Post office Recruitment

ಅಂಚೆ ಇಲಾಖೆಯಲ್ಲಿ ನೇಮಕಾತಿ | India Post Recruitment 2022

Best of Luck ❤️ Read Carefully

India Post Recruitment 2022 : ಭಾರತೀಯ ಅಂಚೆ ಇಲಾಖೆಯಲ್ಲಿ  ಖಾಲಿ ಇರುವ   ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಕರೆಯಲಾಗಿದೆ.  ಒಟ್ಟು 19 ಹುದ್ದೆಗಳನ್ನು ಬೆಂಗಳೂರು ವಿಭಾಗದ ಮೇಲ್ ಮೋಟೋ ಸೇವೆಗಾಗಿ ಸ್ಟಾಫ್ ಕಾರ್ ಡ್ರೈವರ್ ಹುದ್ದೆಗೆ  ಭರ್ತಿ ಮಾಡಬೇಕಾಗಿದೆ.  10 ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಹಾಕಬಹುದು.  ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ Offline  ಮೂಲಕ ಅರ್ಜಿಯನ್ನು  ಸಂಬಂಧಪಟ್ಟ ಕಚೇರಿಯ ವಿಳಾಸಕ್ಕೆ  ತಲುಪಿಸಬೇಕು.  ಅಭ್ಯರ್ಥಿಗಳಿಗೆ  ಯಾವುದೇ ಅರ್ಜಿಯ ಶುಲ್ಕ ಇರುವುದಿಲ್ಲ , ವೇತನ 19,900-63,200, ಅಭ್ಯರ್ಥಿಗಳನ್ನು  ನೇರ ನೇಮಕಾತಿ ಮಾಡಲಾಗುವುದು. ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಅಥವಾ Telegram group ನ್ನು ಜಾಯಿನ ಆಗಿ.

India Post Recruitment 2022

Basic Information
Organization Name
: ಭಾರತೀಯ ಅಂಚೆ ಇಲಾಖೆ.
No of vacancies
: 19 ಹುದ್ದೆಗಳು
Job Type
: Central Governamet
Post name
: ಸ್ಟಾಫ್ ಕಾರ್ ಡ್ರೈವರ್ (ಜಿಆರ್-ಸಿ)
Worker Salary
: ₹.19,900-63,200
Application Mode
: Offline (ಈ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಕಳುಹಿಸಿ)
Selection Process
: ಅರ್ಹತಾ ಪರೀಕ್ಷೆ
Job Location
: ಬೆಂಗಳೂರು
Education / ವಿದ್ಯಾರ್ಹತೆ

ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು .

ಕನಿಷ್ಠ ಮೂರು ವರ್ಷಗಳ ಲಘು ಮತ್ತು ಭಾರೀ ಮೋಟಾರು ವಾಹನ ಚಾಲನೆ ಅನುಭವ.

ಅಭ್ಯರ್ಥಿಗಳು ಮಾನ್ಯ ಚಾಲನಾ ಪರವಾನಗಿಯನ್ನು ಹೊಂದಿರಬೇಕು.

Posts Details / ಹುದ್ದೆಗಳ ವಿವರ

ಸ್ಟಾಫ್ ಕಾರ್ ಡ್ರೈವರ್ (ಜಿಆರ್-ಸಿ) : 19 ಹುದ್ದೆಗಳು.

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 27 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 30 ವರ್ಷಗಳು
SC/ST/ ವರ್ಗ C1 ಗರಿಷ್ಠ
: 32 ವರ್ಷಗಳು
🚨 Application fee: As per the rule’s of government
Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.ವಿನಾಯತಿ/-
OBC / ಹಿಂದುಳಿದ ವರ್ಗ
: ₹.ವಿನಾಯತಿ/-
SC/ST/ C1 ಅರ್ಜಿ ಶುಲ್ಕ್
: ₹.ವಿನಾಯತಿ
Women / ಮಹಿಳೆಯರಿಗೆ
: ₹.ವಿನಾಯತಿ
ಮಾಜಿ ಸೈನಿಕರಿಗೆ
: ₹.ವಿನಾಯತಿ
ಅಂಗವಿಕಲರಿಗೆ
: ₹.ವಿನಾಯಿತಿ
🚨 Application fee: As per the rule’s of government
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 01-01-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 26-09-2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: 26-09-2022
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.
ಅರ್ಜಿ ಸಲ್ಲಿಸುವ ವಿಧಾನ:

Step 1. ಇಂಡಿಯಾ ಪೋಸ್ಟ್ ಅಧಿಸೂಚನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಎಲ್ಲಾ ವಿವರಗಳನ್ನು ನೋಡಿ.
Step 2. ಈ ಕೆಳಗೆ ನೀಡಲಾದ Application Link ಮೇಲೆ ಕ್ಲಿಕ್‌ ಮಾಡಿ  ಲಿಂಕ್‌ನಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
Step 3. ಅಭ್ಯರ್ಥಿಯಿಂದ ಸ್ವಯಂ-ದೃಢೀಕರಿಸಿದ ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ  ಎರಡು Photo. ಅರ್ಜಿ ನಮೂನೆಯಲ್ಲಿಒಂದನ್ನು ಅಂಟಿಸಬೇಕು  ಮತ್ತು ಇನ್ನೊಂದು ಅರ್ಜಿ ನಮೂನೆಯೊಂದಿಗೆ ಲಗತ್ತಿಸಬೇಕು
Step 4. ಅಗತ್ಯವಿರುವ ಆವರಣಗಳೊಂದಿಗೆ ಅರ್ಜಿಗಳನ್ನು ಸೂಕ್ತವಾದ ದಪ್ಪದ ಗಾತ್ರದಲ್ಲಿ ಕಳುಹಿಸಬೇಕು.
Step 5. ದೃಢೀಕರಿಸಿದ ಕೆಳಗಿನ ಪ್ರಮಾಣಪತ್ರಗಳ ನಕಲು ಪ್ರತಿಗಳು ವಯಸ್ಸಿನ ಪುರಾವೆ, ಚಾಲನಾ ಪರವಾನಗಿ ಮತ್ತು ಅನುಭವದಲ್ಲಿ ಸೂಚಿಸಲಾದ ಶೈಕ್ಷಣಿಕ ಅರ್ಹತೆ.
Step 6. ಸ್ವಯಂ-ದೃಢೀಕರಿಸಿದ ಅಗತ್ಯ ದಾಖಲೆಗಳೊಂದಿಗೆ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸಿ.

ಅರ್ಜಿ ಶುಲ್ಕ ಪಾವತಿಸುವ ವಿಧಾನ:

ಅರ್ಜಿ ಶುಲ್ಕವಿಲ್ಲ

ಆಯ್ಜೆ ಮಾಡುವ ವಿಧಾನ:

ಚಾಲಕನ ಆಯ್ಕೆಯನ್ನು ಚಾಲನಾ ಪರೀಕ್ಷೆಯ ಆಧಾರದ ಮೇಲೆ ಮಾಡಲಾಗುವುದು (ಡ್ರೈವಿಂಗ್ ಟೆಸ್ಟ್),  ಥಿಯರಿ ಟೆಸ್ಟ್ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಳಾಸ

ಸ್ಟಾಫ್ ಕಾರ್ ಡ್ರೈವರ್ (ಜಿಆರ್-ಸಿ) :  ಮ್ಯಾನೇಜರ್, ಮೇಲ್ ಮೋಟಾರ್ ಸೇವೆ, ಬೆಂಗಳೂರು-560001, ಕರ್ನಾಟಕ