HSTR KANNADA FREE MOCK TEST 2 | ಐಚ್ಚಿಕ ಕನ್ನಡ | ಕನ್ನಡ ಸಾಹಿತ್ಯ ಚರಿತ್ರೆ 1 | by Sanju sir

Check your proficiency level in Test

ಪರೀಕ್ಷೆಗೆ ಸಂಬಂಧಿಸಿದ ಸೂಚನೆಗಳು:-

  • ಆತ್ಮೀಯ ಸ್ಪರ್ಧಾರ್ಥಿಗಳೇ, ಪರೀಕ್ಷೆಯು ಒಟ್ಟು 20 ಪ್ರಶ್ನೆಗಳು ಹಾಗೂ 20 ಅಂಕಗಳನ್ನು ಒಳಗೊಂಡಿರುತ್ತದೆ.
  • ಪರೀಕ್ಷೆಗೆ ತೆಗೆದುಕೊಳ್ಳಬೇಕಾದ ಸಮಯ 15 ನಿಮಿಷಗಳು
  • ಪರೀಕ್ಷೆ ಮುಗಿದ ನಂತರ ಎಲ್ಲ ಸರಿ ಉತ್ತರಗಳನ್ನು ಒಂದು ನೋಟ್ಸ್‌ ನಲ್ಲಿ ಬರೆದು ಚೆನ್ನಾಗಿ ಓದಿಕೊಳ್ಳಬೇಕು. 

Paper Details:

 Free Test Series
ಟೆಸ್ಟ್‌ ನಲ್ಲಿ ಇರುವ ವಿಷಯಗಳು
1. DIRECTIONS for the questions: Out of the four alternatives suggested select the one which best expresses the same sentence in Indirect Speech. The test contain all types of questions. These Tests Preferably for KTET/GPSTR/HSTR Exams) KTET Psychology Free Mock Test

Total: 20 Marks

  • Its multiple-choice question papers
  • Each question carries 1 mark.

How to attend the test? Instructions to attend the test.

  1. ಎಲ್ಲ ಪ್ರಶ್ನೆಗಳನ್ನು ಉತ್ತರಿಸಿದ ಬಳಿಕ Submit ಮೇಲೆ ಕ್ಲಿಕ್ ಮಾಡಿ ನೀವು ಪಡೆದ ಅಂಕಗಳನ್ನು ತಿಳಿಯಿರಿ.
  2. ನೀವು ಗಳಿಸಿದ ಅಂಕಗಳನ್ನು ನೋಡಬಹುದು ಹಾಗೂ ಸ್ಕ್ರೋಲ್‌ ಮಾಡಿದಾಗ ನೀವು ನೀಡಿದ ಸರಿ / ತಪ್ಪು ಉತ್ತರವನ್ನು ಅಲ್ಲೆ ನೀಡಲಾಗಿರುತ್ತದೆ.

ಈಗ ಕೆಳಗಿನ ಬಟನ್ (Attend Test) ಮೇಲೆ ಕ್ಲಿಕ್ ಮಾಡಿ ಟೆಸ್ಟನ್ನು ಅಟೆಂಡ್ ಮಾಡಿ. Good Luck

Click on the Next button to attend the test Series. 👇👇👇

1) ಕನ್ನಡದ ಮೊದಲ ಕೃತಿ
1. ಕವಿರಾಜಮಾರ್ಗ
2. ಶಬ್ದಮಣಿದರ್ಪಣ
3. ವಡ್ಡಾರಾಧನೆ
4. ಕಪ್ಪೆಅರಭಟ್ಟನ ತ್ರಿಪದಿ

2) ಕನ್ನಡ ಸಂಸ್ಕೃತಿ & ಇತಿಹಾಸದ ಬಗ್ಗೆ ಮಾಹಿತಿ ನೀಡುವ ಮೊದಲ ಕನ್ನಡದ ಮೊದಲ ಕೃತಿ.
1. ಆದಿಪುರಾಣ
2. ಕವಿರಾಜಮಾರ್ಗ
3. ಕಾವ್ಯಾವಲೋಕನ
4. ಕರ್ನಾಟಕ ಭಾಷಾಭೂಷಣ

3) ‘ಏರಿದಾನ್’, ‘ಸಂದೋನ್’, ‘ವೆಟ್ಟದುಳ್’ – ಇವು ಕನ್ನಡ ಭಾಷೆಯ ಈ ಅವಸ್ಥೆಗೆ ಸೇರಿದ್ದು.
1. ಪೂರ್ವದ ಹಳಗನ್ನಡ
2. ಹಳಗನ್ನಡ – ನಡುಗನ್ನಡ ಸಂಕ್ರಮಣ ಕಾಲ
3. ನಡುಗನ್ನಡ
4. ಹಳಗನ್ನಡ

4) ‘ಪಳಗನ್ನಡಮಂ ಪೊಲಗೆಡಿಸಿ ನುಡಿವರ್’ ಎಂಬ ಉಕ್ತಿಯು ಈ ಕೃತಿಯಲ್ಲಿದೆ.
1. ವಡ್ಡಾರಾಧನೆ
2. ಪಂಪಭಾರತ
3. ಶಬ್ದಸ್ಮೃತಿ
4. ಕವಿರಾಜ ಮಾರ್ಗ

5) “ಪಲೆಗನ್ನಡ” – ಎಂಬ ಪ್ರಯೋಗವು ಮೊದಲಿಗೆ ಈ ಕೃತಿಯಲ್ಲಿ ಬರುತ್ತವೆ.
1. ಪಂಪಭಾರತ
2. ವಡ್ಡಾರಾಧನೆ
3. ಕವಿರಾಜಮಾರ್ಗ
4. ಶಬ್ದಸ್ಮೃತಿ

6) ʼಗದ್ಯಾಶ್ರಮ ಗುರುತು ಪ್ರತೀತಿಯಂ ಕೆಯ್‌ಕೊಂಡರ್‌ʼ ಈ ಉಕ್ತಿ ಇದರಲ್ಲಿದೆ.
1. ಶಬ್ದಮಣಿ ದರ್ಪಣ
2. ಕವಿರಾಜಮಾರ್ಗ
3. ಉತ್ತರ ಪುರಾಣ
4. ವಡ್ಡಾರಾಧನೆ

7) “ಕವಿರಾಜಮಾರ್ಗ”ವು ಈ ಸ್ಪರೂಪಕ್ಕೆ ಸೇರಿದೆ.
1. ವ್ಯಾಕರಣ ಗ್ರಂಥ
2. ಅಲಂಕಾರ ಕೃತಿ
3. ಛಂದೋಗ್ರಂಥ
4. ಲಕ್ಷಣಗ್ರಂಥ

8) ಕವಿರಾಜಮಾರ್ಗ ಗ್ರಂಥವನ್ನು ಮೊದಲು ಸಂಪಾದಿಸಿ ಪ್ರಕಟಿಸಿದವರು.
1. ಕೆ.ಬಿ ಪಾಠಕ್
2. ಫ್ರಾನ್ಸಿಸ್ ವೈಟ್ ಎಲ್ಲಿಸ್
3. ಡಿ.ಎಲ್ ನರಸಿಂಹಾಚಾರ್ಯ
4. ಕಿಟೇಲ್‌

9) ‘ಇರುಮರುಳೆ ಶುಷ್ಕ ವೈಯಾಕರಣಂಗಂ’ ಎಂದು ಹೇಳಿದ ಕವಿ.
1. ಕವಿರಾಜ ಮಾರ್ಗಕಾರ
2. ಪಂಪ
3. ಕೇಶಿರಾಜ
4. ನಾಗವರ್ಮ

10) ಶ್ರೀವಿಜಯ ಬರೆದ ಕವಿರಾಜಮಾರ್ಗ ಕೃತಿಯನ್ನು ದಂಡಿಯ ಯಾವ ಕೃತಿಯನ್ನು ಆಧಾರವಾಗಿಟ್ಟುಕೊಂಡು ಬರೆಯಲಾಗಿದೆ.
1. ದ್ವಿಸಂಧಾನ
2. ಕಾವ್ಯಾದರ್ಶ
3. ಕಾವ್ಯಚರಿತ
4. ಕಾದಂಬರಿ

11) ಕನ್ನಡದ ಮೊದಲ ಗ್ರಂಥ ಕವಿರಾಜಮಾರ್ಗ ವನ್ನು ಬರೆದ ಶ್ರೀವಿಜಯನಿಗೆ ಆಶ್ರಯ ನೀಡಿದ ಅಮೋಷವರ್ಷ ನೃಪತುಂಗ ಯಾವ ರಾಜಮನೆತನಕ್ಕೆ ಸೇರಿದ್ದಾನೆ?
1. ಗಂಗ
2. ರಾಷ್ಟ್ರಕೂಟ
3. ಕದಂಬ
4. ಚಾಲುಕ್ಯ

12) ಕನ್ನಡ ವ್ಯಾಕರಣಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ಒಳಗೊಂಡ ಅತಿ ಪ್ರಾಚೀನ ಕೃತಿ.
1) ಪಂಪ ಭಾರತ
2) ಆದಿಪುರಾಣ
3) ಕವಿರಾಜಮಾರ್ಗ
4) ವಡ್ಡಾರಾಧನೆ

13) ಕವಿರಾಜಮಾರ್ಗ ವಿವೇಕ ಈ ಕೃತಿಯನ್ನು ಬರೆದವರು
1. ಮುಳಿಯ ತಿಮ್ಮಪ್ಪಯ್ಯ
2. ಎಂಎಂ ಕಲಬುರ್ಗಿ
3. ಜಿ ವೆಂಕಟಸುಬ್ಬಯ್ಯ
4. ಎಂ ವಿ ಸೀತಾರಾಮಯ್ಯ

14) ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ ಈ ಕೃತಿಯನ್ನು ಬರೆದವರು.
1. ಮುಳಿಯ ತಿಮ್ಮಪ್ಪಯ್ಯ
2. ಎಂಎಂ ಕಲಬುರ್ಗಿ
3. ಜಿ ವೆಂಕಟಸುಬ್ಬಯ್ಯ
4. ಎಂ ವಿ ಸೀತಾರಾಮಯ್ಯ

15) ಕನ್ನಡದ ವಿಸ್ತಾರವಾದ ಗಡಿಯನ್ನು ಮೊದಲು ತಿಳಿಸಿದವನು.
1. ಕೇಶಿರಾಜ
2. ಶ್ರೀವಿಜಯ
3. ಶಿವಕೋಟ್ಯಾಚಾರ್ಯ
4. ಭೀಮಕವಿ

16) ಕನ್ನಡದ ಮೊದಲ ಗದ್ಯಕೃತಿ ವಡ್ಡಾರಾಧನೆ ______________ಭಾಷೆಯಲ್ಲಿದೆ
1. ಹಳಗನ್ನಡ
2. ನಡುಕನ್ನಡ
3. ಪೂರ್ವಹಳಗನ್ನಡ
4. ಹೊಸಕನ್ನಡ

17) ಶ್ರವಣಬೆಳಗೊಳದ ಭದ್ರಬಾಹುವಿನ ಕುರಿತಾದ ವಿವರಗಳನ್ನು ಯಾವ ಗ್ರಂಥದಲ್ಲಿ ಕಾಣಬಹುದು.
1. ತೊಲ್ಕಾಪ್ಪಿಯಾ
2. ಶಬ್ದಮಣಿದರ್ಪಣ
3. ವಡ್ಡಾರಾಧನೆ
4. ಕವಿರಾಜಮಾರ್ಗ

18) “ಕರ್ನಾಟಕ ಭಾಷಾ ಭೂಷಣ” ಯಾರ ಕೃತಿ ಮತ್ತು ಅದರ ಭಾಷೆ
1. ಭಟ್ಟಾಕಳಂಕ ದೇವ- ಹಳೆಗನ್ನಡ
2. ಎರಡನೇ ನಾಗವರ್ಮ- ಪೂರ್ವ ಹಳೆಗನ್ನಡ
3. ಎರಡನೇ ನಾಗವರ್ಮ- ಹಳೆಗನ್ನಡ
4. ಶ್ರೀ ವಿಜಯ – ಸಂಸ್ಕೃತಿ

19) ಛಂದೋಂಬುದ್ಧಿಯನ್ನು ಮೊಟ್ಟ ಮೊದಲು ಸಂಪಾದನೆ ಮಾಡಿದವರು.
1. ರೀವ್
2. ಎಫ್ ಕಿಟ್ಟೆಲ್
3. ರಾಯ್ಸ್
4. ಕುಕ್ಕಿಲ ಕೃಷ್ಣ ಭಟ್ಟ

20) “ಕರ್ನಾಟಕ ಕಾದಂಬರಿ” ಕೃತಿಯನ್ನು ಬರೆದನು______________
1. ಒಂದನೇ ನಾಗವರ್ಮ
2. ಕೇಶಿರಾಜ
3. ಎರಡನೇ ನಾಗವರ್ಮ
4. ನಾಗಚಂದ್ರ