1. ಸಾಮಾನ್ಯ ಕನ್ನಡ ಪಠ್ಯಕ್ರಮ & ವಿಶ್ಲೇಷಣೆ

SDA & FDA ಪ್ರಥಮ ಹಾಗೂ ದ್ವೀತಿಯ ದರ್ಜೆ ಸಹಾಯಕ ಪರೀಕ್ಷಾ ಪಠ್ಯಕ್ರಮ

ಸಾಮಾನ್ಯ ಕನ್ನಡ ಪತ್ರಿಕೆ-2

100 ಪ್ರಶ್ನೆಗಳು                   100 ಅಂಕಗಳು               1:30 ನಿಮಿಷ ಸಮಯ

FDA & SDA ಪರೀಕ್ಷೆಗೆ ಸಾಮಾನ್ಯ ಕನ್ನಡದಲ್ಲಿ ಎರಡು ಭಾಗಗಳಾಗಿ ಪ್ರಶ್ನೆಗಳನ್ನು ಕೇಳಲಾಗುತ್ತದೆ.

1] ಕನ್ನಡ ವ್ಯಾಕರಣ 65% ರಿಂದ 70% ಪ್ರಶ್ನೆಗಳು

2] ಕನ್ನಡ ಸಾಹಿತ್ಯ 30% ರಿಂದ 35% ಪ್ರಶ್ನೆಗಳು

1] ಕನ್ನಡ ವ್ಯಾಕರಣ 65% ರಿಂದ 70% ಪ್ರಶ್ನೆಗಳು

ಈಗ ನಾವು ಕನ್ನಡ ವ್ಯಾಕರಣದಲ್ಲಿ ಕೇಳಲಾಗುವ ಪ್ರಮುಖ 29 ವ್ಯಾಕರಣ ಅಂಶಗಳನ್ನು ತಿಳಿಯೋಣ.

Step 1: Important Topics

 1. ಕನ್ನಡ ವರ್ಣಮಾಲೆ
 2. ಕಾಗುಣಿತದೋಷ
 3. ದೇಶಿಯ ಪದಗಳು / ಅಚ್ಚಕನ್ನಡ ಪದಗಳು
 4. ಸಂಸ್ಕೃತ ಪದಗಳು
 5. ಅನ್ಯದೇಶಿಯ ಪದಗಳು
 6. ತತ್ಸಮ/ ತದ್ಬವ ಪದಗಳು
 7. ನಾಮಪದಗಳು
 8. ವಿಭಕ್ತಿ ಪ್ರತ್ಯಯಗಳು
 9. ಕಾರಕಗಳು
 10. ವಚನಗಳು
 11. ಲಿಂಗಗಳು
 12. ಸಮನಾರ್ಥಕ ಪದಗಳು
 13. ವಿರುದ್ಧಾರ್ಥಕ ಪದಗಳು
 14. ನಾನಾರ್ಥಕ ಪದಗಳು
 15. ಧಾತುಗಳು
 16. ಕ್ರಿಯಾಪದಗಳು
 17. ಸಂಧಿಕಾರ್ಯ ಅಥವಾ ಪ್ರಕರಣ
 18. ಅವ್ಯಯಗಳು
 19. ಕೃದಂತ ಮತ್ತು ತದ್ಧಿತಾಂತಗಳು
 20. ಸಾಧಿತ ಶಬ್ದಗಳು
 21. ಸಮಾಸಗಳು
 22. ದ್ವಿರುಕ್ತಿಗಳು
 23. ವಾಕ್ಯರಚನೆ, PQRS ಅಥವಾ ABCD ಜೋಡಣೆ & ವ್ಯಾಕರಣದೋಷ ಗುರುತಿಸುವಿಕೆ
 24. ಕರ್ತರಿ / ಕರ್ಮಣಿ ಪ್ರಯೋಗಗಳು
 25. ಲೇಖನ ಚಿಹ್ನೆಗಳು
 26. ಛಂದಸ್ಸು
 27. ಅಲಂಕಾರಗಳು
 28. ನುಡಿಗಟ್ಟುಗಳು
 29. ಗಾದೆಮಾತುಗಳು

2] ಕನ್ನಡ ಸಾಹಿತ್ಯ 30% ರಿಂದ 35% ಪ್ರಶ್ನೆಗಳು

ಎರನೇ ಭಾಗದಲ್ಲಿ ನಾವು ಕನ್ನಡ ಸಾಹಿತ್ಯದ 5 ಭಾಗಗಳನ್ನು ತಿಳಿಯೋಣ.

 1. ಕನ್ನಡ ಭಾಷೆಯ ಹುಟ್ಟು, ಬೆಳವಣಿಗೆ, ಶಾಸನಗಳು ಮತ್ತು ಭಾಷೆಯ ಇತಿಹಾಸ.
 2. ಕನ್ನಡ ಸಾಹಿತ್ಯದ ಕಾಲಘಟ್ಟಗಳು

1) ಪಂಪಪೂರ್ವ ಯುಗ

2) ಪಂಪಯುಗ

3) ಹೊಸಗನ್ನಡ ಸಾಹಿತ್ಯ ಕಾಲ

3. ಕನ್ನಡ ಸಾಹಿತ್ಯದ ಪ್ರಕಾರಗಳು

ಚಂಪೂ ಸಾಹಿತ್ಯಷಟ್ಪದಿಕಾದಂಬರಿ
ವಚನ ಸಾಹಿತ್ಯಸಾಂಗತ್ಯಪುರಾಣಗಳು
ಕೀರ್ತನ ಸಾಹಿತ್ಯಶತಕಪ್ರಬಂಧಗಳು
ಜನಪದ ಸಾಹಿತ್ಯಗದ್ಯಮಹಾಕಾವ್ಯಗಳು
ಕಥನ ಸಾಹಿತ್ಯಕಾವ್ಯಸಣ್ಣ ಕಥೆಗಳು
ಜೀವನ ಚರಿತ್ರೆತ್ರಿಪದಿನಾಟಕಗಳು 
ಶೋಕಗೀತೆಕಂದಕಿರುಚಿತ್ರಗಳು
  ಭಾವಗೀತೆಗಳು

Step 2: First analyse the structure of the paper

MISSION TARGET

ಸಾಮಾನ್ಯ ಕನ್ನಡ ಪತ್ರಿಕೆ 2

Question Patterns of SDA and FDA Exam

ಪ್ರಶ್ನೆಗಳನ್ನು ಕೇಳುವ ಮಾದರಿ ಅಂಕಗಳು
1. ಸರಿಯಾದ ಪದಗಳನ್ನು ಆರಿಸಿ ಬರೆಯಿರಿ. – 5 ಅಂಕಗಳು (ವ್ಯಾಕರಣ)
2. ಸಮಾಸ ಪದಗಳನ್ನು ಬಡಿಸಿ ಬರೆಯಿರಿ. – 5 ಅಂಕಗಳು (ವ್ಯಾಕರಣ)
3. ವಾಕ್ಯಗಳಲ್ಲಿರುವ ಯಾವ ಭಾಗ ತಪ್ಪಾಗಿದೆ ಗುರುತಿಸಿ. – 10 ಅಂಕಗಳು(ವ್ಯಾಕರಣ)
4. ಪದಗಳ ಭಾಷಾ ಮೂಲ ಗುರುತಿಸಿ. – 5 ಅಂಕಗಳು (ವ್ಯಾಕರಣ)
5. ಸರಿಯಾದ ಶಬ್ದರೂಪವನ್ನು ಗುರುತಿಸಿ. – 10 ಅಂಕಗಳು (ವ್ಯಾಕರಣ)
6. ಸಮನಾರ್ಥಕ ಪದ ಗುರುತಿಸಿ. – 6 ಅಂಕಗಳು (ವ್ಯಾಕರಣ)
7. ಪದಗಳ ಮೂಲರೂಪ ಗರುತಿಸಿ. – 2 ಅಂಕಗಳು (ವ್ಯಾಕರಣ)
8. ಗದ್ಯಭಾಗವನ್ನು PQRS/ABCD ರೂಪದಲ್ಲಿ ಬರೆಯಿರಿ. – 5 ಅಂಕಗಳು (ವ್ಯಾಕರಣ)
9. ವಿರುದ್ಧಾರ್ಥಕ ಪದ ಗುರುತಿಸಿ. – 5 ಅಂಕಗಳು (ವ್ಯಾಕರಣ)
10. ಕ್ರಮಬದ್ಧವಾಗಿ ಅದಲುಬದಲಾದುದನ್ನು ಸರಿಮಾಡಿ.
11. ಕೆಳಗೆ ಕೊಟ್ಟಿರುವ ಪದಗಳ ಅರ್ಥದಲ್ಲಿ ಆ ಪದಕ್ಕೆ ಹೊಂದಿರುವ ಅರ್ಥಗುರುತಿಸಿ. – 5 ಅಂಕಗಳು
12. ಗದ್ಯ ಭಾಗದಲ್ಲಿ ಬಿಟ್ಟಿರುವ ಪದಗಳನ್ನು ತುಂಬಿರಿ. – 10 ಅಂಕಗಳು
13. ಪದಗಳ ವಿಶೇಷ ಅರ್ಥವನ್ನು ಬರೆಯಿರಿ. – 5 ಅಂಕಗಳು
14. ಗದ್ಯಭಾಗವನ್ನು ಓದಿ ಪ್ರಶ್ನೆಗಳಿಗೆ ಉತ್ತರಿಸಿ. – 5 ಅಂಕಗಳು
15. ಈ ಕೆಳಗಿನ ಹೇಳಿಕೆಯ ವಿಶೇಷಾರ್ಥವನ್ನು ಗುರುತಿಸಿ. – 5 ಅಂಕಗಳು (ಭಾಷೆ+ವ್ಯಾಕರಣ)
16. ಗೆರೆಎಳೆದ ಪದಕ್ಕೆ ಸರಿಯಾದ ಪದ ಆರಿಸಿ ಬರೆಯಿರಿ. – 5 ಅಂಕಗಳು (ಭಾಷೆ)
17. ನುಡಿಗಟ್ಟುಗಳ ಅರ್ಥವನ್ನು ಬರೆಯಿರಿ.
18. ಅನ್ಯಭಾಷಾಪದವನ್ನು ಗುರುತಿಸಿ
19. ಕನ್ನಡ ಭಾಷಾ ಪದವನ್ನು ಗುರುತಿಸಿ.
20. ಖಾಲಿ ಜಾಗದಲ್ಲಿರಬೇಕಾದ ಸೂಕ್ತಪದವನ್ನು ಸಂಕೇತದ ಮೂಲಕ ಗುರುತಿಸಿ. – 5 ಅಂಕಗಳು
21. ಗಾದೆಯನ್ನು ಗ್ರಹಿಸಿ ನಂತರ ಕೆಳಲಾದ ಪ್ರಶ್ನೆಗೆ ಉತ್ತರಿಸಿ.
22. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. – 3 ಅಂಕಗಳು

Recent Exams Analysis from 2015 to 2018

 

ವಿವಿಧ ಪ್ರಶ್ನಾರೂಪಗಳು

2015

2017

2018

1.ಸಮನಾರ್ಥಕ ಅಥವಾ ಸಮಿಪದ ಅರ್ಥವುಳ್ಳರೂಪ ಗುರುತಿಸಿ.999
2.ವಿರುದ್ಧಾರ್ಥಕ ಪದವನ್ನು ಬರೆಯಿರಿ.888
3.ನುಡಿ-ಗಟ್ಟಿನ ಅರ್ಥವಿವರಿಸುವ ರೂಪವನ್ನು ಆಯ್ಕೆಮಾಡಿ.10105
4.ಇಂಗ್ಲೀಷ ರೂಪಕ್ಕೆ ಸೂಕ್ತವಾದ ಪದವನ್ನು ಆರಿಸಿ ಬರೆಯಿರಿ.665
5.ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ.665
6.ಗೆರೆ ಎಳೆದ ಪದ ತಪ್ಪಾಗಿದ್ದರೆ ಸರಿಯಾದ ಪದ ಗುರುತಿಸಿ.776
7.

ಖಾಲಿಬಿಟ್ಟ ಜಾಗವನ್ನು ಸರಿಯಾದ ಉತ್ತರದಿಂದ ತುಂಬಿರಿ.

ಸಾಹಿತ್ಯ + ವ್ಯಾಕರಣ

252535
8.ಅನ್ಯಭಾಷಾಪದವನ್ನು ಆರಿಸಿ ಬರೆಯಿರಿ / ಗುರುತಿಸಿ.4
9.

ದೋಷ ಗುರುತಿಸಿ ಸರಿಯಾದ ಪದ ಆರಿಸಿ ಇಲ್ಲವೆ, ಸುಧಾರಣೆ

ಬೇಕಿಲ್ಲ ಎಂದು ಗರುತಿಸಿ.

333
10.ತಪ್ಪಾದ ಪದದ ಸರಿಯಾದ ಉತ್ತರವನ್ನು ಗುರುತಿಸಿ. (ಸಾಹಿತ್ಯ)555
11.ಅರ್ಥಪೂರ್ಣವಾಗಿ ಜೋಡಿಸಿ ಬರೆಯಿರಿ.885
12.ವ್ಯಾಕರಣ ಅಥವಾ ಕಾಗುಣಿತ ದೋಷವುಳ್ಳ ಪದ ಗುರುತಿಸಿ.666
13.ಸ್ಥಾನಪಲ್ಲಟವಾದ ಪದಗಳನ್ನು ಅರ್ಥಪೂರ್ಣವಾಗಿ ಜೋಡಿಸಿ.334
14.

ಕೆಳಗಿನ ವ್ಯಾಕ್ಯ ಓದಿ ಅರ್ಥೈಸಿಕೊಂಡು ಮುಂದೆ ಕೊಡಲಾದ

ನಾಲ್ಕು ವಾಕ್ಯಗಳಲ್ಲಿ ಸೂಕ್ತವಾದುದನ್ನು ಗುರುತಿಸಿ

5