KCC Bank Recruitment 2022

ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ನೇಮಕಾತಿ | KCC Bank 87 Clerk Post Recruitment 2022

Best of Luck ❤️ Read Carefully

KCC Bank 87 Clerk Post Recruitment 2022  : ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಧಾರವಾಡ ಇದರಲ್ಲಿ ಖಾಲಿ ಇರುವ 87  ಕ್ಲರ್ಕ್‌ ( ಸಹಾಯಕ ) ಹುದ್ದೆಗಳನ್ನು ನೇಮಕಾತಿ ಮಾಡಲು ಆದೇಶ ಹೊರಡಿಸಿದೆ. ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಯ್ಕೆಮಾಡಲಾಗುವುದು. ಆಯ್ಕೆ ಆದಂತಹ  ಅಭ್ಯರ್ತಿಗಳಿಗೆ ಮಾಸಿಕ ವೇತನ 16,000 – 21,600 ರೂ  ನೀಡಲಾಗುವುದು. ಬ್ಯಾಂಕ್ ಹುದ್ದೆಗಳನ್ನು ಹುಡುಕುತ್ತಿರುವ  ಅಭ್ಯರ್ಥಿಗಳಿಗೆ  ಉತ್ತಮ ಅವಕಾಶವಾಗಿದ್ದು ಆಸಕ್ತ  ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.  ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಅಥವಾ Telegram group ನ್ನು ಜಾಯಿನ ಆಗಿ.

KCC Bank 87 Clerk Post Recruitment 2022 

Basic Information
Organization Name
: ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಧಾರವಾಡ
No of vacancies
: 87 ಹುದ್ದೆಗಳು
Job Type
: State Governmet
Post name
: ಕ್ಲರ್ಕ್‌ ( ಸಹಾಯಕ )
Worker Salary
: ₹.16,000 - 21,600
Application Mode
: Online
Selection Process
: ಸ್ಪರ್ಧಾತ್ಮಕ ಪರೀಕ್ಷೆ, ಮೌಖಿಕ ಪರೀಕ್ಷೆ, ಗರಿಷ್ಠ ಅಂಕಗಳು
Job Location
: ಧಾರವಾಡ , ಕರ್ನಾಟಕ
Education / ವಿದ್ಯಾರ್ಹತೆ

1. ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು.

2. ಕನ್ನಡವನ್ನು ಓದವ ಸಾಮರ್ಥ್ಯದ ಜೂತೆ ಕನ್ನಡ ಜ್ಞಾನ , ಬರೆಯುವಿಕೆ ,ಕನ್ನಡವನ್ನು ಸ್ಪಷ್ಠವಾಗಿ ಮಾತನಾಡಬೇಕು ಮತ್ತು ಅರ್ಥಮಾಡಿಕೂಳ್ಳಬೇಕು

3. Computer ಅಪರೇಟ್‌ ಮತ್ತು ಅಪ್ಲಿಕೇಶನ್  ಜ್ಞಾನ ಹೂಂದಿರಬೇಕು.

Posts Details / ಹುದ್ದೆಗಳ ವಿವರ

ಕ್ಲರ್ಕ್‌ ( ಸಹಾಯಕ ) : 87 ಹುದ್ದೆಗಳು , ಆಯ್ಕೆಯಾದ  ಅಭ್ಯರ್ತಿಗಳಿಗೆ ಮಾಸಿಕ ವೇತನ 16,000 – 21,600 ರೂ  ನೀಡಲಾಗುವುದು.

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 35 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 38 ವರ್ಷಗಳು
SC/ST/ ವರ್ಗ C1 ಗರಿಷ್ಠ
: 40 ವರ್ಷಗಳು
ಮಾಜಿ ಸೈನಿಕರಿಗೆ 45 ವರ್ಷ
Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.1180/-
OBC / ಹಿಂದುಳಿದ ವರ್ಗ
: ₹.1180/-
SC/ST/ C1 ಅರ್ಜಿ ಶುಲ್ಕ್
: ₹.590
Women / ಮಹಿಳೆಯರಿಗೆ
: ₹.-
ಮಾಜಿ ಸೈನಿಕರಿಗೆ
: ₹.590
ಅಂಗವಿಕಲರಿಗೆ
: ₹.1180
ಮಾಜಿ ಸೈನಿಕರಿಗೆ 45 ವರ್ಷ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 06-09-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 30-09-2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: ̲
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.
ಅರ್ಜಿ ಸಲ್ಲಿಸುವ ವಿಧಾನ:

Step 1. ಈ ಕೆಳಗೆ ನೀಡಲಾದ Application Link ಮೇಲೆ ಕ್ಲಿಕ್‌ ಮಾಡಿ http://www.recruitapp.in/kccbdharwad2022/instruction  Application Open ಮಾಡಿಕೊಳ್ಲಿ.
Step 2 .  Application ನಲ್ಲಿ ಸೂಚಿಸಿದ ಎಲ್ಲ ಮಾಹಿತಿಯನ್ನು ತುಂಬಿ ಒಮ್ಮೆ ಸರಿಯಾಗಿ ಪರಿಶೀಲಿಸಿ.
Step 3. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಸರಿಯಾದ ಮೊಬೈಲ್ ಸ೦ಕೆ ಇ ಮೇಲ್ ಐಡಿ ಗುರುತಿನ ಪುರಾವೆ ವಿದ್ಯಾರ್ಥಿ ಅಂಕಪಟ್ಟಿ ಶೈಕ್ಷಣಿಕ ಅರ್ಹತೆಯ ಮಾಹಿತಿ ಯಾವುದೆ ಅನುಬವ ಇದ್ದೆರೆ ಅದರ ಮಾಹಿತಿ .
Step 4. Computer  knowledge  ಹೊಂದಿದ ಬಗ್ಗೆ ಪ್ರಾಮಾಣ ಪತ್ರ.
Step 5. ಅರ್ಜಿಯ ಶುಲ್ಕವನ್ನು NEFT ಮೂಲಕ ಪಾವತಿಸಬೇಕು .
Step 6. ಬ್ಯಾಂಕಿನ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿದರೆ, ರಶೀದಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.

ಅರ್ಜಿ ಶುಲ್ಕ ಪಾವತಿಸುವ ವಿಧಾನ:

Mode of Payment: NEFT
SC/ST/Cat-I/PH/Ex-Servicemen: Rs. 590/-
GEN/OBC: Rs. 1180/-
A/C Name: THE KARNATAKA CENTRAL COOPERATIVE BANK LTD.
A/C No: 197005395426
IFSC Code: KSCB0015001
Bank Name: THE KARNATAKA CENTRAL COOPERATIVE BANK LTD. HEAD OFFICE BRANCH, DHARWAD.

ಆಯ್ಜೆ ಮಾಡುವ ವಿಧಾನ:

ಅಭ್ಯರ್ತಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಯ್ಕ ಮಾಡಲಾಗುವುದು.

online ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಸಂದರ್ಭದಲ್ಲಿ ಯಾವುದೇ ತಾಂತ್ರಿಕ ತೊಂದರೆ  ಸಮಸ್ಯೆ ಎದುರಾದರೆ ಸಹಾಯವಾಣಿ ( Helpline ) : 9036377735  email : [email protected]  ನ್ನು ಸಂಪರ್ಕಿಸಿ ಅಗತ್ಯ ಮಾಹಿತಿಗಳನ್ನು ಪಡೆಯಿರಿ.

ಅರ್ಜಿ ಸಲ್ಲಿಸುವ ವಿಳಾಸ

To