ಆಧಾರ್ ಇಲಾಖೆಯಲ್ಲಿ ಹುದ್ದೆ

ಆ‌ಧಾರ್ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ | UIDAI Recruitment 2022

Best of Luck ❤️ Read Carefully

UIDAI (Unique Identification Authority of India) Recruitment 2022 : ಆ‌ಧಾರ್ ಇಲಾಖೆಯಲ್ಲಿ  ಖಾಲಿ ಇರುವ ಸೆಕ್ಷನ್ ಆಫೀಸರ್,  ಖಾಸಗಿ ಕಾರ್ಯದರ್ಶಿ,  ಸಹಾಯಕ ವಿಭಾಗೀಯ ಅಧಿಕಾರಿಗಳ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೂರಡಿಸಿದೆ.  ಅಭ್ಯರ್ಥಿಗಳು ಆಡಳಿತ, ಕಾನೂನು, ಮಾನವ ಸಂಪನ್ಮೂಲಕ, ಖಾತೆ, ಆಯವ್ಯಯ, ಇ-ಆಡಳಿತ ಇತ್ಯಾದಿಗಳಲ್ಲಿ ಅನುಭವ ಹೊಂದಿರಬೇಕು. ವೇತನವನ್ನು ಹುದ್ದೆಗಳಿಗೆ ಅನುಸಾರವಾಗಿ ನೀಡಲಾಗುವುದು. ಆಸಕ್ತ  ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ Offline ಮೂಲಕ ಅರ್ಜಿಯನ್ನು ಸಲ್ಲಿಸಬಹುದು.  ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಅಥವಾ Telegram group ನ್ನು ಜಾಯಿನ ಆಗಿ.

UIDAI Recruitment 2022

Basic Information
Organization Name
: Unique Identification Authority of India ( UIDAI)
No of vacancies
: 7 ಹುದ್ದೆಗಳು
Job Type
: Central Governamet
Post name
: 1. ಸೆಕ್ಷನ್ ಆಫೀಸರ್ 2. ಖಾಸಗಿ ಕಾರ್ಯದರ್ಶಿ, 3.  ಸಹಾಯಕ ವಿಭಾಗೀಯ
Worker Salary
: ₹. ಹುದ್ದೆಗಳಿಗೆ ಅನುಸಾರವಾಗಿ ವೇತನ ನೀಡಲಾಗುತ್ತದೆ
Application Mode
: Offline (ಈ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಕಳುಹಿಸಿ)
Selection Process
: ಸ್ಪರ್ಧಾತ್ಮಕ ಪರೀಕ್ಷೆ, ಅರ್ಹತಾ ಪರೀಕ್ಷೆ
Job Location
: Karnataka
Education / ವಿದ್ಯಾರ್ಹತೆ

1. ಸೆಕ್ಷನ್ ಆಫೀಸರ್ : ಅಭ್ಯರ್ಥಿಗಳು ಆಡಳಿತ/ಕಾನೂನು/ಸ್ಥಾಪನೆ/ಮಾನವ ಸಂಪನ್ಮೂಲ/ಹಣಕಾಸು/ಖಾತೆಗಳು/ಬಜೆಟಿಂಗ್/ವಿಜಿಲೆನ್ಸ್/ಪ್ರೊಕ್ಯೂರ್‌ಮೆಂಟ್/ಪ್ಲಾನಿಂಗ್ ಮತ್ತು ಪಾಲಿಸಿ/ಪ್ರಾಜೆಕ್ಟ್ ಇಂಪ್ಲಿಮೆಂಟೇಶನ್ ಮತ್ತು ಮಾನಿಟರಿಂಗ್/ಇ-ಆಡಳಿತ ಇತ್ಯಾದಿಗಳಲ್ಲಿ ಅನುಭವ ಹೊಂದಿರಬೇಕು.
2. ಖಾಸಗಿ ಕಾರ್ಯದರ್ಶಿ: ಅಭ್ಯರ್ಥಿಗಳು ಆಫೀಸ್ ಮ್ಯಾನೇಜ್ಮೆಂಟ್/ಸೆಕ್ರೆಟರಿ ಅಸಿಸ್ಟೆಂಟ್ ಮತ್ತು ಸ್ಟೆನೋಗ್ರಫಿ ಕೆಲಸದಲ್ಲಿ ಅನುಭವವನ್ನು ಹೊಂದಿರಬೇಕು

Posts Details / ಹುದ್ದೆಗಳ ವಿವರ

1. ಸೆಕ್ಷನ್ ಆಫೀಸರ್ : 2
2. ಖಾಸಗಿ ಕಾರ್ಯದರ್ಶಿ : 2
3.  ಸಹಾಯಕ ವಿಭಾಗೀಯ  : 3

ವೇತನ : ಭಾರತೀಯ ವಿಶಿಷ್ಟ  ಗುರುತು  ಪ್ರಾಧಿಕಾರ ( UIDAI) ಇಲಖೆಯ  ನಿಯಮಗಳ ಪ್ರಕಾರ ಸಂಬಳ ನಿಗದಿಪಡಿಸಲಾಗಿದೆ.

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 56 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 56 ವರ್ಷಗಳು
SC/ST/ ವರ್ಗ C1 ಗರಿಷ್ಠ
: 56 ವರ್ಷಗಳು
🚨 Application fee: As per the rule’s of government
Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.ವಿನಾಯತಿ/-
OBC / ಹಿಂದುಳಿದ ವರ್ಗ
: ₹.ವಿನಾಯತಿ/-
SC/ST/ C1 ಅರ್ಜಿ ಶುಲ್ಕ್
: ₹.ವಿನಾಯತಿ
Women / ಮಹಿಳೆಯರಿಗೆ
: ₹.ವಿನಾಯಿತಿ
ಮಾಜಿ ಸೈನಿಕರಿಗೆ
: ₹.ವಿನಾಯತಿ
ಅಂಗವಿಕಲರಿಗೆ
: ₹.ವಿನಾಯಿತಿ
🚨 Application fee: As per the rule’s of government
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 10-08-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 26-09-2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: ̲
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.
ಅರ್ಜಿ ಸಲ್ಲಿಸುವ ವಿಧಾನ:

Step 1. ಈ ಕೆಳಗೆ ನೀಡಲಾದ Application Link ಮೇಲೆ ಕ್ಲಿಕ್‌ ಮಾಡಿ Application Open ಮಾಡಿಕೊಳ್ಲಿ.
Step 2.  10 ನೇ ತರಗತಿ ಅಂಕಪಟ್ಟಿ12 ನೇ ತಾರಗಾತಿ ಅಂಕಪಟ್ಟಿ ಡಿಗ್ರಿ ಅಂಕಪಟ್ಟಿ ಅಥವಾ ಸ್ನಾತಕೋತ್ತರ ಪದವಿ  ಅಂಕಪಟ್ಟಿ  Computer certificatȩ   cast  certificate  ̧  Application ನಲ್ಲಿ ಸೂಚಿಸಿದ ಎಲ್ಲ ಮಾಹಿತಿಯನ್ನು ತುಂಬಿ ಒಮ್ಮೆ ಸರಿಯಾಗಿ ಪರಿಶೀಲಿಸಿ.
Step 3. offline ಮೊಲಕ ಅರ್ಜಿ ಸಲ್ಲಿಸುವ ಮೊದಲು ಸರಿಯಾದ ಮೊಬೈಲ್ ಸ೦ಕೆ ಇ ಮೇಲ್ ಐಡಿ ಗುರುತಿನ ಪುರಾವೆ ವಿದ್ಯಾರ್ಥಿ ಅಂಕಪಟ್ಟಿ ಶೈಕ್ಷಣಿಕ ಅರ್ಹತೆಯ ಮಾಹಿತಿ ಯಾವುದೆ ಅನುಬವ ಇದ್ದೆರೆ ಅದರ ಮಾಹಿತಿ .
Step 4.  ಭರ್ತಿ ಮಾಡಿದ ಅರ್ಜಿಯಾನ್ನು ಈ ವಿಲಾಸಕ್ಕೆ ಕಳುಹಿಸಬೇಕು
ನಿರ್ದೇಶಕರು (ಎಚ್​ಆರ್​​), ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ, ಪ್ರಾದೇಶಿಕ ಕಚೇರಿ, 3ನೇ ಮಹಡಿ, ದಕ್ಷಿಣ ಭಾಗ, ಖನಿಜ ಭವನ, ನಂ. 49, ರೇಸ್ ಕೋರ್ಸ್ ರಸ್ತೆ, ಬೆಂಗಳೂರು-560001.

ಅರ್ಜಿ ಶುಲ್ಕ ಪಾವತಿಸುವ ವಿಧಾನ:

ಯಾವುದೇ ಅರ್ಜಿ  ಶುಲ್ಕ  ಇರುವುದಿಲ್ಲ.

ಆಯ್ಜೆ ಮಾಡುವ ವಿಧಾನ:

ಲಿಖಿತ ಪರೀಕ್ಷೆ ಮತ್ತು ಸಂದರ್ಶನ.

ಅರ್ಜಿ ಸಲ್ಲಿಸುವ ವಿಳಾಸ

ಭರ್ತಿ ಮಾಡಿದ ಅರ್ಜಿಯಾನ್ನು ಈ ವಿಲಾಸಕ್ಕೆ ಕಳುಹಿಸಬೇಕು
ನಿರ್ದೇಶಕರು (ಎಚ್​ಆರ್​​), ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ, ಪ್ರಾದೇಶಿಕ ಕಚೇರಿ, 3ನೇ ಮಹಡಿ, ದಕ್ಷಿಣ ಭಾಗ, ಖನಿಜ ಭವನ, ನಂ. 49, ರೇಸ್ ಕೋರ್ಸ್ ರಸ್ತೆ, ಬೆಂಗಳೂರು-560001.