ಹೆಚ್ಚಿನ ಅ‍ಭ್ಯಾಸಕ್ಕಾಗಿ ಬಟನ್‌ ಮೇಲೆ ಕ್ಲಿಕ್‌ ಮಾಡಿ.
For More Practice

10. ಕನ್ನಡ ಸಾಹಿತಿಗಳ ಆತ್ಮ ಚರಿತ್ರೆಗಳು / ಆತ್ಮ ಕಥೆ

 ಸಾಹಿತಿಗಳುಆತ್ಮಚರಿತ್ರೆಯ ಹೆಸರು
1.ಕುವೆಂಪುನೆನಪಿನ ದೋಣಿಯಲ್ಲಿ
2.ಮಾಸ್ತಿಭಾವ
3.ಶಿವರಾಮಕಾರಂತ

ಹುಚ್ಚು ಮನಸ್ಸಿನ ಹತ್ತು ಮುಖಗಳು,

ಸ್ಮೃತಿ ಪಟಲದಿಂದ ಭಾಗ ೧,೨,೩

4.ಜಿ. ಪಿ. ರಾಜರತ್ನಂ

ನನ್ನ ಆಂತರ್ಯ, ನೂರು ವರ್ಷದ ಅಚ್ಚುಮೆಚ್ಚು,

ನೆನಪಿನ ಬೀರುವಿನಿಂದ, ಹತ್ತು ವರ್ಷಗಳು, ನಿರ್ಭಯಾಗ್ರಫೀ

5.ರಂ. ಶ್ರೀ. ಮುಗಳಿಜೀವನ ರಸಿಕ
6.ಬೀchiನನ್ನ ಬಯಾಗ್ರಫೀ
7.ದೇ. ಜವರೇಗೌಡಹೋರಾಟದ ಬದುಕು, ನೆನಪಿನ ಬುತ್ತಿ
8.ರಾವ್ ಬಹದ್ದೂರ್ಮರೆಯದ ನೆನಹುಗಳು
9.ಅ. ನ. ಕೃ.ಬರಹಗಾರನ ಬದುಕು ಮತ್ತು ನನ್ನನ್ನು ನಾ ಕಂಡಂತೆ / ನನ್ನನ್ನು ನಾನೇ ಕಂಡೆ
10.ಬಸವರಾಜ ಕಟ್ಟೀಮನಿಕಾದಂಬರಿ ಗಾರನ ಬದುಕು, ಕುಂದರ ನಾಡಿನ ಕಂದ
11.ಪಿ. ಲಂಕೇಶ್ಹುಳಿಮಾವಿನ ಮರ
12.ಅರವಿಂದ ಮಾಲಗತ್ತಿಗೌರ್ಮೆಂಟ್ ಬ್ರಾಹ್ಮಣ
13.ಸಿದ್ದಯ್ಯ ಪುರಾಣಿಕ್ನನ್ನ ನಿನ್ನೆಗಳೊಡನೆ ಕಣ್ಣು ಮುಚ್ಚಾಲೆ
14.ಎ. ಎನ್. ಮೂರ್ತಿರಾವ್ಸಂಜೆಗಣ್ಣಿನ ಹಿನ್ನೋಟ
15.ನಿರಂಜನದಿನಚರಿಯಿಂದ, ರಾಜಧಾನಿಯಿಂದ
 ಸಾಹಿತಿಗಳುಆತ್ಮಚರಿತ್ರೆಯ ಹೆಸರು
16.ತರಾಸುಹಿಂತಿರುಗಿ ನೋಡಿದಾಗ 
17.ನವರತ್ನ ರಾಮರಾಯರುಕೆಲವು ನೆನಪುಗಳು
18.ಕೈಯಾರ ಕಿಞ್ಞಣ್ಣರೈದುಡಿತವೇ ನನ್ನ ದೇವರು 
19.ಶರಣಕುಮಾರ ಲಿಬಾಳೆಅಕ್ರಮಸಂತಾನ 
20.ಮಾಧವಿ ದೇಸಾಯಿಕುಣಿಯೆ ಘುಮಾ
21.ಲಕ್ಷ್ಮಣರಾವ್ ಗಾಯಕ್ವಾಡ್ಉಚಲ್ಯಾ 
22.ಎಮ್ ಗೋಪಾಲಕೃಷ್ಣ ಅಡಿಗನೆನಪಿನ ಗಣೆಯಿಂದ
23.ಆರ್ ಸಿ ಹಿರೇಮಠಉರಿ ಬರಲಿ ಸಿರಿ ಬರಲಿ 
24.ಎಚ್ ಎಲ್ ನಾಗೇಗೌಡನಾಗಸಿರಿ 
25.ಸೇಡಿಯಾಪು ಕೃಷ್ಣಭಟ್ಈಶ್ವರ ಸಂಕಲ್ಪ ದೈವಲೀಲೆ 
26.ಆಲೂರು ವೆಂಕಟರಾವ್ಜೀವನ ಸ್ಮರಣೆ 
27.ಸ.ಜ.ನಾಬಿಚ್ಚಿದ ಜೋಳಿಗೆ 
28.ಪಿಆರ್ ತಿಪ್ಪೇಸ್ವಾಮಿಕಲಾ ವಿದನ ನೆನಪುಗಳು 
29.ಮಲ್ಲಿಕಾರ್ಜುನ ಮನಸೂರನನ್ನ ರಸಯಾತ್ರೆ 
30.ಸ.ರಾ ಅಬಬೂಕರ್ಮುಸ್ಲಿಂ ಹುಡುಗಿ ಶಾಲೆ ಕಲಿತಿದ್ದು 
 ಸಾಹಿತಿಗಳುಆತ್ಮಚರಿತ್ರೆಯ ಹೆಸರು
31.ತರಾಸುಹಿಂತಿರುಗಿ ನೋಡಿದಾಗ 
32.ನವರತ್ನ ರಾಮರಾಯರುಕೆಲವು ನೆನಪುಗಳು
33.ಕೈಯಾರ ಕಿಞ್ಞಣ್ಣರೈದುಡಿತವೇ ನನ್ನ ದೇವರು 
34.ಶರಣಕುಮಾರ ಲಿಬಾಳೆಅಕ್ರಮಸಂತಾನ 
35.ಮಾಧವಿ ದೇಸಾಯಿಕುಣಿಯೆ ಘುಮಾ
36.ಲಕ್ಷ್ಮಣರಾವ್ ಗಾಯಕ್ವಾಡ್ಉಚಲ್ಯಾ 
37.ಎಮ್ ಗೋಪಾಲಕೃಷ್ಣ ಅಡಿಗನೆನಪಿನ ಗಣೆಯಿಂದ
38.ಆರ್ ಸಿ ಹಿರೇಮಠಉರಿ ಬರಲಿ ಸಿರಿ ಬರಲಿ 
39.ಎಚ್ ಎಲ್ ನಾಗೇಗೌಡನಾಗಸಿರಿ 
40.ಸೇಡಿಯಾಪು ಕೃಷ್ಣಭಟ್ಈಶ್ವರ ಸಂಕಲ್ಪ ದೈವಲೀಲೆ 
41.ಆಲೂರು ವೆಂಕಟರಾವ್ಜೀವನ ಸ್ಮರಣೆ 
42.ಸ.ಜ.ನಾಬಿಚ್ಚಿದ ಜೋಳಿಗೆ 
43.ಪಿಆರ್ ತಿಪ್ಪೇಸ್ವಾಮಿಕಲಾ ವಿದನ ನೆನಪುಗಳು 
44.ಮಲ್ಲಿಕಾರ್ಜುನ ಮನಸೂರನನ್ನ ರಸಯಾತ್ರೆ 
45.ಸ.ರಾ ಅಬಬೂಕರ್ಮುಸ್ಲಿಂ ಹುಡುಗಿ ಶಾಲೆ ಕಲಿತಿದ್ದು