ಬಸವಶ್ರೀ ಪತ್ತಿನ ಸೌಹಾರ್ದ ಸಹಕಾರಿಯಲ್ಲಿ ನೇಮಕಾತಿ | Basavasri Pattina Souharda Sahakari Recruitment 2022

Best of Luck ❤️ Read Carefully
[sharethis-inline-buttons]

Basavasri Pattina Souharda Sahakari Recruitment 2022: ಬಸವಶ್ರೀ ಪತ್ತಿನ ಸೌಹಾರ್ದ ಸಹಕಾರಿಯಲ್ಲಿ  ಖಾಲಿ ಇರುವ  ವಿವಿಧ ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ.  ಜೂನಿಯರ್ ಅಸಿಸ್ಟೆಂಟ್, ಅಟೆಂಡರ್, ಒಟ್ಟು 03 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆಯಲಾಗಿದೆ.  ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ  ವೇತನವನ್ನು  ಬಸವಶ್ರೀ ಪತ್ತಿನ ಸೌಹಾರ್ದ ಸಹಕಾರಿಯಲ್ಲಿನ ನಿಯಮಗಳ ಪ್ರಕಾರ ನೀಡಲಾಗುವುದು.  ಹುದ್ದೆಗಳ ಅಯ್ಕೆವಿಧಾನ, ವಿಧ್ಯರ್ಹತೆ, ಇನ್ನು ಇತರೆಮಾಹಿತಿಗಳನ್ನು ಈ ಕೆಳಗೆವಿವರಿಸಿದೆ. ಆಸಕ್ತ  ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ Offline ಮೂಲಕ ಅರ್ಜಿಯನ್ನು ಸಲ್ಲಿಸಬಹುದು.  ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಅಥವಾ Telegram group ನ್ನು ಜಾಯಿನ ಆಗಿ.

Basavasri Pattina Souharda Sahakari Recruitment 2022

Basic Information
Organization Name
: Basavasri Pattina Souharda Sahakari
No of vacancies
: 03 ಹುದ್ದೆಗಳು
Job Type
: State Governmet
Post name
: ಜೂನಿಯರ್ ಅಸಿಸ್ಟೆಂಟ್, ಅಟೆಂಡರ್
Worker Salary
: ₹. ಹುದ್ದೆಗಳಿಗೆ ಅನುಸಾರವಾಗಿ ವೇತನ ನೀಡಲಾಗುತ್ತದೆ
Application Mode
: Offline (ಈ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಕಳುಹಿಸಿ)
Selection Process
: ಅರ್ಹತಾ ಪರೀಕ್ಷೆ
Job Location
: Karnataka
Education / ವಿದ್ಯಾರ್ಹತೆ

ಮಾನ್ಯತೆ ಪಡೆದ ಯಾವುದೇ ವಿಭಾಗದಲ್ಲಿ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು, University (With Basic Computer Knowledge).

Posts Details / ಹುದ್ದೆಗಳ ವಿವರ

ಜೂನಿಯರ್ ಅಸಿಸ್ಟೆಂಟ್ : 2 ಹುದ್ದೆಗಳು

ಅಟೆಂಡರ್:1 ಹುದ್ದೆಗಳು.

ನೇಮಕಗೊಂಡ ಸಿಬ್ಬಂದಿಗೆ 1 ವರ್ಷ ಪರೀಕ್ಷಾರ್ಥ ಅವಧಿಯಿದ್ದು ಗುತ್ತಿಗೆ ಆಧಾರಿತ ವೇತನ ನೀಡಲಾಗುವುದು. ನಂತರ ಸೇವೆಯನ್ನು ಕಾಯಂಗೊಳಿಸಿ ಅವರಿಗೆ ಚಾಲ್ತಿಯಲ್ಲಿರುವ ವೇತನ ಶ್ರೇಣಿ ನೀಡಲಾಗುವುದು.

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 35 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 38 ವರ್ಷಗಳು
SC/ST/ ವರ್ಗ C1 ಗರಿಷ್ಠ
: 40 ವರ್ಷಗಳು
🚨 Application fee: As per the rule’s of government
Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.400/-
OBC / ಹಿಂದುಳಿದ ವರ್ಗ
: ₹.400/-
SC/ST/ C1 ಅರ್ಜಿ ಶುಲ್ಕ್
: ₹.400
Women / ಮಹಿಳೆಯರಿಗೆ
: ₹.400
ಮಾಜಿ ಸೈನಿಕರಿಗೆ
: ₹.400
ಅಂಗವಿಕಲರಿಗೆ
: ₹.400
🚨 Application fee: As per the rule’s of government
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 02-11-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 30-11-2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: -
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.
ಅರ್ಜಿ ಸಲ್ಲಿಸುವ ವಿಧಾನ:

Step 1. ಈ ಕೆಳಗೆ ನೀಡಲಾದ Application Link ಮೇಲೆ ಕ್ಲಿಕ್‌ ಮಾಡಿ Application Open download ಮಾಡಿ.
ಆಯ್ಕೆಯಾದ ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲೆಗಳನ್ನು ಹಾಜರುಪಡಿಸಬೇಕು
Step 2. Application ನಲ್ಲಿ ಸೂಚಿಸಿದ ಎಲ್ಲ ಮಾಹಿತಿಯನ್ನು ತುಂಬಿ ಒಮ್ಮೆ ಸರಿಯಾಗಿ ಪರಿಶೀಲಿಸಿ.
Step 3. ಅರ್ಜಿದಾರರು ತಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು
Step 4. ಅರ್ಜಿ ನಮೂನೆಯಲ್ಲಿ ಒದಗಿಸಿದ ಜಾಗದಲ್ಲಿ ಪಾಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು ಅಂಟಿಸಿ
Step 5. ಶೈಕ್ಷಣಿಕ ಮತ್ತು ಅನುಭವ ಪ್ರಮಾಣಪತ್ರಗಳ ಪ್ರತಿಗಳು, ಅರ್ಜಿದಾರರು SC / ST / OBC ವರ್ಗದಲ್ಲಿದ್ದರೆ, ಅರ್ಜಿದಾರರು ಲಗತ್ತಿಸಬೇಕು, ಕಾನ್ಸೆಸ್ ನೀಡಿದ ಜಾತಿ / ವರ್ಗ ಪ್ರಮಾಣಪತ್ರದ ಪ್ರತಿ.
Step 6: ಹೆಚ್ಚಿನ ವಿವರಗಳಿಗೆ, ಅಭ್ಯರ್ಥಿಗಳು ದೂರವಾಣಿ ಸಂಖ್ಯೆ: 08354-220166 ಅನ್ನು ಸಂಪರ್ಕಿಸಬಹುದು

ಅರ್ಜಿ ಶುಲ್ಕ ಪಾವತಿಸುವ ವಿಧಾನ:

ಪಾವತಿ ವಿಧಾನ: ಡಿಮ್ಯಾಂಡ್ ಡ್ರಾಫ್ಟ್

ಆಯ್ಜೆ ಮಾಡುವ ವಿಧಾನ:

ಆಯ್ಕೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಸಂದರ್ಶನವನ್ನು ಆಧರಿಸಿರುತ್ತದೆ.

ಅರ್ಜಿ ಸಲ್ಲಿಸುವ ವಿಳಾಸ

Chief Executive, Bagalkot Basavasri Pattina Souharda Sahakari Limited, Vali Building, College Road, Basaveshwara Circle, Bagalkote – 587101

[sharethis-inline-buttons]