SDA FDA TARGET FREE MOCK TEST-18 For FDA SDA KARTET | Topexams

 ಕನ್ನಡ ಸಾಹಿತ್ಯ Mock Test-18

Hello dear aspirants please follow the GK Mock test instructions From the following, we have given the instructions to attend the test series to improve your preparation skill on the basis of the examination subject pattern. Especially these tests will be conducted by Topexams Karnataka’s educational platform. These tests prepared by skilled subject teachers/Mentors on the basis of GK TEST Specified Syllabus and Previous examination Papers. 

Before attending the test Series, read the following instructions carefully to avoiding doing mistakes in the test. Be cam, before answering questions read the questions properly and understand the question moto the answer. Don’t neglect any of the questions. These Test Series help full for FDA, SDA, KARTET So on

Paper Details:

Kannada Test

Total: 25 Marks

  • Its multiple-choice question papers
  • Each question carries 1 mark.

How to attend the test? Instructions to attend the test.

  1. Scroll Down the page.
  2. Fill the proper email id and contact information in the form and submit.
  3. Now your test paper will appear, you can start to answer the questions.
  4. After completion of your test paper, click on the submit button to see your result.

Click on the test button to attend the test Series.

1.‘ಕರ್ನಾಟಕ ಚೂತವನ ಚೈತ್ರ’ ಎಂಬ ಬಿರುದನ್ನು ಪಡೆದ ಕವಿ.
1) ಕುಮಾರವ್ಯಾಸ
2) ಲಕ್ಷ್ಮೀಶ
3) ಪಂಪ
4) ರತ್ನಾಕರವರ್ಣಿ


2.ಕನ್ನಡದಲ್ಲಿ ನಲವತ್ತೇಳು ಶುದ್ಧಿಗೆಗಳಿವೆಯೆಂದು ಹೇಳಿದವರು.
1) ಕೇಶಿರಾಜ
2) ನಾಗವರ್ಮ
3) ಭಟ್ಟಾಕಳಂಕ
4) ಕವಿರಾಜ ಮಾರ್ಗಕಾರ

3.‘ಇರುಮರುಳೆ ಶುಷ್ಕ ವೈಯಾಕರಣಂಗಂ’ ಎಂದು ಹೇಳಿದ ಕವಿ.
1) ಕವಿರಾಜ ಮಾರ್ಗಕಾರ
2) ಪಂಪ
3) ಕೇಶಿರಾಜ
4) ನಾಗವರ್ಮ

4. ಹತ್ತನೆಯ ಶತಮಾನದಲ್ಲಿ ಕನ್ನಡ ಸಾಹಿತ್ಯ ರಚನೆ ಮಾಡಿದವರಲ್ಲಿ ಹೆಚ್ಚಿನವರು ಈ ಧರ್ಮಕ್ಕೆ ಸೇರಿದವರು.
1) ವೀರಶೈವ
2) ಜೈನ
3) ವೈಷ್ಣವ
4) ಬೌದ್ಧ

5. ಕನ್ನಡ ಸಾಹಿತ್ಯವನ್ನು ಜೈನ ಯುಗ, ವೀರಶೈವ ಯುಗ ಹಾಗೂ ಬ್ರಾಹ್ಮಣ ಯುಗವೆಂದು ವಿಭಾಗಿಸಿದವರು.
1) ಆರ್. ನರಸಿಂಹಾಚಾರ್
2) ರಂ.ಶ್ರೀ. ಮುಗಳಿ
3) ಬಿ.ಎಂ.ಶ್ರೀಕಂಠಯ್ಯ
4) ಕೆ. ವೆಂಕಟರಾಮಪ್ಪ

6.‘ಕರ್ವೊಪ್ಪಿನಾ ಬೆಟ್ಟದುಳ್’ ಈ ಉಕ್ತಿ ಕನ್ನಡ ಭಾಷೆಯ ಈ ರೂಪಕ್ಕೆ ಸೇರಿದೆ.
1) ನಡುಗನ್ನಡ
2) ಹೊಸಗನ್ನಡ
3) ಪೂರ್ವದ ಹಳಗನ್ನಡ
4) ಹಳಗನ್ನಡ

7.ಕವಿರಾಜ ಮಾರ್ಗದಲ್ಲಿ ಉಲ್ಲೇಖಿಸಲ್ಪಟ್ಟ ಕನ್ನಡ ಪದ್ಯಕವಿ.
1) ನಾಗಚಂದ್ರ
2) ಲೋಕಪಾಲ
3) ದುರ್ವಿನೀತ
4) ನಾಗವರ್ಮ

8.‘ಸರಸ್ವತಿಯ ಭಂಡಾರದ ಮುದ್ರೆಯನ್ನೊಡೆದೆ’ ನೆಂದು ಹೇಳಿಕೊಂಡ ಕವಿ.
1) ಪಂಪ
2) ರಾಘವಾಂಕ
3) ಲಕ್ಷ್ಮೀಶ
4) ರನ್ನ

9.‘ಕಟ್ಟಿಯುಮೋನೋ ಮಾಲೆಗಾರನ ಪೊಸಬಾಸಿಗಂ ಮುಡಿವ ಭೋಗಿಗಳಿಲ್ಲದೆ ಬಾಡಿ ಪೋಗದೇ’ ಈ ಉಕ್ತಿ ಇರುವ ಕೃತಿ.
1) ಪಂಪ ಭಾರತ
2) ಲೀಲಾವತಿ ಪ್ರಬಂಧ
3) ಆನಂತನಾಥ ಪುರಾಣ
4) ಅಜಿತ ತೀರ್ಥಂಕರ ಪುರಾಣ

10. ಕುಮಾರ ರಾಮನ ಕಥೆ ಈ ಛಂದಸ್ಸಿನಲ್ಲಿದೆ.
1) ಸಾಂಗತ್ಯ
2) ತ್ರಿಪದಿ
3) ರಗಳೆ
4) ಕಂದ

11.ಕೆಂಪುನಾರಾಯಣನ ಕೃತಿ.
1) ವಡ್ಡಾರಾಧನೆ
2) ಮುದ್ರಾಮಂಜೂಷ
3) ಚಾವುಂಡರಾಯ ಪುರಾಣ
4) ಅದ್ಬುತ ರಾಮಾಯಣ

12. ದೇವೇಂದ್ರ ಮುನಿ ಈ ಕವಿಯ ಗುರು.
1) ರನ್ನ
2) ಪಂಪ
3) ಪೊನ್ನ
4) ಜನ್ನ

13.ಹತ್ತನೆಯ ಶತಮಾನದ ಸುಮಾರಿನಲ್ಲಿ ಕನ್ನಡಕ್ಕೆ ಅನುವಾದಗೊಂಡು ಬಾಣನ ಕೃತಿ.
1) ಹರ್ಷಚರಿತೆ
2) ಬುದ್ಧಿ ಚರಿತೆ
3) ಮೋಜು ಪ್ರಬಂಧ
4) ಕಾದಂಬರಿ

14. ಇದು ಪೂರ್ವದ ಹಳಗನ್ನಡದಲ್ಲಿ ಕಂಡುಬರುವ ಒಂದು ರೂಪ.
1) ನಾಡುಳ್
2) ನಾಡೊಳ್
3) ನಾಡಲ್
4) ನಾಡೋಳ್

15.ಕಮ್ಮಿತು + ನಾಡು – ಕನ್ನಾಡು ಎಂದು ಹೇಳಿದವರು.
1) ಹಟ್ಟಿಯಂಗಡಿ ನಾರಾಯಣರಾಯರು
2) ಗೋವಿಂದ ಪೈಯವರು
3) ಶಂಬಾ. ಜೋಶಿಯವರು
4) ಆರ್‌. ನರಸಿಂಹಾಚಾರ್ಯರು

16.‘ಶಬ್ದಮಣಿದರ್ಪಣ’ವು ಪ್ರಧಾನ ಕೃತಿಯನ್ನು ಅನುಸರಿಸಿದೆ.
1) ಕರ್ಣಾಟಕ ಶಬ್ದಮಂಜರಿ
2) ಕರ್ನಾಟಕ ಶಬ್ದಾನುಶಾಸನಂ
3) ಶಬ್ದಸ್ಮೃತಿ
4) ಶಬ್ದಲಕ್ಷಣ ದೀಪಿಕೆ

17.‘ಹೊಸಗನ್ನಡ ನುಡಿಗನ್ನಡಿ’ ಎಂಬ ಕನ್ನಡ ವ್ಯಾಕರಣವನ್ನು ರಚಿಸಿದವರು.
1) ಆರ್. ನರಸಿಂಹಾಚಾರ್ಯ
2) ಎಸ್. ಕೃಷ್ಣಮಾಚಾರ್ಯ
3) ಕಿಟೆಲ್
4) ಗ್ಯಾರೆಟ್

18.ಕಿಟ್ಟೆಲರು ಕನ್ನಡದಲ್ಲಿ ಎಷ್ಟು ಅವಸ್ಥಾಂತರಗಳನ್ನು ಗುರುತಿಸುತ್ತಾರೆ?
1) ಮೂರು
2) ನಾಲ್ಕು
3) ಎರಡು
4) ಐದು

19.ಕೇಶಿರಾಜನ ‘ಶಬ್ದಮಣಿದಪವಣ’ವು ರಚಿತವಾದುದು ಈ ಶತಮಾನದಲ್ಲಿ.
1) ಕ್ರಿ. ಶ. 10
2) ಕ್ರಿ. ಶ. 11
3) ಕ್ರಿ. ಶ. 12
4) ಕ್ರಿ. ಶ. 13

20.‘ಕವಿರಾಜಮಾರ್ಗ’ವು ಒಂದು.
1) ಕಾವ್ಯ
2) ಛಂದೋಗ್ರಂಥ
3) ಅಲಂಕಾರ
4) ವ್ಯಾಕರಣ ಗ್ರಂಥ

21.“ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ” ಎಂದ ಕವಿ.
1) ರನ್ನ
2) ಪೊನ್ನ
3) ಪಂಪ
4) ಚಾವುಂಡರಾಯ

22.‘ವಡ್ಡಾರಾಧನೆ’ ಯ ಸ್ವರೂಪ ಹೀಗಿದೆ.
1) ಹಲವು ಬಿಡಿ ಕತೆಗಲ ಒಂದು ಗುಚ್ಛ
2) ಒಂದಕ್ಕೊಂದು ಸಂಬಂಧ ಹೊಂದಿರುವ ಕತೆಗಳ ಗುಚ್ಛ
3) ಹಲವು ಉಪಕಥೆಗಳಿಂದ ಕೂಡಿದ ಒಂದು ದೀರ್ಘಕತೆ
4) ಒಂದು ಕತೆ

23.‘ಕುಮಾರವ್ಯಾಸ ಭಾರತ’ ದ ಕೇಂದ್ರ ಪಾತ್ರ.
1) ಅರ್ಜುನ
2) ಭೀಮ
3) ಕೃಷ್ಣ
4) ಕರ್ಣ

24.“ಭರತೇಶನ ವೈಭವ”ವನ್ನು ಕುರಿತು ಒಂದು ಬೃಹತ್ಕಾವ್ಯ ರಚಿಸಿದ ಕವಿ.
1) ಭರತಮುನಿ
2) ರತ್ನಾಕರವರ್ಣಿ
3) ರನ್ನ
4) ಪೊನ್ನ

25.ಮನೋರಮೆಯ ಪಾತ್ರವು ಮುದ್ದಣ್ಮನ ಈ ಕಾವ್ಯದಲ್ಲಿ ಬರುತ್ತದೆ.
1) ಅದ್ಬುತ ರಾಮಾಯಣಂ
2) ರಾಮಶ್ವಮೇಧಂ
3) ರಾಮ ಪಟ್ಟಾಭಿಷೇಕಂ
4) ಕುಮಾರ ವಿಜಯ