ಹೆಚ್ಚಿನ ಅ‍ಭ್ಯಾಸಕ್ಕಾಗಿ ಬಟನ್‌ ಮೇಲೆ ಕ್ಲಿಕ್‌ ಮಾಡಿ.
For More Practice

4. ಅಚ್ಚ ಕನ್ನಡ ಅಥವಾ ದೇಶಿಯ ಪದಗಳು/ ಶಬ್ದಗಳು​

ಪ್ರಾಣಿಗಳುದೇಹದ ಅಂಗಗಳು4 ದಿಕ್ಕುಗಳು
ಇಲಿಕಣ್ಣುಮೂಡಣ(ಪೂರ್ವ)
ಹಾವುಕಿವಿಪಡುವಣ (ಪಶ್ಷಿಮ)
ಎತ್ತುಮೂಗುತೆಂಕಣ (ದಕ್ಷಿಣ)
ಎಮ್ಮೆಬಾಯಿಬಡಗಣ(ಉತ್ತರ)
ದನಕೈ / ಕಾಲುರುಚಿಗಳು
ಕೊಳಿಹಲ್ಲುಉಪ್ಪು
ಕರುತಲೆಹುಳಿ
ಆಕಳುಹೊಟ್ಟೆಕಾರ
ದನಬೆನ್ನುಸಿದ್ಧ ಅವ್ಯಯಗಳು
ಗಿಳಿಕುತ್ತಿಗೆಮತ್ತು
ಕಾಗೆಬೆರಳುಅಥವಾ
ಬೆಕ್ಕುನಾಲಿಗೆಆದರೆ
ಮೀನುಕೂದಲುಬಳಿಕ
ಆನೆಸಂಖ್ಯೆಗಳುಇಲ್ಲವೆ
ಕರಒಂದುಆದ್ದರಿಂದ
 ಎರಡು 
 ಕೋಟಿ etc.. 
ಸಂಬಂಧವಾಚಕಗಳು
ಅಪ್ಪ/ತಂದೆ ದೊಡ್ಡಪ್ಪ ಅಣ್ಣ
ಅಮ್ಮ/ತಾಯಿ ದೊಡ್ಡಮ್ಮ ತಮ್ಮ
ಅಜ್ಜ ಮೊಮ್ಮಗ ಅಕ್ಕ
ಅಜ್ಜಿ ಮೊಮ್ಮಗಳು ಗಂಡ
ಚಿಕ್ಕಪ್ಪ ಬಾವ ತಂಗಿ
ಚಿಕ್ಕಮ್ಮ ಅತ್ತೆ ಹೆಂಡತಿ
ಮಾವ ಮುದುಕ ಮುದುಕಿ
ಆಹಾರ ಪದಾರ್ಥಗಳು
ಕಾಳು ಬೆಲ್ಲ ತೊಂಡೆಕಾಯಿ
ಭತ್ತ ಕೂಳ್ (ಅನ್ನ) ಹಾಗಲಕಾಯಿ
ನೆಲ್ಲು (ಭತ್ತ) ನೀರು ಬೆಂಡೆಕಾಯಿ
ಎಣ್ಣೆ ಊಟ ಹಣ್ಣು
ಬೆಣ್ಣೆ ತಿಂಡಿ ಕಾಯಿ
ಹಾಲು ಅಂಬಲಿ ಎಳ್ಳು
ತುಪ್ಪ ಹೀರು ಅಕ್ಕಿ
ಮೊಸರು ಸಾರು ಜೇನು
ಮಜ್ಜಿಗೆ ರಾಗಿ ಹುರುಳಿ
ಜೋಳ
ಧಾತುಗಳು(ಕ್ರಿಯಾ)
ಹಾಡು ಬಿಡು ನಿಲ್ಲು
ತಿನ್ನು ಆಟ ಉಡು
ಹೋಗು ನೋಡು ತೊಡು
ಕೇಳು ನಡೆ ತರು
ತೋರು ಅರೆ ಇಳಿ
ಬಾಳು ನುರಿ ಏರು
ಅಲರು ಸಾಕು ಅಂಜು
ಸೇರು ಸೋರು ಬರು
ಹೀರು ಮುರಿ ಅರಸು
ಹುಡುಕು ಅಗಿ
ವಿಶೇಷಣಗಳು
ಹೆಚ್ಚು ತೆಗ್ಗು/ತಗ್ಗು ಹಿರಿದು
ಕಡಿಮೆ ಚೆನ್ನಾಗಿ ಕಿರಿದು
ತಣ್ಣಗೆ ಕರಿದು ಸಣ್ಣ
ಬೆಚ್ಚಗೆ ಬಿಳಿದು ದೊಡ್ಡ
ಬೆಚ್ಚಗೆ ತಿಳುವಳಿಕೆ ಕುರುಡ
ತಣ್ಣಗೆ ನಡವಳಿಕೆ ಬೊಗಸೆ
ತಣ್ಣೀರು ನಡತೆ ಧಗೆ
ಕೆನ್ನೀರು ಕಮ್ಮಗೆ ಧಳಕು
ಬೆನ್ನೀರು ಮೆಲ್ಲಗೆ ಮೆರಗು
ಬೆಳಕು ಒಲುಮೆ
ಪ್ರಕೃತಿ ಪದಗಳು
ಹಗಲು ಹೊಲ ತೋಟ
ಇರುಳು ಮನೆ ಒಡಲು
ಬಾನು/ಆಕಾಶ ಗದ್ದೆ ಅಂಗಳ
ತಿಂಗಳು (ಚಂದ್ರ) ಹಿತ್ತಿಲು ನೆಲ
ಭಾನು ಮಣ್ಣು ಊರು
ಹೊಳೆ ಕಾಡು ಕೇರಿ
ನೇಸರ (ಸೂರ್ಯ) ಮುಗಿಲು ದಾರಿ
ಹೊತ್ತು (ಸೂರ್ಯ) ಕಲ್ಲು ತೊರೆ
ಹಾದಿ ಕೊಟ್ಟಿಗೆ ಗಿಡ
ಕಡಲು ಮರ ಹೂ/ಹೂವು
ಸರ್ವನಾಮಗಳು
ನಾನು ಇವನು ಅವರು
ನೀನು ಅದು ಇವರು
ಅವನು ಇದು ಅವು
ಇವು