ಬೆಂಗಳೂರು ಜನತಾ ಸೇವಾ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಹಂಪಿನಗರ, ವಿಜಯನಗರ ಮತ್ತು ಬೆಂಗಳೂರು ಈ ಬ್ಯಾಂಕ್ ನಲ್ಲಿ ಖಾಲಿ ಇರುವ ಕಿರಿಯ ಸಹಾಯಕರು ಮತ್ತು ಡಾಟಾ ಬೇಸ್ ಅಡ್ಮಿನಿಸ್ಟ್ರೇಟರ್ (ಡಿ.ಬಿ.ಎ) ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡಿ ಅದರ ಜೊತೆಗೆ ನಕಲು ಪ್ರತಿಗಳನ್ನು ಗೆಜೆಟೆಡ್ ಅಧಿಕಾರಿಗೆ ದೃಢೀಕರಿಸಿ ಅರ್ಜಿಯನ್ನು ಸಲ್ಲಿಸಿ. ನಿಗದಿಪಡಿಸಿದ ಕೊನೆಯ ದಿನಾಂಕವಾದ 30-11-2021ರ ಸಂಜೆ 5:30ರೊಳಗೆ ಅಂಚೆಯ ಮೂಲಕ ಈ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸಲು ಸೂಚಿಸಲಾಗಿದೆ.
ವಿದ್ಯಾರ್ಹತೆ:
1) ಅಭ್ಯರ್ಥಿಗಳು ಸಾಮಾನ್ಯವಾಗಿ SSLC ಅಥವಾ ತತ್ಸವಾದ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದಿರಬೇಕು.ಹಾಗೂ ಕನ್ನಡ ಒದಲು ಬರೆಯಲು ಗೊತ್ತಿರಬೇರು.
2) ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
3) ಡಾಟಾ ಬೇಸ್ ಅಡ್ಮನಿಸ್ಟ್ರೇಟರ್ (ಡಿ.ಬಿ.ಎ) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದಾದರೂ ಸಂಸ್ಥೆಯಲ್ಲಿ ಡಾಟಾ ಸೆಂಟರ್ನಲ್ಲಿ ಕನಿಷ್ಠ 05 ವರ್ಷಗಳ ಕಾಲ ಕೆಲಸ ಮಾಡಿರುವ ಅನುಭವ ಪಡೇದಿರಬೇಕು. CNE/MCSE & CISA ಕೋರ್ಸ್ ಮಾಡಿರುವಂಥ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.
ಉದ್ಯೋಗ ಸ್ಥಳ: ಬೆಂಗಳೂರು
ಒಟ್ಟು ಹುದ್ದೆಗಳು: 12
ಡಾಟಾ ಬೇಸ್ ಅಡ್ಮಿನಿಸ್ಟ್ರೇಟರ್ (DBO) 02, ಜೂನಿಯರ್ ಅಸಿಸ್ಟೆಂಟ್ 10
ವಯೋಮಿತಿ:
1) ಸಾಮಾನ್ಯ ವರ್ಗದವರು ಕನಿಷ್ಠ 18 ವರ್ಷ,ಗರಿಷ್ಠ 35 ವರ್ಷಗಳು
2) ಹಿಂದುಳಿದ ವರ್ಗದವರಿಗೇ (OBC) ಕನಿಷ್ಠ 18 ವರ್ಷ, ಗರಿಷ್ಠ 38 ವರ್ಷಗಳು
3) SC/ST/Cat-1 ರ ಕೆಳಗೆ ಬರುವಂತ ಅಭ್ಯರ್ಥಿಗಳಿಗೆ ಕನಿಷ್ಟ 40 ವರ್ಷಗಳು
ಅರ್ಜಿ ಶುಲ್ಕ:
1) ಸಾಮಾನ್ಯ ಮತ್ತು ಹಿಂದುಳದ ವರ್ಗದ ಅಭ್ಯರ್ಥಿಗಳು 1000/-ರೂ ಹಾಗೂ
2) SC/ST/Cat-1 ಅಭ್ಯರ್ಥಿಗಳು ರೂ500/-ರೂ
ಪ್ರಮುಖ ದಿನಾಂಕಗಳು:
ಪ್ರಾರಂಭ ದಿನಾಂಕ: 17 ನವೆಂಬರ್ 2021
ಕೊನೆಯ ದಿನಾಂಕ: 30 ನವೆಂಬರ್ 2021 (ಸಂಜೆ 5.30ರ ಒಳಗಾಗಿ ಅರ್ಜಿ ಸಲ್ಲಿಸಿರಬೇಕು)
ಆಯ್ಕೆ ಪ್ರಕ್ರಿಯೆ:
1) ಅಭ್ಯರ್ಥಿಗಳು ತಮ್ಮ ವಿದ್ಯಾಭ್ಯಾಸದ Certicates (ಪ್ರತಿಯನ್ನು ಮತ್ತು ಅಂಕ ಪಟ್ಟಿ ಹಾಗೂ Degree Certificate ).
2) ಆಧಾರ್ ಕಾರ್ಡ್ ಪ್ರತಿ ಹಾಗೂ ಮನೆಯ ವಿಳಾಸ.
3) ಮೂರು Pass Port ಸೈಜ್ ಫೋಟೊ.
4) ಜಾತಿ ಪ್ರಾಮಾಣ ಪತ್ರ ಹಾಗೂ ಹಿಂದುಳಿದ ಮತ್ತು SC/ST ಮುಂತಾದ ವರ್ಗಗಳು-1.
5) ಅಭ್ಯರ್ಥಿಗಳ ಅನುಭವದ ಪ್ರತಿಗಳನ್ನು Attach ಮಾಡಬೇಕು.
ಅರ್ಜಿ ಸಲ್ಲಿಸುವ ವಿಳಾಸ
ಜನತಾ ಸೇವಾ ಕೋ ಆಪರೇಟಿವ್ ಬ್ಯಾಂಕ್ ಲಿ…
ಅಂಚೆ ಪೆಟ್ಟಿಗೆ ಸಂಖ್ಯೆ 03, ಹಂಪಿನಗರ
ಬೆಂಗಳೂರು-560104.