Gadag DC Office

ಗದಗ ಡಿಸಿ ಆಫೀಸ್‌ನಲ್ಲಿ 58 ಹುದ್ದೆಗಳ ನೇಮಕಾತಿ | Gadag DC Office 58 Post Recruitment 2022

Best of Luck ❤️ Read Carefully
[sharethis-inline-buttons]

Gadag DC Office 58 Post Recruitment 2022 : ಗದಗ ಡಿಸಿ ಆಫೀಸ್‌ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ಒಟ್ಟು 58 ಹುದ್ದೆಗಳಾದ ಲೋಡರ್ ಮತ್ತು ಕ್ಲೀನರ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ  ವೇತನ  17,000 – 28,950 ರೂ ನೀಡಲಾಗುವುದು. ಹುದ್ದೆಗಳ ಅಯ್ಕೆವಿಧಾನ, ವಿಧ್ಯರ್ಹತೆ ,  ಅರ್ಜಿ ಸಲ್ಲಿಸುವ ವಿಧಾನ ಇನ್ನು ಇತರೆ ಮಾಹಿತಿಗಳನ್ನು ಈ ಕೆಳಗೆ ವಿವರಿಸಿದೆ. ಆಸಕ್ತ  ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ OFFLINE ಮೂಲಕ ಅರ್ಜಿಯನ್ನು ಸಲ್ಲಿಸಬಹುದು.  ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಅಥವಾ Telegram group ನ್ನು ಜಾಯಿನ ಆಗಿ.

Gadag DC Office 58 Post Recruitment 2022

Basic Information
Organization Name
: Gadag DC Office
No of vacancies
: 58 ಹುದ್ದೆಗಳು
Job Type
: State Governmet
Post name
: ಲೋಡರ್ ಮತ್ತು ಕ್ಲೀನರ್
Worker Salary
: ₹.17,000 - 28,950
Application Mode
: Offline (ಈ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಕಳುಹಿಸಿ)
Selection Process
: ಅರ್ಹತಾ ಪರೀಕ್ಷೆ
Job Location
: ಗದಗ ಕರ್ನಾಟಕ
Education / ವಿದ್ಯಾರ್ಹತೆ

ಅಭ್ಯರ್ಥಿಗಳು ಈ ಯಾವುದೇ ಪುರಸಭೆಗಳಲ್ಲಿ ಕೆಲಸ ಮಾಡಬೇಕು

ಗದಗ ಜಿಲ್ಲೆಯ ಗದಗ-ಬೆಟಗೇರಿ ಪುರಸಭೆ, ಗಜೇಂದ್ರಗಡ ಪುರಸಭೆ, ಲಕ್ಷ್ಮೇಶ್ವರ ಪುರಸಭೆ, ಮುಂಡರಗಿ ಪುರಸಭೆ, ನರಗುಂದ ಪುರಸಭೆ, ರೋಣ ಪುರಸಭೆ, ಮುಳಗುಂದ ಪಟ್ಟಣ ಪಂಚಾಯಿತಿ, ನರೇಗಲ್ಲ ಪಟ್ಟಣ ಪಂಚಾಯಿತಿ ಮತ್ತು ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣ ಪಂಚಾಯಿತಿ

Posts Details / ಹುದ್ದೆಗಳ ವಿವರ

ಲೋಡರ್ ಮತ್ತು ಕ್ಲೀನರ್ : 58 ಹುದ್ದೆಗಳು , ಮಾಸಿಕ ವೇತನ 17,000 – 28,950ರೂ ನೀಡಲಾಗುವುದು.

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 55 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 55 ವರ್ಷಗಳು
SC/ST/ ವರ್ಗ C1 ಗರಿಷ್ಠ
: 53 ವರ್ಷಗಳು
🚨 Application fee: As per the rule’s of government
Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.300/-
OBC / ಹಿಂದುಳಿದ ವರ್ಗ
: ₹.300/-
SC/ST/ C1 ಅರ್ಜಿ ಶುಲ್ಕ್
: ₹.100
Women / ಮಹಿಳೆಯರಿಗೆ
: ₹.100
ಮಾಜಿ ಸೈನಿಕರಿಗೆ
: ₹.100
ಅಂಗವಿಕಲರಿಗೆ
: ₹.100
🚨 Application fee: As per the rule’s of government
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 10-11-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 28-11-2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: -
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.
ಅರ್ಜಿ ಸಲ್ಲಿಸುವ ವಿಧಾನ:

Step 1. ನೀವು ಅರ್ಜಿಯನ್ನು ಜಿಲ್ಲಾ ನಗರಾಭಿವೃದ್ಧಿ ಕೋಶ, ಕೊಠಡಿ ಸಂಖ್ಯೆ: 123, 1 ನೇ ಮಹಡಿ, ಜಿಲ್ಲಾಧಿಕಾರಿಗಳ ಕಚೇರಿ, ಗದಗದಿಂದ ಪಡೆಯಬಹುದು ಅಥವಾ ಸಂಬಂಧಪಟ್ಟ ನಗರ ಸ್ಥಳೀಯ ಪುರಸಭೆಗಳಿಂದ ಪಡೆಯಬಹುದು..
Step 2. Application ನಲ್ಲಿ ಸೂಚಿಸಿದ ಎಲ್ಲ ಮಾಹಿತಿಯನ್ನು ತುಂಬಿ ಒಮ್ಮೆ ಸರಿಯಾಗಿ ಪರಿಶೀಲಿಸಿ.
Step 3. ಅರ್ಜಿದಾರರು ತಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು.
Step 4. ಅರ್ಜಿ ನಮೂನೆಯಲ್ಲಿ ಒದಗಿಸಿದ ಜಾಗದಲ್ಲಿ ಪಾಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು ಅಂಟಿಸಿ.
Step 5. ಆಯ್ಕೆಯಾದ ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲೆಗಳನ್ನು ಹಾಜರುಪಡಿಸಬೇಕು
Step 6.ಹೆಚ್ಚಿನ ವಿವರಗಳಿಗಾಗಿ, ಅಭ್ಯರ್ಥಿಗಳು ಸಹಾಯವಾಣಿ ಸಂಖ್ಯೆ: 08372-231877 ಅನ್ನು ಸಂಪರ್ಕಿಸಬಹುದು

ಅರ್ಜಿ ಶುಲ್ಕ ಪಾವತಿಸುವ ವಿಧಾನ:

ಅರ್ಜಿಯ ಶುಲ್ಕವನ್ನು Demand Draft ಮೂಲಕ ಪಾವತಿಸಬೇಕು.

ಆಯ್ಜೆ ಮಾಡುವ ವಿಧಾನ:

ನೇರ ಸಂದರ್ಶನ ಸಂದರ್ಶನ ಅರ್ಹತೆ, ಅನುಭವ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುವು.

ಹೆಚ್ಚಿನ ವಿವರಗಳಿಗಾಗಿ, ಅಭ್ಯರ್ಥಿಗಳು ಸಹಾಯವಾಣಿ ಸಂಖ್ಯೆ: 08372-231877 ಅನ್ನು ಸಂಪರ್ಕಿಸಬಹುದು

ಅರ್ಜಿ ಸಲ್ಲಿಸುವ ವಿಳಾಸ

To District Urban Development Cell,

Room No.: 123, 1st Floor,

District Collector’s Office,

Gadag

[sharethis-inline-buttons]