ಹೆಚ್ಚಿನ ಅ‍ಭ್ಯಾಸಕ್ಕಾಗಿ ಬಟನ್‌ ಮೇಲೆ ಕ್ಲಿಕ್‌ ಮಾಡಿ.
For More Practice

9. ಕೀರ್ತನಕಾರರು ಮತ್ತು ಅಂಕಿತನಾಮಗಳು

ಕ್ರ.ಸಂಕೀರ್ತನಕಾರರುಅಂಕಿತನಾಮಗಳು
1.ನರಹರಿ ತೀರ್ಥರಘುಕುಲ ತಿಲಕ
2.ಶ್ರೀಪಾದರಾಯರುರಂಗವಿಠಲ
3.ಪುರಂದರದಾಸಪುರಂದರ ವಿಠಲ
4.ಕನಕದಾಸಕಾಗಿನೆಲೆ ಆದಿ ಕೇಶವ
5.ವ್ಯಾಸರಾಯಶ್ರೀಕೃಷ್ಣ
6.ವಿಜಯದಾಸವಿಜಯ ವಿಠಲ
7.ಜಗನ್ನಾಥದಾಸಜಗನ್ನಾಥ ವಿಠಲ
8.ವಾದಿರಾಜಹಯವದನ
9.ಮಹಿಪತಿದಾಸರುಗುರು ಮಹಿಪತಿ

ವಚನಕಾರರು ಮತ್ತು ಅಂಕಿತನಾಮಗಳು

ಕ್ರ.ಸಂ ವಚನಕಾರರು ಅಂಕಿತನಾಮಗಳು
1. ಜೇಡರ ದಾಸಿಮಯ್ಯ ರಾಮನಾಥ
2. ಆಯ್ದಕ್ಕಿ ಮಾರಯ್ಯ ಅಮರೇಶ್ವರ ಲಿಂಗ
3. ಷಣ್ಮುಖಸ್ವಾಮಿ ಅಖಂಡೇಶ್ವರ
4. ಮಡಿವಾಳ ಮಾಚಿದೇವ ಕಲಿದೇವರ ದೇವ
5. ಸಕಳೇಶ ಮಾದರಸ ಸಕಳೇಶ್ವರ
6. ನಿಜಗುಣ ಶಿವಯೋಗಿ ಶಂಭುಲಿಂಗ
7. ಅಲ್ಲಮ ಪ್ರಭು ಗುಹೇಶ್ವರ
8. ಬಸವಣ್ಣ ಕೂಡಲ ಸಂಗಮದೇವ
9. ಅಕ್ಕಮಹಾದೇವಿ ಚನ್ನಮಲ್ಲಿಕಾರ್ಜುನ
10. ಸಿದ್ದರಾಮ ಸೊನ್ನಲಿಗೆ ಕಪಿಲ ಸಿದ್ದ ಮಲ್ಲಿಕಾರ್ಜುನ
11. ಚನ್ನಬಸವಣ್ಣ ಕೂಡಲ ಚನ್ನಸಂಗ
12. ಆದಯ್ಯ ಸೌರಾಷ್ಟ್ರ ಸೋಮನಾಥ
13. ಲಕ್ಕಮ್ಮ ಮಾರಯ್ಯಪ್ರಿಯ, ಅಮರೇಶ್ವರ ಲಿಂಗ
14. ಡಕ್ಕೆಯ ಬೊಮ್ಮಣ್ಣ ಕಾಲಾಂತಕ ಭೀಮೇಶ್ವರ ಲಿಂಗ
15. ಹೆಂಡದ ಮಾರಯ್ಯ ಧರ್ಮೇಶ್ವರ
16. ಅಂಬಿಗರ ಚೌಡಯ್ಯ ಅಂಬಿಗರ ಚೌಡಯ್ಯ
17. ತೋಂಟದ ಸಿದ್ಧಲಿಂಗೇಶ್ವರ ಮಹಾಲಿಂಗಗುರು, ಶಿವ ಸಿದ್ದೇಶ್ವರ ಪ್ರಭು
18. ಹೆಳವನಕಟ್ಟೆ ಗಿರಿಯಮ್ಮ ಹೆಳವನಕಟ್ಟೆ ರಂಗನಾಥ