Topexams Mock Test on Noun | KTET/GPSTR/HSTR and other Exams

Noun Quiz - 1

ಪರೀಕ್ಷೆಗೆ ಸಂಬಂಧಿಸಿದ ಸೂಚನೆಗಳು:-

ಆತ್ಮೀಯ ಸ್ಪರ್ಧಾರ್ಥಿಗಳೇ, ಪರೀಕ್ಷೆಯು ಒಟ್ಟು 10 ಪ್ರಶ್ನೆಗಳು ಹಾಗೂ 10 ಅಂಕಗಳನ್ನು ಒಳಗೊಂಡಿರುತ್ತದೆ.
ಪರೀಕ್ಷೆಗೆ ತೆಗೆದುಕೊಳ್ಳಬೇಕಾದ ಸಮಯ 10 ನಿಮಿಷಗಳು
ಪರೀಕ್ಷೆ ಮುಗಿದ ನಂತರ ಎಲ್ಲ ಸರಿ ಉತ್ತರಗಳನ್ನು ಒಂದು ನೋಟ್ಸ್‌ ನಲ್ಲಿ ಬರೆದು ಚೆನ್ನಾಗಿ ಓದಿಕೊಳ್ಳಬೇಕು.

Paper Details:
KTET-GPSTR-HSTR Free Test Series
ಟೆಸ್ಟ್‌ ನಲ್ಲಿ ಇರುವ ವಿಷಯಗಳು
1. General English (Noun)

Total: 10 Marks

Its multiple-choice question papers
Each question carries 1 mark.

How to attend the test? Instructions to attend the test.

  1. ಎಲ್ಲ ಪ್ರಶ್ನೆಗಳನ್ನು ಉತ್ತರಿಸಿದ ಬಳಿಕ Submit ಮೇಲೆ ಕ್ಲಿಕ್ ಮಾಡಿ ನೀವು ಪಡೆದ ಅಂಕಗಳನ್ನು ತಿಳಿಯಿರಿ.
  2. ನೀವು ಗಳಿಸಿದ ಅಂಕಗಳನ್ನು ನೋಡಬಹುದು ಹಾಗೂ ಸ್ಕ್ರೋಲ್‌ ಮಾಡಿದಾಗ ನೀವು ನೀಡಿದ ಸರಿ / ತಪ್ಪು ಉತ್ತರವನ್ನು ಅಲ್ಲೆ ನೀಡಲಾಗಿರುತ್ತದೆ.

ಈಗ ಕೆಳಗಿನ ಬಟನ್ (Attend Test) ಮೇಲೆ ಕ್ಲಿಕ್ ಮಾಡಿ ಟೆಸ್ಟನ್ನು ಅಟೆಂಡ್ ಮಾಡಿ. Good Luck