ಕರ್ನಾಟಕದಾದ್ಯಂತ ವಿವಿಧ ಹುದ್ದೆಗಳ ಅರ್ಜಿ ಆಹ್ವಾನ
ಸಂಸ್ಥೆ: ಶೈನ್ ಹೆಲ್ತ್ ಕೇರ್
ಸ್ಥಳ: 2ನೇ ಕ್ರಾಸ್, ಸನ್ಮಾರ್ಗ ನಗರ, ಕೆ ಇ ಸಿ ಎದುರುಗಡೆ, ಗೋಹುಲು ರೋಡ್, ಹುಬ್ಬಳ್ಳಿ, ಕರ್ನಾಟಕವೇತನ; 8.000 ದಿಂದ 10.000
ವಿದ್ಯಾರ್ಹತೆ; ಹುದ್ದೆಯ ಅನುಸಾರ ಶಿಕ್ಷಣ
ಇತರೆ ಮಾಹಿತಿ; ಹುದ್ದೆ- ಹೋಂ ಕೇರ್ ನರ್ಸಿಂಗ್
ವಯಸ್ಸು; 18 ರಿಂದ 35 ವರ್ಷಗಳು
ಸಂಭಾವನೆ; 10.000 ದಿಂದ 20.000
ಊಟ, ವಸತಿ ಉಚಿತ
(ಮಹಿಳೆ, ಪುರುಷರು ಇಬ್ಬರಿಗೂ ಅವಕಾಶ ನೀಡಲಾಗಿದೆ)
ಟೆಲಿ ಕಾಲರ್; 1
ವಿದ್ಯಾರ್ಹತೆ; ಬಿಬಿಎ, ಬಿಕಾಂ, ಎಂಕಾಂ ಆಗಿರಬೇಕು
ವಯಸ್ಸು; 21 ರಿಂದ 30 ವರ್ಷದವರೆಗೆ
(ಮಹಿಳೆ, ಪುರುಷರು ಇಬ್ಬರಿಗೂ ಅವಕಾಶ ನೀಡಲಾಗಿದೆ)
ಕುಕ್ (ಮಹಿಳೆ)
ವಯಸ್ಸು; 30 ರಿಂದ 45 ವರ್ಷದವರೆಗೆ
ಹೆಚ್ಚಿನ ಮಾಹಿತಿಗಾಗಿ ಕೂಡಲೇ ಸಂಪರ್ಕಿಸಿ;- 7337701212
ಸೂಚನೆ; ಸ್ಥಳಿಯ ಅಪ್ಲಿಕೇಶನ್ ಬಳಕೆದಾರರಿಗೆ ಮನವಿ;
ವರ್ಗೀಕೃತ ಜಾಹೀರಾತುಗಳಿಗೆ ಪ್ರತಿಕ್ರಿಯಿಸುವ ಮೊದಲು ಸಂಪೂರ್ಣವಾಗಿ ವಿಚಾರಿಸಲು ಲೋಕಲ್ ಅಪ್ಲಕೇಶನ್ ಓದುಗರಿಗೆ ಸಲಹೆ ನೀಡಲಾಗುತ್ತದೆ. ಲೋಕಲ್ ಆಯಪ್ ಗೂ ಜಾಹೀರಾತುದಾರರು ಮಾಡಿದ ಕ್ಲೈಮ್ ಗಳಿಗೂ ಯಾವುದೇ ಸಂಬಂಧವಿಲ್ಲ. ಜಾಹೀರಾತುದಾರರು ತಮ್ಮ ಸರಕು ಅಥವಾ ಅವರು ಒದಗಿಸುವ ಸೇವೆಗಳ ಮಾರಾಟದ ಸಂರ್ಭದಲ್ಲಿ ಹೊರತು ಪಡಿಸಿ, ಜಾಹೀರಾತು ಮೂಲಕ ಸಾರ್ವಜನಿಕರಿಂದ ಯಾವುದೇ ಹಣವನ್ನು ವಿಧಿಸಬಾರದು. ಉದ್ಯೋಗದಾತನು ಹಣದ ಸಂಗ್ರಹದ ಹೇಳಿಕೆಯನ್ನು ಕಪ್ಪುಪಟ್ಟಿಗೆ ಸೇರಿಸುವ ಅಧಿಕಾರವನ್ನು ಹೊಂದಿರುತ್ತಾನೆ ಮತ್ತು ಅವನ ವಿರುದ್ಧಕಾನೂನು ಕ್ರಮ ತೆಗೆದು ಕೊಳ್ಳುವ ಹಕ್ಕನ್ನು ಹೊಂದಿರುತ್ತಾನೆ. ಯಾವುದೇ ಹಿಚ್ಚಿನ ಪ್ರಶ್ನೆಗಳಿಗೆ ನೀವು ಈ ಕೆಳಗಿನ ಮೇಲ್ ಅನ್ನು ಸಂಪರ್ಕಿಸಬಹುದು. ಮೇಲ್ ಐಡಿ; [email protected]
ಅದ್ಯತೆಯ ಲಿಂಗ; ಮಹಿಳೆ/ ಪುರುಷರು ಇಬ್ಬರಿಗೂ ಅವಕಾಶ
ಅನುಭವ; ಫ್ರೆಷೆರ್/ ಅನುಭವ ಇರುವವರು ಕರೆ ಮಾಡಬಗುದು
ಕರೆ ಮಾಡಿ; http;//jobs.getlokalapp.com/
Apply/?id=3500049