You are currently viewing ಬ್ಯಾಂಕ್‌ ಆಫ್‌ ಬರೋಡಾದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ | Bank of Baroda Recruitment 2021 Apply Online

ಬ್ಯಾಂಕ್‌ ಆಫ್‌ ಬರೋಡಾದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ | Bank of Baroda Recruitment 2021 Apply Online

ಅಂತರಾಷ್ಟ್ರೀಯ ಬ್ಯಾಂಕುಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾದಲ್ಲಿರುವ ಖಾಲಿ ಇರುವ ಒಟ್ಟು 15 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಅಧಿಸೂಚನೆ ಹೊರಡಿಸಲಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.
ಅದರಲ್ಲಿ ಡೇಟಾ ಸೈಂಟಿಸ್ಟ್-9 ಹಾಗೂ ಡೇಟಾ ಇಂಜಿನಿಯರ್-6 ಹುದ್ದೆಗಳಿದ್ದು ನೇಮಕಾತಿ ಮಾಡಿಕೋಳ್ಳಲಾಗಿ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ದಿನಾಂಕ 16-11-2021 ರಿಂದ 06-12-2021 ರ ಒಳಗಾಗಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಇನ್ನು ಹೆಚ್ಚಿನ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ 
Topexams App Download ಮಾಡಿಕೊಳ್ಳಿ. 

ನೇಮಕಾತಿ ಇಲಾಖೆ: ಭಾರತದಾದ್ಯಂತ.

ಹುದ್ದೆಯ ವಿಧಗಳು: ಫುಲ್ ಟೈಮ್

ಒಟ್ಟು ಹುದ್ದೆಗಳ ಸಂಖ್ಯೆ: 15

ವೇತನ: 69,180 – 89,890

ಹುದ್ದೆಯ ವಿವರ:
ಡೇಟಾ ಸೈಂಟಿಸ್ಟ್-9 ಹಾಗೂ ಡೇಟಾ ಇಂಜಿನಿಯರ್-6

ವಯೋಮಿತಿ:
ಡೇಟಾ ಸೈಂಟಿಸ್ಟ್ ಹಾಗೂ ಡೇಟಾ ಇಂಜಿನಿಯರ್ ಹುದ್ದೆಗಳಿಗೆ, ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು 01-11-2021 ರ ಅನ್ವಯ.
• ಕನಿಷ್ಟ 25 ವರ್ಷ ವಯೋಮಿತಿ ಹಾಗೂ ಗರಿಷ್ಟ 40 ವರ್ಷ ಹೊಂದಿರಬೇಕು.
• SC/ST ಅಭ್ಯರ್ಥಿಗಳು 05 ವರ್ಷ,
• OBC ಅಭ್ಯರ್ಥಿಗಳು 03 ವರ್ಷ ನೇಮಕಾತಿ ನಿಯಮದ ವಯೋಮಿತಿ ಸಡಿಲಿಕೆಯಲ್ಲಿ ನೀಡಲಾಗುತ್ತದೆ.
• PWD: Gen/ WWS -10, OBC – 13, SC/ST-15 ವರ್ಷಗಳ ಸಡಿಲಿಕೆ ನೀಡಲಾಗುತ್ತದೆ.

ವಿದ್ಯಾರ್ಹತೆ:
(1) ಡಾಟಾ ಸೈಂಟಿಸ್ಟ್ / Data Scientist
ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ B. Tech/ B.E./ M Tech/ M.E. in Computer Science/ IT/ Data Science/ Machine Learning and AI (Minimum 60% marks compulsory in B. Tech/ B.E.) ಹೊಂದಿರಬೇಕು.
Min. 9/6/3 years’ post qualification experience in IT/Data Science in BFSI sector out of which min. 5/3/1 years’ experience as a Data Scientist.

(2)  ಡಾಟಾ ಇಂಜಿನಿಯರ್
ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ A bachelor’s degree in engineering in Computer Science / Information Technology from AICTE/UGC
Min. 6/3 years’ post qualification experience in IT in BFSI sector out of which min. 3/1 years’ experience in Big Data technology.

ಅರ್ಜಿ ಶುಲ್ಕ:
• SC/ST/PWD : Rs. 100 + Applicable Tax & Payment Charges
• Gen /OBC/ EWS: Rs. 600 + Applicable Tax & Payment Charges

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಪ್ರಾರಂಭ : 16/11/2021
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 06/12/2021
ಆನ್ಲೈನ್ ಅಥವಾ ಚಲಂ ಮೂಲಕ ಶುಲ್ಕ ಸಂದಾಯ ಮಾಡಲು ಕೊನೆಯ ದಿನಾಂಕ 6 /12/2021

ಅರ್ಜಿ ಸಲ್ಲಿಸುವಿಕೆ: ಹುದ್ದೆಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್‌ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. (ಅರ್ಜಿ & ನೋಟಿಫಿಕೆಷನ್‌ ಲಿಂಕನ್ನು ಈ ಕೆಳಗೆ ನೀಡಲಾಗಿದೆ.)

ಆಯ್ಕೆ ವಿಧಾನ:
ಡೇಟಾ ಸೈಂಟಿಸ್ಟ್ ಹಾಗೂ ಡೇಟಾ ಇಂಜಿನಿಯರ್ ಹುದ್ದೆಗಳಲ್ಲಿ ಅರ್ಜಿಸಲ್ಲಿಸುವ ಆಸಕ್ತ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ಗುಂಪು ಚರ್ಚೆ ಹಾಗೂ ಸಂದರ್ಶನದ ಮುಖಾಂತರ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅಧಿಕೃತ ನೋಟಿಪಿಕೇಷನ್‌

ಅಧಿಕೃತ ವೆಬ್‌ ಸೈಟ್‌