ಕನ್ನಡ ವ್ಯಾಕರಣ
1. ಸಾಮಾನ್ಯ ಕನ್ನಡ ಪಠ್ಯಕ್ರಮ & ವಿಶ್ಲೇಷಣೆ
2. ಕನ್ನಡ ವರ್ಣಮಾಲೆ
3. ಪದಗಳು/ಶಬ್ದಗಳು
4. ದೇಶಿಯ / ಅಚ್ಚಕನ್ನಡ ಪದಗಳು
5. ಸಂಸ್ಕೃತ ಪದಗಳು
6. ಅನ್ಯದೇಶಿಯ ಪದಗಳು
7. ತತ್ಸಮ-ತದ್ಬವ ಪದಗಳು
8. ಸಮನಾರ್ಥಕ ಪದಗಳು (Topexams ಪುಸ್ತಕದಲ್ಲಿ ಲಭ್ಯ)
9. ವಿರುದ್ಧಾರ್ಥಕ ಪದಗಳು (Topexams ಪುಸ್ತಕದಲ್ಲಿ ಲಭ್ಯ)
10. ನಾನಾರ್ಥಕ ಪದಗಳು (Topexams ಪುಸ್ತಕದಲ್ಲಿ ಲಭ್ಯ)
11. ದ್ವಿರುಕ್ತಿಗಳು (Topexams ಪುಸ್ತಕದಲ್ಲಿ ಲಭ್ಯ)
12. ನಾಮಪದಗಳು (Topexams ಪುಸ್ತಕದಲ್ಲಿ ಲಭ್ಯ)
13. ವಿಶೇಷಣಗಳು (Topexams ಪುಸ್ತಕದಲ್ಲಿ ಲಭ್ಯ)
14. ಸರ್ವನಾಮಗಳು (Topexams ಪುಸ್ತಕದಲ್ಲಿ ಲಭ್ಯ)
15. ವಿಭಕ್ತಿ ಪ್ರತ್ಯಯಗಳು (Topexams ಪುಸ್ತಕದಲ್ಲಿ ಲಭ್ಯ)
16. ವಚನಗಳು (Topexams ಪುಸ್ತಕದಲ್ಲಿ ಲಭ್ಯ)
17. ಧಾತು, ಕ್ರಿಯಾಪದಗಳು (Topexams ಪುಸ್ತಕದಲ್ಲಿ ಲಭ್ಯ)
18. ಸಂಧಿಗಳು (Topexams ಪುಸ್ತಕದಲ್ಲಿ ಲಭ್ಯ)
29. ಅವ್ಯಯಗಳು (Topexams ಪುಸ್ತಕದಲ್ಲಿ ಲಭ್ಯ)
20. ಕೃದಂತ & ತದ್ಧಿತಾಂತಗಳು (Topexams ಪುಸ್ತಕದಲ್ಲಿ ಲಭ್ಯ)
21. ಸಮಾಸಗಳು (Topexams ಪುಸ್ತಕದಲ್ಲಿ ಲಭ್ಯ)
22. ವಾಕ್ಯರಚನೆ/PQRS (Topexams ಪುಸ್ತಕದಲ್ಲಿ ಲಭ್ಯ)
23. ಕರ್ತರಿ/ಕರ್ಮಣಿ (Topexams ಪುಸ್ತಕದಲ್ಲಿ ಲಭ್ಯ)
24. ಲೇಖನ ಚಿಹ್ನೆಗಳು (Topexams ಪುಸ್ತಕದಲ್ಲಿ ಲಭ್ಯ)
25. ಛಂದಸ್ಸು (Topexams ಪುಸ್ತಕದಲ್ಲಿ ಲಭ್ಯ)
26. ಅಲಂಕಾರಗಳು (Topexams ಪುಸ್ತಕದಲ್ಲಿ ಲಭ್ಯ)
27. ನುಡಿಗಟ್ಟುಗಳು (Topexams ಪುಸ್ತಕದಲ್ಲಿ ಲಭ್ಯ)
28. ಗಾದೆಮಾತುಗಳು (Topexams ಪುಸ್ತಕದಲ್ಲಿ ಲಭ್ಯ)
ಕನ್ನಡ ಭಾಷಾ ಸಾಹಿತ್ಯ
1. ಕನ್ನಡ ಭಾಷೆಯ ಹುಟ್ಟು & ಇತಿಹಾಸ
2. ಶಾಸನ ಸಾಹಿತ್ಯ
3. ಕನ್ನಡ ಭಾಷೆಯ ಸಾಹಿತ್ಯ ಚರಿತ್ರೆ
4. ಕನ್ನಡದ ಪ್ರಮುಖ ವ್ಯಾಕರಣಕಾರರು
5. ಕನ್ನಡ ಸಾಹಿತ್ಯದ ಕಾಲಘಟ್ಟ
6. ಕನ್ನಡದ ಪ್ರಥಮಗಳು ಭಾಗ-1
7. ಕನ್ನಡದ ಪ್ರಥಮಗಳು ಭಾಗ-2
8. ಸಾಹಿತಿಗಳು ಹಾಗೂ ಅವರ ಕಾವ್ಯನಾಮಗಳು
9. ಕೀರ್ತನಕಾರರು & ವಚನಕಾರರ ಅಂಕಿತನಾಮ
10. ಕನ್ನಡ ಸಾಹಿತಿಗಳ ಆತ್ಮ ಚರಿತ್ರೆ/ ಆತ್ಮ ಕಥೆಗಳು
11. ಪ್ರವಾಸ ಕಥನಗಳು & ಚಂಪೂಕಾವ್ಯಗಳು
12. ಸಾಂಗತ್ಯ & ಶತಕ ಗ್ರಂಥಗಳು Pending
13. ಛಂದೋ ಗ್ರಂಥಗಳು & ಅಲಂಕಾರ ಗ್ರಂಥಗಳು Pending
ಷಟ್ಪದಿ ಕೃತಿಗಳು Pending
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು Pending
ಪಂಪ ಪ್ರಶಸ್ತಿ ಪುರಸ್ಕೃತರು Pending
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ Pending
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ Pending
ಕನ್ನಡ Test Series
25 ಅಂಕಗಳ ಪ್ರಾಕ್ಟೀಸ್ ಟೆಸ್ಟ್
ಕನ್ನಡ Practice Sheets
1. ಕನ್ನಡ ಭಾಷೆಯ ಹುಟ್ಟು & ಇತಿಹಾಸ
ಕನ್ನಡ ಭಾಷೆಯ ಹುಟ್ಟು ಸುಮಾರು 2500 ವರ್ಷಗಳು ಎಂದು ಹೇಳಬಹುದು, ಆದರೆ ಲಿಖಿತ ಸಾಕ್ಷಾಧಾರಗಳ ಪ್ರಕಾರ ಕನ್ನಡ ಭಾಷೆಯ ಪ್ರಾರಂಭ ಕಾಕುತ್ಸವರ್ಮನು ಹೊರಡಿಸಿದ ಹಲ್ಮೀಡಿ ಶಾಸನದಿಂದ ಪ್ರಾರಂಭವಾಗುತ್ತದೆ. ಯಾವುದೇ ಒಂದು ಭಾಷೆಯ ಇತಿಹಾಸವನ್ನು ತಿಳಿಯಲು ಭಾಷಾಶಾಸ್ತ್ರಜ್ಞರು ಆಧಾರವಾಗಿ ಗ್ರಂಥಗಳನ್ನು, ಶಾಸನಗಳನ್ನು, ನಾಣ್ಯಗಳನ್ನು ಹಾಗೂ ಇತರೆ ಧಾಖಲೆಗಳನ್ನು ಪುರಾವೆಗಳಾಗಿ ಬಳಸುತ್ತಾರೆ.
ಅದೇ ರೀತಿ ಕನ್ನಡ ಭಾಷೆಯ ಇತಿಹಾಸವನ್ನು ತಿಳಿಯಲು ಇರುವ ಆಧಾರಗ್ರಂಥಗಳೊಂದಿಗೆ ಇಂದು ನಾವು ಕನ್ನಡ ಭಾಷೆಯ ಹುಟ್ಟಿನ ಇತಿಹಾಸವನ್ನು ತಿಳಿಯೋಣ.
ಕನ್ನಡ ಭಾಷೆಯು ದ್ರಾವಿಡ ಭಾಷಾ ವರ್ಗಕ್ಕೆ ಸೇರಿದ ಭಾಷೆಯಾಗಿದ್ದು, ದ್ರಾವಿಡ ಭಾಷೆಯ ಮುಖ್ಯ ಲಕ್ಷಣವೆಂದರೆ ಎಡದಿಂದ ಬಲಕ್ಕೆ ಬರೆಯುವುದು.
- ಮೊದಲ ಬಾರಿಗೆ ದ್ರಾವಿಡ ಭಾಷೆಗಳ ಅಧ್ಯಯನಕ್ಕೆ ತಳಹತಿ ಹಾಕಿದವರು ಮತ್ತು ದ್ರಾವಿಡ ಭಾಷೆಗಳು ಸ್ವತಂತ್ರ ಭಾಷಾ ವರ್ಗಕ್ಕೆ ಸೇರುತ್ತವೆ ಎಂದು ತಿಳಿಸಿದವರು “ಫ್ರಾನ್ಸಿಸ್ ವೈಟ್ ಎಲ್ಲಿಸ್” 1816
- ದ್ರಾವಿಡ ಭಾಷೆಯು “ಅಂಟು ಭಾಷಾ” ವರ್ಗಕ್ಕೆ ಸೇರಿದ ಭಾಷೆಯಾಗಿದೆ.
ಭಾರತದಲ್ಲಿ 3 ರೀತಿಯ ದ್ರಾವಿಡ ಭಾಷೆಗಳನ್ನು ನಾವು ಕಾಣಬಹುದು.
- ಉತ್ತರ ದ್ರಾವಿಡ ಭಾಷೆಗಳು
- ಮಧ್ಯ ದ್ರಾವಿಡ ಭಾಷೆಗಳು
- ದಕ್ಷಿಣ ದ್ರಾವಿಡ ಭಾಷೆಗಳು
ದಕ್ಷಿಣ ದ್ರಾವಿಡ ಭಾಷೆಗಳು:- ದಕ್ಷಿಣ ದ್ರಾವಿಡ ಭಾಷೆಗಳಲ್ಲಿ 5 ಪ್ರಮುಖ ಭಾಷೆಗಳಿವೆ.
- ತಮಿಳು
- ಕನ್ನಡ
- ತೆಲಗು
- ಮಲಯಾಳ
- ತುಳು
ಸಂವಿಧಾನದ 8ನೇ ಪರಿಚ್ಚೇದದಂತೆ ಭಾರತದಲ್ಲಿರುವ ಒಟ್ಟು 22 ಅಧಿಕೃತ ಭಾಷೆಗಳಲ್ಲಿ ಕನ್ನಡವು ಕೂಡ ಒಂದು.
ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ವಿಷಯಗಳು
- ದಕ್ಷಿಣ ದ್ರಾವಿಡ ಭಾಷೆಗಳಲ್ಲಿ ತಮಿಳು ಅತ್ಯಂತ ಪ್ರಾಚೀನ ಭಾಷೆಯಾಗಿದ್ದು ಇದಕ್ಕಿರುವ ಪುರಾವೆಗಳಲ್ಲಿ ತೊಲ್ಕಾಪ್ಪಿಯಾ ರವರು ಬರೆದ ‘ತೊಲ್ಕಾಪ್ಪಿಯಂ’ ಅತ್ಯಂತ ಪ್ರಾಚೀನ ವ್ಯಾಕರಣ ಗ್ರಂಥವಾಗಿದೆ.
- ಕನ್ನಡದ ಮೊದಲ ಪದ ‘ಇಸಿಲ’ ಇದು ಅಶೋಕನ ಬ್ರಹ್ಮಗಿರಿ ಶಾಸನದಲ್ಲಿ ಕಾಣಬಹುದು. ಇಸಿಲ ಎಂದರೆ ಕೋಟೆ/ಊರು ಎಂದರ್ಥ.( ತಮಿಳಿನಲ್ಲಿ = ಎಯಿಲ್ ಎಂದರ್ಥ ) ಈ ಪದ ಕನ್ನಡದ್ದೆಂದು ತಿಳಿಸಿದವರು “ಡಿ.ಎಲ್ ನರಸಿಂಹಾಚಾರ್ಯ”
- ಕನ್ನಡದ ಮೊದಲ ಕೃತಿ: ಕವಿರಾಜಮಾರ್ಗ
- ಕೃತಿಕಾರ: ಶ್ರೀವಿಜಯ ಪಂಪಪೂರ್ವ ಯುಗದಲ್ಲಿ ರಚನೆಯಾದ ಹಾಗು ಕನ್ನಡದಲ್ಲಿ ದೊರೆತ ಅತ್ಯಂತ ಪ್ರಾಚೀನ ಗ್ರಂಥ ಕಾಲ: ಕ್ರಿ.ಶ 850.
- ಕವಿರಾಜಮಾರ್ಗ ವನ್ನು ಮೊದಲು ಸಂಪಾದಿಸಿ ಪ್ರಕಟಿಸಿದವರು: ಕೆ.ಬಿ ಪಾಠಕ್
- ಕವಿರಾಜಮಾರ್ಗ ದಂಡಿಯ ‘ಕಾವ್ಯದರ್ಶ’ವನ್ನು ಆದರ್ಶವಾಗಿಟ್ಟುಕೊಂಡು ರಚಿಸಿದ ಸ್ವತಂತ್ರ ಅನುವಾದಿತ ಕೃತಿ ಇದೊಂದು ಲಕ್ಷಣ ಗ್ರಂಥ / ಶಾಸ್ತ್ರಗ್ರಂಥವಾಗಿದೆ.
- ಕನ್ನಡದ ಮೊದಲ ಗದ್ಯಕೃತಿ : ವಡ್ಡಾರಾಧನೆ (ಶಿವಕೊಟ್ಯಾಚಾರ್ಯ ಕ್ರಿ.ಶ 920)
- ಕನ್ನಡದ ಮೊದಲ ವ್ಯಾಕರಣ ಗ್ರಂಥ : ಶಬ್ದಮಣಿದರ್ಪಣ ಕೃತಿಕಾರ ‘ಕೇಶಿರಾಜ’ ಕಾಲ : 1260 ಅಂದರೆ 13ನೇ ಶತಮಾನ.
ಪ್ರಮುಖ ಕೃತಿಗಳು

