ಬೆಳಗಾವಿ ಜಿಲ್ಲಾ ಪಂಚಾಯತ್‌ನಲ್ಲಿ ಹುದ್ದೆ | Belagavi Zilla Panchayat Recruitment 2022

Best of Luck ❤️ Read Carefully

Belagavi Zilla Panchayat Recruitment 2022 : ಬೆಳಗಾವಿ ಜಿಲ್ಲಾ ಪಂಚಾಯತ್‌ನಲ್ಲಿ ಖಾಲಿ ಇರುವ 01 ಮಹಿಳಾ ಮಲ್ಟಿಪರ್ಪಸ್ ಕ್ಲೀನರ್/ಸೆಕ್ಯುರಿಟಿ ಹುದ್ದೆಗೆ ಅರ್ಜಿಕರೆಯಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಗೆ ಮಾಸಿಕ ವೇತನ 15,000 ನೀಡಲಾಗುವುದು.  ಆಯ್ಕೆವಿಧಾನ , ವಿಧ್ಯಾರ್ಹತೆ , ವಯೊಮಿತಿಯ ಮಾಹಿತಿ ಈ ಕೆಳಗೆ ವಿವರಿಸಿದೆ. ಆಸಕ್ತ  ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ Offline ಮೂಲಕ ಅರ್ಜಿಯನ್ನು ಸಲ್ಲಿಸಬಹುದು.  ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಅಥವಾ Telegram group ನ್ನು ಜಾಯಿನ ಆಗಿ.

Belagavi Zilla Panchayat Recruitment 2022

Basic Information
Organization Name
: Belagavi Zilla Panchayat
No of vacancies
: 1 ಹುದ್ದೆಗಳು
Job Type
: State Governmet
Post name
: ಮಹಿಳಾ ಮಲ್ಟಿಪರ್ಪಸ್ ಕ್ಲೀನರ್/ಸೆಕ್ಯುರಿಟಿ
Worker Salary
: ₹.15000
Application Mode
: Offline (ಈ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಕಳುಹಿಸಿ)
Selection Process
: ಅರ್ಹತಾ ಪರೀಕ್ಷೆ
Job Location
: ಬೆಳಗಾವಿ ಕರ್ನಾಟಕ
Education / ವಿದ್ಯಾರ್ಹತೆ

ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ SSLC ಪೂರ್ಣಗೊಳಿಸಿರಬೇಕು.

Posts Details / ಹುದ್ದೆಗಳ ವಿವರ

ಮಹಿಳಾ ಮಲ್ಟಿಪರ್ಪಸ್ ಕ್ಲೀನರ್/ಸೆಕ್ಯುರಿಟಿ : 1 ಹುದ್ದೆ, ಮಾಸಿಕ ವೇತನ 15000/-

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 40 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 40 ವರ್ಷಗಳು
SC/ST/ ವರ್ಗ C1 ಗರಿಷ್ಠ
: 40 ವರ್ಷಗಳು
40
Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.ವಿನಾಯತಿ/-
OBC / ಹಿಂದುಳಿದ ವರ್ಗ
: ₹.ವಿನಾಯತಿ/-
SC/ST/ C1 ಅರ್ಜಿ ಶುಲ್ಕ್
: ₹.ವಿನಾಯತಿ
Women / ಮಹಿಳೆಯರಿಗೆ
: ₹.ವಿನಾಯತಿ
ಮಾಜಿ ಸೈನಿಕರಿಗೆ
: ₹.ವಿನಾಯತಿ
ಅಂಗವಿಕಲರಿಗೆ
: ₹.ವಿನಾಯಿತಿ
40
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 08-11-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 28-11-2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: -
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.
ಅರ್ಜಿ ಸಲ್ಲಿಸುವ ವಿಧಾನ:

Step 1. ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಉಪನಿರ್ದೇಶಕರು, ಮಹಿಳಾ ಮತ್ತುಅಭಿವೃದ್ಧಿ ಇಲಾಖೆ, ಶಿವಾಜಿನಗರ, ಬೆಳಗಾವಿ ಇವರಿಗೆ 28-ನವೆಂಬರ್-2022 ರಂದು ಅಥವಾ ಮೊದಲು ಕಳುಹಿಸಬೇಕಾಗುತ್ತದೆ.
Step 2.OFFLINE ಮೊಲಕ ಅರ್ಜಿ ಸಲ್ಲಿಸುವ ಮೊದಲು ಸರಿಯಾದ ಮೊಬೈಲ್ ಸ೦ಕೆ ಇ ಮೇಲ್ ಐಡಿ ಗುರುತಿನ ಪುರಾವೆ ವಿದ್ಯಾರ್ಥಿ ಅಂಕಪಟ್ಟಿ ಶೈಕ್ಷಣಿಕ ಅರ್ಹತೆಯ ಮಾಹಿತಿ ಯಾವುದೆ ಅನುಬವ ಇದ್ದೆರೆ ಅದರ ಮಾಹಿತಿ
Step 3. ಅರ್ಜಿ ನಮೂನೆಯಲ್ಲಿ ಒದಗಿಸಿದ ಜಾಗದಲ್ಲಿ ಪಾಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು ಅಂಟಿಸಿ,ಹೆಚ್ಚಿನ ವಿವರಗಳಿಗಾಗಿ, ದೂರವಾಣಿ ಸಂಖ್ಯೆ: 0831-2407235 ಅನ್ನು ಸಂಪರ್ಕಿಸಿ.

ಅರ್ಜಿ ಶುಲ್ಕ ಪಾವತಿಸುವ ವಿಧಾನ:

ವಿನಾಯತಿ

ಆಯ್ಜೆ ಮಾಡುವ ವಿಧಾನ:

ಅರ್ಹತೆ, ಅನುಭವ, ದಾಖಲೆಗಳ ಪರಿಶೀಲನೆಯ ಮೂಲಕ ನೇಮಕ ಮಾದಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಳಾಸ

ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿವಾಜಿನಗರ, ಬೆಳಗಾವಿ (ನಿಗದಿತ ರೀತಿಯಲ್ಲಿ, ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್, ಅಥವಾ ಯಾವುದೇ ಇತರ ಸೇವೆಯ ಮೂಲಕ) 28 ಅಥವಾ ಮೊದಲು -ನವೆಂ-2022 ಮುಂಚಿತವಾಗಿ ಕಳುಹಿಸಬೇಕು.