DHFWS

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ | DHFWS Belagavi 23 Post Recruitment 2022

Best of Luck ❤️ Read Carefully

DHFWS Belagavi 23 Post Recruitment 2022: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ( DHFWS) ಬೆಳಗಾವಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ.  ಒಟ್ಟು 23 ವೈದ್ಯಕೀಯ ಅಧಿಕಾರಿಗಳು, ಮಕ್ಕಳ ವೈದ್ಯರ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ ವೇತನ 36,750 – 1,25,000 ರೂ ನೀಡಲಾಗುವುದು. ಸಂದರ್ಶನಆಯ್ಕೆವಿಧಾನ , ವಿಧ್ಯಾರ್ಹತೆ , ವಯೊಮಿತಿಯ ಮಾಹಿತಿ ಈ ಕೆಳಗೆ ವಿವರಿಸಿದೆ. ಆಸಕ್ತ  ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ Walk-in-interview ಮೂಲಕ ಅರ್ಜಿಯನ್ನು ಸಲ್ಲಿಸಬಹುದು.  ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಅಥವಾ Telegram group ನ್ನು ಜಾಯಿನ ಆಗಿ.

DHFWS Belagavi 23 Post Recruitment 2022

Basic Information
Organization Name
: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ
No of vacancies
: 23 ಹುದ್ದೆಗಳು
Job Type
: State Governmet
Post name
: ವೈದ್ಯಕೀಯ ಅಧಿಕಾರಿಗಳು, ಮಕ್ಕಳ ವೈದ್ಯರ
Worker Salary
: ₹.36750-125000
Application Mode
: Offline (ಈ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಕಳುಹಿಸಿ)
Selection Process
: ಗರಿಷ್ಠ ಅಂಕಗಳು, ಅರ್ಹತಾ ಪರೀಕ್ಷೆ
Job Location
: ಬೆಳಗಾವಿ ಕರ್ನಾಟಕ
Education / ವಿದ್ಯಾರ್ಹತೆ

MBBS ವೈದ್ಯಕೀಯ ಅಧಿಕಾರಿಗಳು : MBBS
ಸ್ತ್ರೀರೋಗತಜ್ಞ ಡಾಕ್ಟರ್:  DGO, DNB, M.D (OBG)
ಮಕ್ಕಳ ವೈದ್ಯ:  DCH, DNB, M.D (ಪೀಡಿಯಾಟ್ರಿಕ್ಸ್)
ಮನೋವೈದ್ಯರು : ಮನೋವೈದ್ಯರಲ್ಲಿ ಎಂ.ಡಿ
ವೈದ್ಯ ಡಾಕ್ಟರ್ : ಮೆಡಿಸಿನ್‌ನಲ್ಲಿ ಎಂ.ಡಿ

Posts Details / ಹುದ್ದೆಗಳ ವಿವರ

MBBS ವೈದ್ಯಕೀಯ ಅಧಿಕಾರಿಗಳು : 19 ಹುದ್ದೆಗಳು , ಗರಿಷ್ಥ ವಯೋಮಿತಿ 70 ಮಾಸಿಕ ವೇತನ 36750/- ರೂ ನೀಡಲಾಗುವುದು.
ಸ್ತ್ರೀರೋಗತಜ್ಞ ಡಾಕ್ಟರ್ : 1 ಹುದ್ದೆ , ಗರಿಷ್ಥ ವಯೋಮಿತಿ 65 ಮಾಸಿಕ ವೇತನ 125000/- ರೂ ನೀಡಲಾಗುವುದು.
ಮಕ್ಕಳ ತಜ್ಞ : 1  ಹುದ್ದೆ , ಗರಿಷ್ಥ ವಯೋಮಿತಿ 65 ಮಾಸಿಕ ವೇತನ 125000/- ರೂ ನೀಡಲಾಗುವುದು.
ಮನೋವೈದ್ಯರು : 1  ಹುದ್ದೆ , ಗರಿಷ್ಥ ವಯೋಮಿತಿ 65 ಮಾಸಿಕ ವೇತನ 125000/- ರೂ ನೀಡಲಾಗುವುದು.
ವೈದ್ಯ ಡಾಕ್ಟರ್: 1 ಹುದ್ದೆ , ಗರಿಷ್ಥ ವಯೋಮಿತಿ 65 ಮಾಸಿಕ ವೇತನ 125000/- ರೂ ನೀಡಲಾಗುವುದು.

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 70 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 70 ವರ್ಷಗಳು
SC/ST/ ವರ್ಗ C1 ಗರಿಷ್ಠ
: 70 ವರ್ಷಗಳು
🚨 Application fee: As per the rule’s of government
Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.ವಿನಾಯತಿ/-
OBC / ಹಿಂದುಳಿದ ವರ್ಗ
: ₹.ವಿನಾಯತಿ/-
SC/ST/ C1 ಅರ್ಜಿ ಶುಲ್ಕ್
: ₹.ವಿನಾಯತಿ
Women / ಮಹಿಳೆಯರಿಗೆ
: ₹.ವಿನಾಯತಿ
ಮಾಜಿ ಸೈನಿಕರಿಗೆ
: ₹.ವಿನಾಯತಿ
ಅಂಗವಿಕಲರಿಗೆ
: ₹.ವಿನಾಯಿತಿ
🚨 Application fee: As per the rule’s of government
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 17-11-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 25-11-2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: 19th to 25th November 2022
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.
ಅರ್ಜಿ ಸಲ್ಲಿಸುವ ವಿಧಾನ:

Step 1.ಅರ್ಜಿದಾರರು ತಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು
Step 2. Application ನಲ್ಲಿ ಸೂಚಿಸಿದ ಎಲ್ಲ ಮಾಹಿತಿಯನ್ನು ತುಂಬಿ ಒಮ್ಮೆ ಸರಿಯಾಗಿ ಪರಿಶೀಲಿಸಿ.
Step 3. ಅಭ್ಯರ್ಥಿಗಳು ಈ ಕೆಳಗಿನ ಸ್ಥಳದಲ್ಲಿ ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಅಧಿಕಾರಿಗಳ ಕಚೇರಿ ಆವರಣ, ಬೆಳಗಾವಿ, ಕರ್ನಾಟಕ 25 ರಂದು -ನವೆಂಬರ್‌-2022
Step 4. ಶೈಕ್ಷಣಿಕ ಮತ್ತು ಅನುಭವ ಪ್ರಮಾಣಪತ್ರಗಳ ಪ್ರತಿಗಳು, ಅರ್ಜಿದಾರರು SC / ST / OBC ವರ್ಗದಲ್ಲಿದ್ದರೆ, ಅರ್ಜಿದಾರರು ಲಗತ್ತಿಸಬೇಕು, ಕಾನ್ಸೆಸ್ ನೀಡಿದ ಜಾತಿ / ವರ್ಗ ಪ್ರಮಾಣಪತ್ರದ ಪ್ರತಿ.

ಅರ್ಜಿ ಶುಲ್ಕ ಪಾವತಿಸುವ ವಿಧಾನ:

ವಿನಾಯತಿ.

ಆಯ್ಜೆ ಮಾಡುವ ವಿಧಾನ:

ಮೆರಿಟ್ ಪಟ್ಟಿ ಮತ್ತು ಸಂದರ್ಶನದ ಮೂಲಕ ಆಯ್ಕೆಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಳಾಸ

Office of District Health and Family Welfare Society Officers Premises, Belagavi, Karnataka on 25-Nov-2022