ಹೆಚ್ಚಿನ ಅ‍ಭ್ಯಾಸಕ್ಕಾಗಿ ಬಟನ್‌ ಮೇಲೆ ಕ್ಲಿಕ್‌ ಮಾಡಿ.
For More Practice

11. ಪ್ರವಾಸ ಕಥನಗಳು & ಚಂಪೂಕಾವ್ಯಗಳು

ಕ್ರ.ಸಂಪ್ರವಾಸಕಾರರುಕೃತಿಗಳು
1.ವಿ.ಸೀತಾರಾಮಯ್ಯಪಂಪಾಯಾತ್ರೆ 
2.ವಿ.ಕೃ ಗೋಕಾಕ್ಸಮುದ್ರದ ಆಚೆ
3.ಶಿವರಾಮ ಕಾರಂತಅಪೂರ್ವ ಪಶ್ಚಿಮ
4.ಗೊರೂರುಅಮೆರಿಕಾದಲ್ಲಿ ಗೊರೂರು
5.ದಿನಕರ ದೇಸಾಯಿನಾ ಕಂಡ ಪಡುವಣ 
6.ಬಿ.ಜಿ.ಎಲ್ ಸ್ವಾಮಿಅಮೇರಿಕಾದಲ್ಲಿ ನಾನು
7.ಶ್ರೀರಂಗಶ್ರಿರಂಗರಯಾತ್ರೆ
8.ಡಿ. ಟಿ ರಂಗಸ್ವಾಮಿಭಾರತ ಯಾತ್ರೆ 
9.ಎಚ್.ಎಲ್ ನಾಗೇಗೌಡಪ್ರವಾಸಿ ಕಂಡ ಇಂಡಿಯಾ ನಾ ಕಂಡ ಪ್ರಪಂಚ
10.ಜಿ.ಎಸ್.ಶಿವರುದ್ರಪ್ಪಮಾಸ್ಕೋದಲ್ಲಿ ಇಪ್ಪತ್ತೆರಡು ದಿನ
11.ಅನುಪಮ ನಿರಂಜನಸ್ನೇಹಾಯಾತ್ರೆ
12.ಪ್ರಭುಶಂಕರಅಮೇರಿಕಾದಲ್ಲಿ ನಾನು ಮತ್ತು ಶಾಂತಿ
13.ಬಸವರಾಜಕಟ್ಟೀಮನಿನಾನು ಕಂಡ ರಾಶಿಯಾ
14.ಎ.ಎನ್ ಮೂರ್ತಿರಾವ್ಅಪರವಯಸ್ಕನ ಅಮೇರಿಕಾಯಾತ್ರೆ
15.ಕೃಷ್ಣಾನಂದ ಕಾಮತ್ನಾನು ಅಮೆರಿಕೆಗೆ ಹೋಗಿದ್ದೆ 
16.ಲಲಿತಾ ಸುಬ್ಬರಾವ್ಅಮೆರಿಕ ಮತ್ತು ನಾನು
17.ನವರತ್ನರಾಮ್ಪ್ಯಾರಿಸ್ಸಿನಿಂದ ಪ್ರೇಯಸಿಗೆ
18.ಕು.ಶಿ ಹರಿದಾಸಭಟ್ಟಇಟಾಲಿಯ ನಾನು ಕಂಡಂತೆ
19.ದೇ.ಜವರೇಗೌಡವಿದೇಶಗಳಲ್ಲಿ ನಾಲ್ಕುವಾರ
20.ಟಿ.ಕೆ ರಾಮರಾಯಗೋಳದ ಮೇಲೊಂದು ಸುತ್ತುಸಾಗರದಾಚೆ ” ‘ನಮ್ಮ ಕಾಗದ‘ 
21.ಕಿ.ಆರ್.ಕಾರಂತಪ್ರವಾಸಿಯ ಪತ್ರಗಳು
22.ಸಿದ್ದವನಹಳ್ಳಿ ಕೃಷ್ಣಶರ್ಮವಾರ್ಧಾಯಾತ್ರೆ 
23.ಚಂದ್ರಭಾಗದೇವಿಗೆಜ್ಜೆಯ ಹೆಜ್ಜೆನುಡಿ 
24.ಆರಯ್ಯನಾ ಕಂಡ ಕರ್ನಾಟಕ
25.ಜಿ.ಪಿ ರಾಜರತ್ನಂಚೀನಾದೇಶದ ಬೌದ್ಧ ಯಾತ್ರಿಕರು
26.ಹಿರೇಮಲ್ಲೂರು ಈಶ್ವರನ್ಕವಿಕಂಡ ನಾಡು

ಚಂಪೂಕಾವ್ಯಗಳು

ಕ್ರ.ಸಂಕವಿಗಳುಕಾವ್ಯಗಳುಕಾಲ
1.     1 ನೇ ಗುಣವರ್ಮ

ಹರಿವಂಶ

ಶೂದ್ರಕ

900
2.    ಪಂಪ

ಆದಿಪುರಾಣ

ವಿಕ್ರಮಾರ್ಜುನ ವಿಜಯಂ

940
3.     ಪೊನ್ನಶಾಂತಿಪುರಾಣ950
4.     1 ನೇ ನಾಗವರ್ಮಕರ್ನಾಟಕ ಕಾದಂಬರಿ 990
5.     ರನ್ನ

ಗದಾಯುದ್ಧ

ಅಜಿತಪುರಾಣ

990
6.     ದುರ್ಗಸಿಂಹಕರ್ನಾಟಕ ಪಂಚತಂತ್ರ1030
7.     ಚಂದ್ರರಾಜಮದನ ತಿಲಕ1040
8.     ರುದ್ರಭಟ್ಟಜಗನ್ನಾಥ ವಿಜಯ 
9.     ಶ್ರೀಧರಾಚಾರ್ಯಚಾಲುಕ್ಯರ ಆಹವಮಲ್ಲ1050
10.   ಶಾಂತಿನಾಥಸುಕುಮಾರ ಚರಿತೆ1070
11.    ನಾಗಚಂದ್ರ (ಅಭಿನವ ಪಂಪ)

ಮಲ್ಲಿನಾಥ ಪುರಾಣ

ರಾಮಚಂದ್ರ ಚರಿತ ಪುರಾಣ

1100
12.   ನಯಸೇನಧರ್ಮಾಮೃತ1100
13.   ಬ್ರಹ್ಮಶಿವಸಮಯ ಪರೀಕ್ಷೆ1150
14.   2 ನೇ ನಾಗವರ್ಮಅಭಿಧಾನವಸ್ತುಕೋಶ1150
15.   ನೇಮಿಚಂದ್ರ

ನೇಮಿನಾಥ ಪುರಾಣ

ಲೀಲಾವತಿ

1200
16.   ಹರಿಹರ ಗಿರಿಜಾಕಲ್ಯಾಣ1200
17.   ಅಗ್ಗಳಚಂದ್ರಪ್ರಭ ಪುರಾಣ 
18.   ಆಚಣ್ಣವರ್ಧಮಾನಪುರಾಣ1200
19.   ಬಂಧುವರ್ಮಹರಿಚಂಶಾಭ್ಯುದಯ1200
20.   ದೇವಕವಿಕುಸುಮಾವಳಿ1225
21.   ಪಾರ್ಶ್ವಪಂಡಿತಪಾರ್ಶ್ವನಾಥ ಪುರಾಣ1225
22.  ಜನ್ನಅನಂತನಾಥ ಪುರಾಣ1225
23.   2ನೇ ಗುಣವರ್ಮಪುಷ್ಪದಂತ ಪುರಾಣ1225
24.   ಸೋಮರಾಜಶೃಂಗಾರಸಾರ1230
25.   ಮಹಾಬಲ ಕವಿನೇಮಿನಾಥ ಪುರಾಣ1250
26.ಚೌಂಡರಸ

ಅಭಿನವ ದಶಕುಮಾರ ಚರಿತೆ,

ನಳಚರಿತೆ

1300
27.ವೃತ್ತವಿಲಾಸಧರ್ಮಪರೀಕ್ಷೆ 1350
28.ಮಧುರಧರ್ಮನಾಥಪುರಾಣ1400
29.ಆಯತವರ್ಮಕನ್ನಡರತ್ನ ಕರಂಡಕ1400
30.ಸುರಂಗಕವಿತ್ರಿಷಷ್ಟಿಪುರಾತನಚರಿತ್ರೆ1500
31.ಷಡಕ್ಷರದೇವ

ರಾಜಶೇಖರ ವಿಲಾಸ,

ಬಸವರಾಜ ವಿಜಯ

ಶಬರಶಂಕರವಿಲಾಸ

1650
32.ತಿರುಮಲಾರ್ಯಚಿಕ್ಕದೇವರಾಯ ವಿಜಯ1700
33.ಚಿಕುಪಾಧ್ಯಾಯದಿವ್ಯಸೂರಿಚರಿತ್ರೆ1700
34.ಲಿಂಗಣ್ಣಕೆಳದಿನೃಪವಿಜಯ 1750
35.ದೇವಚಂದ್ರರಾಮಕಥಾವತಾರ1800
36.ಅಳಿಯ ಲಿಂಗರಾಜಅಂಗದ ಸಂಧಾನ1850
37.ಕರ್ಣಪಾರ್ಯಹರಿವಂಶ ಪುರಾಣ 
38.ಆಂಡಯ್ಯಕಬ್ಬಿಗರ ಕಾವ 
39.ನಾಗರಾಜಪುಣ್ಯಾಸ್ರವ 
40.ಕವಿಮಲ್ಲಮನ್ಮಥವಿಜಯ 
41.ಮಲ್ಲರಸದಶಾವತಾರ ಚರಿತೆ 
42.ಚಂದ್ರಸಾಗರಭವಾಮೃತ ಮಹಾಪುರಾಣ 
43.ಚಾರುಕೀರ್ತಿಪಂಡಿತಭವ್ಯಜನ ಚಿಂತಾಮಣಿ  
44.ಚಂದ್ರಕವಿವಿರುಪಾಕ್ಷ ಸ್ಥಾನ  
45.ಚಿಕ್ಕುಪಾಧ್ಯಾಯರುಕ್ಮಾಂಗದ ಚರಿತೆ 
46.ಬಸವಪ್ಪಶಾಸ್ತ್ರಿದಮಯಂತೀ ಸ್ವಯಂವರ