ಸಮನಾರ್ಥಕ ಪದಗಳು ಭಾಗ-2 ರತ್ನಕೋಶ+ Govt Text book ಪದಗಳ PDF

ಸಮನಾರ್ಥಕ ಪದಗಳು ಭಾಗ-2

ಅಜಾತ – ಹುಟ್ಟಿಲ್ಲದವ, ಸ್ವಯಂಭು, ಶಿವ
ಅರ್ಕ – ಸೂರ್ಯ, ತರಣಿ
ಅಹಿಕೇತನ – ಸರ್ಪ ಧ್ವಜ, ದುರ್ಯೋಧನ
ಆಮ್ರ – ಮಾವು
ಇಂದ್ರ – ಸಂಕ್ರಂದನ, ಸಹಸ್ರಾಕ್ಷ, ಇಂದ್ರ, ಹರಿ
ಕಾಕುತ್ಸ್ಥ – ರಾಮ
ಕಾಡು – ವನ
• ಕುಂಭಸಂಭವ – ದ್ರೋಣ, ಭಾರದ್ವಾಜ
ಕೌಶಿಕ – ವಿಶ್ವಾಮಿತ್ರ
ಗಾಂಧಾರೀನಂದನ – ದುರ್ಯೋಧನ
ದಾನವರಿಪು – ಕೃಷ್ಣ
ಧರಣಿಸುತೆ – ಸೀತೆ
ನದೀನಂದನ – ಭೀಷ್ಮ
ನರ – ಅರ್ಜುನ
ಪಿನಾಕಪಾಣಿ – ಶಿವ
ಪೃಥೆ – ಕುಂತಿ
ಭಾನುಮತಿ ನಂದನ – ಲಕ್ಷಣಕುಮಾರ
ವಾಸುದೇವ – ವಾಯುದೇವ
ಸಂಕ್ರಂದನ – ಇಂದ್ರ, ದೇವೇನ್ರಪತಿ
ಹುಲಿ – ವ್ಯಾಘ್ರ, ಶಾರ್ದೂಲ, ಪುಂಡರೀಕ, ತರಕ್ಷು, ದ್ವೀಪಿ
ಹೆರಿ – ಚಂದ್ರ

ಸಂಧಿಪದ

ರಾವಣಾರಿ (ರಾವಣ+ಅರಿ)-ರಾಮ
ಅರಗಿಳಿ (ಅರಸ+ಗಿಳಿ) – ಮುದ್ದುಗಿಳಿ, ಅರಸಂಚೆ
ಕಾವೇರಿ (ಕಾವ+ಏರಿ) – ಕಾಪಾಡುವ ನೀರು
ಜಲಾಂಜಲಿ (ಜಲ+ಅಂಜಲಿ) – ತರ್ಪಣ
ದಡಿಗವೆಣ (ದಡಿಗ+ಪೆಣ) – ಭಾರಿಹೆಣ
ದಿಗ್ದೇಶ (ದಿಕ್+ದೇಶ) – ದಿಕ್ಕಾಪಾಲು
ಕಸವರಗಲಿ (ಕಸವರ+ಕಲಿ) – ದಾನಶೂರ
ಬೆಳ್ಗೊಡೆ (ಬೆಳ್+ಕೊಡೆ) – ಬಿಳಿಯಕೊಡೆ
ಭವದ್ವಿ ಕ್ರಮ (ಭವರ್‌+ವಿಕ್ರಮ) – ನಿನ್ನ ಶೌರ್ಯ
ಸೋವೇರಿ (ಸೋವ+ಏರಿ) – ಪಾಪ ನಿವಾರಿಸುವ ತೀರ್ಥ


ನಾನಾರ್ಥಕ ಪದಗಳು

ಅರ್ಕ – ಸೂರ್ಯ, ಎಕ್ಕೆಗಿಡ (ಎಕ್ಕೆಗಿಡ (ನಾನಾರ್ಥ))
ಋಕ್ಷ – ಕರಡಿ, ನಕ್ಷತ್ರ (ನಕ್ಷತ್ರ (ನಾನಾರ್ಥ))
ಪುಂಡರೀಕ – ಹುಲಿ, ಕಮಲ (ಕಮಲ (ನಾನಾರ್ಥ))
ವಿದ್ರುಮ – ಮರ, ಹವಳ (ಹವಳ (ನಾನಾರ್ಥ))
ಶರ – ಹುಲ್ಲು, ಬಾಣ (ಹುಲ್ಲು (ನಾನಾರ್ಥ))
ಹರಿ – ವಿಷ್ಣು, ಸಿಂಹ ಇಂದ್ರ (ಹರಿ-ಸಿಂಹ (ನಾನಾರ್ಥ))

ಸಮಾಸ ಪದ

ಕೆಂಡಗಣ್ಣಯ್ಯ (ಕೆಂಡದಂತೆ (ಬೆಂಕಿ) ಕಣ್ಣುಳ್ಳವ) – ಮಾದೇಶ್ವರ
ನರಕಪಾಲಾಸ್ಥಿಮೆದೆಗಳ್ (ನರ + ಕಪಾಲ + ಅಸ್ಥಿ + ಮೆದೆಗಳ್) – ತಲೆಬುರುಡೆ ಮೂಳೆ ರಾಶಿಗಳು
ಕಣ್ಮಲರ್ (ಕಣ್+ಮಲರ್) – ಕಣ್ಣೆಂಬ ಹೂ

ಸಮನಾರ್ಥಕ ಪದಗಳು