ಹೆಚ್ಚಿನ ಅ‍ಭ್ಯಾಸಕ್ಕಾಗಿ ಬಟನ್‌ ಮೇಲೆ ಕ್ಲಿಕ್‌ ಮಾಡಿ.
For More Practice

6. ಕರ್ನಾಟಕ/ಕನ್ನಡದ ಪ್ರಥಮಗಳು ಭಾಗ-1

 

ಕ್ರ.ಸಂಕನ್ನಡದ ಪ್ರಥಮಗಳುವಿಷಯವಸ್ತು ಮತ್ತು ಕಾಲ
1.     ಉಪಲಬ್ದವಿರುವ ಕನ್ನಡದ ಮೊದಲ ಶಾಸನ–    ಹಲ್ಮಿಡಿ ಶಾಸನ (ಕ್ರಿ.ಶ 450-ಕಾಕುತ್ಸ ವರ್ಮ)
2.    ತ್ರಿಪದಿ ಛಂದಸ್ಸಿನಲ್ಲಿರುವ ಮೊದಲ ಶಾಸನ–    ಕಪ್ಪೆ ಅರಭಟ್ಟನ ಶಾಸನ (ಕ್ರಿ.ಶ 700)
3.     ಕನ್ನಡದ ಮೊದಲ ಶಾಸ್ತ್ರಗ್ರಂಥ–    ಕವಿರಾಜಮಾರ್ಗ (ಕ್ರಿ.ಶ 850) 
4.     ಕನ್ನಡದ ಮೊದಲ ಕಾವ್ಯ–    ಆದಿಪುರಾಣ (ಪಂಪ ಕ್ರಿ.ಶ 940)
5.     ಕನ್ನಡದ ಮೊದಲ ಕವಯಿತ್ರಿ ಮತ್ತು ವಚನಕಾರ್ತಿ–    ಅಕ್ಕಮಹಾದೇವಿ (ಕ್ರಿ.ಶ 1150)
6.     ಮೊದಲ ಅಚ್ಚಾದ ಕನ್ನಡದ ಕೃತಿ–    ಎ ಗ್ರಾಮರ್ ಆಫ್ ದಿ ಕರ್ನಾಟಕ ಲ್ಯಾಂಗೇಜ್ (ಎಲಿಯಂ ಕೇರಿ. ಕ್ರಿ.ಶ 1890) 
7.     ಕರ್ನಾಟಕದ ಮೊದಲ ಮುಸ್ಲಿಂ ಕವಿ–    ಚನ್ನೂರ ಜಲಾಲಸಾಬ (ಕ್ರಿ.ಶ. 1770)
8.     ಕರ್ನಾಟಕದ ಎರಡನೇ ಮುಸ್ಲಿಂ ಕವಿ–    ಶಿಶುನಾಳ ಷರೀಫ್ (ಕಿ.ಶ 1819)
9.     “ಬೈಬಲ್” ಅನ್ನು ಕನ್ನಡಕ್ಕೆ ಮೊದಲು ಅನುವಾದಿಸಿದವರು–    ಜಾನ್ ಹ್ಯಾಂಡ್ಸ್ 
10.   ಕನ್ನಡದ ಮೊದಲ ಸಾಮಾಜಿಕ ಕಾದಂಬರಿ–    ಇಂದಿರಾಬಾಯಿ (ಗುಲ್ವಾಡಿ ವೆಂಕಟರಾವ್)
11.    ಕನ್ನಡದ ಮೊದಲ ಶೃಂಗಾರ ಕಾದಂಬರಿ–    ಶೃಗಾಂರ ಚತುರೊಲ್ಲಾಸಿನಿ (ಗುಬ್ಬಿ ಮುರಿಗಾರಾಧ್ಯ)
12.   ಮೊದಲ ವಿಷಯ ವಿಶ್ವಕೋಶ–    ವಿವೇಕ ಚಿಂತಾಮಣಿ (ನಿಜಗುಣ ಶಿವಯೋಗಿ)
13.   ಮೊದಲ ಗದ್ಯ ನಿಘಂಟು–    ಕರ್ನಾಟಕ ಶಬ್ದಸಾರ 
14.   ಮೊದಲ ಆಯುರ್ವೇದ ಗ್ರಂಥ–    ಕರ್ನಾಟಕ ಕಲ್ಯಾಣ ಕಾರಕ 
15.   ಮೊದಲ ಜ್ಯೋತಿಷ್ಯ ಗ್ರಂಥ–    ಜಾತಕ ತಿಲಕ
16.   ಮೊದಲ ಜೀವನ ಚರಿತ್ರೆ

–    ಕುಣಿಗಲ್ ರಾಮಾಶಾಸ್ತ್ರಿಗಳ ಚರಿತ್ರೆ

(ಎಂ. ಎಸ್. ಪುಟ್ಟಣ್ಣ) 

17.   ಮೊದಲ ಪ್ರವಾಸ ಕಥನ–    ಪಂಪಾಯಾತ್ರೆ (ಸ್ವದೇಶ – ವಿ. ಸೀತಾರಾಮಯ್ಯ) ಅಭಿವೃದ್ಧಿ ಸಂದೇಶ (ವಿದೇಶ – ಬಿ. ಪುಟ್ಟಯ್ಯ) 
18.   ಮೊದಲ ಕನ್ನಡ ಪ್ರಾಧ್ಯಾಪಕ–    ಟಿ.ಎಸ್ ವೆಂಕಣ್ಣಯ್ಯ
19.   ಮೊದಲ ನಾಟಕ–    ಮಿತ್ರವಿಂದ ಗೋವಿಂದಾ (ಸಿಂಗರಾರ್ಯ)
20.   ಕನ್ನಡದ ಮೊದಲ ದಿನಪತ್ರಿಕೆ–    ಮಂಗಳೂರು ಸಮಾಚಾರ (1893 ಮೊಗ್ಲಿಂಗ್)
21.   ಮೊದಲ ಅಕ್ಷರ ಮಾಲಿಕಾ ಕೃತಿ–    ಜಿನಾಕ್ಷರ ಮಾಲೆ (ಪೊನ್ನ) 
22.  ಮೊದಲ ವ್ಯಾಕರಣ ಗ್ರಂಥ (ಸಂಸ್ಕೃತದಲ್ಲಿ ಬರೆಯಲ್ಪಟ್ಟ ಕನ್ನಡದ ಮೊದಲ ವ್ಯಾಕರಣ ಗ್ರಂಥ)–    ಕರ್ನಾಟಕ ಭಾಷಾ ಭೂಷಣ (2 ನಾಗವರ್ಮ)
23.   ಮೊದಲ ಅಲಂಕಾರ ಶಾಸ್ತ್ರಗ್ರಂಥ –    ಕಾವ್ಯಾವಲೋಕನ (2 ನಾಗವರ್ಮ) 
24.   ಮೊದಲ ಛಂದೋಗ್ರಂಥ–    ಛಂದೋಂಬುಧಿ (1 ನಾಗವರ್ಮ)
25.   ಮೊದಲ ಕಾಮಶಾಸ್ತ್ರ ಗ್ರಂಥ–    ಮದನತಿಲಕ (ಚಂದ್ರರಾಜ)
26.   ಮೊದಲ ಸಂಕಲನ ಗ್ರಂಥ ಕೃತಿ–    ಸೂಕ್ತಿ ಸುಧಾರ್ಣವ (ಮಲ್ಲಿಕಾರ್ಜುನ)
27.   ಮೊದಲ ಶತಕ ಕೃತಿ–    ಚಂದ್ರಚೂಡಾಮಣಿ (ನಾಗವರ್ಮಚಾರ್ಯ)
28.   ಇಂಗ್ಲೀಷನಲ್ಲಿ ಮೊದಲ ಕನ್ನಡ ಸಾಹಿತ್ಯ ಚರಿತ್ರೆ–    “ಎ ಹಿಸ್ಟರಿ ಆಫ್ ಕೆನರೀಸ್ ಲಿಟರೇಚರ್” (ಎಡ್ವರ್ಡ್ ಪೀಟರ ರೈಸ್/ ಎ.ಪಿ ರೈಸ್) 
29.   ಮೊದಲ ಭಾಷಾಂತರಿತ ಕಾದಂಬರಿ–    ಬಂಕಿಮಚಂದ್ರರ ದುರ್ಗೇಶ ನಂದಿನಿ (ಅನುವಾದ: ಬಿ. ವೆಂಕಟಾಚಾರ್ಯ)
30.   ಪ್ರಥಮ ಕೀರ್ತನಕಾರ–    ನರಹರಿ ತೀರ್ಥ 
31.   ಮೊದಲ ವಚನಕಾರ–    ಜೇಡರ ದಾಸಿಮಯ್ಯ
32.   ಮೊದಲ ಶಾಸನ ಸಂಗ್ರಹಕಾರ–    ಆರ್ ನರಸಿಂಹಾಚಾರ್ಯ
33.   ನಾಟಕ ಕ್ಷೇತ್ರದ ಸೇವೆಗಾಗಿ ಫಿಲಿಫೆನ್ಸನ ಮ್ಯಾಗ್ನೆಸ್– ಪ್ರಶಸ್ತಿ ಪಡೆದ ಮೊದಲ ಕನ್ನಡಿಗ–    ಕೆ.ವಿ.ಸುಬ್ಬಣ್ಣ
34.   ಕನ್ನಡದ ಮೊತ್ತಮೊದಲ ಪತ್ತೇದಾರಿ ಕಾದಂಬರಿ–    ಚೋರಗ್ರಹಣ ತಂತ್ರ (ಎಂ. ವೆಂಕಟಕೃಷ್ಣಯ್ಯ)
35.   ಕನ್ನಡದ ಮೊದಲ ಐತಿಹಾಸಿಕ ಕಾದಂಬರಿ–    ಸೂರ್ಯಕಾಂತ (ಗದಗಕಲೆ 1892)
36.   ಕರ್ನಾಟಕದ ಇತಿಹಾಸಕ್ಕೆ ಸಂಬಂಧಿಸಿದ ಮೊದಲ ಕಾದಂಬರಿ–    ಕುಮುದಿನಿ (ಗಳಗನಾಥ)
37.   ಕನ್ನಡದಲ್ಲಿ ಮೊದಲ ಬಾರಿಗೆ ಜೀವನ ಚರಿತ್ರೆ ಬರೆದವರು–    ಎಂ. ಎಸ್. ಪುಟ್ಟಣ್ಣ
38.   ಕನ್ನಡದಲ್ಲಿ ಮೊದಲ ಮೂಕನಾಟಕ ಬರೆದವರು–    ಜಿ. ಶ್ರೀನಿವಾಸರಾಜು (ಐದು ಮೂ.ನಾ) 
39.   ಕನ್ನಡ ಮೊದಲ ಛಂದೋಗ್ರಂಥ–    ಛಂದೋಂಬುದಿ (1 ನೇ ನಾಗವರ್ಮ)
40.   ಕನ್ನಡದ ಮೊದಲ ಗಣಿತಶಾಸ್ತ್ರ ಕೃತಿ–    ವ್ಯವಹಾರಗಣಿತ (ರಾಜಾದಿತ್ಯ)
ಕ್ರ.ಸಂಕನ್ನಡದ ಪ್ರಥಮಗಳುವಿಷಯವಸ್ತು ಮತ್ತು ಕಾಲ
41.ಕನ್ನಡದಲ್ಲಿ ಪ್ರಗಾಥ ಶಬ್ದರೂಪ ಮೊದಲು ಬಳಸಿದ್ದು–    ಬಿ.ಎಂ.ಶ್ರೀ
42.ಹೊಸಗನ್ನಡ ಶಬ್ದದ ಮೊದಲ ಪ್ರಯೋಗ–    ಮದನತಿಲಕ (ಚಂದ್ರರಾಜ)
43.ಚಾರಿತ್ರಿಕವಾಗಿ ಕನ್ನಡದ ನವ್ಯಕಥೆಗಳ ಮೊದಲ ಕೃತಿ–    ಮಂದಾರ ಕುಸುಮ
44.ಮೊದಲು ಕನ್ನಡಕ್ಕೆ ಕಥನ ಕವನವನ್ನು ನೀಡಿದವರು–    ಪಂಜೆಮಂಗೇಶರಾಯರು
45.ಕನ್ನಡದಲ್ಲಿ ಮೊದಲು ಕಥೆ ಬಳಸಿದವರು–    ಪಂಜೆಮಂಗೇಶರಾಯರು
46.ಮೊದಲ ಪರ್ಷಿಯನ್ ಮೂಲ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ಕನ್ನಡಿಗ–    ಎಂ. ಗೋವಿಂದ ಪೈ (ಉಪುರಖಯ್ಯ)
47.1918ರಲ್ಲಿ ಆರಂಭವಾದ ಪ್ರಬುದ್ಧ ಕರ್ನಾಟಕ ಪತ್ರಿಕೆಯ ಮೊದಲ ಸಂಪಾದಕ–    ವಿ. ಆರ್. ಕೃಷ್ಣಶಾಸ್ತ್ರಿ
48.ಕನ್ನಡದಲ್ಲಿ ಮೊದಲ ಬಾರಿಗೆ ಅಭಿನಂದಾನಾಗ್ರಂಥ–    ಸಮರ್ಪಣೆ- ಬಿ.ಎಂ.ಶ್ರೀ (ಸಂಭಾವನೆ )
49.ಹೊಸಗನ್ನಡ ಸಾಹಿತ್ಯದ ಮೊದಲ ಪ್ರೇಮಗೀತೆಗಳ ಸಂಕಲನಕಾರ–    ತೀ.ನಂ.ಶ್ರೀ (ಒಲುಮೆ)
50.ಕನ್ನಡದ ಮೊದಲ ಸ್ನಾತಕೋತ್ತರ ಪದವೀಧರ–    ಆರ್. ನರಸಿಂಹಾಚಾರ್ಯ
51.ಹೊಸಗನ್ನಡದ ಮೊದಲ ಮಹಾಕಾವ್ಯ–    ಶ್ರೀರಾಮಾಯಣದರ್ಶನಂ (ಕುವೆಂಪು)
52.ಕೇಂದ್ರ ಸಾಹಿತ್ಯ ಅಕಾಡಮಿಯ ಮೊದಲ ಚುನಾಯಿತ ಅಧ್ಯಕ್ಷರಾದ ಕನ್ನಡಿಗ–    ಯು.ಆರ್ ಅನಂತಮೂರ್ತಿ
53.ಕನ್ನಡದ ಮೊದಲ ಕನ್ನಡ – ಇಂಗ್ಲಿಷ್ ನಿಘಂಟಿನ ರಚನಾಕಾರರು–    ಆರ್.ಎಫ್ ಕಿಟೆಲ್ (ರೆವರೆಂಡ್ ಫರ್ಡಿನಾಂಡ್ ಕಿಟೆಲ್)
54.ಕನ್ನಡದ ಕೆಲಸಕ್ಕೆ ಡಾಕ್ಟರೇಟ್ ಪದವಿ ಗಳಿಸಿದ ಮೊದಲಿಗ–    ಫರ್ಡಿನಾಂಡ್ ಕಿಟೆಲ್ (೧೮೯೬ ರಲ್ಲಿ ಟ್ಯಾಬಿಂಗನ್ ವಿಶ್ವವಿದ್ಯಾಲಯ)
55.ಅಂಕಣ ಬರಹ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ–    ಹಾ.ಮಾ ನಾಯಕ
56.ಕನ್ನಡದ ಮೊದಲ ವ್ಯಾಕರಣ ಗ್ರಂಥ (ಹಳೆಗನ್ನಡದಲ್ಲಿದೆ)–    ಶಬ್ದಮಣಿದರ್ಪಣ (ಕೇಶಿರಾಜ 1260)
57.ಕನ್ನಡದ ಮೊದಲ ಐತಿಹಾಸಿಕ ನಾಟಕಕಾರ–    ಸಂಸ
58.ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಮೊದಲ ಕವಿ–    ಕುವೆಂಪು
59.ಕನ್ನಡದ ಮೊದಲ ಗದ್ಯನಿಘಂಟು–    ಕರ್ನಾಟಕ ಶಬ್ದಸಾರ
60.ಕನ್ನಡದ ಮೊದಲ ಪ್ರವಾಸ ಕಥೆ–    ದಕ್ಷಿಣ ಭಾರತ ಯಾತ್ರೆ.
61.ಕನ್ನಡದ ಮೊದಲ ಆಯುರ್ವೇದ ಗ್ರಂಥ–    ಕರ್ನಾಟಕ ಕಲ್ಯಾಣ ಕಾರಕ
62.ಕನ್ನಡ ಸಾಹಿತ್ಯದ ಮೊದಲ ನಿಘಂಟು–    ರನ್ನಕಂದ
63.ಕನ್ನಡದ ಮೊದಲ ಪ್ರಬಂಧ ಸಂಕಲನ–    ಲೋಕರಹಸ್ಯ (ಬಿ. ವೆಂಕಟಾಚಾರ್ಯ)
64.ಕನ್ನಡದ ಮೊದಲ ಮಕ್ಕಳ ವಿಶ್ವಕೋಶ–    ಬಾಲಪ್ರಪಂಚ (ಕಾರಂತ)
65.ಕನ್ನಡದ ಮೊದಲ ದಿನಪತ್ರಿಕೆ–    ಸೂರ್ಯೋದಯ ಪ್ರಕಾಶಿಕಾ
66.ಕನ್ನಡದ ಮೊದಲ ಜೀವನ ಚರಿತ್ರೆಯ ಕೃತಿ–    ಕುಣಿಗಲ್ ರಾಮಶಾಸ್ತ್ರಿ
67.ಕನ್ನಡದ ಮೊದಲ ತಾಂತ್ರಿಕ ಪದಕೋಶ–    ಔದ್ಯಮಿಕ ನಿಘಂಟು 
68.ಕನ್ನಡದ ಮೊದಲ ಗಾದೆಗಳ ಸಂಕಲನ–    ಕನ್ನಡ ಗಾದೆಗಳು
69.ಕನ್ನಡದ ಮೊದಲ ಒಗಟುಗಳ ಸಂಗ್ರಹ–    ಮಕ್ಕಳ ಒಡಪುಗಳು
70.ಮೂರ್ತಿ ದೇವಿ ಪುರಸ್ಕಾರವನ್ನು ಪಡೆದ ಮೊದಲಿಗ–    ಸಿ.ಕೆ ನಾಗರಾಜರಾವ್
71.ಲಂಡನ್ನಿನ ರಾಯಲ್ ಜಿಯೋಲಾಜಿಕಲ್ ಸೊಸೈಟಿಯ ಫೆಲೋಷಿಪ್ ಪಡೆದ ಮೊದಲಿಗ–    ಟಿ ಪಿ. ಕೈಲಾಸಂ
72.ಹಿಂದಿಯಲ್ಲಿ ಪ್ರಕಟವಾದ ಮತ್ತು ಪ್ರದರ್ಶನಗೊಂಡ ಕನ್ನಡದ ಮೊದಲ ನಾಟಕ–    ಕೇಳುಜನಮೇಜಯ (ಶ್ರೀರಂಗ)
73.ಕಾಳಿದಾಸ ಸಮ್ಮಾನ್ ಪ್ರಶಸ್ತಿಯನ್ನು ಮೊದಲು ಪಡೆದ ಹಿಂದೂಸ್ತಾನಿ ಸಂಗೀತಕಾರ–    ಮಲ್ಲಿಕಾರ್ಜುನ ಮನ್ಸೂರ್ 
74.ಕನ್ನಡದ ಮೊದಲ ಮನೋವಿಶ್ಲೇಷಣಾತ್ಮಕ ಕಾದಂಬರಿ–    ಅಂತರಂಗ (ದೇವುಡು)
75.ಕನ್ನಡದ ಮೊದಲ ನವ್ಯ ಕಾದಂಬರಿ–    ಮುಕ್ತಿ (ಶಾಂತಿನಾಥ ದೇಸಾಯಿ)
76.ಕನ್ನಡದ ಮೊದಲ ಸ್ವತಂತ್ರ ಲಲಿತ ಪ್ರಬಂಧ–    ದಾಡಿಯ ಹೇಳಿಕೆ (ಬಿ. ವೆಂಕಟಾಚಾರ್ಯ)
77.ಕನ್ನಡದ ಮೊದಲ ರಚಿತಗೊಂಡ ರಗಳೆ–    ಮಂದಾನೀಲ ರಗಳೆ
78.ಕನ್ನಡ ಕಾವ್ಯದಲ್ಲಿ ಮೊಟ್ಟಮೊದಲು ರಗಳೆ ಬಳಸಿದ ಕವಿ–    ಪಂಪ
79.ಸಾಂಗತ್ಯದ ಶುದ್ಧ ಸ್ವರೂಪ ಮೊದಲು ಕಾಣಿಸಿ ಕೊಂಡದ್ದು–    ದಾಸಿಮಯ್ಯನ ವಚನಗಳು
80.ಕಾವ್ಯದಲ್ಲಿ ಮೊಟ್ಟಮೊದಲು ಸಾಂಗತ್ಯ ಬಳಸಿದವರು–    ಶಿಶುಮಾಯಣ
ಕ್ರ.ಸಂಕನ್ನಡದ ಪ್ರಥಮಗಳುವಿಷಯವಸ್ತು ಮತ್ತು ಕಾಲ
81.ಕನ್ನಡ ಮೊದಲ ಜೈನರಾಮಾಯಣರಾಮಚಂದ್ರ ಚರಿತ ಪುರಾಣ (ನಾಗಚಂದ್ರ)
82.ಕನ್ನಡ ಮೊದಲ ತಾತ್ವಿಕ ವಿಡಂಬನ ಕಾವ್ಯಸಮಯ ಪರೀಕ್ಷೆ (ಬ್ರಹ್ಮಶಿವ)
83.ಕನ್ನಡದ ರಸಶಾಸ್ತ್ರದ ಮೊದಲ ಸ್ವತಂತ್ರ ಗ್ರಂಥಕವಿಕಾಮನ ಶೃಂಗಾರ ರತ್ನಾಕರೆ
84.ಸಾಹಿತ್ಯಾತ್ಮಕ ದೃಷ್ಟಿಯ ಮೊದಲ ಕಾದಂಬರಿಮಾಡಿದ್ದುಣ್ಣೋ ಮಹಾರಾಯ-ಎಂ. ಎಸ್. ಪುಟ್ಟಣ್ಣ. 
85.ಕನ್ನಡದ ಮೊದಲ ವಿಮರ್ಶಾ ಕೃತಿಕವಿಚಕ್ರವರ್ತಿ ರನ್ನ (ಎಂ. ಎ.ದೊರೆಸ್ವಾಮಿ ಅಯ್ಯಂಗಾರ್)
86.ಕನ್ನಡದಲ್ಲಿ ಮೊದಲು ಪ್ರಜ್ಞಾ ಪ್ರವಾಹ ತಂತ್ರವನ್ನು ಬಳಸಿದ ಕೃತಿಕಾರತ.ರಾ.ಸು (ಬಿಡುಗಡೆಬೇಡಿ)
87.ಶಾಕುಂತಲ ನಾಟಕವನ್ನು ಕನ್ನಡಕ್ಕೆ ಮೊದಲು ಅನುವಾದಿಸಿದವರುಬಸವಪ್ಪಶಾಸ್ತ್ರಿ
88.ವೈದಿಕ ಪುರಾಣವನ್ನು ಕನ್ನಡ ಕಾವ್ಯ ಪರಂಪರೆಗೆ ತಂದ ಮೊದಲಿಗರುದ್ರಭಟ್ಟ (ಜಗನ್ನಾಥ ವಿಜಯ)
89.ಎಪಿಗ್ರಾಫಿಕ್ ಕರ್ನಾಟಕವನ್ನು ಮೊದಲು ಸಂಗ್ರಹಿಸಿ ಪ್ರಕಟಿಸಿದವರುಬಿ.ಎಲ್.ರೈಸ್
90.ಕನ್ನಡ ವ್ಯಾಕರಣವನ್ನು ಮೊದಲು ಪ್ರಕಟಿಸಿದವರುವಿಲಿಯಂ ಕ್ಯಾರಿ (1817)
91.ಮೊದಲು ವಿಶ್ವಕನ್ನಡ ಸಮ್ಮೇಳನ ನಡೆದದ್ದುಮೈಸೂರು (1983)
92.ಕನ್ನಡದಲ್ಲಿ ಮೊದಲ ಬಾರಿಗೆ ಗೊಬ್ಬರದ ಮೇಲೆ ಕವನ ರಚಿಸಿದವರುಕುವೆಂಪು
93.ಕನ್ನಡದ ಮೊದಲ ಪಾಕಶಾಸ್ತ್ರ ಕಾವ್ಯಸೂಪಶಾಸ್ತ್ರ (೩ ನೇ ಮಂಗರಸ)
94.ಕನ್ನಡ ಸಾಹಿತ್ಯ ಅಕಾಡೆಮಿಯ ಮೊದಲ ಅಧ್ಯಕ್ಷರುಅ.ನ.ಕೃ/ ಅರಕಲಗೂಡು ನರಸಿಂಹರಾವ್ ಕೃಷ್ಣರಾವ್ (1961)
95.ಕನ್ನಡ ಮೊದಲ ಸಾಹಿತ್ಯಿಕ ಮತ್ತು ವೈಜ್ಞಾನಿಕ ಪತ್ರಿಕೆಕರ್ನಾಟಕ ಜ್ಞಾನ ಮಂಜರಿ
96.ಕನ್ನಡದ ಮೊದಲ ವಿಜ್ಞಾನ ಪತ್ರಿಕೆವಿಜ್ಞಾನ (1918-ಬಿ ವೆಂಕಟನಾರಣಪ್ಪ)
97.ಕನ್ನಡ ಮೊದಲ ಹಾಸ್ಯ ಪತ್ರಿಕೆವಿಕಟ ಪ್ರತಾಪ
98.ಕನ್ನಡ ಮೊದಲ ಕಾನೂನು ಪತ್ರಿಕೆನ್ಯಾಯಸಂಗ್ರಹ
99.ಕನ್ನಡ ಮೊದಲ ಮಕ್ಕಳ ಪತ್ರಿಕೆಮಕ್ಕಳ ಪುಸ್ತಕ
100.ಕನ್ನಡ ಮೊದಲ ಮಹಿಳಾ ಪತ್ರಿಕೆ.ಕರ್ನಾಟಕ ನಂದಿನಿ
101.ಕನ್ನಡ ಮೊದಲ ಸಣ್ಣ ಕಥೆನನ್ನ ಚಿಕ್ಕ ತಂದೆಯ ಉಯಿಲು
102.ಕನ್ನಡ ಮೊದಲ ಹಾಸ್ಯ ಲೇಖಕಿಟಿ. ಸುನಂದಮ್ಮ
103.ಕನ್ನಡದ ಮೊದಲ ಕಾದಂಬರಿಗಾರ್ತಿತಿರುಮಲಾಂಬೆ
104.ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನ ಮೊದಲ ಸಂಪಾದಕಎ. ಆರ್. ಕೃಷ್ಣಶಾಸ್ತ್ರಿ
105.ಕರ್ನಾಟಕದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಥಮ ನಿರ್ದೇಶಕಎ.ಎನ್ ಮೂರ್ತಿರಾವ್ 
106.ಕನ್ನಡದ ಮೊದಲ ವರ್ಣ ಚಿತ್ರಅಮರಶಿಲ್ಪಿ ಜಕಣಾಚಾರಿ
107.ಲೋಕಸಭೆಯ ಅಧ್ಯಕ್ಷರಾದ ಮೊದಲ ಕನ್ನಡಿಗಕೆ.ಎಸ್ . ಹೆಗಡೆ 
108.ರಾಷ್ಟ್ರಪ್ರಶಸ್ತಿ ವಿಜೇತ ಮೊದಲ ಕನ್ನಡಿಗ ಗಾಯಕಶಿವಮೊಗ್ಗ ಸುಬ್ಬಣ್ಣ 
109.ಕರ್ನಾಟಕದಲ್ಲಿ ಸ್ಥಾಪನೆಯಾದ ಮೊದಲ ವಿಶ್ವವಿದ್ಯಾಲಯಮೈಸೂರು ವಿ.ವಿ (1916)
110.ಕರ್ನಾಟಕದಿಂದ ಆಯ್ಕೆಗೊಂಡ ಮೊದಲ ಸೇನಾದಂಡನಾಯಕಜನರಲ್ ಕೆ.ಎಂ. ಕಾರಿಯಪ್ಪ
111.ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗವಿ. ಶಾಂತಾರಾಂ
112.ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಮೊದಲ ಕನ್ನಡಿಗಡಾಕ್ಟರ್ ಎಸ್. ರಾಮೇಗೌಡ
113.ಕರ್ನಾಟಕದಲ್ಲಿ ತಯಾರಾದ ಮೊದಲ ಮೂಕ ಚಿತ್ರಮೃಚ್ಚ್ ಕಟಕ
114.ರಾಷ್ಟ್ರಪತಿಗಳ ಸ್ವರ್ಣ ಪದಕಗಳಿಸಿದ ಕನ್ನಡದ ಮೊದಲ ಚಿತ್ರಸಂಸ್ಕಾರ
115.ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗಸರ್ ಎಂ. ವಿಶ್ವೇಶ್ವರಯ್ಯ
116.ಮೈಸೂರು ಸಂಸ್ಥಾನದ ಪ್ರಥಮ ದಿವಾನರುಪೂರ್ಣಯ್ಯ 
117.ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ಮೊದಲ ಕನ್ನಡಿಗರಾಮಕೃಷ್ಣ ಹೆಗಡೆ
118.ಭಾರತದ ಸುಪ್ರೀಂಕೋರ್ಟನ ಮುಖ್ಯ ನ್ಯಾಯಧೀಶರಾಗಿದ್ದ ಮೊದಲ ಕನ್ನಡಿಗಇ.ಎಸ್ .ವೆಂಕಟರಾಮಯ್ಯ 
119.ವಿಶ್ವ ಆಹಾರ ಸಂಸ್ಥೆಯ ಪ್ರಶಸ್ತಿ ಪಡೆದ ಮೊದಲ ಕನ್ನಡಿಗದೇವಂಗಿ ಪ್ರಪುಲ್ಲಚಂದ್ರ
120.ಕೇಂದ್ರ ಆಹಾರ ತರಬೇತಿ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿದ್ದ ಮೊದಲ ಕನ್ನಡಿಗವಿ. ಪ್ರಕಾಶ್. 
ಕ್ರ.ಸಂ ಕನ್ನಡದ ಪ್ರಥಮಗಳು ವಿಷಯ ‍‍& ಕಾಲ
121.      ಕನ್ನಡದ ಮೊದಲ ಬೆರಳಚ್ಚು ಯಂತ್ರವನ್ನು ಸಿದ್ಧಪಡಿಸಿದ ಕನ್ನಡಿಗ ಅನಂತ ಸುಬ್ಬರಾವ್
122.      ನೊಬೆಲ್ ಪರ್ಯಾಯ ಪ್ರಶಸ್ತಿ ‘ ರೈಟ್ ಲೈವ್ಲಿವುಡ್” ಪ್ರಶಸ್ತಿ ವಿಜೇತ ಕನ್ನಡಿಗ ಆರ್. ಸುದರ್ಶನ್
123.      ಕರ್ನಾಟಕದ ಪ್ರಥಮ ಸಂಚಾರಿ ಗ್ರಂಥಾಲಯ ಕುವೆಂಪು ಸಂಚಾರಿ ಗ್ರಂಥಾಲಯ
124.      ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಮೊದಲ ಚಿತ್ರ ಬೇಡರ ಕಣ್ಣಪ್ಪ
125.      ಊರ್ವಶಿ ಪ್ರಶಸ್ತಿ ಪಡೆದ ಕನ್ನಡದ ಮೊದಲ ನಟಿ ನಂದಿನಿಭಕ್ತ ವತ್ಸಲಂ 
126.      ವಿಶ್ವದಲ್ಲಿ ಮೊಟ್ಟಮೊದಲು ಕುಟುಂಬ ಯೋಜನೆ ಬಗ್ಗೆ ಚಿಂತನೆ ನಡೆಸಿದ್ದು ಮೈಸೂರು ಸರ್ಕಾರ (1930)
127.      ಕರ್ನಾಟಕದಿಂದ ಆಯ್ಕೆಗೊಂಡ ಮೊದಲ ಲೋಕಸಭಾ ಉಪಾಧ್ಯಕ್ಷರು S. ಮಲ್ಲಿಕಾರ್ಜುನಯ್ಯ
128.      ಕರ್ನಾಟಕದಿಂದ ಭಾರತದ ಉಪ ರಾಷ್ಟ್ರಪತಿಯಾಗಿ ಆಯ್ಕೆಗೊಂಡ ಮೊದಲಿಗರು ಬಿ.ಡಿ ಜತ್ತಿ
129.      ಪ್ರಪ್ರಥಮವಾಗಿ ಅಖಿಲ ಕರ್ನಾಟಕ ಏಕೀಕರಣ ಸಮ್ಮೇಳನ ನಡೆದದ್ದು 1956
130.    ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಪ್ರಚೋದನೆಯ ಪ್ರಪ್ರಥಮ ಸಾಂಸ್ಕೃತಿಕ ಸಂಸ್ಥೆ ಕರ್ನಾಟಕದ ವಿದ್ಯಾವರ್ಧಕ ಸಂಘ (1890)
131.     ಮೊದಲ ಕವಿಚರಿತೆಕಾರ ನರಸಿಂಹಾಚಾರ್ಯ
132.    ಕನ್ನಡ ಸಾಹಿತ್ಯದ ಮೊದಲ ವೃತ್ತಪತ್ರಿಕೆ ವಾಗ್ಭೂಷಣ ಸಂಪಾದಕ ಬೆನಗಲ್ ರಾಮರಾಯರು
133.    ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು ಎಚ್.ವಿ ನಂಜುಂಡಯ್ಯ
134.    ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷೆ ಜಯದೇವಿತಾಯಿ ಲಿಗಾಡೆ
135.    ಕನ್ನಡದ ಮೊದಲ ಸ್ನಾತಕೋತ್ತರ ಕೇಂದ್ರ ಮದರಾಸು ವಿಶ್ವವಿದ್ಯಾಲಯ
136.    ಜ್ಞಾನಪೀಠ ಪ್ರಶಸ್ತಿ ವಿಜೇತ ಮೊದಲ ಸಾಹಿತಿ ಡಾಕ್ಟರ್ ಕೆ ವಿ ಪುಟ್ಟಪ್ಪ
137.    ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಮೊದಲ ಕೃತಿ ಶ್ರೀರಾಮಾಯಣದರ್ಶನಂ (ಕೆ.ವಿ ಪುಟ್ಟಪ್ಪ)
138.    ಪಂಪ ಪ್ರಶಸ್ತಿ ವಿಜೇತ ಮೊದಲ ಸಾಹಿತಿ ಕುವೆಂಪು
139.    ನವೋದಯ ಮೊದಲ ಕವಯಿತ್ರಿ ಬೆಳಗೆರೆ ಜಾನಕಮ್ಮ
140.    ಕನ್ನಡ ಮೊದಲ ಪತ್ರಕರ್ತೆ ಆರ್ ಕಲ್ಯಾಣಮ್ಮ
141.    ಕಬೀರ ಸಮ್ಮಾನ ಪಡೆದ ಮೊದಲ ಕನ್ನಡ ಸಾಹಿತಿ ಎಂ ಗೋಪಾಲಕೃಷ್ಣ ಅಡಿಗ
142.   ಕನ್ನಡದ ಮೊದಲ ವೀರಗಲ್ಲು ಲಭ್ಯವಾದದ್ದು ಚಿತ್ರದುರ್ಗ ಜಿಲ್ಲೆಯ ತಮಟಕಲ್ಲಿನಲ್ಲಿ
143.    ಕಾಳಿದಾಸ ಸಮ್ಮಾನ್ ಪಡೆದ ಮೊದಲ ಕನ್ನಡಿಗ ಡಾಕ್ಟರ್ ಮಲ್ಲಿಕಾರ್ಜುನ್ ಮನ್ಸೂರ್
144.    ಆಕಾಶವಾಣಿಯಲ್ಲಿ ಮಾತನಾಡಿದ ಮೊದಲ ಕನ್ನಡಿಗ ಡಾಕ್ಟರ್ ಕೆ.ವಿ ಪುಟ್ಟಪ್ಪ ಅಥವಾ ಕುವೆಂಪು
145.    ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ ಡಾಕ್ಟರ್ ಯು.ಆರ್ ಅನಂತಮೂರ್ತಿ
146.    ಮೊದಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ ಬೆಂಗಳೂರು 1915 (ಅಧ್ಯಕ್ಷರು: ಡಾಕ್ಟರ್ ವಿ.ಕೃ ಗೋಕಾಕ್)
147.    ಮೊದಲ ಅತ್ತಿಮಬ್ಬೆ ಪ್ರಶಸ್ತಿ ಪಡೆದವರು ಶ್ರೀಮತಿ ಸುನಂದಮ್ಮ
148.    ಮೊದಲ ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಎಸ್.ಆರ್ ಕಂಠಿ
149.    ಕೇಂದ್ರ ಸಾಹಿತ್ಯ ಅಕಾಡೆಮಿಯ ಇಂಡಿಯಾ ಲಿಟರೇಚರ್ ಪತ್ರಿಕೆಯ ಸಂಪಾದಕರಾದ ಮೊದಲ ಕನ್ನಡಿಗ ಎಚ್.ಎಸ್ ಶಿವಪ್ರಕಾಶ್
150.    ಕನ್ನಡದ ವೈದ್ಯ ಪದಕೋಶ ಮೊದಲ ರಚನಾಕಾರ ಡಾಕ್ಟರ್ ಡಿ ಎಸ್ ಶಿವಪ್ಪ
151.    ಕೇಂದ್ರ ಸರ್ಕಾರದ ಎಮರೈಟೀಸ್‌ ಫಲೋಷಿಪ್‌ ಪಡೆದ ಕರ್ನಾಟಕದ ಮೊದಲ ಲೇಖಕಿ ಶ್ರೀಮತಿ ಸುಲೋಚನಾ ದೇವಿ ಆರಾಧ್ಯ
152.    ಪುಸ್ತಕ ಪ್ರಕಾಶನಕ್ಕೆ ಪದ್ಮಶ್ರೀ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಜಿ ಬಿ ಜೋಶಿ
153.    ಕನ್ನಡ ಅಕ್ಷರಗಳ ಅಚ್ಚಿನಮೊಳೆಗಳ ಮೊದಲ ವಿನ್ಯಾಸಕಾರ ಕನ್ನಡಿಗರ ಅನಂತಾಚಾರಿ 1890
154.    ಕನ್ನಡದ ಮೊದಲ ಬೆರಳಚ್ಚು ಲಿಪಿ ಯಂತ್ರವನ್ನು ಸಿದ್ಧಪಡಿಸಿದ ಕನ್ನಡಿಗ ಅನಂತಸುಬ್ಬರಾವ್
155.    ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ನಾಟಕ ಸಿರಿಸಂಪಿಗೆ ಡಾಕ್ಟರ್ ಚಂದ್ರಶೇಖರ್ (1991)
156.    ಮೊದಲ ಗುಬ್ಬಿ ವೀರಣ್ಣ ಪ್ರಶಸ್ತಿ ಪಡೆದವರು ಡಾಕ್ಟರ್ ರಾಜಕುಮಾರ್
157.    ಭಾರತದ ಪ್ರಧಾನಮಂತ್ರಿ ಹುದ್ದೆಯನ್ನು ಏರಿದ ಪ್ರಥಮ ಕನ್ನಡಿಗ ಡಿಜೆ ಎಚ್ ಪಟೇಲ್
158.    ಕರ್ನಾಟಕದ ಪ್ರಥಮ ಉಪ ಮುಖ್ಯಮಂತ್ರಿ ಎಸ್ ಎಂ ಕೃಷ್ಣ
159.    ಪ್ರಥಮ ರಾಜ್ಯಪಾಲರಾದ ಕನ್ನಡಿಗ ಬಿ ರಾಚಯ್ಯ
160.    ಕರ್ನಾಟಕದ ಪ್ರಥಮ ಮುಖ್ಯಮಂತ್ರಿ ಕೆ.ಸಿ ರೆಡ್ಡಿ
ಕ್ರ.ಸಂಕನ್ನಡದ ಪ್ರಥಮಗಳುವಿಷಯವಸ್ತು ಮತ್ತು ಕಾಲ
161.ಭಾರತದ ಉಪ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ ಪ್ರಥಮ ಕನ್ನಡಿಗಬಿ.ಡಿ ಜತ್ತಿ
162.ಭಾರತ ರತ್ನ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗರುಸರ್ ಎಂ ವಿಶ್ವೇಶ್ವರಯ್ಯ
163.ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗಡಾಕ್ಟರ್ ರಾಜಕುಮಾರ್
164.ಬೆಂಗಳೂರಿಗೆ ಮೊಟ್ಟಮೊದಲು ರೈಲು ಬಂದದ್ದುಕ್ರಿಸ್ತಶಕ 1968
165.ಬೆಂಗಳೂರಿಗೆ ಮೊದಲ ವಿದ್ಯುತ್ ಬಂದದ್ದುಕ್ರಿಸ್ತಶಕ 1905(ಬೆಂಗಳೂರು)
166.ಮೊದಲ ಕನ್ನಡ ಸಾಹಿತ್ಯ ಪರಿಷತ್ತು ಉದಯವಾದದ್ದು1915
167.ಕನ್ನಡದ ಮೊದಲ ವಿಶ್ವ ಸುಂದರಿ ಪ್ರಶಸ್ತಿ ಪಡೆದವರುಐಶ್ವರ್ಯ ರೈ
168.ಚಂದ್ರಲೋಕಕ್ಕೆ ಪಾದರ್ಪಣೆ ಮಾಡಿದ ಪ್ರಥಮ ಕನ್ನಡಿಗಚಂದ್ರಶೇಖರಶರ್ಮ
169.ಕನ್ನಡದ ಪ್ರಥಮ ದಿನಪತ್ರಿಕೆಸೂರ್ಯೋದಯಪ್ರಕಾಶಿಕ (1888 ಬಿ ನರಸಿಂಹರಾವ್)
170.ಕರ್ನಾಟಕದಲ್ಲಿ ಏಷ್ಯಾದ ಪ್ರಥಮ ಜಲವಿದ್ಯುತ್ ಕೇಂದ್ರ ಪ್ರಾರಂಭವಾಗಿದ್ದುಶಿವನಸಮುದ್ರದಲ್ಲಿ1902
171.ಮಿಸ್ಟರ್ ವರ್ಲ್ಡ್ ಪ್ರಶಸ್ತಿ ಪಡೆದ ಕರ್ನಾಟಕದ ಮೊದಲ ವ್ಯಕ್ತಿರೇಮಂಡ್ ಡಿಸೋಜ
172.ಪ್ರಥಮ ಲೋಕಸಭೆಗೆ ಕರ್ನಾಟಕದಿಂದ ಆಯ್ಕೆಯಾಗಿದ್ದ ದಂಪತಿಗಳುಜೋಕಿಂ ಮತ್ತು ವೈಲೇಟ್ ಆಳ್ವ
173.ವಿಜ್ಞಾನವನ್ನು ಜನಪ್ರಿಯಗೊಳಿಸಿದುದಕ್ಕಾಗಿ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗಎಂ.ಎ ಸೇತುರಾವ್
174.ಭಾರತೀಯ ವೈಮಾನಿಕ ಪಡೆಯ ಕನ್ನಡದ ಪ್ರಥಮ ಮಹಿಳೆಡಾಕ್ಟರ್ ಪಾರ್ವತಿ ಗೋಪಾಲ್
175.ವಿಜ್ಞಾನ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಕನ್ನಡದ ವಿಜ್ಞಾನಿಡಾಕ್ಟರ್ ಸಿ ಎನ್ ಆರ್ ರಾವ್
176.ಜಗತ್ತಿನ ಅತ್ಯಂತ ಎತ್ತರವಾದ ಏಕಶಿಲಾ ಮೂರ್ತಿಗೊಮ್ಮಟೇಶ್ವರ ವಿಗ್ರಹ(ಶ್ರವಣಬೆಳಗೊಳ)
177.ಹೊಸಗನ್ನಡದ ಮೊದಲ ಖಂಡಕಾವ್ಯಗಳುಗೋಲ್ಗೋಥಾ & ವೈಶಾಖಿ(ಗೋವಿಂದ ಪೈ)
178.ನಗೆ ಲೇಖನಗಳಿಗೆ ಹೆಸರಾದ ಕನ್ನಡ ಮಾಸಪತ್ರಿಕೆಕೊರವಂಜಿ1942
179.ಅಚ್ಚ-ಕನ್ನಡದಲ್ಲಿ ಕಾವ್ಯವನ್ನು ಬರೆದ ಕವಿಆಂಡಯ್ಯ
180.ವಿಶ್ವದ ಅತಿ ಎತ್ತರದ ಪರ್ವತವನ್ನು ಏರಿದ ಪ್ರಥಮ ಕನ್ನಡಿಗಚೈತನ್ಯ ಚಿತ್ರದುರ್ಗ ಗಣೇಶ ಕೊಡಗು
181.ಕನ್ನಡದ ಮೊದಲ ರಾಷ್ಟ್ರ ಕವಿಎಂ. ಗೋವಿಂದ ಪೈ
182.ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಥಮ ಮಹಿಳೆಕಿತ್ತೂರು ರಾಣಿ ಚೆನ್ನಮ್ಮ
183.ಅರ್ಜುನ ಪ್ರಶಸ್ತಿ ಪಡೆದ ಪ್ರಥಮ ಕರ್ನಾಟಕದ ಕ್ರಿಕೆಟ್ ಆಟಗಾರಇ.ಎ.ಎಸ್‌ ಪ್ರಸನ್ನ 1967
184.ಕರ್ನಾಟಕದ ಪ್ರಥಮ ರಾಜ್ಯಪಾಲರುಜಯಚಾಮರಾಜೇಂದ್ರ ಒಡೆಯರು
185.ಕನ್ನಡ ಮೊದಲ ವಾರಪತ್ರಿಕೆಸುಬುದ್ಧಿ ಪ್ರಕಾಶ (1849 ಬೆಳಗಾವಿ)
186.ಕರ್ನಾಟಕದ ಪ್ರಪ್ರಥಮ ಮಹಿಳಾ ರಾಜ್ಯಪಾಲರುಶ್ರೀಮತಿ ವಿ ಎಸ್ ರಮಾದೇವಿ
187.ಕನ್ನಡದ ಮೊದಲ ಕಾನೂನು ಪತ್ರಿಕೆನ್ಯಾಯಸಂಗ್ರಹ(1868 ಗೋಪಾಲಕೃಷ್ಣಯ್ಯ ಮಂಗಳೂರು)
188.ಕನ್ನಡದ ಜಾನಪದಕ್ಕಾಗಿ ದುಡಿದ ಮೊದಲ ಮೊದಲ ವಿದೇಶಿಯನೆಂದರೆಲೆಫ್ಟಿನೆಂಟ್ ಕರ್ನಲ್ ಮೆಕೆಂಜಿ
189.ಕರ್ನಾಟಕದ ನಾಡಗೀತೆ-ಜಯಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆರಚನೆ: ಕುವೆಂಪು
190.ಕರ್ನಾಟಕದ ಅತ್ಯಂತ ಪ್ರಸಿದ್ಧ ಪುಸ್ತಕ ಮಳಿಗೆಸಪ್ನಾ ಬುಕ್ ಹೌಸ್ ಬೆಂಗಳೂರು
191.ಅಮೆರಿಕದ ಛಾಯಾಚಿತ್ರ ಸೊಸೈಟಿಯ ಗೌರವ ಫೆಲೋಶಿಪ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗಸಿ ರಾಜಗೋಪಾಲ
192.ಕರ್ನಾಟಕದ ದೊಡ್ಡ ದೇವಾಲಯಶ್ರೀ ವೆಂಕಟೇಶ್ವರ ದೇವಾಲಯ ನಂಜನಗೂಡು
193.ಕರ್ನಾಟಕದ ಮೊದಲನೆಯ ಪ್ರಮುಖ ಅಣೆಕಟ್ಟುಕನ್ನಂಬಾಡಿ 1932
194.ಜಮುನಾಲಾಲ್ ಬಜಾರ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗತಗಡೂರು ರಾಮಚಂದ್ರರಾವ್
195.ಕನಕಪುರಂದರ ಪ್ರಶಸ್ತಿ ಪಡೆದುಕೊಂಡ ಮೊದಲ ಕನ್ನಡಿಗತಿಪ್ಪೆ ಕೃಷ್ಣಯ್ಯಂಗಾರ್
196.ಟೆರಕೋಟ ಮಣ್ಣಿನ ಶಿಲ್ಪ ಕಲಾ ಪ್ರಚಾರಕ್ಕಾಗಿ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡದ ಮೊದಲ ಕಲಾವಿದೆಎನ್ ಪುಷ್ಪಮಾಲಾ
197.ಭಾರತದಲ್ಲಿ ಪ್ರಪ್ರಥಮ ಬಾರಿಗೆ ಸಂಸ್ಕೃತದಲ್ಲಿ ಚಿತ್ರವೊಂದನ್ನು ತಯಾರಿಸಿದ ಕನ್ನಡಿಗಜಿ ವಿ ಅಯ್ಯರ್
198.ಕರ್ನಾಟಕದಲ್ಲಿ ಅತ್ಯಂತ ಎತ್ತರವಾದ ಅಣೆಕಟ್ಟುಆಲಮಟ್ಟಿ 519 ಮೀಟರ್ ಸೂಪ 101 ಮೀಟರ್
199.ಊರ್ವಶಿ ಪ್ರಶಸ್ತಿ ಪಡೆದ ಕನ್ನಡದ ಏಕಮಾತ್ರ ನಟಿನಂದಿನಿ ಭಕ್ತವತ್ಸಲ(ಕಾಡು ಚಲನಚಿತ್ರ)
200.ಸಂಪೂರ್ಣ ಸಾಕ್ಷರತೆ ಸಾಧಿಸಿದ ಕರ್ನಾಟಕದ ಮೊದಲ ಜಿಲ್ಲೆದಕ್ಷಿಣ ಕನ್ನಡ