IFC Recruitment

ಭಾರತೀಯ ಆಹಾರ ನಿಗಮದಲ್ಲಿ ಹುದ್ದೆಗಳು | FCI 5043 Recruitment 2022

Best of Luck ❤️ Read Carefully

Food Corporation of India Recruitment 2022 : ಭಾರತೀಯ ಆಹಾರ ನಿಗಮ(FCI) , ಆಹಾರ  ಭದ್ರತೆಯನ್ನು ಖಾತ್ರಿಪಡಿಸುವ ಅತಿದೊಡ್ಡ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಒಂದಾಗಿದೆ.  FCI ನಲ್ಲಿ ಖಾಲಿಇರುವ  ಜೂನಿಯರ್ ಇಂಜಿನಿಯರ್, ಅಸಿಸ್ಟಂಟ್, ಸ್ಟೆನೋಗ್ರಾಫರ್ ಗ್ರೇಡ್ ಇನ್ನು ಹಲವು  ಪೋಸ್ಟ್‌ಗಳಿಗೆ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಕೆಳಗೆ ಸೂಚಿಸಲಾದ ನಿಗದಿತ ಅರ್ಹತೆಗಳು, ವಯಸ್ಸು, ಅನುಭವ ಇತ್ಯಾದಿಗಳನ್ನು ಪೂರೈಸುವ ಅರ್ಹ ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಅಥವಾ Telegram group ನ್ನು ಜಾಯಿನ ಆಗಿ.

Food Corporation of India Recruitment 2022

Basic Information
Organization Name
: ಭಾರತೀಯ ಆಹಾರ ನಿಗಮ
No of vacancies
: 5043 ಹುದ್ದೆಗಳು
Job Type
: Central Governamet
Post name
: 1.ಜೂನಿಯರ್ ಇಂಜಿನಿಯರ್ (ಸಿವಿಲ್ ಇಂಜಿನಿಯರಿಂಗ್ 2. ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್/ಮೆಕ್ಯಾನಿಕಲ್ ಇಂಜಿನಿಯರ್ 3. ಸ್ಟೆನೋ ಗ್ರೇಡ್ 4. ಸಹಾಯಕ ಗ್ರೇಡ್ 3 (ಸಾಮಾನ್ಯ) 5. ಸಹಾಯಕ ಗ್ರೇಡ್3 (ಖಾತೆಗಳು) 6. ಸಹಾಯಕ ಗ್ರೇಡ್ 3 (ತಾಂತ್ರಿಕ) 7. ಸಹಾಯಕ ಗ್ರೇಡ್ 3 (ಡಿಪೋ) 8. ಸಹಾಯಕ ಗ್ರೇಡ್ 3 (ಹಿಂದಿ) ವಲಯವಾರು ಹುದ್ದೆಗಳ ಸಂಖ್ಯೆ ಉತ್ತರ ವಲಯ : 2388 ದಕ್ಷಿಣ ವಲಯ : 989 ಪಶ್ಚಿಮ ವಲಯ : 768 ಪೂರ್ವ ವಲಯ: 713 ನಾರ್ಥ್‌ ಈಸ್ಟ್‌ ವಲಯ: 185
Worker Salary
: ₹. ಹುದ್ದೆಗಳಿಗೆ ಅನುಸಾರವಾಗಿ ವೇತನ ನೀಡಲಾಗುತ್ತದೆ
Application Mode
: Online
Selection Process
: ಸ್ಪರ್ಧಾತ್ಮಕ ಪರೀಕ್ಷೆ, ಮೌಖಿಕ ಪರೀಕ್ಷೆ
Job Location
: All over India
Education / ವಿದ್ಯಾರ್ಹತೆ

1. ಜೂನಿಯರ್ ಇಂಜಿನಿಯರ್ (ಸಿವಿಲ್ ಇಂಜಿನಿಯರಿಂಗ್) : ಸಿವಿಲ್​ ಇಂಜಿನಿಯರಿಂಗ್​ನಲ್ಲಿ ಡಿಪ್ಲೊಮಾ
2. ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್/ಮೆಕ್ಯಾನಿಕಲ್ ಇಂಜಿನಿಯರ್) : ಡಿಪ್ಲೊಮಾ
3. ಸ್ಟೆನೋ ಗ್ರೇಡ್  : ಪದವಿ
4. ಸಹಾಯಕ ಗ್ರೇಡ್ 3 (ಸಾಮಾನ್ಯ) : ಪದವಿ
5. ಸಹಾಯಕ ಗ್ರೇಡ್ 3  (ಖಾತೆಗಳು) : ಬಿಕಾಂ
6. ಸಹಾಯಕ ಗ್ರೇಡ್ 3  (ತಾಂತ್ರಿಕ) : ಬಿಎಸ್ಸಿ
7. ಸಹಾಯಕ ಗ್ರೇಡ್ 3  (ಡಿಪೋ); ಪದವಿ
8. ಸಹಾಯಕ ಗ್ರೇಡ್ 3  (ಹಿಂದಿ) : ಹಿಂದಿ ಭಾಷೆಯಲ್ಲಿ ಪದವಿ

Posts Details / ಹುದ್ದೆಗಳ ವಿವರ

1.ಜೂನಿಯರ್ ಇಂಜಿನಿಯರ್ (ಸಿವಿಲ್ ಇಂಜಿನಿಯರಿಂಗ್) : 48 ಹುದ್ದೆಗಳು , ಮಾಸಿಕ ವೇತನ 34,000 – 1,03,400 , ಗರಿಷ್ಟ 28 ವರ್ಷ
2. ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್/ಮೆಕ್ಯಾನಿಕಲ್ ಇಂಜಿನಿಯರ್):  15 ಹುದ್ದೆಗಳು , ಮಾಸಿಕ ವೇತನ 34,000 – 1,03,400 , ಗರಿಷ್ಟ 28 ವರ್ಷ
3. ಸ್ಟೆನೋ ಗ್ರೇಡ್ : 73 ಹುದ್ದೆಗಳು , ಮಾಸಿಕ ವೇತನ 34,000 – 1,03,400 , ಗರಿಷ್ಟ 28 ವರ್ಷ
4. ಸಹಾಯಕ ಗ್ರೇಡ್ 3 (ಸಾಮಾನ್ಯ) : 948 ಹುದ್ದೆಗಳು , ಮಾಸಿಕ ವೇತನ 30,500 – 88,000 , ಗರಿಷ್ಟ 25 ವರ್ಷ
5. ಸಹಾಯಕ ಗ್ರೇಡ್3 (ಖಾತೆಗಳು) : 406 ಹುದ್ದೆಗಳು , ಮಾಸಿಕ ವೇತನ 28,000 – 79,200 , ಗರಿಷ್ಟ 27 ವರ್ಷ
6. ಸಹಾಯಕ ಗ್ರೇಡ್ 3 (ತಾಂತ್ರಿಕ): 1406 ಹುದ್ದೆಗಳು , ಮಾಸಿಕ ವೇತನ28,000 – 79,200 , ಗರಿಷ್ಟ 27 ವರ್ಷ
7. ಸಹಾಯಕ ಗ್ರೇಡ್ 3 (ಡಿಪೋ): 2054  ಹುದ್ದೆಗಳು , ಮಾಸಿಕ ವೇತನ28,000 – 79,200 , ಗರಿಷ್ಟ 27 ವರ್ಷ
8. ಸಹಾಯಕ ಗ್ರೇಡ್ 3 (ಹಿಂದಿ): 13 ಹುದ್ದೆಗಳು , ಮಾಸಿಕ ವೇತನ28,000 – 79,200 , ಗರಿಷ್ಟ 28 ವರ್ಷ.

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 27 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 30 ವರ್ಷಗಳು
SC/ST/ ವರ್ಗ C1 ಗರಿಷ್ಠ
: 33 ವರ್ಷಗಳು
🚨 Application fee: As per the rule’s of government
Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.500/-
OBC / ಹಿಂದುಳಿದ ವರ್ಗ
: ₹.500/-
SC/ST/ C1 ಅರ್ಜಿ ಶುಲ್ಕ್
: ₹.ವಿನಾಯಿತಿ
Women / ಮಹಿಳೆಯರಿಗೆ
: ₹.ವಿನಾಯಿತಿ
ಮಾಜಿ ಸೈನಿಕರಿಗೆ
: ₹.ವಿನಾಯಿತಿ
ಅಂಗವಿಕಲರಿಗೆ
: ₹.ವಿನಾಯತಿ
🚨 Application fee: As per the rule’s of government
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 06-09-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 05-10-2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: ̲
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.
ಅರ್ಜಿ ಸಲ್ಲಿಸುವ ವಿಧಾನ:

Step 1. ಈ ಕೆಳಗೆ ನೀಡಲಾದ Application Link ಮೇಲೆ ಕ್ಲಿಕ್‌ ಮಾಡಿ Application Open ಮಾಡಿಕೊಳ್ಲಿ.
Step 2. Application ನಲ್ಲಿ ಸೂಚಿಸಿದ ಎಲ್ಲ ಮಾಹಿತಿಯನ್ನು ತುಂಬಿ ಒಮ್ಮೆ ಸರಿಯಾಗಿ ಪರಿಶೀಲಿಸಿ.
Step 3. ಅಭ್ಯರ್ಥಿಯು ಯಾವುದೇ ಒಂದು ವಲಯದಲ್ಲಿ ಮಾತ್ರ ಅನ್ವಯಿಸಬಹುದು ಅಂದರೆ ಉತ್ತರ ವಲಯ ಅಥವಾ ದಕ್ಷಿಣ ವಲಯ ಅಥವಾ ಪೂರ್ವ ವಲಯ ಅಥವಾ ಪಶ್ಚಿಮ ವಲಯ ಅಥವಾ ಉತ್ತರ ಪೂರ್ವ ವಲಯ.
Step 4. ಅಭ್ಯರ್ಥಿಯು ಅವಶ್ಯಕತೆಗೆ ಅನುಗುಣವಾಗಿ ನಿರ್ದಿಷ್ಟ ವಿದ್ಯಾರ್ಹತೆಯನ್ನು ಸಮಾನ ಅರ್ಹತೆಯಾಗಿ ಕ್ಲೈಮ್ ಮಾಡುತ್ತಿದ್ದರೆ  ಪರೀಕ್ಷೆಯ ಸೂಚನೆಯ, ಅನ್ವಯವಾಗುವ ಎಲ್ಲಾ, ಸಮಾನ ಶಿಕ್ಷಣಕ್ಕೆ ಸಂಬಂಧಿಸಿದ ಆದೇಶ/ಪತ್ರ ಅರ್ಹತೆಗಳು, ದಾಖಲೆ ಪರಿಶೀಲನೆಯ ಸಮಯದಲ್ಲಿ ಅಭ್ಯರ್ಥಿಗಳು ಸಲ್ಲಿಸಬೇಕು.
Step 5.ಆನ್ಲೈನ್ ಮೊಲಕ ಅರ್ಜಿ ಸಲ್ಲಿಸುವ ಮೊದಲು ಸರಿಯಾದ ಮೊಬೈಲ್ ಸ೦ಕೆ ಇ ಮೇಲ್ ಐಡಿ ಗುರುತಿನ ಪುರಾವೆ ವಿದ್ಯಾರ್ಥಿ ಅಂಕಪಟ್ಟಿ ಶೈಕ್ಷಣಿಕ ಅರ್ಹತೆಯ ಮಾಹಿತಿ ಯಾವುದೆ ಅನುಬವ ಇದ್ದೆರೆ ಅದರ ಮಾಹಿತಿ .
Step 7. ಬ್ಯಾಂಕಿನ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿದರೆ, ರಶೀದಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.

ಅರ್ಜಿ ಶುಲ್ಕ ಪಾವತಿಸುವ ವಿಧಾನ:

online ಮೂಲಕ ಪಾವತಿಸಬೇಕು.payment through net banking / credit card / debit card /  ಮೊಲಕ ಪಾವತಿಸುವುದು.

ಆಯ್ಜೆ ಮಾಡುವ ವಿಧಾನ:

ಆನ್‌ಲೈನ್ ಪರೀಕ್ಷೆ (ಹಂತ-I, II), ಕೌಶಲ್ಯ ಪರೀಕ್ಷೆ, ಸಂದರ್ಶನ

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಎರಡು ಹಂತದ ಆನ್‌ಲೈನ್‌ ಪರೀಕ್ಷೆ ಇರುತ್ತದೆ. ಫೇಸ್‌ -1 ಆನ್‌ಲೈನ್‌ ಪರೀಕ್ಷೆಯು 100 ಅಂಕಗಳಿಗೆ 100 ಪ್ರಶ್ನೆಗಳನ್ನು ಹೊಂದಿರುತ್ತದೆ. 60 ನಿಮಿಷ ಪರೀಕ್ಷೆ ಇರುತ್ತದೆ.

ಫೇಸ್‌-2 ಪರೀಕ್ಷೆಯು ಸ್ಟೆನೋಗ್ರಾಫರ್ ಹುದ್ದೆಗೆ ಟೈಪಿಂಗ್ ಟೆಸ್ಟ್‌ ಇರುತ್ತದೆ. ಇತರೆ ಹುದ್ದೆಗಳಿಗೆ ಎರಡು ಪೇಪರ್‌ ಇರಲಿದ್ದು, ಪೇಪರ್-1 ಪರೀಕ್ಷೆ 90 ನಿಮಿಷ, ಪೇಪರ್-2 ಪರೀಕ್ಷೆ 60 ನಿಮಿಷ ಇರುತ್ತದೆ.

ಅರ್ಜಿ ಸಲ್ಲಿಸುವ ವಿಳಾಸ