ಶಿಕ್ಷಕರ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು
1-5 K-TET Paper 1 ಪ್ರಶ್ನೆ ಪತ್ರಿಕೆ
HSTR ಸ್ಪರ್ಧಾತ್ಮಕ ಪರೀಕ್ಷೆಗೆ ಅವ್ಯಕವಾಗಿ ನೋಡಲೆಬೇಕು
- ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುತ್ತಿರುವ ನಮ್ಮ ಎಲ್ಲಾ ಕರ್ನಾಟಕ ಆಕಾಂಕ್ಷಿಗಳಿಗೆ HSTR ಪಿಡಿಎಫ್ ಪ್ರತಿಗೆ ಸುಲಭವಾದ ಆನ್‌ಲೈನ್ ಪ್ರವೇಶವನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ವಿದ್ಯಾರ್ಥಿಗಳು, ಶಿಕ್ಷಕರು ಈ ಪ್ರವೇಶದಿಂದ ಪ್ರಯೋಜನ ಪಡೆಯುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ. ಮೇಲಾಗಿ ಇವು ನಿರ್ದಿಷ್ಟ ಇಲಾಖೆಯಿಂದ ಒದಗಿಸಲಾದ್ ಪ್ರಶ್ನೆಪತ್ರಿಕೆಗಳಾಗಿವೆ
- ನೀವು ನಿರ್ದಿಷ್ಟ ವರ್ಗ ಮಾಧ್ಯಮ ಮತ್ತು ವಿಷಯವನ್ನು ಆಯ್ಕೆ ಮಾಡಿಕೊಂಡು ಡೌನಲೋಡ ಮಾಡಿಕೊಳ್ಳಿ. ಇಲ್ಲಿ ನೀವು ಪುಸ್ತಕಗಳನ್ನು ಓದಬಹುದು ಅಥವಾ ನ್ಯಾಯಯುತವಾಗಿ ನಿಮ್ಮ PDF ನಕಲನ್ನು ಡೌನ್‌ಲೋಡ್ ಮಾಡಬಹುದು.