ಹೆಚ್ಚಿನ ಅ‍ಭ್ಯಾಸಕ್ಕಾಗಿ ಬಟನ್‌ ಮೇಲೆ ಕ್ಲಿಕ್‌ ಮಾಡಿ.
For More Practice

7. ತತ್ಸಮ-ತದ್ಭವ ಶಬ್ದಗಳು

ತತ್ಸಮ ಶಬ್ದಗಳು : ಸಂಸ್ಕೃತ ಪದಗಳು ಮೂಲರೂಪದಲ್ಲಿ ಯಾವ ವ್ಯತ್ಯಾಸವನ್ನು ಹೊಂದದೆ ಹಾಗೆ ಕನ್ನಡದಲ್ಲಿ ಸೇರಿಕೊಂಡ ಸಂಸ್ಕೃತ ಪದಗಳಿಗೆ ತತ್ಸಮ ಶಬ್ದಗಳೆನ್ನುವರು. (‘ತತ್ಸಮ’ ಎಂದರೆ ಸಂಸ್ಕೃತಕ್ಕೆ ಸಮ ಎಂದರ್ಥ) 

ತದ್ಭವ ಶಬ್ದಗಳು : ಸಂಸ್ಕೃತ ಶಬ್ದಗಳಲ್ಲಿ ಅಲ್ಪ-ಸ್ವಲ್ಪ ಬದಲಾವಣೆಗೊಂಡು ಮತ್ತು ಕೆಲವು ಪೂರ್ಣ ಬದಲಾವಣೆಗೊಂಡು ಸೇರಿಕೊಂಡಿರುವ ಶಬ್ದಗಳಿಗೆ ತದ್ಭವ ಶಬ್ದಗಳೆನ್ನುತ್ತಾರೆ. (‘ ತದ್ಭವ’ ಎಂದರೆ ಸಂಸ್ಕೃತದಿಂದ ‘ಭವ’ ಹೊಂದಿದ್ದು/ ಹುಟ್ಟಿದ್ದು ಎಂದರ್ಥ)

ತತ್ಸಮ ತದ್ಭವ
ಅಂಕುಶಅಂಕುಸ
ಅಂಗುಷ್ಠಉಂಗುಟ
ಅಂತಃಪುರಅಂತಪುರ
ಅಕ್ಷರಅಕ್ಕರ
ಅಕ್ಷರಮಾಲಾಅಕ್ಕರಮಾಲೆ
ಅಟವಿಅಡವಿ
ಅನಿತ್ತುಅನಿತು
ಅನ್ಯಾಯಅನ್ನೆಯ
ಅಪ್ಪುದುಅಹುದು
ಅಮಾವಸ್ಯಾಅಮಾಸೆ
ಅಮೃತಅಮರ್ದು
ಅರಲ್ಅರಲು
ಅರಳ್ಅರಳು
ಅರಿಲ್ಅರಿಲು
ಅರ್ಕಎಕ್ಕ
ಅಲ್ಲಂಅಲ್ಲ
ಅವನ್ಅವನು
ಅಶೋಕಅಸುಗೆ
ಅಸುಟುಅಷ್ಟು
ಆಕಾಶಅಗಸ
ಆಜ್ಞೆಆಣೆ
ಆನ್ಅನು
ಆರ್ತಅಜ್ಜ
ಆಶ್ಚರ್ಯಅಚ್ಚರಿ
ಆಳ್ಆಳು
ಇಚ್ಚಾಇಚ್ಚೆ
ಇರ್ಪಇರುವ
ಉಗುಳ್ಉಗುಳು
ಉಣ್ಉಣ್ಣು
ಉದ್ಯೋಗಉಜ್ಜುಗ
ಉದ್ಯೋಗಉಜ್ಜುಗ
ಉರುಳ್ಉರುಳು
ಉರ್ದುಉದ್ದು
ಉಸಿರ್ಉಸಿರು
ಋಷಿರಿಸಿ
ಎನಿತ್ತುಎನಿತು
ಎನ್ಉನ್ನು
ಎಸುಟುಎಷ್ಟು
ಎಳ್ ನೆಯ್ಎಣ್ಣೆ
ಏನ್ಏನು
ಓರ್ಮೆಒಮ್ಮೆ
ಔಷಧಔಸದ
ಕಟಕಕಡಗ
ಕಣ್ಕಣ್ಣು
ಕನ್ಯಕಾಕನ್ನಿಕೆ
ತತ್ಸಮ ತದ್ಭವ
ಕಬಳಕವಳ
ಕಯ್ಕಯ್ಯಿ
ಕರಂಡಗೆಕರಡಗೆ
ಕರ್ಕಶಕಕ್ಕಸ
ಕರ್ತರಿಕತ್ತರಿ
ಕರ್ಪುಕಪ್ಪು
ಕಲ್ಕಲ್ಲು
ಕಲ್ತುಕಲಿತು
ಕವುಂಳುಳ್ಕಂಕುಳ
ಕಹಳಾಕಾಳೆ
ಕಳ್ಕಳ್ಳು
ಕಳ್ತೆಕರ್ತೆ
ಕಾಣ್ಕಾಣು
ಕಾಣ್ಕೆಕಾಣಿಕೆ
ಕಾಯ್ಕಾಯಿ
ಕಾರ್ಕಾರು
ಕಾರ್ದಕಾರಿದ
ಕಾರ್ಯಕಜ್ಜ
ಕಾಲ್ಕಾಲು
ಕಾವ್ಯಕಬ್ಬ
ಕುಕ್ಕುಟಕೋಳಿ
ಕುಠಾರಕೊಡಲಿ
ಕುಸುಂಬೆಕುಸುಬೆ
ಕುಸ್ತುಂಬರಕೊತ್ತುಂಬರಿ
ಕೂಳ್ಕೂಳು
ಕೆಲಸಕಳಸ
ಕೇಳ್ಕೇಳು
ಕೊಡಂತಿಕೊಡತಿ
ಕೊಲ್ಕೊಲ್ಲು
ಕೊಳ್ಕೊಳ್ಳು
ಕ್ಷಪಣಸವಣ
ಕ್ಷಾರಕಾರ
ಗಜನಗಾನ
ಗಳ್ದೆಗರ್ದೆ
ಗಾಥೆಗಾಹೆ
ಗುರ್ದುಗುದ್ದು
ಗೂಢಾಗಾರಗುಡಾರ
ಗೂರ್ಜಗುಜ್ಜರ
ಗ್ರಂಥಿಗಂಟು
ಚತುರಚದುರ
ಚರ್ಮಸಮ್ಮ
ಚರ್ಮಕಾರಸಮ್ಮಗಾರ
ಚುರ್ಚುಚುಚ್ಚು
ಚೆಲ್ಚೆಲ್ಲು
ತತ್ಸಮ ತದ್ಭವ
ಛತ್ರಿಕಾಸುತ್ತಿಗೆ
ಛುರಿಕಾಸುರಿಗೆ
ಜಬಾಜಡೆ
ಜಾಲೆಜಾದಿ
ಜಿನುಂಗುಜಿನುಗು
ಜೊಳ್ಜೊಳ್ಳು
ಜ್ಯೋತಿಷ್ಯಜೋಯಿಸ
ಜ್ವರಜರ
ಡಮರುಗಡಮರುಕ
ತಗ್ರ್ಗುತಗ್ಗು
ತಟತಡ
ತಣ್ಣುತಂಪು
ತನತ್ತುತನ್ನತು
ತಳಿರ್ತಳಿರು
ತಳ್ತಳ್ಳು
ತಾಂಬೂಲತಂಬುಲ
ತಾನ್ತಾನು
ತಾಳ್ತಾಳು
ತಿನ್ತಿನ್ನು
ತುರುಂಬುತುರುಬು
ತುಳುಂಕುತುಳುಕು
ತೆಮರ್ತೆವರು
ತೆಳುತಿಳುವು
ತೈರಿಕಾತೆಲ್ಲಿಗೆ
ತೋರ್ಪತೋರುವ
ತ್ರಿಗುಣತಿವಳಿ
ತ್ರಿಪದಿತ್ರಿವದಿ
ದಂಷ್ಟ್ರದಾಡೆ
ದಶಾದಸೆ
ದಿಶಾದಿಸೆ
ದೀಪಾವಳಿಕಾದೀವಳಿಗೆ
ದೀಪಿಕಾದೀವಿಗೆ
ದೂತಿದೂರಿ
ದೃಷ್ಟಿದಿಟ್ಟಿ
ದೇವಕುಲದೇಗುಲ
ದ್ಯಾನಜಾನ
ದ್ಯೂತಜೂಜು
ದ್ರೋಣಿದೋಣಿ
ಧ್ವನಿದನಿ
ನರಲ್ನರಲು
ನಾಂದುನಾದು
ನಾನ್ನಾನು
ನಾಯ್ನಾಯಿ
ನಾರ್ನಾರು
ತತ್ಸಮ ತದ್ಭವ
ನಿನತ್ತುನಿನ್ನತು
ನಿಯಮನೇಮ
ನಿಲ್ನಿಲ್ಲು
ನಿಷ್ಠಾನಿಟ್ಟೆ
ನೀನ್ನೀನು
ನುರ್ಗುನುಗ್ಗು
ನುಸುಳ್ನುಸುಳು
ನೂರಂಜುನೊರಜು
ನೂಲುನೂಲು
ನೆಯ್ನೆಯ್ಯಿ
ನೇರ್ಪುನೇರ
ಪಂದರಹಂದರ
ಪಂದಿಹಂದಿ
ಪಕ್ಷಪಕ್ಕೆ
ಪಗಲ್ಹೋಗು
ಪಣೆಹಣೆ
ಪಣ್ಹಣ್ಣು
ಪತಿವ್ರತೆಹದಿಬದೆ
ಪತ್ತನಪಟ್ಟಣ
ಪತ್ತುಹತ್ತು
ಪದುಳಹದುಳ
ಪನಿಹನಿ
ಪರಡುಹರಡು
ಪರವಶಹರವಶ
ಪರಸುಹರಸು
ಪರುಶುಪರಸು
ಪರ್ಚುಹಂಚು
ಪರ್ದುಹದ್ದು
ಪರ್ದುಹದ್ದು
ಪರ್ಬುಗೆಹಬ್ಬುವಿಕೆ
ಪರ್ವಹಬ್ಬ
ಪಲವುಹಲವು
ಪಲುಂಬುಹಲಬು
ಪಲ್ಹುಲ್ಲು
ಪಲ್ಲಿಹಲ್ಲಿ
ಪಲ್ಲಿಲವಾಯ್ಹಲ್ಲಿಲ್ಲದಬಾಯಿ
ಪಶುಪಸು
ಪಸರುಹಸಿರು
ಪಸಿಹಸಿ
ಪಳ್ಳಹಳ್ಳ
ಪಾಡುಹಾಡು
ಪಾದುಕಾಹಾವುಗೆ
ಪಾಲ್ಹಾಲು
ಪಾಲ್ಪಾಲು