SDA & KAS MAINS EXAM DATE POSTPONED | New Update | ಕನ್ನಡದಲ್ಲಿ

KPSCಯು 2021 ಜನವರಿ 2 ರಿಂದ 5 ರವರೆಗೆ ನಡೆಸಲು ಉದ್ದೇಶಿಸಿದ್ದ ಗೆಜೆಟೆಡ್ ಪ್ರೊಬೆಷನಸ್೯ ( KAS) ಮುಖ್ಯ ಪರೀಕ್ಷೆಯನ್ನು ಇದೀಗ ಅಧಿಕೃತವಾಗಿ ಮುಂದೂಡಿ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ.

ಈ ವೇಳಾಪಟ್ಟಿಯು ಕೇವಲ SDA & KAS ಪರೀಕ್ಷೆಯನ್ನು ಬರೆಯುತ್ತಿರುವ ಅಭ್ಯರ್ಥಿಗಳಿಗೆ ಮಾತ್ರ

ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಕೇವಲ SDA & KAS Mains Exam ದಿನಾಂಕದಲ್ಲಿ ಮಾತ್ರ ಬದಲಾವಣೆಯಾಗಿದ್ದು, ಉಳಿದಂತೆ FDA, AC & ACF ಪರೀಕ್ಷೆಗಳ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ.