ಕನ್ನಡ ವ್ಯಾಕರಣ
1. ಸಾಮಾನ್ಯ ಕನ್ನಡ ಪಠ್ಯಕ್ರಮ & ವಿಶ್ಲೇಷಣೆ
2. ಕನ್ನಡ ವರ್ಣಮಾಲೆ
3. ಪದಗಳು/ಶಬ್ದಗಳು
4. ದೇಶಿಯ / ಅಚ್ಚಕನ್ನಡ ಪದಗಳು
5. ಸಂಸ್ಕೃತ ಪದಗಳು
6. ಅನ್ಯದೇಶಿಯ ಪದಗಳು
7. ತತ್ಸಮ-ತದ್ಬವ ಪದಗಳು
8. ಸಮನಾರ್ಥಕ ಪದಗಳು Pending
9. ವಿರುದ್ಧಾರ್ಥಕ ಪದಗಳು Pending
10. ನಾನಾರ್ಥಕ ಪದಗಳು Pending
11. ದ್ವಿರುಕ್ತಿಗಳು Pending
12. ನಾಮಪದಗಳು Pending
13. ವಿಶೇಷಣಗಳು Pending
14. ಸರ್ವನಾಮಗಳು Pending
15. ವಿಭಕ್ತಿ ಪ್ರತ್ಯಯಗಳು Pending
16. ವಚನಗಳು Pending
17. ಧಾತು, ಕ್ರಿಯಾಪದಗಳು Pending
18. ಸಂಧಿಗಳು Pending
29. ಅವ್ಯಯಗಳು Pending
20. ಕೃದಂತ & ತದ್ಧಿತಾಂತಗಳು Pending
21. ಸಮಾಸಗಳು Pending
22. ವಾಕ್ಯರಚನೆ/PQRS Pending
23. ಕರ್ತರಿ/ಕರ್ಮಣಿ Pending
24. ಲೇಖನ ಚಿಹ್ನೆಗಳು Pending
25. ಛಂದಸ್ಸು Pending
26. ಅಲಂಕಾರಗಳು Pending
27. ನುಡಿಗಟ್ಟುಗಳು Pending
28. ಗಾದೆಮಾತುಗಳು Pending
ಕನ್ನಡ ಭಾಷಾ ಸಾಹಿತ್ಯ
1. ಕನ್ನಡ ಭಾಷೆಯ ಹುಟ್ಟು & ಇತಿಹಾಸ
2. ಶಾಸನ ಸಾಹಿತ್ಯ
3. ಕನ್ನಡ ಭಾಷೆಯ ಸಾಹಿತ್ಯ ಚರಿತ್ರೆ
4. ಕನ್ನಡದ ಪ್ರಮುಖ ವ್ಯಾಕರಣಕಾರರು
5. ಕನ್ನಡ ಸಾಹಿತ್ಯದ ಕಾಲಘಟ್ಟ
6. ಕನ್ನಡದ ಪ್ರಥಮಗಳು ಭಾಗ-1
7. ಕನ್ನಡದ ಪ್ರಥಮಗಳು ಭಾಗ-2
8. ಸಾಹಿತಿಗಳು ಹಾಗೂ ಅವರ ಕಾವ್ಯನಾಮಗಳು
9. ಕೀರ್ತನಕಾರರು & ವಚನಕಾರರ ಅಂಕಿತನಾಮ
10. ಕನ್ನಡ ಸಾಹಿತಿಗಳ ಆತ್ಮ ಚರಿತ್ರೆ/ ಆತ್ಮ ಕಥೆಗಳು
11. ಪ್ರವಾಸ ಕಥನಗಳು & ಚಂಪೂಕಾವ್ಯಗಳು
12. ಸಾಂಗತ್ಯ & ಶತಕ ಗ್ರಂಥಗಳು Pending
13. ಛಂದೋ ಗ್ರಂಥಗಳು & ಅಲಂಕಾರ ಗ್ರಂಥಗಳು Pending
ಷಟ್ಪದಿ ಕೃತಿಗಳು Pending
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು Pending
ಪಂಪ ಪ್ರಶಸ್ತಿ ಪುರಸ್ಕೃತರು Pending
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ Pending
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ Pending
ಕನ್ನಡ Test Series
25 ಅಂಕಗಳ ಪ್ರಾಕ್ಟೀಸ್ ಟೆಸ್ಟ್
ಕನ್ನಡ Practice Sheets
ಹೆಚ್ಚಿನ ಅಭ್ಯಾಸಕ್ಕಾಗಿ ಬಟನ್ ಮೇಲೆ ಕ್ಲಿಕ್ ಮಾಡಿ.
For More Practice
6. ಅನ್ಯದೇಶಿಯ ಪದಗಳು/ ಶಬ್ದಗಳು
ಕನ್ನಡ ಭಾಷೆಯನ್ನು ಮಾತನಾಡುವಾಗ (ಸಂಸ್ಕೃತ ಹಾಗೂ ಪ್ರಾಕೃತ ಭಾಷೆಯ ಪದಗಳನ್ನು ಹೊರತುಪಡಿಸಿ. ಕಾರಣ ಸಂಸ್ಕೃತ ಭಾಷೆಯು ಕನ್ನಡದ ಪೋಷಕ ಭಾಷೆಯಾಗಿದೆ.) ಬೇರೆ ಬೇರೆ ಭಾಷೆಗಳ ಪದಗಳನ್ನು ಕನ್ನಡ ಭಾಷೆಯ ಪದಗಳಂತೆ ಬಳಸುತ್ತಿದ್ದರೆ, ಅಂತಹ ಪದಗಳನ್ನು ಅನ್ಯಭಾಷಾ ಪದಗಳೆಂದು ಕರೆಯುತ್ತಾರೆ.
ಪರೀಕ್ಷೆಗಳಲ್ಲಿ ಹೆಚ್ಚಾಗಿ ಈ ಕೆಳಗಿನ ಭಾಷೆಯಿಂದ ಪದಗಳನ್ನು ಹೆಚ್ಚಾಗಿ ಕೇಳುತ್ತಾರೆ. ಆದ್ದರಿಂದ ಈ ಕೇಳಗೆ ನೀಡಿದ ಎಲ್ಲ ಪದಗಳನ್ನು ತಪ್ಪದೇ ಕಲಿಯಿರಿ ಹಾಗೂ ನಿಮ್ಮ ಸ್ನೇಹಿತರಿಗೂ ಶೇರ ಮಾಡಿ.
ಬಹುಮುಖ್ಯವಾಗಿ ಅನ್ಯದೇಶಿಯ ಪದಗಳನ್ನು ಈ ರೀತಿ ವಿಂಗಡಿಸಿ ಪದಗಳನ್ನು ನೀಡಲಾಗಿದೆ.
1. ಅರಬ್ಬೀ ಪದಗಳು | 4. ಪೋರ್ಚಗೀಸ್ ಪದಗಳು | 6. ಪಾರ್ಸಿ/ ಪರ್ಶಿಯನ್ ಪದಗಳು |
---|---|---|
2. ಮರಾಠಿ ಪದಗಳು | 5. ತುರ್ಕಿ ಪದಗಳು | 7. ಹಿಂದೂಸ್ತಾನಿ ಪದಗಳು |
3. ಹಿಂದಿ ಪದಗಳು | 8. ಇಂಗ್ಲೀಷ್ ಪದಗಳು |
ಅರಬ್ಬೀ ಪದಗಳು | ||
---|---|---|
ಅಂಜೂರ | ಜನಾಬ್ | ಮಸೀದಿ |
ಅಂದಾಜು | ಜರೂರ | ಮಾಮೂಲ |
ಅಕ್ಕಲ್ | ಜಾಹೀರು | ಮಾಲ್ |
ಅದಾಬ್ | ಜಿದ್ದು | ಮಾಹಿಯತ್ |
ಅದಾಲತ್ | ಜಿನಗಾರ | ಮುದ್ದಾಂ |
ಅಫೀಮು | ಜೀಲ್ಲಾ | ಮುನಸೀಫ್ |
ಅಮಲ್ದಾರ | ಜೇಬು | ಮೇಣ |
ಅರಬ್ಬಿ | ತಂಬೂರಿ | ಮೊಕದ್ದಮೆ |
ಅರ್ಜಿ | ತಕರಾರು | ರಶೀದಿ |
ಆವಾನಿ | ತಬಲ | ರಸ್ತೆ |
ಇಚಾಋ | ತರಬೇತು | ರೈತ |
ಇನಾಮು | ತಹಶಿಲ್ದಾರ | ರೈಲು |
ಇಲಾಖೆ | ತಹಸೀಲು | ಲವಲ |
ಉದಬತ್ತಿ | ತಾರೀಖು | ವಜಾ |
ಉದ್ದಾ | ದಲ್ಲಾಳಿ | ವಸೂಲ್ |
ಉಮೇದ | ದವಾಖಾನೆ | ವಿಲಾಯತ್ |
ಉರುಸು | ದಸ್ತಾವೇಜು | ಶಿಕಲಗಾರ |
ಕಮಾಲು | ದಾಖಲ್ | ಶುರು |
ಕಸುಬು ಜವಾಬ್ | ದಿನಸಿ | ಸಜೆ |
ಕಸ್ಬಾ | ದೀಮಾಕು | ಸರಕಾರ |
ಕಾನೂನು | ದೋಸ್ತಿ | ಸಲಕರಣೆ |
ಕಾಮಗಾರ | ನಕಲಿ | ಸಲಾಂ |
ಕಾಯಿದೆ | ನಕ್ಷೆ | ಸಲಾಮು |
ಕಾಯ್ದಾ | ನಮಾಜ | ಸಲಾಮ್ |
ಕಿರಾಯಿ | ನವಾಬ | ಸಲು |
ಕುಮ್ಮಕ್ಕೆ | ಪಿತೂರಿ | ಸವಾಲು |
ಕುರ್ಚಿ | ಫೌಜುದಾರ್ | ಸಾಬೂನು |
ಖಜಾಂಚಿ | ಫೌಜ್ | ಸಾಮಾನು |
ಖಜಾನೆ | ಬಂದೂಕು | ಸಾಹೇಬ |
ಖತಂ | ಬಾಕಿ | ಹಜಾಮ |
ಖತಲ್ | ಬಾಜೂ | ಹಾಜರಿ |
ಖರ್ಚು | ಬಾದಷ್ಟಕ | ಹಿಸಾಬು |
ಖಾಯಂ | ಬುನಾದಿ | ಹಿಸ್ಸೆ |
ಗಂಜಿ | ಮಂಜೂರ | ಹುಜೂರ್ |
ಗಲೀಜು | ಮಜಬೂತ್ |
ಮರಾಠಿ | ||
---|---|---|
ಅಗದೀ | ಚಳುವಳಿ | ಪುಢಾರಿ |
ಅಗಾಂವ್ | ಚಾಟಿಸು | ಪುರವಣೆ |
ಅಟಾಪ್ | ಚಾರಾಣೆ | ಪೋರಿ |
ಅಡೀಚ್ | ಚಾಳಿಸು | ಫಟಿಂಗ್ |
ಅಬಚಿ | ಚೌಕ | ಬಂಡುಕೋರ |
ಅವಘಡ್ | ಛಪ್ಪನ | ಬಡಾವಣೆ |
ಆಗದೀ | ಜೇವಣಿ | ಬಾತು |
ಆವಕ | ಠೇವಣಿ | ಬಾರಾ |
ಆಸುಪಾಸು | ತಟ್ಟೆ | ಬೈಸಿಗೆ |
ಕಚಡಾ=ಹೊಲಸು | ತರಾವರಿ | ಬೋಣಿ |
ಕಛೇರಿ | ಥೇಟ್ | ಮಂಜರ |
ಕರೆ | ದಢೂತಿ | ಮಝ |
ಕಾಕಾ | ದರೋಡೆ | ಮನೂತಿ |
ಕಾಪಡ | ದುಗುಣ | ಮಾಕಡ |
ಕಿಚಾಯಿಸು | ದೇಶಪಾಂಡೆ | ಮುರಾಬಟ್ಟೆ |
ಕಿತಾಪತಿ | ದೇಶಾವರಿ | ಮೋರ |
ಕಿರಾಣಿ | ದೋನಾಣೆ | ಲಾವಣಿ |
ಖಾತಾ | ಧಾಮ | ವೈನಿ |
ಖಾನಾವಳಿ | ನೋಂದಾಯಿಸು | ಶೇಕಡ |
ಖಿಚಡಿ | ಪಡಪೋಷಿ | ಶೇಕಡಾ |
ಖಿಲಾಡಿ | ಪರತ್ | ಸಂಕ |
ಗಡದ್ದು | ಪಾರ | ಸಾಡೇಸಾತಿ |
ಚಟ್ನಿ | ಪಾವಣ್ಯಾ | ಸಾಡೇಸಾತ್ |
ಚಪಾತಿ |
ಹಿಂದಿ ಪದಗಳು | ||
---|---|---|
ಖೋಟಾ | ಪರದಾ | ರಜಾ |
ಗಿರಾಕಿ | ಪಾಲಕಿ | ರೊಕ್ಕ |
ಚೆಕ್ಬಂದಿ | ಪುಕಾರ | ವಕಿಲ |
ಜವಾಬ್ | ಬಟವಾಡೆ | ಸೇವು |
ತೀನಪಾಯ್ | ಬಾಕಿ | ಹಡತಾಳ |
ಪಂಚಾಯತ್ | ಮಜೂರಿ |
ಪೋರ್ಚಗೀಸ್ ಪದಗಳು | ||
---|---|---|
ಅನಾನಸ್ | ಪಂಗರ್ | ಬೊಂಬು |
ಅಲಮಾರು | ಪಗಾರ | ಮೇಜು |
ಇಸ್ತ್ರಿ | ಪಾಟಿ | ಮೇಸ್ತ್ರಿ |
ಎಲಾವ್ | ಪಾದ್ರಿ | ಲಿಂಬೆ |
ಕಂದಿಲು | ಪಿಸ್ತೂಲು | ಲ್ಯಾಟೀನು |
ಕಾಫಿ | ಪೆನ್ನು | ವರಾಂಡ |
ಕುರ್ಚಿ | ಪೇರಲ | ಸಪೋಟಾ |
ಕೋಸು | ಪೋಲಿಸ್ | ಸಾಬೂನು |
ಚಾವಿ | ಫೀರಂಗಿ | ಸ್ಪಂಜು |
ಚೊಂಬು | ಬಟಾಟೆ | ಹರಾಜು |
ಟವೆಲ್ಲು | ಬಟಾಣಿ | ಹಲಸಿನಕಾಯಿ |
ಟೇಬಲ್ | ಬಾವಿ | ಹಾಸ್ಪಿಟಲ್ |
ತಂಬಾಕು | ಬಿಸ್ಕತ್ತು |
ತುರ್ಕಿ ಪದಗಳು | ||
---|---|---|
ಕುಲೀ | ಚಾಕೂ | ತೋಪ್ |
ಖಜಾಂಚಿ | ತುಪಕ್ | ಬಕ್ಷಿ |
ಚಕ್ಮಕ್ |
ಪಾರ್ಸಿ/ ಪರ್ಶಿಯನ್ ಪದಗಳು | ||
---|---|---|
ಅಬ್ಕಾರಿ | ಜಬರರ್ದಸ್ತು | ಬಂದೋಬಸ್ತು |
ಅವಾಜು | ಜಮೀನು | ಬರಖಾಸ್ತು |
ಆಮದು | ಜಮೀನ್ದಾರ | ಬರೋಬರಿ |
ಇಜ್ಜತ್ | ಜರತಾರಿ | ಬುನಾದಿ |
ಉರ್ಸ್ | ಜವಾನ | ಬೇಕೂಫ್ ಶಹರಿ |
ಐನಾತಿ | ಜವಾನಿ | ಬೇಜಾನ್ |
ಐಷಾರಾಮಿ | ಜಾದೂ | ಮಜಾ |
ಕಚೇರಿ | ಜಾಮೀನು | ಮಸಾಲೆ |
ಕಮಾನು | ಜುಲ್ಮಾನೆ | ಮಾಫಿ |
ಕಮ್ಮಿ | ಜೇಬು | ಮಾಮೂಲದಾರ |
ಕರವಸ್ತ್ರ | ತಃಖ್ತೆ | ಮಾಲ್ಕಿ |
ಕಸೂತಿ | ತಯಾರ್ | ಮುನ್ಷಿ |
ಕಾಗದ | ತಾಯಿತ | ಮುಲ್ಲಾ |
ಕಾರಕೂನ | ತುಪಾಕಿ | ಮೇಜವಾನಿ=ಔತಣ ಸಜಾ |
ಕಾರಭಾರ | ತೇಜಿ | ಮೈದಾನ |
ಕಾರ್ಖಾನೆ | ತೋಪು | ಮೊಹರು=ಮುದ್ರೆ |
ಕಿಂಕಾಪು=ರೇಷ್ಮೆ | ತ್ರಾಸೂ | ಮೋಜಿ=ಚಮ್ಮಾರ |
ಕಿರ್ದಿ | ದಫೇದಾರ | ರವಾನೆ |
ಕಿಲ್ಲಾ | ದರ್ಗಾ | ರಾಜೀನಾಮೆ |
ಕಿಸೆ | ದರ್ಬಾರ | ರುಮಾಲ |
ಕುಶಾಲ್ | ದಲ್ಲಾಳಿ | ರುಷವತ್ತು |
ಕುಸ್ತಿ | ದವಾಖಾನೆ | ರೇಷ್ಮೆ |
ಕೋತವಾಲ | ದಸ್ತಗಿರಿ=ಬಂಧನ | ರೋಖ್ |
ಖಾಕಿ | ದಾವೆ | ರೋಬುಬು |
ಖಾದಿ | ದಿವಾನ/ಮಂತ್ರಿ | ಲಕೋಟೆ |
ಖಾವಿಂದ | ದುಂಬಾಲು | ಲಷ್ಕರ್ |
ಖುಶ್ | ದುಬಾರಿ | ವಕೀಲ |
ಖುಷ್ಕಿ | ದುರ್ಬೀನು | ವರದಿ |
ಖೂನಿ | ನಮೂನೆ | ವರಾಂಡ |
ಖೋತಾ | ನವಾಜ | ಶಭಾಸ್ |
ಗಸ್ತಿ | ನಸೀಬಾ | ಶಾಯಿ |
ಗುಮಾಸ್ತ | ನಾಷ್ಟಾ | ಸವಾರ |
ಗುಲಾಬಿ | ನೌಕರಿ | ಸವಾರಿ |
ಗುಲಾಮ | ಪರದೆ | ಸಿಪಾಯಿ |
ಗೋರಿ | ಪಾಪಾಸು=ಚಪ್ಪಲಿ | ಸೀಸೆ |
ಚಪಾತಿ | ಪಾಯಿಖಾನೆ | ಸುಬೇದಾರ್ |
ಚಬಕ | ಪೇಶ್ವೆ | ಹಂಗಾಮಿ |
ಚಾಕು | ಪೈಲವಾನ | ಹವಾಲ್ದಾರ |
ಚೂರಿ | ಫರಕ್ | ಹಿಂದೂ |
ಚೌಕರಿ | ಫರಿಯಾದ | ಹುಕುಂ |
ಚೌಕಾಸಿ | ಫಿರಂಗಿ | ಹುನ್ನಾರು |
ಹಿಂದೂಸ್ತಾನಿ ಪದಗಳು | ||
---|---|---|
ಅಂತಸ್ತು | ಖಾಲಿ | ಟೋಪಿ |
ಅಮಲ್ದಾರ | ಗಡಿಯಾರ | ತರಕಾರಿ |
ಇನಾಮು | ಗಾಡಿ | ದರ್ಬಾರ |
ಕಂತು | ಗಾಬರಿ | ಪಲ್ಲಕ್ಕಿ |
ಕಂದಾಯ | ಗುಲಾಮ | ಬಂಗಲೆ |
ಕಾನೂನು | ಚಕ್ಕುಬಂದಿ | ಬಂದೋಬಸ್ತು |
ಕಾಮಗಾರಿ | ಚರಂಡಿ | ಮಂಜೂರ್ |
ಕಾರ್ಖಾನೆ | ಚುನಾವಣೆ | ಮಹಡಿ |
ಕಿಚ್ಚಡಿ | ಜಮಖಾನ | ರಜೆ |
ಕಿಟಕಿ | ಜಮೀನು | ರೂಪಾಯಿ |
ಕುರಾವಿ | ಜಮೀನ್ದಾರ | ಸಲಾಮು |
ಕೊಠಡಿ | ಟಪಾಲು | ಹುಕುಂ |
ಖಾಜಿ |