ಶೈಕ್ಷಣಿಕ ಮನೋವಿಜ್ಞಾನ Mega Mock Test-3
ಪರೀಕ್ಷೆಗೆ ಸಂಬಂಧಿಸಿದ ಸೂಚನೆಗಳು:-
- ಆತ್ಮೀಯ ಸ್ಪರ್ಧಾರ್ಥಿಗಳೇ, ಪರೀಕ್ಷೆಯು ಒಟ್ಟು 30 ಪ್ರಶ್ನೆಗಳು ಹಾಗೂ 30 ಅಂಕಗಳನ್ನು ಒಳಗೊಂಡಿರುತ್ತದೆ.
- ಪ್ರತಿದಿನ ಎರಡು ಪರೀಕ್ಷೆಗಳನ್ನು ಒಳಗೊಂಡಿರುತ್ತದೆ ಮೊದಲನೆಯ ಪರೀಕ್ಷೆ 8:00 ಗಂಟೆಯಿಂದ 9 ಗಂಟೆಯವರೆಗೆ, ಎರಡನೆಯ ಪರೀಕ್ಷೆ ಸಂಜೆ 8 ಗಂಟೆಯಿಂದ 9 ಗಂಟೆಯವರೆಗೆ.
- ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಇಬ್ಬರೂ ಸ್ಪರ್ಧಾರ್ಥಿಗಳಿಗೆ ಪುಸ್ತಕ ಬಹುಮಾನವನ್ನು ನೀಡಲಾಗುವುದು.
- ಪರೀಕ್ಷಾ ಸಮಯ ಒಂದು ಗಂಟೆ, ಎಂಟರಿಂದ ಒಂಬತ್ತು ಗಂಟೆಯವರೆಗೆ ಈ ಸಮಯದಲ್ಲಿ ಟೆಸ್ಟ್ ಅಟೆಂಡ್ ಮಾಡಿದ ಅಭ್ಯರ್ಥಿಗಳಿಗೆ ಮಾತ್ರ Topexams ನಿಂದ ನೀಡಲಾಗುವ ಪುಸ್ತಕ ಬಹುಮಾನದ ವಿಜೇತರಾಗಲು ಅವಕಾಶ ಇರುತ್ತದೆ. ಇದನ್ನು ಹೊರತುಪಡಿಸಿ ಪರೀಕ್ಷೆಯನ್ನು ಯಾವಾಗ ಬೇಕಾದರೂ ಅಟೆಂಡ್ ಮಾಡಬಹುದು.
Paper Details:
ಶೈಕ್ಷಣಿಕ ಮನೋವಿಜ್ಞಾನ
Total: 30 Marks
- Its multiple-choice question papers
- Each question carries 1 mark.
How to attend the test? Instructions to attend the test.
- ಪರೀಕ್ಷೆಯನ್ನು ಅಟೆಂಡ್ ಮಾಡುವ ಮೊದಲು, ಅಲ್ಲಿ ಕೇಳಲಾಗುವ ಕೆಲವು ಮಾಹಿತಿಗಳನ್ನು ಸರಿಯಾಗಿ ತುಂಬಬೇಕು. ನಂತರ Next ಮೇಲೆ ಕ್ಲಿಕ್ ಮಾಡಿ ಟೆಸ್ಟನ್ನು ಅಟೆಂಡ್ ಮಾಡಬೇಕು.
- ಎಲ್ಲ ಪ್ರಶ್ನೆಗಳನ್ನು ಉತ್ತರಿಸಿದ ಬಳಿಕ Submit ಮೇಲೆ ಕ್ಲಿಕ್ ಮಾಡಬೇಕು.
- ಎಂಟರಿಂದ ಒಂಬತ್ತು ಗಂಟೆ ಈ ಸಮಯದಲ್ಲಿ ಟೆಸ್ಟ್ ಅಟೆಂಡ್ ಮಾಡಿದ ಅಭ್ಯರ್ಥಿಗಳಿಗೆ ಮೇಲ್ ಮೂಲಕ ಉತ್ತರ ಪ್ರತಿ (ಅಂಕ ಪಟ್ಟಿ)ಯನ್ನು ಕಳುಹಿಸಲಾಗುವುದು.
- ವಿಜೇತರಾದ ಅಭ್ಯರ್ಥಿಗಳ ಹೆಸರನ್ನು ಮರುದಿನ ಸಂಜೆ 6:00 ಗಂಟೆಗೆ ಪ್ರಕಟಿಸಲಾಗುತ್ತದೆ. ಟೆಸ್ಟ್ ಅಟೆಂಡ್ ಮಾಡಿದ ಎಲ್ಲಾ ಅಭ್ಯರ್ಥಿಗಳ ಹೆಸರು ಮತ್ತು ಅಂಕಗಳನ್ನು ಮರುದಿನ 6 ಗಂಟೆಗೆ ಅದೆ Test ಪೇಸ್ಟ್ ಫೇಜ್‌ನಲ್ಲಿ PDF ಮೂಲಕ ನೀಡಲಾಗುವುದು.
ಈಗ ಕೆಳಗಿನ ಬಟನ್ (Attend Test) ಮೇಲೆ ಕ್ಲಿಕ್ ಮಾಡಿ ಟೆಸ್ಟನ್ನು ಅಟೆಂಡ್ ಮಾಡಿ. Good Luck