ರಸ್ತೆ ಸಾರಿಗೆಯಲ್ಲಿ ವಿವಿಧ ಹುದ್ದೆಗಳು

KKRTC ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಹುದ್ದೆಗಳು | KKRTC Recruitment in 2022

Best of Luck ❤️ Read Carefully

KKRTC Recruitment in 2022 : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ ಕುಶಲಕರ್ಮಿ, ತಾಂತ್ರಿಕ  ಸಹಾಯಕ, ಸಹಾಯಕ ಸಂಚಾರ ನಿರೀಕ್ಷಕರು, ಕರ್ನಾಟಕ ರಾಜ್ಯ ಸಾರಿಗೆ  ಪೊಲೀಸ್ ಕಾನ್ಸ್ಟೇಬಲ್,  ಸಹಾಯಕ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿಗೆ  ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 36 ವಿವಿಧ ಹುದ್ದೆಗಳ ನೇಮಕಾತಿ ಮಾಡಲಾಗುವುದು, ವೇತನ 13970-26670. ಆಸಕ್ತ  ಅರ್ಹ ಅರ್ಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.  ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಅಥವಾ Telegram group ನ್ನು ಜಾಯಿನ ಆಗಿ.

KKRTC Recruitment in 2022

Basic Information
Organization Name
: Kalyana Karnataka Road Transport Corporation (KKRTC)
No of vacancies
: 36 ಹುದ್ದೆಗಳು
Job Type
: State Governmet
Post name
: ಕುಶಲಕರ್ಮಿ ತಾಂತ್ರಿಕ ಸಹಾಯಕ ಸಹಾಯಕ ಸಂಚಾರ ನಿರೀಕ್ಷಕರು ಕರ್ನಾಟಕ ರಾಜ್ಯ ಸಾರಿಗೆ ಪೊಲೀಸ್ ಕಾನ್ಸ್ಟೇಬಲ್ ಸಹಾಯಕ ಲೆಕ್ಕಾಧಿಕಾರಿ
Worker Salary
: ₹.13970 - 26670
Application Mode
: Online
Selection Process
: ಅರ್ಹತಾ ಪರೀಕ್ಷೆ
Job Location
: Karnataka
Education / ವಿದ್ಯಾರ್ಹತೆ

ಕುಶಲಕರ್ಮಿ :  ಎಂಜಿನಿಯರಿಂಗ್ ಡಿಪ್ಲೊಮಾ,  ಡ್ರೈವಿಂಗ್ ಲೈಸೆನ್ಸ್  ಹೂಂದಿದವರಿಗೆ ಆಧ್ಯತೆ ನೀಡಲಾಗುವುದು
ತಾಂತ್ರಿಕ ಸಹಾಯಕ   : SSLC, ITI, ITC, NAC,
ಸಹಾಯಕ ಸಂಚಾರ ನಿರೀಕ್ಷಕರು  : ಪಿಯುಸಿ
ಕರ್ನಾಟಕ ರಾಜ್ಯ ಸಾರಿಗೆ ಪೊಲೀಸ್ ಕಾನ್ಸ್ಟೇಬಲ್ : ವಾಣಿಜ್ಯಶಾಸ್ತ್ರದಲ್ಲಿ ಸಹಾಯಕ ಅಕೌಂಟೆಂಟ್ ಪದವಿ

Posts Details / ಹುದ್ದೆಗಳ ವಿವರ

1. ಕುಶಲಕರ್ಮಿ  : 2   ಹುದ್ದೆಗಳು ,  13970-20740/-  ರೂ ಮಾಸಿಕ ವೇತನ .
2. ತಾಂತ್ರಿಕ ಸಹಾಯಕ : 3 ಹುದ್ದೆಗಳು ,  11640-15700/-  ರೂ ಮಾಸಿಕ ವೇತನ .
3. ಸಹಾಯಕ ಸಂಚಾರ ನಿರೀಕ್ಷಕರು :  6 ಹುದ್ದೆಗಳು , 13970-20740/- ರೂ ಮಾಸಿಕ ವೇತನ .
4. ಕರ್ನಾಟಕ ರಾಜ್ಯ ಸಾರಿಗೆ ಪೊಲೀಸ್ ಕಾನ್ಸ್ಟೇಬಲ್   : 7  ಹುದ್ದೆಗಳು  ,   11640-15700/-  ರೂ ಮಾಸಿಕ ವೇತನ.
5. ಸಹಾಯಕ ಲೆಕ್ಕಾಧಿಕಾರಿ : 1 ಹುದ್ದೆಗಳು  14970-26670/-  ರೂ ಮಾಸಿಕ ವೇತನ .

[ಈ ಹುದ್ದೆಗಳಿಗೆ ಕೇವಲ SC & ST ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.]

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 40 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 40 ವರ್ಷಗಳು
SC/ST/ ವರ್ಗ C1 ಗರಿಷ್ಠ
: 40 ವರ್ಷಗಳು
🚨 Application fee: As per the rule’s of government
Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.300/-
OBC / ಹಿಂದುಳಿದ ವರ್ಗ
: ₹.300/-
SC/ST/ C1 ಅರ್ಜಿ ಶುಲ್ಕ್
: ₹.300
Women / ಮಹಿಳೆಯರಿಗೆ
: ₹.300
ಮಾಜಿ ಸೈನಿಕರಿಗೆ
: ₹.300
ಅಂಗವಿಕಲರಿಗೆ
: ₹.300
🚨 Application fee: As per the rule’s of government
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 26-08-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 18-09-2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: 18-09-2022
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.
ಅರ್ಜಿ ಸಲ್ಲಿಸುವ ವಿಧಾನ:

Step 1:  ಅರ್ಜಿಯನ್ನು ಕಡ್ಡಾಯವಾಗಿ Online  ಸಲ್ಲಿಸತಕ್ಕದ್ದು.
Step 2: ಈ ಕೆಳಗೆ ನೀಡಲಾದ Application Link ಮೇಲೆ ಕ್ಲಿಕ್‌ ಮಾಡಿ Application Open ಮಾಡಿಕೊಳ್ಲಿ.
Step 3: ಆನ್ಲೈನ್ ಮೊಲಕ ಅರ್ಜಿ ಸಲ್ಲಿಸುವ ಮೊದಲು ಸರಿಯಾದ ಮೊಬೈಲ್ ಸ೦ಕೆ ಇ ಮೇಲ್ ಐಡಿ ಗುರುತಿನ ಪುರಾವೆ ವಿದ್ಯಾರ್ಥಿ ಅಂಕಪಟ್ಟಿ ಶೈಕ್ಷಣಿಕ ಅರ್ಹತೆಯ ಮಾಹಿತಿ ಯಾವುದೆ ಅನುಬವ ಇದ್ದೆರೆ ಅದರ ಮಾಹಿತಿ.
Step 4: ಅರ್ಭ್ಯರ್ಥಿಗಳು ಒಂದೇ ವಿದ್ಯಾರ್ಹತೆಯ ವಿವಿಧ ಹುದ್ದೆಗಳಿಗೆ ಪ್ರತ್ಯೇಕ / ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದಲ್ಲಿ ಮೂದಲು ಸಲ್ಲಿಸಿದ ಅರ್ಜಿಯ ನೂಂದಣಿ ಸಂಖ್ಯಯನ್ನು ನಂತರ ಸಲ್ಲಿಸುವ ಎಲ್ಲಾ ಅರ್ಜಿಯಲ್ಲಿ ಕಡ್ಡಾಯವಾಗಿ ನಮೂದಿಸತಕ್ಕದ್ದು.
Step 5: Application ನಲ್ಲಿ ಸೂಚಿಸಿದ ಎಲ್ಲ ಮಾಹಿತಿಯನ್ನು ತುಂಬಿ ಒಮ್ಮೆ ಸರಿಯಾಗಿ ಪರಿಶೀಲಿಸಿ.

ಅರ್ಜಿ ಶುಲ್ಕ ಪಾವತಿಸುವ ವಿಧಾನ:

Online ಮೂಲಕವೇ ಅರ್ಜಿಶುಲ್ಕ ಪಾವತಿಸಬೇಕು.

ಆಯ್ಜೆ ಮಾಡುವ ವಿಧಾನ:

1. ಸಾಮಾನ್ಯ ಸಾಮರ್ಥ್ಯ ಪರೀಕ್ಷೆ
2. ಮೂಲ  ದಾಖಲೆಗಳ ಪರಿಶೀಲನೆ, ದೈಹಿಕ ಸಾಮರ್ಥ್ಯ ಪರೀಕ್ಷೆ,
3. ಮೆರಿಟ್ ಪಟ್ಟಿ

ಅರ್ಜಿ ಸಲ್ಲಿಸುವ ವಿಳಾಸ

To