ಹೆಚ್ಚಿನ ಅ‍ಭ್ಯಾಸಕ್ಕಾಗಿ ಬಟನ್‌ ಮೇಲೆ ಕ್ಲಿಕ್‌ ಮಾಡಿ.
For More Practice

6. ಅನ್ಯದೇಶಿಯ ಪದಗಳು/ ಶಬ್ದಗಳು

ಕನ್ನಡ ಭಾಷೆಯನ್ನು ಮಾತನಾಡುವಾಗ (ಸಂಸ್ಕೃತ ಹಾಗೂ ಪ್ರಾಕೃತ ಭಾಷೆಯ ಪದಗಳನ್ನು ಹೊರತುಪಡಿಸಿ. ಕಾರಣ ಸಂಸ್ಕೃತ ಭಾಷೆಯು ಕನ್ನಡದ ಪೋಷಕ ಭಾಷೆಯಾಗಿದೆ.) ಬೇರೆ ಬೇರೆ ಭಾಷೆಗಳ ಪದಗಳನ್ನು ಕನ್ನಡ ಭಾಷೆಯ ಪದಗಳಂತೆ ಬಳಸುತ್ತಿದ್ದರೆ, ಅಂತಹ ಪದಗಳನ್ನು ಅನ್ಯಭಾಷಾ ಪದಗಳೆಂದು ಕರೆಯುತ್ತಾರೆ.

ಪರೀಕ್ಷೆಗಳಲ್ಲಿ ಹೆಚ್ಚಾಗಿ ಈ ಕೆಳಗಿನ ಭಾಷೆಯಿಂದ ಪದಗಳನ್ನು ಹೆಚ್ಚಾಗಿ ಕೇಳುತ್ತಾರೆ. ಆದ್ದರಿಂದ ಈ ಕೇಳಗೆ ನೀಡಿದ ಎಲ್ಲ ಪದಗಳನ್ನು ತಪ್ಪದೇ ಕಲಿಯಿರಿ ಹಾಗೂ ನಿಮ್ಮ ಸ್ನೇಹಿತರಿಗೂ ಶೇರ ಮಾಡಿ.

ಬಹುಮುಖ್ಯವಾಗಿ ಅನ್ಯದೇಶಿಯ ಪದಗಳನ್ನು ಈ ರೀತಿ ವಿಂಗಡಿಸಿ ಪದಗಳನ್ನು ನೀಡಲಾಗಿದೆ.  

1. ಅರಬ್ಬೀ ಪದಗಳು 4. ಪೋರ್ಚಗೀಸ್ ಪದಗಳು 6. ಪಾರ್ಸಿ/ ಪರ್ಶಿಯನ್ ಪದಗಳು
2. ಮರಾಠಿ ಪದಗಳು 5. ತುರ್ಕಿ ಪದಗಳು 7. ಹಿಂದೂಸ್ತಾನಿ ಪದಗಳು
3. ಹಿಂದಿ ಪದಗಳು 8. ಇಂಗ್ಲೀಷ್‌ ಪದಗಳು
ಅರಬ್ಬೀ ಪದಗಳು
ಅಂಜೂರಜನಾಬ್ಮಸೀದಿ
ಅಂದಾಜುಜರೂರಮಾಮೂಲ
ಅಕ್ಕಲ್ಜಾಹೀರುಮಾಲ್
ಅದಾಬ್ಜಿದ್ದುಮಾಹಿಯತ್
ಅದಾಲತ್ಜಿನಗಾರಮುದ್ದಾಂ
ಅಫೀಮುಜೀಲ್ಲಾಮುನಸೀಫ್
ಅಮಲ್ದಾರಜೇಬುಮೇಣ
ಅರಬ್ಬಿತಂಬೂರಿಮೊಕದ್ದಮೆ
ಅರ್ಜಿತಕರಾರುರಶೀದಿ
ಆವಾನಿತಬಲರಸ್ತೆ
ಇಚಾಋತರಬೇತುರೈತ
ಇನಾಮುತಹಶಿಲ್ದಾರರೈಲು
ಇಲಾಖೆತಹಸೀಲುಲವಲ
ಉದಬತ್ತಿತಾರೀಖುವಜಾ
ಉದ್ದಾದಲ್ಲಾಳಿವಸೂಲ್
ಉಮೇದದವಾಖಾನೆವಿಲಾಯತ್
ಉರುಸುದಸ್ತಾವೇಜುಶಿಕಲಗಾರ
ಕಮಾಲುದಾಖಲ್ಶುರು
ಕಸುಬು ಜವಾಬ್ದಿನಸಿಸಜೆ
ಕಸ್ಬಾದೀಮಾಕುಸರಕಾರ
ಕಾನೂನುದೋಸ್ತಿಸಲಕರಣೆ
ಕಾಮಗಾರನಕಲಿಸಲಾಂ
ಕಾಯಿದೆನಕ್ಷೆಸಲಾಮು
ಕಾಯ್ದಾನಮಾಜಸಲಾಮ್
ಕಿರಾಯಿನವಾಬಸಲು
ಕುಮ್ಮಕ್ಕೆಪಿತೂರಿಸವಾಲು
ಕುರ್ಚಿಫೌಜುದಾರ್ಸಾಬೂನು
ಖಜಾಂಚಿಫೌಜ್ಸಾಮಾನು
ಖಜಾನೆಬಂದೂಕುಸಾಹೇಬ
ಖತಂಬಾಕಿಹಜಾಮ
ಖತಲ್ಬಾಜೂಹಾಜರಿ
ಖರ್ಚುಬಾದಷ್ಟಕಹಿಸಾಬು
ಖಾಯಂಬುನಾದಿಹಿಸ್ಸೆ
ಗಂಜಿಮಂಜೂರಹುಜೂರ್
ಗಲೀಜುಮಜಬೂತ್ 
ಮರಾಠಿ
ಅಗದೀಚಳುವಳಿಪುಢಾರಿ
ಅಗಾಂವ್ಚಾಟಿಸುಪುರವಣೆ
ಅಟಾಪ್ಚಾರಾಣೆಪೋರಿ
ಅಡೀಚ್ಚಾಳಿಸುಫಟಿಂಗ್
ಅಬಚಿಚೌಕಬಂಡುಕೋರ
ಅವಘಡ್ಛಪ್ಪನಬಡಾವಣೆ
ಆಗದೀಜೇವಣಿಬಾತು
ಆವಕಠೇವಣಿಬಾರಾ
ಆಸುಪಾಸುತಟ್ಟೆಬೈಸಿಗೆ
ಕಚಡಾ=ಹೊಲಸುತರಾವರಿಬೋಣಿ
ಕಛೇರಿಥೇಟ್ಮಂಜರ
ಕರೆದಢೂತಿಮಝ
ಕಾಕಾದರೋಡೆಮನೂತಿ
ಕಾಪಡದುಗುಣಮಾಕಡ
ಕಿಚಾಯಿಸುದೇಶಪಾಂಡೆಮುರಾಬಟ್ಟೆ
ಕಿತಾಪತಿದೇಶಾವರಿಮೋರ
ಕಿರಾಣಿದೋನಾಣೆಲಾವಣಿ
ಖಾತಾಧಾಮವೈನಿ
ಖಾನಾವಳಿನೋಂದಾಯಿಸುಶೇಕಡ
ಖಿಚಡಿಪಡಪೋಷಿಶೇಕಡಾ
ಖಿಲಾಡಿಪರತ್ಸಂಕ
ಗಡದ್ದುಪಾರಸಾಡೇಸಾತಿ
ಚಟ್ನಿಪಾವಣ್ಯಾಸಾಡೇಸಾತ್
ಚಪಾತಿ  
ಹಿಂದಿ ಪದಗಳು
ಖೋಟಾಪರದಾರಜಾ
ಗಿರಾಕಿಪಾಲಕಿರೊಕ್ಕ
ಚೆಕ್‍ಬಂದಿಪುಕಾರವಕಿಲ
ಜವಾಬ್ಬಟವಾಡೆಸೇವು
ತೀನಪಾಯ್ಬಾಕಿಹಡತಾಳ
ಪಂಚಾಯತ್ಮಜೂರಿ 
ಪೋರ್ಚಗೀಸ್ ಪದಗಳು
ಅನಾನಸ್ಪಂಗರ್ಬೊಂಬು
ಅಲಮಾರುಪಗಾರಮೇಜು
ಇಸ್ತ್ರಿಪಾಟಿಮೇಸ್ತ್ರಿ
ಎಲಾವ್ಪಾದ್ರಿಲಿಂಬೆ
ಕಂದಿಲುಪಿಸ್ತೂಲುಲ್ಯಾಟೀನು
ಕಾಫಿಪೆನ್ನುವರಾಂಡ
ಕುರ್ಚಿಪೇರಲಸಪೋಟಾ
ಕೋಸುಪೋಲಿಸ್ಸಾಬೂನು
ಚಾವಿಫೀರಂಗಿಸ್ಪಂಜು
ಚೊಂಬುಬಟಾಟೆಹರಾಜು
ಟವೆಲ್ಲುಬಟಾಣಿಹಲಸಿನಕಾಯಿ
ಟೇಬಲ್ಬಾವಿಹಾಸ್ಪಿಟಲ್
ತಂಬಾಕುಬಿಸ್ಕತ್ತು 
ತುರ್ಕಿ ಪದಗಳು
ಕುಲೀಚಾಕೂತೋಪ್
ಖಜಾಂಚಿತುಪಕ್ಬಕ್ಷಿ
ಚಕ್‍ಮಕ್  
ಪಾರ್ಸಿ/ ಪರ್ಶಿಯನ್ ಪದಗಳು
ಅಬ್ಕಾರಿಜಬರರ್ದಸ್ತುಬಂದೋಬಸ್ತು
ಅವಾಜುಜಮೀನುಬರಖಾಸ್ತು
ಆಮದುಜಮೀನ್ದಾರಬರೋಬರಿ
ಇಜ್ಜತ್ಜರತಾರಿಬುನಾದಿ
ಉರ್ಸ್ಜವಾನಬೇಕೂಫ್  ಶಹರಿ
ಐನಾತಿಜವಾನಿಬೇಜಾನ್
ಐಷಾರಾಮಿಜಾದೂಮಜಾ
ಕಚೇರಿಜಾಮೀನುಮಸಾಲೆ
ಕಮಾನುಜುಲ್ಮಾನೆಮಾಫಿ
ಕಮ್ಮಿಜೇಬುಮಾಮೂಲದಾರ
ಕರವಸ್ತ್ರತಃಖ್ತೆಮಾಲ್ಕಿ
ಕಸೂತಿತಯಾರ್ಮುನ್ಷಿ
ಕಾಗದತಾಯಿತಮುಲ್ಲಾ
ಕಾರಕೂನತುಪಾಕಿಮೇಜವಾನಿ=ಔತಣ    ಸಜಾ
ಕಾರಭಾರತೇಜಿಮೈದಾನ
ಕಾರ್ಖಾನೆತೋಪುಮೊಹರು=ಮುದ್ರೆ
ಕಿಂಕಾಪು=ರೇಷ್ಮೆತ್ರಾಸೂಮೋಜಿ=ಚಮ್ಮಾರ
ಕಿರ್ದಿದಫೇದಾರರವಾನೆ
ಕಿಲ್ಲಾದರ್ಗಾರಾಜೀನಾಮೆ
ಕಿಸೆದರ್ಬಾರರುಮಾಲ
ಕುಶಾಲ್ದಲ್ಲಾಳಿರುಷವತ್ತು
ಕುಸ್ತಿದವಾಖಾನೆರೇಷ್ಮೆ
ಕೋತವಾಲದಸ್ತಗಿರಿ=ಬಂಧನರೋಖ್
ಖಾಕಿದಾವೆರೋಬುಬು
ಖಾದಿದಿವಾನ/ಮಂತ್ರಿಲಕೋಟೆ
ಖಾವಿಂದದುಂಬಾಲುಲಷ್ಕರ್
ಖುಶ್ದುಬಾರಿವಕೀಲ
ಖುಷ್ಕಿದುರ್ಬೀನುವರದಿ
ಖೂನಿನಮೂನೆವರಾಂಡ
ಖೋತಾನವಾಜಶಭಾಸ್
ಗಸ್ತಿನಸೀಬಾಶಾಯಿ
ಗುಮಾಸ್ತನಾಷ್ಟಾಸವಾರ
ಗುಲಾಬಿನೌಕರಿಸವಾರಿ
ಗುಲಾಮಪರದೆಸಿಪಾಯಿ
ಗೋರಿಪಾಪಾಸು=ಚಪ್ಪಲಿಸೀಸೆ
ಚಪಾತಿಪಾಯಿಖಾನೆಸುಬೇದಾರ್
ಚಬಕಪೇಶ್ವೆಹಂಗಾಮಿ
ಚಾಕುಪೈಲವಾನಹವಾಲ್ದಾರ
ಚೂರಿಫರಕ್ಹಿಂದೂ
ಚೌಕರಿಫರಿಯಾದಹುಕುಂ
ಚೌಕಾಸಿಫಿರಂಗಿಹುನ್ನಾರು
ಹಿಂದೂಸ್ತಾನಿ ಪದಗಳು
ಅಂತಸ್ತುಖಾಲಿಟೋಪಿ
ಅಮಲ್ದಾರಗಡಿಯಾರತರಕಾರಿ
ಇನಾಮುಗಾಡಿದರ್ಬಾರ
ಕಂತುಗಾಬರಿಪಲ್ಲಕ್ಕಿ
ಕಂದಾಯಗುಲಾಮಬಂಗಲೆ
ಕಾನೂನುಚಕ್ಕುಬಂದಿಬಂದೋಬಸ್ತು
ಕಾಮಗಾರಿಚರಂಡಿಮಂಜೂರ್
ಕಾರ್ಖಾನೆಚುನಾವಣೆಮಹಡಿ
ಕಿಚ್ಚಡಿಜಮಖಾನರಜೆ
ಕಿಟಕಿಜಮೀನುರೂಪಾಯಿ
ಕುರಾವಿಜಮೀನ್ದಾರಸಲಾಮು
ಕೊಠಡಿಟಪಾಲುಹುಕುಂ
ಖಾಜಿ