ESIC Recruitment

ESIC ಕರ್ನಾಟಕದಲ್ಲಿ ಹುದ್ದೆಗಳ ನೇಮಕಾತಿ | ESIC Karnataka Jobs Recruitment 2022

Best of Luck ❤️ Read Carefully

ESIC Karnataka Jobs Recruitment 2022 :  ರಾಜ್ಯ ವಿಮಾ ನಿಗಮ ಕರ್ನಾಟಕದಲ್ಲಿ ಖಾಲಿ ಇರುವ 21 ಟ್ಯೂಟರ್‌ಗಳ ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸದೆ. ಆಯ್ಕೆಯಾದ  ಅಭ್ಯರ್ಥಿಗಳಿಗೆ ಮಾಸಿಕ ವೇತನ 1,02,327/- ರೂ ನೀಡಲಾಗುವುದು. ಅಭ್ಯರ್ಥಿಗಳನ್ನು  ವಾಕ್-ಇನ್-ಇಂಟರ್ವ್ಯೂ ಮೂಲಕ ಆಯ್ಕೆಮಾಡಲಾಗುವುದು. ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯ ವಿಧಾನ, ಅರ್ಜಿ ಶುಲ್ಕ,ಅರ್ಜಿಸಲ್ಲಿಸುವ ವಿಧಾನ ಈ ಕೆಳಗೆ ವಿವರಿಸಿದೆ . ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ Offline ಮೂಲಕ ಅರ್ಜಿಯನ್ನು ಸಲ್ಲಿಸಬಹುದು.  ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಅಥವಾ Telegram group ನ್ನು ಜಾಯಿನ ಆಗಿ.

ESIC Karnataka Jobs Recruitment 2022 :

Basic Information
Organization Name
: ರಾಜ್ಯ ವಿಮಾ ನಿಗಮ
No of vacancies
: 21 ಹುದ್ದೆಗಳು
Job Type
: State Governmet
Post name
: ಟ್ಯೂಟರ್‌
Worker Salary
: ₹.1,02,327/-
Application Mode
: Offline (ಈ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಕಳುಹಿಸಿ)
Selection Process
: ಅರ್ಹತಾ ಪರೀಕ್ಷೆ
Job Location
: Kalaburagi Karnataka
Education / ವಿದ್ಯಾರ್ಹತೆ

ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿಯನ್ನು ಪೂರ್ಣಗೊಳಿಸಿರಬೇಕು. ಕನಿಷ್ಠ ಒಂದು ವರ್ಷದ ಅನುಭವ.

Posts Details / ಹುದ್ದೆಗಳ ವಿವರ

ಟ್ಯೂಟರ್‌(ಬೋಧಕ) ಹುದ್ದೆಗಳು 21 ಹುದ್ದೆಗಳು, ಮಾಸಿಕ ವೇತನ 1,02,327/- ರೂ ನೀಡಲಾಗುವುದು, ಉದ್ಯೋಗ ಸ್ಥಳ: ಕಲಬುರಗಿ – ಕರ್ನಾಟಕ,ಅಭ್ಯರ್ಥಿಗಳನ್ನು  ವಾಕ್-ಇನ್-ಇಂಟರ್ವ್ಯೂ ಮೂಲಕ ಆಯ್ಕೆಮಾಡಲಾಗುವುದು.

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 30 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 33 ವರ್ಷಗಳು
SC/ST/ ವರ್ಗ C1 ಗರಿಷ್ಠ
: 34 ವರ್ಷಗಳು
🚨 Application fee: As per the rule’s of government
Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.225/-
OBC / ಹಿಂದುಳಿದ ವರ್ಗ
: ₹.225/-
SC/ST/ C1 ಅರ್ಜಿ ಶುಲ್ಕ್
: ₹.ವಿನಾಯತಿ
Women / ಮಹಿಳೆಯರಿಗೆ
: ₹.225
ಮಾಜಿ ಸೈನಿಕರಿಗೆ
: ₹.ವಿನಾಯತಿ
ಅಂಗವಿಕಲರಿಗೆ
: ₹.ವಿನಾಯಿತಿ
🚨 Application fee: As per the rule’s of government
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 15-10-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: Written Test Date: 2nd November 2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: Result of Written Test Date: 2nd November 2022
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.
ಅರ್ಜಿ ಸಲ್ಲಿಸುವ ವಿಧಾನ:

Step 1. ಈ ಕೆಳಗೆ ನೀಡಲಾದ Application Link ಮೇಲೆ ಕ್ಲಿಕ್‌ ಮಾಡಿ Application Open download ಮಾಡಿ.
Step 2. Application ನಲ್ಲಿ ಸೂಚಿಸಿದ ಎಲ್ಲ ಮಾಹಿತಿಯನ್ನು ತುಂಬಿ ಒಮ್ಮೆ ಸರಿಯಾಗಿ ಪರಿಶೀಲಿಸಿ.
Step 3. ಆಯ್ಕೆಯಾದ ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲೆಗಳನ್ನು ಹಾಜರುಪಡಿಸಬೇಕು
Step 4. ಅರ್ಜಿದಾರರು ತಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು
Step 5. ಯಾವುದೇ ಪ್ರತ್ಯೇಕ ಸಂದರ್ಶನ ಕರೆ ಪತ್ರವು SE ಆಗಿರುವುದಿಲ್ಲ

ಅರ್ಜಿ ಶುಲ್ಕ ಪಾವತಿಸುವ ವಿಧಾನ:

ಅರ್ಜಿ ಶುಲ್ಕವನ್ನು ಪಾವತಿ ವಿಧಾನ: ಡಿಮ್ಯಾಂಡ್ ಡ್ರಾಫ್ಟ್.

ಆಯ್ಜೆ ಮಾಡುವ ವಿಧಾನ:

ವಾಕ್-ಇನ್-ಇಂಟರ್ವ್ಯೂ, ಲಿಖಿತ ಪರೀಕ್ಷೆ

ಅರ್ಜಿ ಸಲ್ಲಿಸುವ ವಿಳಾಸ

ESIC ದಂತ ಮಹಾವಿದ್ಯಾಲಯ

ಮತ್ತು ಆಸ್ಪತ್ರೆ ಸೇಡಂ ರಸ್ತೆ,

ಕಲಬುರಗಿ ,ಕರ್ನಾಟಕ