Deprecated: version_compare(): Passing null to parameter #2 ($version2) of type string is deprecated in /home/u686806787/domains/topexams.in/public_html/wp-content/plugins/elementor/core/experiments/manager.php on line 170
Sahitya-7 ಕನ್ನಡದ ಪ್ರಥಮಗಳು ಭಾಗ-2 | FDA SDA PDF Notes by Sanju Sir | ಕನ್ನಡ ವ್ಯಾಕರಣ - Topexams

ಹೆಚ್ಚಿನ ಅ‍ಭ್ಯಾಸಕ್ಕಾಗಿ ಬಟನ್‌ ಮೇಲೆ ಕ್ಲಿಕ್‌ ಮಾಡಿ.
For More Practice

7. ಕರ್ನಾಟಕ/ಕನ್ನಡದ ಪ್ರಮುಖ ಪ್ರಥಮಗಳ ಭಾಗ-2

ಕ್ರ.ಸಂಕನ್ನಡದ ಪ್ರಥಮಗಳುವಿಷಯವಸ್ತು ಮತ್ತು ಕಾಲ
201.ಕನ್ನಡದ ಪ್ರಥಮ ಲಕ್ಷಣ / ಕಾವ್ಯ/ ಅಲಂಕಾರ ಗ್ರಂಥ
 • ಕವಿರಾಜಮಾರ್ಗ
 • ಕಾಲ: ಕ್ರಿ.ಶ 850
 • ಬರೆದವರು: ಶ್ರೀ ವಿಜಯ
 • ಶ್ರೀ ವಿಜಯನ ಆಶ್ರಯದಾತ: ರಾಷ್ಟ್ರಕೂಟ ದೊರೆ ನೃಪತುಂಗ
 • ಇದರ ಮೂಲ ಆಕರ: ದಂಡಿಯ ಕಾವ್ಯದರ್ಶ (ಸಂಸ್ಕೃತ)
202.ಕನ್ನಡದ ಪ್ರಥಮ ಗದ್ಯಗ್ರಂಥ
 • ವಡ್ಡಾರಾದನೆ
 • ಬರೆದವರು: ಶಿವಕೋಟ್ಯಾಚಾರ‍್ಯ
 • ಕಾಲ: ಕ್ರಿ.ಶ 920
 • ಯುಗ: ಪಂಪ ಯುಗ
 • ಶೈಲಿ: ಗದ್ಯ ಶೈಲಿ
 • ಆಕರ: ಭಗವತಿ ಆರಾಧನೆ
 • ವಡ್ಡಾರಾಧನೆಯ ಅರ್ಥ: ಹಿರಿಯರ ಆರಾಧನೆ ಇದೊಂದು ಜೈನ ಧಾರ್ಮಿಕ ಸಂಗ್ರಹ ಕೃತಿ
 • ಇದರಲ್ಲಿ 18 ಭಾಗಗಳಿವೆ
203.

ಕನ್ನಡದ ಮೊದಲ ಸಾಹಿತ್ಯ ದೃಷ್ಠಿಯ ಕಾದಂಬರಿ ಅಥವಾ ಮಾನವ ಸ್ವಭಾವವನ್ನು ಚಿತ್ರಿಸಹೊರಟ

ಮೊದಲ ಕಾದಂಬರಿ

 • ಮಾಡಿದ್ದುಣ್ಣೊ ಮಾರಾಯಾ, (ಮಹರಾಯ)

ಬರೆದವರು – ಎಂ.ಎಸ್ ಪುಟ್ಟಣ್ಣ

204.ಕನ್ನಡದ ಮೊದಲ ವಚನಕಾರ
 • ಜೇಡರ/ದೇವರ ದಾಸಿಮಯ್ಯ

ಕಾಲ: 11 ನೇ ಶತಮಾನ

205.ಕನ್ನಡದ ಮೊದಲ ಆದಿಕವಿ
 • ಪಂಪ

(ಕ್ರಿ.ಶ. ೯೦೨-೯೫೦)

206.ಕನ್ನಡದ ಮೊದಲ ಸಾಮಾಜಿಕ ಕಾದಂಬರಿ
 • ಇಂದಿರಾಬಾಯಿ 

ಬರೆದವರು – ಗುಲ್ವಾಡಿ ವೆಂಕಟರಾಯರು

207.ಕನ್ನಡದ ಮೊದಲ ಪತ್ತೆದಾರಿ ಕಾದಂಬರಿ
 • ಚೋರಗ್ರಹಣ ತಂತ್ರ

ಬರೆದವರು – ವೆಂಕಟಕೃಷ್ಣಯ್ಯ

208.ಕನ್ನಡದ ಮೊದಲ ಕಾಲ್ಪನಿಕ ಕಾದಂಬರಿ
 • ಪದ್ಮನಯನ

ಬರೆದವರು – ಗಳಗನಾಥ

209.ಕನ್ನಡದ ಮೊದಲ ನವ್ಯ ಕಾದಂಬರಿ
 • ಮುಕ್ತಿ

ಬರೆದವರು – ಶಾಂತಿನಾಥ ದೇಸಾಯಿ

200.ಕರ್ನಾಟಕದ ಇತಿಹಾಸಕ್ಕೆ ಸಂಬಂಧಿಸಿದ ಮೊದಲ ಕಾದಂಬರಿ
 • ಕುಮುದಿನಿ

, ಬರೆದವರು – ಗಳಗನಾಥ

211.ಕನ್ನಡದ ಮೊದಲ ಐತಿಹಾಸಿಕ ಕಾದಂಬರಿ
 • ಸೂರ್ಯಕಾಂತ

ಬರೆದವರು: ಗದಗಕರ, ಕಾಲ-1892

212.ಕನ್ನಡದ ಮೊದಲ ಸ್ವತಂತ್ರ ಕಾದಂಬರಿ
 • ಕೇಸರಿ ವಿಲಾಸ

ಬರೆದವರು – ಆರ್. ವೆಂಕಟಸುಬ್ಬಯ್ಯ

213.ಕನ್ನಡದ ಮೊದಲ ಮಹಿಳಾ ಕಾದಂಬರಿಗಾರ್ತಿ
 • ತಿರುಮಲಮ್ಮ

(ತಿರುಮಲಾಂಬಾ)

214.ಕನ್ನಡದ ಮೊದಲ ಹಾಸ್ಯಗ್ರಂಥ
 • ವಿಕಟ ಪ್ರತಾಪ
215.ಕನ್ನಡದ ಮೊದಲ ಹಾಸ್ಯಪತ್ರಿಕೆ
 • ಕೊರವಂಜ
216.ಕನ್ನಡದ ಮೊದಲ ಹಾಸ್ಯ ಮಹಿಳಾ ಸಾಹಿತಿ
 • ಬಿ. ಸುನಂದಮ್ಮ
217.ಉತ್ತರ ಕರ್ನಾಟಕ ಭಾಷೆಯನ್ನು ಬಳಸಿಕೊಂಡು ರಚನೆಯಾದ ಸ್ವತಂತ್ರ ಕಾದಂಬರಿ
 • ಇಂದಿರೆ

ಬರೆದವರು – ಕೊರೂರು ವಾಸುದೇವಾಚಾರ್ಯರು

218.ಕನ್ನಡದ ಮೊದಲ ಐತಿಹಾಸಿಕ ನಾಟಕ
 • ಸಂಸ

(ವೆಂಕಟಾದ್ರಿ)

219.ಕನ್ನಡದ ಮೊದಲ ಮನೊ ವಿಶ್ಲೇಷಣಾತ್ಮಕವಾದ ಕಾದಂಬರಿ
 • ಅಂತರಂಗ
220.ಕನ್ನಡದ ಮೊದಲ ವ್ಯಾಕರಣ ಗ್ರಂಥ
 • ಶಬ್ದಮಣಿ ದರ್ಪಣ

, ಬರೆದವರು – ಕೇಶಿರಾಜ

221.ಕನ್ನಡದ ಮೊದಲ ಜೋತಿಷ್ಯ ಗ್ರಂಥ
 • ಜಾತಕ ತಿಲಕ,

ಬೆರದವರು – ಶ್ರೀಧರಾಚಾರ್ಯರು

222.ಕನ್ನಡದ ಮೊದಲ ಪ್ರವಾಸ ಕಥನ
 • ದಕ್ಷಿಣ ಭಾರತಯಾತ್ರೆ
223.ಕನ್ನಡದ ಮೊದಲ ಗಣಿತಶಾಸ್ತ್ರ ಕೃತಿ
 • ವ್ಯವಹಾರ ಗಣಿತ

, ಬರೆದವರು – ರಾಜಾದಿತ್ಯ

224.ಕನ್ನಡದ ಮೊದಲ ಕಥನ ಕವನ ನೀಡಿದವರು
 • ಪಂಜೆಮಂಗೇಶರಾಯರು
225.ಕನ್ನಡದಲ್ಲಿ ಮೊದಲು ಸಣ್ಣಕಥೆ

ಕಮಲಾಪುರದ ಹೋಟೆಲಿನಲ್ಲಿ

ಬರೆದವರು: ಪಂಜೆಮಂಗೇಶರಾಯರು

ಕ್ರ.ಸಂಕನ್ನಡದ ಪ್ರಥಮಗಳುವಿಷಯವಸ್ತು ಮತ್ತು ಕಾಲ
226.ಕನ್ನಡದ ಮೊದಲ ಗದ್ಯ ನಿಘಂಟುಕರ್ನಾಟಕ ಶಬ್ದಾನುಸಾರ
227.ಕನ್ನಡದ ಮೊದಲ ಸಾಹಿತ್ಯ ನಿಘಂಟುರನ್ನಕಂದ (ಕಾವ್ಯ)
228.ಕನ್ನಡದ ಮೊದಲ ಪತ್ರಿಕೆ

ಮಂಗಳೂರು ಸಮಾಚಾರ

ಕ್ರಿ.ಶ 1842

ಸಂಪಾದಕ: ಹರ್ಮನ ಮೊಗ್ಲಿಂಗ್

229.ಕನ್ನಡದ ಮೊದಲ ದಿನಪತ್ರಿಕೆಸೂರ್ಯೊದಯ ಪ್ರಕಾಶಿಕಾ
230.ಕನ್ನಡದ ಮೊದಲ ತಾಂತ್ರಿಕ ಪದಕೋಶಔದ್ಯಮಿಕ
231.ಕನ್ನಡದ ಮೊದಲ ವೀರಗಲ್ಲುತಮಟಗಲ್ಲು ಶಾಸನ
232.ಕನ್ನಡದ ಮೊದಲ ಸಂಕಲನ ಗ್ರಂಥಸೂಕ್ತಿ ಸುದಾರ್ಣವಿ
233.ಕನ್ನಡದ ಮೊದಲ ಆಯುರ್ವೆದ ಗ್ರಂಥಕರ್ನಾಟಕ ಕಲ್ಯಾಣ ಕ್ರಾಂತಿ
234.ಕನ್ನಡದ ಮೊದಲ ವೈದ್ಯ ಗ್ರಂಥಗೋವೈದ್ಯ
235.ಕನ್ನಡ ಕಾವ್ಯದಲ್ಲಿ ಮೊದಲು ರಗಳೆ ಬಳಸಿದ ಕವಿಪಂಪ
236.ಕನ್ನಡದಲ್ಲಿ ರಚನೆಗೊಂಡ ಮೊದಲ ರಗಳೆಮಂದಾನಿಲ ರಗಳೆ
237.ಕನ್ನಡದ ಮೊದಲ ಚಿತ್ರ ಕತೆಗಾರಬೆಳಗಾವಿ ನರಹರಿ ಶಾಸ್ತ್ರಿ
238.ಕನ್ನಡದ ಮೊದಲ ನಾಟಕ

ಮಿತ್ರಾವಿಂದ ಗೋವಿಂದ

ಬರೆದವರು – ಸಿಂಗಾರಾರ‍್ಯ

239.ಕನ್ನಡದಲ್ಲಿ ಮೊದಲ ಮೂಕ ನಾಟಕ ಬರೆದವರುಜಿ. ಶ್ರೀ ನಿವಾಸರಾಜು
240.ಹಿಂದಿಯಲ್ಲಿ ಪ್ರಕಟವಾದ ಮತ್ತು ಪ್ರದಶನಗೊಂಡ ಕನ್ನಡದ ಮೊದಲ ನಾಟಕ

ಕೇಳು ಜನಮೆಜಯ

ಬರೆದವರು- ಶ್ರೀರಂಗ

241.ಕನ್ನಡದ ಮೊದಲ ಗೀತನಾಟಕ

ಮುಕ್ತದ್ವಾರ

ಬರೆದವರು – ಕಾರಂತ

242.ಕನ್ನಡದ ಮೊದಲ ಬಿದಿ ನಾಟಕ

ಕಟ್ಟೆ

ಬರೆದವರು – ಎ.ಎಸ್ ಮೂರ್ತಿ

243.ಕನ್ನಡ ಗಾದೆಗಳ ಮೊದಲ ಸಂಕಲನಕನ್ನಡ ಗಾದೆಗಳು
244.ಕನ್ನಡದ ಮೊದಲ ಸ್ವತಂತ್ರ ಲಿಖಿತ ಪಬಂಧ

ದಾಡಿಯ ಹೇಳಿಕೆ

ಬರೆದವರು –ಬಿ. ವೆಂಕಟಾಚಾರ್ಯ

245.ಕನ್ನಡದ ಮೊದಲ ಪ್ರಂಬಂಧ ಸಂಕಲನ

ಲೋಕರಹಸ್ಯ

ಬರೆದವರು – ಬಿ. ವೆಂಕಟಾಚಾರ್ಯ

246.ಕನ್ನಡದ ಮೊದಲ ಒಗಟುಗಳ ಸಂಗ್ರಹಮಕ್ಕಳ ಒಡಪುಗಳು
247.ಕರ್ನಾಟಕದ ಮೊದಲನೆಯ ಬ್ಯಾಂಕ್ಚಿತ್ರದುರ್ಗ ಬ್ಯಾಂಕ್ ಲಿಮಿಟೆಡ್ 1870
248.ಕನ್ನಡದ ಮೊದಲ ಐತಿಹಾಸಿಕ ಚಿತ್ರರಣಧೀರ ಕಂಠೀರವ
249.ಅಮೆರಿಕಾದ ರಾಷ್ಟ್ರದ್ಯಕ್ಷರ ಪದಕ ಪಡೆದ ವಿಜ್ಞಾನಿಕನ್ನಡಿಗ ಡಾಕ್ಟರ್ ಶಿವಸುಬ್ರಹ್ಮಣ್ಯ
250.ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಪಡೆದುಕೊಂಡ ಪ್ರಥಮ ನಿರ್ದೇಶಕಹುಣಸೂರು ಕೃಷ್ಣಮೂರ್ತಿ
ಕ್ರ.ಸಂಕನ್ನಡದ ಪ್ರಥಮಗಳುವಿಷಯವಸ್ತು ಮತ್ತು ಕಾಲ
251.ಕನ್ನಡದ ಕಾದಂಬರಿ ಆಧಾರಿತ ಪ್ರಥಮ ಕನ್ನಡ ಚಿತ್ರ

“ಕರುಣೆಯೇ ಕುಟುಂಬದ ಕಣ್ಣು”

ಕಾದಂಬರಿ: ಧರ್ಮದೇವತೆ

ಬರೆದವರು: ಕೃಷ್ಣಮೂರ್ತಿ ಪುರಾಣಿಕ

252.ಕರ್ನಾಟಕದಲ್ಲಿರುವ ಅತಿ ಎತ್ತರದ ನಂದಿ ವಿಗ್ರಹ

ಚಾಮುಂಡಿಬೆಟ್ಟದ ನಂದಿ ವಿಗ್ರಹ

ಮೈಸೂರು (1659- ನಿರ್ಮಾತೃ: ದೊಡ್ಡ ದೇವರಾಜ ಒಡೆಯರ್)

ಈ ವಿಗ್ರಹವು 16 ಅಡಿ (4.8 ಮೀಟರ್) ಮುಂಭಾಗ ಮತ್ತು 25 ಅಡಿ (7.5 ಮೀ) ಉದ್ದವಿರುತ್ತದೆ.

253.ಕನ್ನಡದ ಮೊದಲ ವಿಜ್ಞಾನ ಪುಸ್ತಕಬಡ್ಡಿಯ ಪಟ್ಟಿಗಳು ಕ್ರಿ.ಶ-1858 36 ಪುಟಗಳು (ಮಂಗಳೂರು)
254.ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗಗಿರೀಶ್ ಕಾರ್ನಾಡ್
255.ಅಚ್ಚ ಕನ್ನಡದ ಮೊದಲ ಕರ್ನಾಟಕ ದೊರೆ

ಮಯೂರವರ್ಮ ಕದಂಬರು

 

256.ಸ್ವತಂತ್ರ ಭಾರತದ ಮೊದಲನೆಯ ಭಾರತೀಯ ಮಹಾ ದಂಡನಾಯಕರಾಗಿ ಸೇವೆಸಲ್ಲಿಸಿದ ಪ್ರಥಮ ಕನ್ನಡಿಗ

ಕರಿಯಪ್ಪ ಕೆಎಂ

 

257.ಹಂಪಿ ಕನ್ನಡ ವಿಶ್ವವಿದ್ಯಾಲಯದ ಮೊದಲ ಉಪಕುಲಪತಿ

ಡಾಕ್ಟರ್ ಚಂದ್ರಶೇಖರ್ ಕಂಬಾರ

 

258.ಕರ್ನಾಟಕದಲ್ಲಿ ಪ್ರಥಮ ಮಹಿಳಾ ವಿಶ್ವವಿದ್ಯಾಲಯ ಎಲ್ಲಿ ಸ್ಥಾಪಿತವಾಯಿತು

ಬಿಜಾಪುರ

 

259.ಭಾರತ ಸೈನ್ಯದ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಪ್ರಥಮ ಕನ್ನಡಿಗ

ಕೆ ಎಸ್ ತಿಮ್ಮಯ್ಯ

 

260.ಅತಿ ಹೆಚ್ಚು ನೇತ್ರಶಾಸ್ತ್ರ ಚಿಕಿತ್ಸೆಯನ್ನು ಮಾಡಿ ಗಿನ್ನಿಸ್ ದಾಖಲೆ ಮಾಡಿದ ಕನ್ನಡಿಗ

ಡಾಕ್ಟರ್ ಎಂಸಿ ಮೋದಿ

 

261.ಇಸ್ರೋ ಸಂಸ್ಥೆಯ ನಿರ್ದೇಶಕರಾದ ಪ್ರಥಮ ಕನ್ನಡಿಗ

ಪ್ರೊ ಯು ಆರ್ ರಾವ್

 

262.ಕರ್ನಾಟಕದಲ್ಲಿ ಅತಿ ಹೆಚ್ಚು ಭತ್ತವನ್ನು ಬೆಳೆಯುವ ಜಿಲ್ಲೆ

ಶಿವಮೊಗ್ಗ

 

263.ಕರ್ನಾಟಕದಲ್ಲಿ ಕನ್ನಡ ಶಾಲೆಗಳನ್ನು ಪ್ರಾರಂಭಿಸಿದವರು

ರೈಸ್

 

264.ರಾಷ್ಟ್ರವನ್ನು ಪ್ರತಿನಿಧಿಸಿದ ಕರ್ನಾಟಕದ ಮೊದಲ ಕ್ರಿಕೆಟ್ ಆಟಗಾರ

ಪಿ ಇ ಪಾಲಿಯ

 

265.ಅಬ್ದುಲ್ ಸಲಾಂ ಅಂತರಾಷ್ಟ್ರೀಯ ಪತ್ರಿಕೋದ್ಯಮ ಪ್ರಶಸ್ತಿಯನ್ನು ಪಡೆದ ಮೊದಲ ಕನ್ನಡಿಗ

ಪಿ ಲಂಕೇಶ

 

266.ಸ್ವೀಡನ್ ದೇಶದ ರೈಟ್ ಲೈವ್ಲಿಹುಡ್ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ

ಡಾಕ್ಟರ್ ಹನುಮಂತಪ್ಪ ರೆಡ್ಡಿ ಸುದರ್ಶನ

 

267.ಭಾರತದ ಮೊದಲ ಮಹಿಳೆಯರದೇ ನಿರ್ವಹಣೆಯ ಬ್ಯಾಂಕ್

ಸಿಂಡಿಕೇಟ್ ಬ್ಯಾಂಕ್ ಶಾಖೆ

ಬೆಂಗಳೂರಿನ ಶೇಷಾದ್ರಿಪುರದ

268.ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ರೆಫರಿಗಳ ಸಮಿತಿಯ ಸದಸ್ಯರಾದ ಪ್ರಥಮ ಕನ್ನಡಿಗಈ ಎ ಎಸ್ ಪ್ರಸನ್ನ
269.ಟೆಸ್ಟ್ ಕ್ರಿಕೆಟ್ನಲ್ಲಿ ಒಂದೇ ಇನ್ನಿಂಗ್ಸ್ ಎಲ್ಲಾ ಹತ್ತು ವಿಕೆಟುಗಳನ್ನು ಕಬಳಿಸಿದ ಪ್ರಥಮ ಕನ್ನಡಿಗಬೌಲರ್ ಅನಿಲ್ ಕುಂಬ್ಳೆ
270.ಕರ್ನಾಟಕದ ಏಕೈಕ ಬಯಲು ಬಂದೀಖಾನೆಕೋರಮಂಗಲ ದೇವನಹಳ್ಳಿ ತಾಲೂಕು
271.ಕರ್ನಾಟಕದ ರೈಲು ಮಾರ್ಗವೇ ಇಲ್ಲದ ಜಿಲ್ಲೆಕೊಡಗು
272.ಭಾರತದಲ್ಲಿ ಬ್ರುಸೆಲ್ಲಾ ರೋಗದ ಇರುವಿಕೆಯನ್ನು ಸಂಶೋಧನೆಗಳಿಂದ ಸಾಬೀತುಪಡಿಸಿದ ಪ್ರಥಮ ಕನ್ನಡಿಗ

ಡಾಕ್ಟರ್ ಸಜ ನಾಗಲೋಟಿಮಠ

 

273.ಅಂತರಾಷ್ಟ್ರೀಯ ಖ್ಯಾತಿಯನ್ನು ಪಡೆದ ಶಿಕ್ಷಣತಜ್ಞ ಕನ್ನಡಿಗ

ಸಿ ಡಿ ನರಸಿಂಹಯ್ಯ

 

274.ಕ್ರಿಕೆಟ್ ಟೆಸ್ಟ್ ಆಟೋಗಳಲ್ಲಿ ಅತಿ ಹೆಚ್ಚು ದ್ವಿಶತಕ ಬಾರಿಸಿದ ಭಾರತೀಯ ಪ್ರಥಮ ಕನ್ನಡಿಗ

ರಾಹುಲ್ ದ್ರಾವಿಡ್

 

275.ಡ್ಯಾನ್ ಡೇವಿಡ್ ಪ್ರತಿಷ್ಠಿತ ಪ್ರಶಸ್ತಿ ಪಡೆದ ಕನ್ನಡದ ಪ್ರಥಮ ವಿಜ್ಞಾನಿ

ಸಿಎನ್ಆರ್ ರಾವ್

 

ಕ್ರ.ಸಂಕನ್ನಡದ ಪ್ರಥಮಗಳುವಿಷಯವಸ್ತು ಮತ್ತು ಕಾಲ
281.ಬಾಸ್ಕೆಟ್ ಬಾಲ್ ಆಟದಲ್ಲಿ ಪ್ರಸಿದ್ದಿಯಾದ ಕನ್ನಡಿಗಸೋನಂ ದೀಪಕೌರ್
282.ಬ್ಯಾಡ್ಮಿಂಟನ್ ಆಟದಲ್ಲಿ ಪ್ರಸಿದ್ದಿಯಾದ ಕನ್ನಡಿಗರುಮೀನಾಕ್ಷಿ ಗಾಯತ್ರಿ ವರ್ತಕರು ರೂಪನಿಕ್ ಸೌರವ್
283.ಕರ್ನಾಟಕದಲ್ಲಿ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಯಾವಾಗ ಪ್ರಾರಂಭವಾಯಿತು1900 ಬೆಂಗಳೂರು
284.ಕರ್ನಾಟಕದಲ್ಲಿ ಪ್ರಥಮ ಪಿಯುಸಿ ಪದವಿಯನ್ನು ಪಡೆದವರು

ಎಸ್ ಸಿ ನಂದಿಮಠ

 

285.ಕರ್ನಾಟಕದಲ್ಲಿ ಮೊದಲನೆಯ ಮೆಡಿಕಲ್ ಕಾಲೇಜು

ಬೆಂಗಳೂರು ಮೆಡಿಕಲ್ ಕಾಲೇಜು

 

286.ವಿದೇಶದಲ್ಲಿ ಚಿತ್ರಿಕರಣಗೊಂಡ ಮೊದಲ ಕನ್ನಡ ಚಿತ್ರ

ಸಿಂಗಾಪುರದಲ್ಲಿ ರಾಜಾಕುಳ್ಳ

 

287.ಮ್ಯಾರಥಾನ್ ದೂರ ಓಟದಲ್ಲಿ ಚಿನ್ನದ ಪದಕ ಪಡೆದ ಪ್ರಥಮ ಕನ್ನಡಿಗ

ಕೆನೆಡಿ ಚಿನ್ನರಾಮು

 

288.ಕರ್ನಾಟಕದಲ್ಲಿ ಮಹಿಳಾ ಕ್ರಿಕೆಟ್ ಅಸೋಸಿಯೇಷನ್ ಪ್ರಾರಂಭವಾದದ್ದು

1973

 

289.ಮಹಾರಾಷ್ಟ್ರದ ರಾಜ್ಯಪಾಲ ಹುದ್ದೆ ವಹಿಸಿದ ಮೊದಲ ಕನ್ನಡಿಗ

ಸಿಎಂ ಪೂಣಚ್ಯ

 

290.ಕರ್ನಾಟಕದ ವಿಶ್ವವಿದ್ಯಾಲಯವೊಂದರ ಮಹಿಳಾ ಮೊದಲ ಕುಲಪತಿ

ಶ್ರೀಮತಿ ಅಖ್ತರ್

 

291.ಕೇಂದ್ರ ಲೋಕಸೇವಾ ಆಯೋಗದ ಐಎಎಸ್ ಪರೀಕ್ಷೆಯಲ್ಲಿ ಸಾಧನೆ ಗೈದ ಪ್ರಥಮ ಕನ್ನಡಿಗಳುವಿಜಯಲಕ್ಷ್ಮಿ ಬಿದರಿ
292.ಕವನ ಸಂಕಲನವನ್ನು ಆಧರಿಸಿ ಭಾರತದಲ್ಲಿ ನಿರ್ಮಿಸಿದ ಕನ್ನಡದ ಏಕೈಕ ಚಲನಚಿತ್ರ

ಮೈಸೂರು ಮಲ್ಲಿಗೆ 

 

293.ಇಡೀ ಭಾರತವನ್ನು ಕಾಲುನಡಿಗೆಯಲ್ಲಿ ಸಂಚರಿಸಿ ಡಿ.ವಿ.ಜಿ ಯವರ ಮಂಕುತಿಮ್ಮನ ಕಗ್ಗ, ಕುಮಾರವ್ಯಾಸ, ಕರ್ನಾಟಕ ಭಾರತ ಕಥಾಮಂಜರಿ ಮುಂತಾದ ಕಾವ್ಯಗಳ ಸಾರವನ್ನು ರಾಷ್ಟ್ರದಾದ್ಯಂತ ಪರಿಚಯಿಸಿದ ಕನ್ನಡಿಗಲಕ್ಷ್ಮೀನರಸಿಂಹಯ್ಯ
294.ಕ್ಯಾನನ್ ಚಲನಚಿತ್ರೋತ್ಸ’ವಕ್ಕೆ ಆಯ್ಕೆ ದಾರರಾಗಿ ಆಯ್ಕೆಯಾದ ಭಾರತದ ಮೊದಲ ಚಲನಚಿತ್ರದ ಕನ್ನಡದ ನಟಿಐಶ್ವರ್ಯ ರೈ
295.ಕರ್ನಾಟಕದ ಕಂಪ್ಯೂಟರ್ ಮಹಿಳೆಯೆಂದು ಹೆಸರು ಪಡೆದವರುಶಕುಂತಲಾದೇವಿ (ಬೆಂಗಳೂರು) 
296.ವಿಶ್ವದ ಅತ್ಯುನ್ನತ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಕರ್ನಾಟಕದ ಪೊಲೀಸ್ ಇಲಾಖೆಯ ಬಾವುಟ ಹಾರಿಸಿದ ಪ್ರಥಮ ಕನ್ನಡಿಗ

ಪಿ.ಎನ್ ಗಣೇಶ್ 

 

297.ಕರ್ನಾಟಕದಲ್ಲಿರುವ ಮೀನುಗಾರಿಕೆ ಕಾಲೇಜು

ಮಂಗಳೂರು 

 

298.ಕರ್ನಾಟಕ ಪ್ರಥಮ ಗ್ರಾಮೀಣ ಬ್ಯಾಂಕ್ತುಂಗಭದ್ರಾ ಬ್ಯಾಂಕ್
299.ಸೋವಿಯತ್ ಲ್ಯಾಂಡ್ ಪ್ರಶಸ್ತಿಯನ್ನು ಪಡೆದ ಪ್ರಥಮ ಕನ್ನಡಿಗ

ಬಸವರಾಜ ಕಟ್ಟಿಮನಿ

 

300.ಕನ್ನಡ ಮೊದಲ ಸ್ವತಂತ್ರ ನಾಟಕ

ಇಗ್ಗಪ್ಪ ಹೆಗಡೆಯ ವಿವಾಹ ಪ್ರಹಸನ

1887-ಸೂರಿ ವೆಂಕಟರಮಣ ಶಾಸ್ತ್ರಿ

301.ಸಪ್ತಭಾಷಾ ಚಲನಚಿತ್ರದ ಕನ್ನಡದ ನಟಿಪಂಡರಿಬಾಯಿ
302.ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆ20-07-1890 ಧಾರವಾಡ
303.ಕರ್ನಾಟಕದ ಅತಿ ದೊಡ್ಡ ಕೆರೆ

ಸೂಳೆಕೆರೆ ಅಥವಾ ಶಾಂತಿಸಾಗರ

ದಾವಣಗೆರೆ ಜಿಲ್ಲೆ

304.ಕರ್ನಾಟಕದ ಅತಿ ಎತ್ತರದ ಶಿಖರಮುಳ್ಳಯ್ಯನಗಿರಿ (ಚಿಕ್ಕಮಗಳೂರು ಜಿಲ್ಲೆ) 1925 ಮೀಟರ್
305.ಕರ್ನಾಟಕದಲ್ಲಿ ಅತಿ ದೊಡ್ಡ ಗುಮ್ಮಟಗೋಳಗುಮ್ಮಟ ಬಿಜಾಪುರ
ಕ್ರ.ಸಂಕನ್ನಡದ ಪ್ರಥಮಗಳುವಿಷಯವಸ್ತು ಮತ್ತು ಕಾಲ
306.ಕರ್ನಾಟಕದ ಅತಿ ದೊಡ್ಡ ಗಿರಿಧಾಮಕೆಮ್ಮಣ್ಣುಗುಂಡಿ (ಚಿಕ್ಕಮಂಗಳೂರು)
307.ಕರ್ನಾಟಕದ ಅತಿ ಎತ್ತರದ ಜಲಪಾತಜೋಗ ಜಲಪಾತ (ಸಾಗರ ತಾಲೂಕು)
308.ಕರ್ನಾಟಕದಲ್ಲಿ ದೊಡ್ಡ ವಿದ್ಯುತ್ ಯೋಜನೆ ಹೊಂದಿರುವ ನದಿಶರಾವತಿ 
309.ಕರ್ನಾಟಕದಲ್ಲಿ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ವನ್ನು ಹೊಂದಿರುವ ನಗರಮೈಸೂರು 
310.ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಕೃಷ್ಣ ಮೇಲ್ದಂಡೆ ಯೋಜನೆ
311.ಕರ್ನಾಟಕದ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ ಕರ್ನಾಟಕದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿ

ಕರ್ನಾಟಕ ರತ್ನ 

 

312.ಕರ್ನಾಟಕದ ಪ್ರಥಮ ವೈದ್ಯಕೀಯ ಕಾಲೇಜುಮೈಸೂರು ವೈದ್ಯಕೀಯ ಕಾಲೇಜು ಮೈಸೂರು 
313.ಕರ್ನಾಟಕದ ರಾಜಧಾನಿ ಬೆಂಗಳೂರು ನಗರದ ನಿರ್ಮಾಪಕ

ಕೆಂಪೇಗೌಡ

 

314.ಕರ್ನಾಟಕದಲ್ಲಿ ಹೆಚ್ಚು ಪ್ರಸಾರದಲ್ಲಿರುವ ಇಂಗ್ಲಿಷ್ ದಿನಪತ್ರಿಕೆ

ಡೆಕ್ಕನ್ ಹೆರಾಲ್ಡ್

 

315.ಕರ್ನಾಟಕದಲ್ಲಿ ಪ್ರಾರಂಭವಾದ ಪ್ರಪ್ರಥಮ ಕಾಲೇಜು

ಸೆಂಟ್ರಲ್ ಕಾಲೇಜು ಬೆಂಗಳೂರು 1864 

 

316.ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಉಪ್ಪಿನ ಸತ್ಯಾಗ್ರಹ ನಡೆಸಿದ ಸ್ಥಳಅಂಕೋಲಾ
317.ಏಷ್ಯಾದಲ್ಲಿಯೇ ಅತಿ ಹೆಚ್ಚು ತೊಗರಿ ಬೆಳೆಯುವ ಕರ್ನಾಟಕದ ಜಿಲ್ಲೆಗುಲ್ಬರ್ಗ
318.ಭಾರತದಲ್ಲಿಯೇ ಅತ್ಯಂತ ಎತ್ತರವಾದ ಚರ್ಚನ್ನು ಹೊಂದಿರುವ ಕರ್ನಾಟಕದ ಜಿಲ್ಲೆಮೈಸೂರು 
319.ಕರ್ನಾಟಕದ ಅತಿ ದೊಡ್ಡ ಆಲದ ಮರವಿರುವ ಊರು

ರಾಮೋಹಳ್ಳಿ ಬೆಂಗಳೂರು 

 

320.ಏಷ್ಯಾದಲ್ಲಿಯೇ ಮೊದಲ ಜಲವಿದ್ಯುತ್ ತಯಾರಿಸಿದ ಕರ್ನಾಟಕದ ಸ್ಥಳಗೋಕಾಕ್ ಜಲಪಾತ 1887 
321.ಕರ್ನಾಟಕದಲ್ಲಿ ಪ್ರಥಮ ಬ್ಯಾಂಕ್ ಆರಂಭವಾದ ಸ್ಥಳಚಿತ್ರದುರ್ಗ 1868 
322.ಏಷ್ಯಾದಲ್ಲಿ ಹೆಚ್ಚು ಕಬ್ಬಿಣ ನಿಕ್ಷೇಪ ಉಳ್ಳ ಕರ್ನಾಟಕದ ಸ್ಥಳಕುದುರೆಮುಖ
323.ಕರ್ನಾಟಕದಲ್ಲಿ ಮೊದಲ ಮುದ್ರಣ ಯಂತ್ರ ಸ್ಥಾಪನೆಯಾದ ಸ್ಥಳಬೆಂಗಳೂರು 
324.ಕರ್ನಾಟಕದ ಅತಿ ದೊಡ್ಡ ವಿಧಾನಸಭಾ ಕ್ಷೇತ್ರಉತ್ತರಹಳ್ಳಿ ಬೆಂಗಳೂರು 
325.ಕರ್ನಾಟಕದ ಅತಿ ಉದ್ದವಾದ ಸೇತುವೆಯನ್ನು ಕಟ್ಟಿದ ನದಿಶರಾವತಿ
326.ಕರ್ನಾಟಕದ ಅತ್ಯಂತ ಎತ್ತರದ ಅಣೆಕಟ್ಟುಸೂಪಾ (ಹೊನ್ನಾವರ)
327.ಕರ್ನಾಟಕದಲ್ಲಿರುವ ಭಾರತದ ಅತ್ಯಂತ ಉದ್ದದ ಸುರಂಗ ನಾಲೆಬಾಗುರು ಸುರಂಗ ನಾಲೆ 
328.ಮೈಸೂರು ಅರಸರ ಮೊದಲ ರಾಜಧಾನಿಯಾಗಿದ್ದ ಊರುಶ್ರೀರಂಗಪಟ್ಟಣ
329.ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಶೃಂಗಸಭೆಗಳು ನಡೆದ ಸ್ಥಳಬೆಂಗಳೂರು
330.ಕರ್ನಾಟಕದ ಪ್ರಥಮ ಅಣೆಕಟ್ಟುಕನ್ನಂಬಾಡಿ 1932 
331.ಭಾರತದ ಮೊದಲ ಪ್ರಾದೇಶಿಕ ರೈಲ್ವೆ ಮ್ಯೂಸಿಯಂ ಕರ್ನಾಟಕದಲ್ಲಿ ಪ್ರಾರಂಭವಾದ ಸ್ಥಳಮೈಸೂರು  
332.ಭಾರತದ ಜವಾಹರ್ಲಾಲ್ ನೆಹರು ತಾರಾಲಯ ಎಂಬ ಏಕಮಾತ್ರ ಖಗೋಳ ವೀಕ್ಷಣಾಲಯಕರ್ನಾಟಕ ಬೆಂಗಳೂರು
333.ಕೇಂದ್ರೀಯ ಆಹಾರ ಸಂಶೋಧನಾ ಸಂಸ್ಥೆ ಕರ್ನಾಟಕದಲ್ಲಿ ಇರುವ ಸ್ಥಳಮೈಸೂರು
334.ಮೆದುಳು ಜ್ವರಕ್ಕೆ ಲಸಿಕೆಯನ್ನು ಕಂಡುಹಿಡಿದ ವಿಶ್ವವಿಖ್ಯಾತ ಕನ್ನಡತಿಸರ್ವಮಂಗಳ 

You cannot copy content of this page