You are currently viewing ಐಬಿಪಿಎಸ್‌ನಲ್ಲಿ 4135 ಬ್ಯಾಂಕಿಂಗ್‌ ಸಿಬ್ಬಂದಿ ಹುದ್ದೆಗೆ ಅರ್ಜಿ ಆಹ್ವಾನ | ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದು

ಐಬಿಪಿಎಸ್‌ನಲ್ಲಿ 4135 ಬ್ಯಾಂಕಿಂಗ್‌ ಸಿಬ್ಬಂದಿ ಹುದ್ದೆಗೆ ಅರ್ಜಿ ಆಹ್ವಾನ | ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದು

ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಆಯೋಗ (ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ IBPS) ಅತಿ ದೊಡ್ಡ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, ಒಟ್ಟು 11 ಬ್ಯಾಂಕ್ ಗಳಲ್ಲಿ 4135 ಹೆಚ್ಚು ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಪ್ರೊಬೇಷನರಿ ಆಫೀಸರ್ ಬ್ಯಾಂಕ್ PO, ಮ್ಯಾನೇಜ್ಮೆಂಟ್ ಟ್ರೈನಿ MT ಹಾಗೂ ಇತರೆ ಹುದ್ದೆಗಳ ನೇಮಕಾತಿಗೆ ಪೂರ್ವಭಾವಿ ಪರೀಕ್ಷೆ ಹಾಗೂ ಮುಖ್ಯ ಪರೀಕ್ಷೆಗೆ ಅಧಿಸೂಚನೆ ಹೊರಡಿಸಲಾಗಿದೆ. 

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಇಲಾಖೆಯೂ ನಿಗದಿಪಡಿಸಿದ ಕೊನೆಯ ದಿನಾಂಕದ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದು. ಇನ್ನು ಹೆಚ್ಚಿನ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ Topexams App Download ಮಾಡಿಕೊಳ್ಳಿ. 

ನೇಮಕಾತಿ ಇಲಾಖೆ: ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ IBPS

ಸ್ಥಳ: ದೇಶದಾದ್ಯಂತ

ನೇಮಕಾತಿ ಹುದ್ದೆಗಳು

  • ಪ್ರೊಬೇಷನರಿ ಆಫೀಸರ್ ಬ್ಯಾಂಕ್ PO,
  • ಮ್ಯಾನೇಜ್ಮೆಂಟ್ ಟ್ರೈನಿ MT
  • ಹಾಗೂ ಇತರೆ ಹುದ್ದೆಗಳ ನೇಮಕಾತಿ

ಶೈಕ್ಷಣಿಕ ವಿದ್ಯಾರ್ಹತೆ:
ಯಾವುದೇ ಪದವಿಯನ್ನು ಪಡೆದ ಅಭ್ಯರ್ಥಿಗಳು ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.

ವಿಷಯದಿನಾಂಕ
ಪ್ರಾರಂಭ ದಿನಾಂಕ10/10/2021
ಕೊನೆಯ ದಿನಾಂಕ10/11/2021

 ವಯೋಮಿತಿ01/10/2021ಕ್ಕೆ ಅನ್ವಯಿಸುವಂತೆ ಕನಿಷ್ಠ 20 ವರ್ಷ ಗರಿಷ್ಠ 30 ವರ್ಷ. ನಿಯಮಾನುಸಾರ 3 ರಿಂದ 10 ವರ್ಷಗಳವರೆಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.

ಅರ್ಜಿ ಶುಲ್ಕ:
SC, ST, PWBD ಅರ್ಭರ್ಥಿಗಳಿಗೆ 175 ರೂಪಾಯಿ.
ಇತರೆ ಅಭ್ಯರ್ಥಿಗಳಿಗೆ 850 ರೂಪಾಯಿಗಳು
ಅರ್ಜಿಶುಲ್ಕವನ್ನು ಆನ್‌ಲೈನ ಅಥವಾ ಚಲನ ಮೂಲಕ ಪಾವತಿಸಬಹುದು.

ಆಯ್ಕೆ ವಿಧಾನ:
ಐಬಿಪಿಎಸ್ ನಿಂದ ಸಾಮಾನ್ಯ ನೇಮಕಾತಿ ಪ್ರಕ್ರಿಯೆಯಲ್ಲಿ ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಇವೆರಡರಲ್ಲಿ ಅರ್ಹತೆಯನ್ನು ಪಡೆದವರನ್ನು ಮುಂದಿನ ಸಂದರ್ಶನದ ಹಂತಕ್ಕೆ ಆಯ್ಕೆಯನ್ನು ಮಾಡಲಾಗುತ್ತದೆ. ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಖಾಲಿ ಇರುವ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಯಾವ ಬ್ಯಾಂಕ್ ನಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ.

  • ಕೆನರಾ ಬ್ಯಾಂಕ್ 650
  • ಇಂಡಿಯನ್ ಓವರ್ಸೀಸ್ ಬ್ಯಾಂಕ್ 98
  • ಯುಕೋ ಬ್ಯಾಂಕ್ 448
  • ಬ್ಯಾಂಕ್ ಆಫ್ ಇಂಡಿಯಾ 588
  • ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 620
  • ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ 427
  • ಬ್ಯಾಂಕ್ ಆಫ್ ಮಹಾರಾಷ್ಟ್ರ 400
  • ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 912

ನೇಮಕಾತಿ ಪ್ರಕ್ರಿಯೆಯ ಸಂಭಾವ್ಯ ವೇಳಾಪಟ್ಟಿ

  1. ಆನ್ಲೈನ್ ನೊಂದಣಿ ಅಕ್ಟೋಬರ್ 10ರಿಂದ ನವಂಬರ್ 10
  2. ಶುಲ್ಕ ಪಾವತಿಗೆ ಕೊನೆಯ ದಿನಾಂಕ ಅಕ್ಟೋಬರ್ 10ರಿಂದ ನವಂಬರ್ 10
  3. ಪೂರ್ವಭಾವಿ ಪರೀಕ್ಷೆಗೆ ಹಾಲ್ಟಿಕೆಟ್ ನವಂಬರ್ 2021
  4. ಪೂರ್ವಭಾವಿ ತರಬೇತಿ ಆಯ್ಕೆಗೆ ಪರೀಕ್ಷೆ ನವಂಬರ್ ಅಥವಾ ಡಿಸೆಂಬರ್
  5. ಪೂರ್ವಭಾವಿ ಪರೀಕ್ಷೆಗೆ ಪ್ರವೇಶಪತ್ರ ನವೆಂಬರ್ ಅಥವಾ ಡಿಸೆಂಬರ್
  6. ಆನ್ಲೈನ್ ಪೂರ್ವಭಾವಿ ಪರೀಕ್ಷೆ ಡಿಸೆಂಬರ್ 4ರಿಂದ 11
  7. ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಡಿಸೆಂಬರ್/ ಜನೆವರಿ
  8. ಮುಖ್ಯ ಪರೀಕ್ಷೆಯ ಪ್ರವೇಶ ಪತ್ರ ಡಿಸೆಂಬರ್/ ಜನೆವರಿ
  9. ಆನ್ಲೈನ್ನಲ್ಲಿ ಮುಖ್ಯಪರೀಕ್ಷೆ ಜನವರಿ 2022
  10. ಮುಖ್ಯ ಪರೀಕ್ಷೆಗೆ ಫಲಿತಾಂಶ ಜನವರಿ/ ಫೆಬ್ರವರಿ 2022
  11. ಸಂದರ್ಶನಕ್ಕೆ ಪ್ರವೇಶ ಪತ್ರ : ಫೆಬ್ರವರಿ 2022
  12. ಸಂದರ್ಶನ ಫೆಬ್ರವರಿ/ ಮಾರ್ಚ್ 2022
  13. ಪ್ರಾತಿನಿಧಿಕ ಹಂಚಿಕೆ ಏಪ್ರಿಲ್ 2022

ಇಲಾಖೆಯ ಅಧಿಕೃತ ನೊಟಿಪಿಕೇಷನ್

ಇಲಾಖೆಯ ಅಧಿಕೃತ ವೆಬ್ ಸೈಟ್‌