You are currently viewing ರಾಷ್ಟ್ರೀಯ ವಸತಿ ಬ್ಯಾಂಕ್‌ ನಲ್ಲಿ ಖಾಲಿ ಹುದ್ದೆಗಳು| Recruitment In National Housing Bank  | Apply Online

ರಾಷ್ಟ್ರೀಯ ವಸತಿ ಬ್ಯಾಂಕ್‌ ನಲ್ಲಿ ಖಾಲಿ ಹುದ್ದೆಗಳು| Recruitment In National Housing Bank | Apply Online

ನ್ಯಾಷನಲ್ ಹೌಸಿಂಗ್ ಬ್ಯಾಂಕ್ ನಲ್ಲಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು, ಇಗಾಗಲೇ ನೋಟಿಫಿಕೇಷನ್ ಬಿಡುಗಡೆ ಮಾಡಲಾಗಿದೆ. ಇನ್ನೂ ಹೆಚ್ಚಿನ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ Topexams App Download ಮಾಡಿಕೊಳ್ಳಿ. 

ಹುದ್ದೆಯ ಹೆಸರು: ಸ್ಪೆಷಲಿಸ್ಟ್

ಉದ್ಯೋಗ ಸ್ಥಳ: ಬೆಂಗಳೂರು

ಒಟ್ಟು ಹುದ್ದೆಗಳು: 17

ವೇತನ: ತಿಂಗಳಿಗೆ 60,056/-

ಹುದ್ದೆಗಳ ವಿವರ:
ಅಸಿಸ್ಟೆಂಟ್ ಮ್ಯಾನೇಜರ್

ಹುದ್ದೆಗಳು:14
ಡೆಪ್ಯೂಟ್ ಮ್ಯಾನೇಜರ್ ಹುದ್ದೆಗಳು: 02
ರೀಜನಲ್ ಮ್ಯಾನೇಜರ್-ರಿಸ್ಕ್ ಮ್ಯಾನೇಜರ್; 10

ವಿದ್ಯಾರ್ಹತೆ:
ಹುದ್ದೆಗಳಿಗೆ ಸಂಬದಿಸಿದ ಪದವಿ ಹಾಗೂ ಸ್ನಾತಕೋತ್ತರ ಪದವಿ ಜೊತೆಗೆ ಕಾಮರ್ಸ್/ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ವಿದ್ಯಾಬ್ಯಾಸದಲ್ಲಿ ಉತ್ತಮರಾಗಿರಬೇಕು. ಅದರ ಜೊತೆಗೆ ಬ್ಯಾಂಕ್ ಸಂಭದಿಸಿದ ಹುದ್ದೆಯಬಗ್ಗೆ ಅನುಭವ ಹೊಂದಿರಬೇಕು.

ವಯೋವಿತಿ:
ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗಳಿಗೆ ಕನಿಷ್ಠ 21 ವರ್ಷ ಹಾಗೂ ಗರಿಷ್ಠ 30 ವರ್ಷಗಳ ವಯೋಮಿತಿ ಇರಬೇಕು.
ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳಿಗೆ ಕನಿಷ್ಠ 23 ವರ್ಷ ಹಾಗೂ ಗರಿಷ್ಠ 32 ವರ್ಷಗಳು ವಯೋಮಿತಿ ಇರಬೇಕು.
ರೀಜನಲ್ ಮ್ಯಾನೇಜರ್-ರಿಸ್ಕ ಮ್ಯಾನೇಜರ್ ಹುದ್ದೆಗಳಿಗೆ ಕನಿಷ್ಠ 30 ವರ್ಷ ಹಾಗೂ ಗರಿಷ್ಠ 45 ವರ್ಷಗಳು ವಯೋಮಿತಿ ಇರಬೇಕು.

ಅರ್ಜಿ ವಿಧಾನ:
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನ್ಯಾಷನಲ್ ಹೌಸಿಂಗ್ ಬ್ಯಾಂಕ್ನ ಅಧಿಕೃತ ವೆಬ್ ಸೈಟ್ ಗೆ ಬೇಟಿನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಪ್ರಮುಖ ದಿನಾಂಕ:
ಆನ್ ಲೈನ್ ಮೂಲಕ ಅರ್ಜಿಸಲ್ಲಿಸುವ ಪ್ರಾರಂಭ ದಿನಾಂಕ: 01 ಜನವರಿ 2021 ಹಾಗೂ
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 30 ಜನವರಿ 2021.

ಅಧಿಕೃತ ನೋಟಿಪಿಕೇಷನ್‌

Application

ಅಧಿಕೃತ ವೆಬ್‌ ಸೈಟ್‌