vvsc recruitment

ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ | VSSC Recruitment 2022

Best of Luck ❤️ Read Carefully
[sharethis-inline-buttons]

Vikram Sarabhai Space Centre (VSSC) Recruitment 2022 : ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ಅಧಿಕಾರಿಗಳು ಇತ್ತೀಚೆಗೆ ವಾಕಿನ್ ಮೋಡ್ ಮೂಲಕ 194 ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳ ಭರ್ತಿ ಮಾಡಲು ಉದ್ಯೋಗ ಅಧಿಸೂಚನೆ  ಹೊರಡಿಸಿದೆ. ಆಯ್ಕೆಯಾದ ಅಭ್ಯರ್ಥಿಗೆ  ಮಾಸಿಕ ವೇತನ 9000 ರೂ ನೀಡಲಾಗುವುದು.  ಹುದ್ದೆಗಳ ಅಯ್ಕೆವಿಧಾನ, ವಿಧ್ಯರ್ಹತೆ, ಇನ್ನು ಇತರೆಮಾಹಿತಿಗಳನ್ನು ಈ ಕೆಳಗೆವಿವರಿಸಿದೆ. ಆಸಕ್ತ  ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ವಾಕಿನ್ ಮೋಡ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.  ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಅಥವಾ Telegram group ನ್ನು ಜಾಯಿನ ಆಗಿ

Vikram Sarabhai Space Centre (VSSC) Recruitment 2022

Basic Information
Organization Name
: Vikram Sarabhai Space Centre
No of vacancies
: 194 ಹುದ್ದೆಗಳು
Job Type
: Central Governamet
Post name
: ಗ್ರಾಜುಯೇಟ್ ಅಪ್ರೆಂಟಿಸ್
Worker Salary
: ₹.9000
Application Mode
: Offline (ಈ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಕಳುಹಿಸಿ)
Selection Process
: ಅರ್ಹತಾ ಪರೀಕ್ಷೆ
Job Location
: Karnataka
Education / ವಿದ್ಯಾರ್ಹತೆ

ಎಂಜಿನಿಯರಿಂಗ್‌ನಲ್ಲಿ ಪದವಿ , BE/ B.Tech
ಹೋಟೆಲ್ ನಿರ್ವಹಣೆ/ ಅಡುಗೆ ತಂತ್ರಜ್ಞಾನ ಹೋಟೆಲ್ ಮ್ಯಾನೇಜ್‌ಮೆಂಟ್/ಕ್ಯಾಟರಿಂಗ್ ಟೆಕ್ನಾಲಜಿಯಲ್ಲಿ ಪದವಿ/ ವಾಣಿಜ್ಯದಲ್ಲಿ ಪದವಿ (ಹಣಕಾಸು ಮತ್ತು ತೆರಿಗೆ ಕಂಪ್ಯೂಟರ್ ಅಪ್ಲಿಕೇಶನ್), /ಬಿ.ಕಾಂ (ಕಂಪ್ಯೂಟರ್ ಅಪ್ಲಿಕೇಶನ್)

Posts Details / ಹುದ್ದೆಗಳ ವಿವರ

ಏರೋನಾಟಿಕಲ್/ಏರೋಸ್ಪೇಸ್ ಇಂಜಿನಿಯರಿಂಗ್ : 15 ಹುದ್ದೆಗಳು.
ಕಂಪ್ಯೂಟರ್ ಸೈನ್ಸ್/ಇಂಜಿನಿಯರಿಂಗ್: 20 ಹುದ್ದೆಗಳು.
ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ : 43 ಹುದ್ದೆಗಳು.
ಲೋಹಶಾಸ್ತ್ರ: 6 ಹುದ್ದೆಗಳು.
ಪ್ರೊಡಕ್ಷನ್ ಇಂಜಿನಿಯರಿಂಗ್ : 4 ಹುದ್ದೆಗಳು.
ಅಗ್ನಿಶಾಮಕ ಮತ್ತು ಸುರಕ್ಷತೆ ಎಂಜಿನಿಯರಿಂಗ್ : 2 ಹುದ್ದೆಗಳು.
ಹೋಟೆಲ್ ನಿರ್ವಹಣೆ/ ಅಡುಗೆ ತಂತ್ರಜ್ಞಾನ;  4 ಹುದ್ದೆಗಳು.
B.Com (ಹಣಕಾಸು ಮತ್ತು ತೆರಿಗೆ):  25 ಹುದ್ದೆಗಳು.
ಬಿ.ಕಾಂ (ಕಂಪ್ಯೂಟರ್ ಅಪ್ಲಿಕೇಶನ್) : 75 ಹುದ್ದೆಗಳು.

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 30 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 33 ವರ್ಷಗಳು
SC/ST/ ವರ್ಗ C1 ಗರಿಷ್ಠ
: 35 ವರ್ಷಗಳು
🚨 Application fee: As per the rule’s of government
Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.ವಿನಾಯತಿ/-
OBC / ಹಿಂದುಳಿದ ವರ್ಗ
: ₹.ವಿನಾಯತಿ/-
SC/ST/ C1 ಅರ್ಜಿ ಶುಲ್ಕ್
: ₹.ವಿನಾಯತಿ
Women / ಮಹಿಳೆಯರಿಗೆ
: ₹.ವಿನಾಯತಿ
ಮಾಜಿ ಸೈನಿಕರಿಗೆ
: ₹.ವಿನಾಯತಿ
ಅಂಗವಿಕಲರಿಗೆ
: ₹.ವಿನಾಯಿತಿ
🚨 Application fee: As per the rule’s of government
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 1-11-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 12-11-2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: -
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.
ಅರ್ಜಿ ಸಲ್ಲಿಸುವ ವಿಧಾನ:

Step 1.  ಈ ಕೆಳಗೆ ನೀಡಲಾದ Application Link ಮೇಲೆ ಕ್ಲಿಕ್‌ ಮಾಡಿ Application Open download ಮಾಡಿ.ಆಯ್ಕೆಯಾದ ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲೆಗಳನ್ನು ಹಾಜರುಪಡಿಸಬೇಕು
Step 2. Application ನಲ್ಲಿ ಸೂಚಿಸಿದ ಎಲ್ಲ ಮಾಹಿತಿಯನ್ನು ತುಂಬಿ ಒಮ್ಮೆ ಸರಿಯಾಗಿ ಪರಿಶೀಲಿಸಿ.
Step 3. ಅರ್ಜಿದಾರರು ತಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು
Step 4. ನಂತರ 12-ನವೆಂಬರ್-2022 ರಂದು ಕೆಳಗೆ ತಿಳಿಸಲಾದ ವಿಳಾಸದಲ್ಲಿ ಅಗತ್ಯ ದಾಖಲೆಗಳೊಂದಿಗೆ ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಿ

ಅರ್ಜಿ ಶುಲ್ಕ ಪಾವತಿಸುವ ವಿಧಾನ:

ವಿನಾಯತಿ

ಆಯ್ಜೆ ಮಾಡುವ ವಿಧಾನ:

ವಾಕ್-ಇನ್ ಸಂದರ್ಶನದ ಮೂಲಕ ಆಯ್ಕೆಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಳಾಸ

ಸೇಂಟ್ ಮೇರಿಸ್ ಹೈಯರ್ ಸೆಕೆಂಡರಿ ಸ್ಕೂಲ್
ಪಟ್ಟಾಂ
ತಿರುವನಂತಪುರಂ
ಕೇರಳ

[sharethis-inline-buttons]