ತುಮಕೂರು ಜಿಲ್ಲಾ ಕೇಂದ್ರ ಗ್ರಂಥಾಲಯ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ ಗೌರವ ಸಂಭಾವನೆ ಆಧಾರದ ಮೇಲೆ ಮೇಲ್ವಿಚಾರಕರನ್ನು ಆಯ್ಕೆಮಾಡುವ ಬಗ್ಗೆ ಅರ್ಜಿಯನ್ನು ಹೊರಡಿಸಲಾಗಿದೆ. ಇನ್ನೂ ಹೆಚ್ಚಿನ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ Topexams App Download ಮಾಡಿಕೊಳ್ಳಿ.
ಹುದ್ದೆಯ ಹೆಸರು: ಮೇಲ್ವಿಚಾರಕ
ಉದ್ಯೋಗ ಸ್ಥಳ: ತುಮಕೂರು
ಒಟ್ಟು ಹುದ್ದೆಗಳು:
ವೇತನ: ತಿಂಗಳಿಗೆ 12000/-
ಹುದ್ದೆಗಳ ವಿವರ:
ಗೌರವ ಸಂಭಾವನೆ ಆಧಾರದ ಮೇಲೆ ಮೇಲ್ವಿಚಾರಕ ಹುದ್ದೆಗಳು
ವಿದ್ಯಾರ್ಹತೆ:
ಹುದ್ದೆಗಳಿಗೆ ಸಂಬದಿಸಿದಂತೆ SSLC ಉತ್ತೀರ್ಣರಾಗಿರಬೇಕು.
ವಯೋವಿತಿ:
ಅಭ್ಯರ್ಥಿಗಳ ಕನಿಷ್ಠ ವಯೋಮಿತಿ: 18 ವರ್ಷ
ಸಾಮಾನ್ಯ ವರ್ಗ ಗರಿಷ್ಠ ವಯೋಮಿತಿ : 35 ವರ್ಷ
2A, 2B, 3A, 3B ವರ್ಗ ಗರಿಷ್ಠ ವಯೋಮಿತಿ : 35 ವರ್ಷ
ಪ.ಜಾ/ಪ.ಪ/ಪ್ರ-1ರ ಗರಿಷ್ಠ ವಯೋಮಿತಿ : 35 ವರ್ಷ
ಅರ್ಜಿ ವಿಧಾನ:
ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಸಂಬಂಧಿಸಿದ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಪಡೆದು ಅರ್ಜಿ ಸಲ್ಲಿಸಬಹುದಾಗಿದೆ.
ಪ್ರಮುಖ ದಿನಾಂಕ:
ಅರ್ಜಿಸಲ್ಲಿಸುವ ಪ್ರಾರಂಭ ದಿನಾಂಕ: 14 /3/2022
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 14/3/2022