ಹೆಚ್ಚಿನ ಅ‍ಭ್ಯಾಸಕ್ಕಾಗಿ ಬಟನ್‌ ಮೇಲೆ ಕ್ಲಿಕ್‌ ಮಾಡಿ.
For More Practice

5. ಸಂಸ್ಕೃತದಿಂದ ಕನ್ನಡಕ್ಕೆ ಬಂದ ಪದಗಳು/ ಶಬ್ದಗಳು

1. ದೇವರ ಹೆಸರು 9. ಪೌರಾಣಿಕ ಹೆಸರು
2. ಪರ್ವತಗಳ ಹೆಸರು 10 ಶಾಸ್ತ್ರಗಳ ಹೆಸರು
3. ತಿಥಿಗಳು 11. ಗ್ರಹಗಳು
4. ಚತುರ್ವರ್ಣಗಳು 12. ದಿಕ್ಕುಗಳ ಹೆಸರು
5. ದಾನವರ ಹೆಸರು 13. ಪೌರಾಣಿಕ ನದಿಗಳು
6. ವೇದಗಳ ಹೆಸರು 14. ಪುರಾಣಗಳು
7. ವಾರಗಳು 15. ನಕ್ಷತ್ರಗಳು
8. ಯುಗಗಳ ಹೆಸರು 16. ಪಕ್ಷಗಳ ಹೆಸರು
ದೇವರ ಹೆಸರುದಾನವರ/ರಾಕ್ಷಸರ ಹೆಸರುಚತುರ್ವರ್ಣಗಳು
ರಾಮರಾವಣಕ್ಷತ್ರಿಯ
ಬಲರಾಮಸುರ್ಪನಕಿಬ್ರಾಹ್ಮಣ
ವಿಷ್ಣುನರಕಾಸುರವೈಶ್ಯ
ಲಕ್ಷ್ಮಣಹಿಡಿಂಬಿಶೂದ್ರ
4 ವೇದಗಳು4 ಉಪವೇದಗಳುರಾಸಾಯನಿಕಗಳು
ಋಗ್‍ವೇದಆಯುರ್ವೇದಆಮ್ಲ
ಯಜುರ್ವೇದಅರ್ಥವೇದಆಮ್ಲಜನಕ
ಸಾಮವೇದಧನುರ್ವೇದಜಲಜನಕ
ಅಥರ್ವಣವೇದಗಾಂಧರ್ವವೇದಲವಣ
ವಾರಗಳು4 ಯುಗಗಳುಪೌರಾಣಿಕ ವ್ಯಕ್ತಿಗಳು
ಭಾನುವಾರ(ಆದಿತ್ಯವಾರ)ಕೃತಯುಗಅರ್ಜುನ
ಸೋಮವಾರತ್ರೇತಾಯುಗಕಶ್ಯಪ
ಮಂಗಳವಾರದ್ವಾಪರ ಯುಗಬೀಮ
ಬುಧವಾರಕಲಿಯುಗದ್ರೌಪದಿ
ಗುರುವಾರ ವಾಲ್ಮೀಕಿ
ಶುಕ್ರವಾರ ಸಂಜೀವಿನಿ
ಶನಿವಾರ  
ದಿಕ್ಕುಗಳುಪೌರಾಣಿಕ ನದಿಗಳುಪ್ರಾಣಿಗಳು
ಪೂರ್ವಗಂಗಾಸರ್ಪ
ವಾಯುವ್ಯಕಾವೇರಿಗಜ
ಉತ್ತರಯಮುನಾಉರಗ
ಪಶ್ಷಿಮಸರಸ್ವತಿಅಶ್ವ
ಈಶ್ಯಾನ್ಯಸಿಂಧೂ 
ಆಗ್ನೇಯ  
ದಕ್ಷಿಣ  
ನೈರುತ್ಯ  
18 ಮಹಾಪುರಾಣಗಳು
ಮತ್ಸ್ಯಮಾರ್ಕಾಂಡೇಯಭವಿಷ್ಯ
ಭಾಗವತಬ್ರಹ್ಮಾಂಡಬ್ರಹ್ಮವೈವರ್ತ
ಬ್ರಹ್ಮವಾಮನವರಾಯ
ವಿಷ್ಣುವಾಯುಅಗ್ನಿ
ನಾರದಪದ್ಮಲಿಂಗ
ಕೂರ್ಮಸ್ಕಂದ 
ತಿಥಿಗಳು
ಪಾಡ್ಯ ಬಿದಿಗೆ ತದಿಗೆ
ಚೌತಿ ಪಂಚಮೀ ಷಷ್ಠೀ
ಸಪ್ತಮೀ ಅಷ್ಟಮೀ ನವಮೀ
ದಶಮೀ ಏಕಾದಶೀ ದ್ವಾದಶೀ
ತ್ರಯೋದಶೀ ಚತುರ್ದಶೀ ಹುಣ್ಣೀಮೆ
ಅಮವಾಸ್ಯೆ ಪೌರ್ಣೀಮೆ
ದೈನಂದಿನ
ದಿವಸರಾತ್ರಿದಿನ
ದಿನಾಂಕಮಧ್ಯಾನ್ಹಸಂಧ್ಯಾ
ವರ್ತಮಾನವರ್ತಮಾನ ಪತ್ರವರ್ಷ
ಯುಗಶತಮಾನಸೂರ್ಯ/ಆರ್ಯ/ರವಿ
ಆಕಾಶ/ಗಗನಭೂಮಿ/ಪೃಥ್ವಿನದಿ
ವಿಶ್ವ /ಜಗತ್ವಾಯುವಾಯುಮಂಡಲ
ನಕ್ಷತ್ರಚಂದ್ರ/ಸೋಮವಿಮಾನ
ಭಾನು /ಸೂರ್ಯನಕ್ಷೆ 
27 ನಕ್ಷತ್ರಗಳು
ಅಶ್ವಿನಿ ಭರಣಿ ಕೃತಿಕೆ
ರೋಹಿಣಿ ಮೃಗಶಿರ ಆದ್ರ್ರೆ
ಪುನರ್ವಸು ಪುಷ್ಯ ಆಶ್ಲೇಷ
ಮಖೆ ಪುಬ್ಬೆ ಉತ್ತರೆ
ಹಸ್ತ ಚಿತ್ತೆ ಸ್ವಾತಿ
ವಿಶಾಖ ಅನೂರಾಧಾ ಜೇಷ್ಠ
ಮೂಲ ಪೂವಾಷಾಢ ಉತ್ತರಾಷಾಢ
ಶ್ರವಣ ಧನಿಷ್ಥೆ ಶತಭಿಷೆ
ಪೂರ್ವಭಾದ್ರೆ ಉತ್ತರಭಾದ್ರೆ ರೇವತಿ
ಶೈಕ್ಷಣಿಕ ಪದಗಳು
ಶಬ್ದಅಕ್ಷರಪದ
ಪಕೃತಿವಾಕ್ಯಗ್ರಂಥ
ವಿಷಯಅಧ್ಯಾಯಸಂಪುಟ
ಪ್ರಕರಣಪರಿಚ್ಚೇದವಿಜ್ಞಾನ
ಪುಸ್ತಕವಿದ್ಯಾರ್ಥಿವಿದ್ಯಾ
ವಿದ್ಯಾರ್ಜನೆಶಾಲಾವಿಶ್ವವಿದ್ಯಾಲಯ
ಘಟಿಕಘಟಿಕೋತ್ಸವಉತ್ಸವ
ವಂದನಾಸಂಸ್ಕøತಿಆದೇಶ
ಲೇಖನಪತ್ರಉನ್ನತ
ಮಹಾಸಂಸ್ಥಾಭವನ
ಆಡಳಿತ ಪದಗಳು
ಅಗ್ರಹಾರಪುರ/ಪುರಿನಗರ
ಗ್ರಾಮಮಂಡಲರಾಜ್ಯ
ಅಧಿಕಾರಮಂತ್ರಿರಾಜನ್
ರಾಣಿಚಕ್ರವರ್ತಿಸಾಮಂತ
ಮಂಡಲೇಶ್ವರಸಾಮ್ರಾಜ್ಞೀಸಾಮ್ರಾಜ್ಯ
ಚಕ್ರಾಧಿಪತ್ಯನಗರಕಾರನಗರಾಧ್ಯಕ್ಷ
ಮಾರ್ಗ  
ಸಂಬಂಧಗಳು
ಮಾತೃ/ಜನನಿಪಿತೃ/ಪಿತ/ಜನಕಬಂಧು
ಮಿತ್ರಸಹೋದರಸಹೋದರಿ
ಶತೃಅಗ್ರಜಪುತ್ರ
ಸ್ತ್ರೀಪತಿಗೃಹ
ಗೃಹಿಣೀಗೃಹಸ್ಥವಿವಾಹ/ಲಗ್ನ
ದೇಹದ ಭಾಗಗಳು
ಶಿರಪಾದಹಸ್ತ
ಬಾಹುನೇತ್ರ /ನೇತ್ರಂದಂತ (ಹಲ್ಲು)
ಮುಖ (ಬಾಯಿ)ರಕ್ತನಾಸಿಕಾ (ಮೂಗು)
ಜೀಹ್ವಾ (ನಾಲಿಗೆ)ನಖಃ (ಉಗುರು)ಕರ್ಣ (ಕಿವಿ)
ವಕ್ಷಃ (ಎದೆ)ಅಂಗುಲಿ (ಬೆರಳು)ಕೇಶ (ಕೂದಲು)
ಜಾನು (ಮೊಣಕಾಲು)ಉದರಂ (ಹೊಟ್ಟೆ)ನಾಭೀ (ಹೊಕ್ಕಳು)
ಸ್ಕಂಧ (ಭುಜ)  
ಆಧ್ಯಾತ್ಮ ಪದಗಳು
ದೇವಾಲಯದೇವತೆಯಾತ್ರೆ
ಶಾಸ್ತ್ರೀಋಷಿ/ಮುನಿಪುರಾಣ
ಮತಧರ್ಮಮೋಕ್ಷ
ಸ್ವರ್ಗನರಕಗಂಧ
ಚಂದನಕುಂಕುಮಲೇಪನ
ಶ್ರೀಸ್ತನ (ಮೊಲೆ)ಅಂಗುಷ್ಠ (ಹೆಬ್ಬೆರಳು)
ಕಪಾಲ(ತಲೆಬುರುಡೆ)ಕಪೊಲ(ಕೆನ್ನೆ)ಮಸ್ತಿಷ್ಕ (ಮೆದುಳು)
ವದನಃ (ಮುಖ)  
ಆಹಾರ ಪದಾರ್ಥಅಂಕಿಗಳು
ಅನ್ನಪ್ರಥಮಾ
ಪಕ್ವಾನ್ನದ್ವಿತೀಯಾ
ಫಲಹಾರತೃತಿಯಾ
ತೀರ್ಥಚತುರ್ಥಿ
ಫಲಪಂಚಮಿ
ಆಹಾರಷಷ್ಠಿ
ಪ್ರಸಾದಸಪ್ತಮೀ
ಫಲಾವಳಿಅಷ್ಟಮೀ
 ನವಮೀ
 ದಶಮೀ
ಇತರೆ ಪದಗಳು
ಮಹಾಭಾರತಕುಮಾರಲೋಪ
ಅಂಗಸಂಗಅಂಗವಿಕಲ
ಸಂಗಮಉಪನಿಷತ್ತುಅನಾರ
ಅಸಾಧ್ಯಅಶಕ್ತಿನಿಶ್ಯಕ್ತಿ
ವಿಶೇಷವೃತ್ತಶಿಖರ
ರಾಶಿಪುಂಜಪುಷ್ಪ
ಭುಂಜನಕಮಲವನ
ಶುದ್ಧಕವಿಕಾವ್ಯ
ಗಿರಿಪಶುಯತಿ
ಮತಿಗತಿಶಕ್ತಿ
ನಖನಗಾರನಚಿಕೇತ
ನಟನನದನಡ
ನಪುಂಸಕಮಧ್ಯಸ್ಮಾರಕ
ಸಮಾಗಮಋಣಋತು
ಅರಣ್ಯಆಗಮತ್ಯಾಗ