GPSTR PAPER -3 ಭಾಷಾ ಸಾಮರ್ಥ್ಯ ವಿವರಣಾತ್ಮಕ ಪತ್ರಿಕೆ Free PDF By Multani Sir and Sanju Sir

Notes PDF Link ಈ ಕೆಳಗೆ ನೀಡಲಾಗಿದೆ.
ಪರಿವಿಡಿ
1. ಸಮಾನರ‍್ಥಕ ಪದಗಳು
2. ವಿರುದ್ಧರ‍್ಥಕ ಪದಗಳು
3. ನುಡಿಗಟ್ಟುಗಳು
4. ಗಾದೆಮಾತುಗಳನ್ನು ಪರ‍್ಣಗೊಳಿಸುವಿಕೆ
5. ಅನ್ಯಭಾಷಾ ಪದಗಳು
6. ಸಂಧಿಗಳು- ಬಿಡಿಸಿ ಬರೆದು ಸಂಧಿಯನ್ನು ಹೆಸರಿಸಿ
7. ಸಮಾಸ – ವಿಗ್ರಹ ವಾಕ್ಯ ಮಾಡಿ ಸಮಾಸ ಹೆಸರಿಸಿ
8. ವಿಭಕ್ತಿ ಪ್ರತ್ಯಯಗಳು – ಬಿಡಿಸಿ ಬರೆದು ವಿಭಕ್ತಿಯನ್ನು ಹೆಸರಿಸಿ
9. ನಾಮಪದ ಮತ್ತು ಅದರ ಪ್ರಕಾರಗಳು
10. ರ‍್ವನಾಮ – ವಾಕ್ಯದಲ್ಲಿ ಬಂದಿರುವ ರ‍್ವನಾಮ ಪದವನ್ನು ಆರಿಸಿ ಬರೆಯಿರಿ
11. ಅವ್ಯಯಗಳು – ಅವ್ಯಯ ಪದವನ್ನು ಆರಿಸಿ ಬರೆಯಿರಿ
12. ಸ್ವಂತ ವಾಕ್ಯವನ್ನು ಮಾಡಿ ಬರೆಯಿರಿ
13. ಕೊಟ್ಟಿರುವ ಹೇಳಿಕೆಗೆ ಸೂಕ್ತವಾದ ಒಂದು ಪದವನ್ನು ಬರೆಯಿರಿ
14. ವಚನವನ್ನು ಬದಲಿಸಿ
15. ಮೂರನೇ ಪದಕ್ಕೆ ಸಂಬಂಧವನ್ನು ಬರೆಯಿರಿ
16. ಕಾಲ ಪರಿರ‍್ತಿಸಿ ಬರೆಯಿರಿ
17. ತತ್ಸಮ-ತದ್ಭವ ಬರೆಯಿರಿ
18. ಸೂಕ್ತವಾದ ಲೇಖನ ಚಿಹ್ನೆಗಳನ್ನು ಹಾಕಿ ಬರೆಯಿರಿ
19. ಗ್ರಾಂಥಿಕ ರೂಪವನ್ನು ಬರೆಯಿರಿ
20. ದ್ವಿರುಕ್ತಿಗಳನ್ನು ಗುರುತಿಸಿ ಬರೆಯಿರಿ
21. ಜೋಡುನುಡಿ
22. ಅನಾವಲೋಕನ ಗದ್ಯಗಳು
23. ಟಿಪ್ಪಣಿ ಬರವಣಿಗೆ
24. ಗಾದೆ ಮಾತುಗಳನ್ನು ವಿಸ್ತರಿಸಿ ಬರೆಯಿರಿ
25. ಕೊಟ್ಟಿರುವ ಹೇಳಿಕೆಯನ್ನು ವಿಸ್ತರಿಸಿ ಬರೆಯಿರಿ. (ಪ್ರಬಂಧ)
26. ಪದ್ಯಭಾಗ/ವಚನವನ್ನು ಓದಿಕೊಂಡು ನಿಮ್ಮ ಮಾತುಗಳಲ್ಲಿ ಸಾರಾಂಶವನ್ನು ಬರೆಯಿರಿ
27. ಚಿತ್ರವನ್ನು ಗಮನಿಸಿ ನಿಮ್ಮ ಅಭಿಪ್ರಾಯವನ್ನು ಬರೆಯಿರಿ
28. ಪತ್ರಲೇಖನ
29. ಉPSಖಿಖ ಹಿಂದೆ ನಡೆದ ಪ್ರಶ್ನೆಪತ್ರಿಕೆಳ ವಿವರಣಾತ್ಮಕ ವಿಶ್ನೇಷಣೆ
30. ಉPSಖಿಖ ಭಾಷಾ ಸಾರ‍್ಥ್ಯ 5 ಮಾದರಿ ಪ್ರಶ್ನೆ ಪತ್ರಿಕೆಗಳು
31. 5 ಮಾದರಿ ಪ್ರಶ್ನೆ ಪತ್ರಿಕೆಗಳ ಏeಥಿ ಂಟಿsತಿeಡಿs

ಪರೀಕ್ಷೆಯ ರೂಪುರೇಷೆ

ವಯೋಮಿತಿ:

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯು

(ಅ) ಕನಿಷ್ಠ ೨೧ ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು

(ಆ) ಗರಿಷ್ಠ ವಯೋಮೀತಿ:

ಸಾಮಾನ್ಯ ವರ್ಗ

40 ವರ್ಷ

೨ಎ, ೨ಬಿ, ೩ಎ, ೩ಬಿ

43 ವರ್ಷ

ಪ.ಜಾ/ ಪ.ಪಂ/ ಪ್ರವರ್ಗ-1/ ವಿಕಲಚೇತನ ಅಭ್ಯರ್ಥಿಗಳಿಗೆ

45 ವರ್ಷ

 

ಮೆರಿಟ್ ನಿರ್ಧರಿಸುವ ವಿಧಾನ

6ರಿಂದ 8ನೇ ತರಗತಿ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಗಾಗಿ

ಆಯ್ಕೆ ಪ್ರಾಧಿಕಾರವು ನೇಮಕಾತಿಗೆ ವಿಷಯವಾರು ಮತ್ತು ಮಾಧ್ಯಮವಾರು ಹಾಗೂ ಪ್ರವರ್ಗವಾರು ಅಧಿಸೂಚಿಸಿದ ಹುದ್ದೆಗಳಿಗೆ ಅನುಸಾರವಾಗಿ ಸ್ಪರ್ಧಾತ್ಮಕ ಪರೀಕ್ಷೆ, ಟಿ.ಇ.ಟಿ ಪರೀಕ್ಷೆ ಪದವಿ ಶಿಕ್ಷಣ ಮತ್ತು ಶಿಕ್ಷಕರ ಶಿಕ್ಷಣ ಕೋರ್ಸನಲ್ಲಿ ಪಡೆದ ಶೇಕಡವಾರು ಅಂಕಗಳನ್ನು ಆಧರಿಸಿ ಈ ಕೆಳಗೆ ವಿವರಿಸಿದಂತೆ ವೆಯ್ಟೇಜ್‌ (Weightage) ಉಪಯೋಗಿಸಿ Derived Percentage ಲೆಕ್ಕಹಾಕಿ ಅದರ ಆಧಾರದ ಮೇಲೆ ಪ್ರತ್ಯೇಕವಾಗಿ ಅರ್ಹ ಅಭ್ಯರ್ಥಿಗಳ ಮೆರಿಟ್‌ ಪಟ್ಟಿಯನ್ನು ಸಿದ್ಧಪಡಿಸಲಾಗುವುದು.

ಅ) Derived Percentage ಲೆಕ್ಕ ಹಾಕಲು ಅಭ್ಯರ್ಥಿಯು ಡಿಪ್ಲೋಮಾ ಇನ್ ಎಲಿಮೆಂಟರಿ ಎಜುಕೇಶನ್ ಅಥವಾ ಬಿ.ಇಡಿ ಅಥವಾ ಡಿಪ್ಲೊಮಾ ಇನ್‌ ಸ್ಪಷಲ್‌ ಎಜುಕೇಶನ್‌ ಅಥವಾ ಬಿ.ಇಡಿ (ಸ್ಪೆಷಲ್‌ ಎಜುಕೇಶನ್)‌ ವಿದ್ಯಾರ್ಹತೆ ಹೊಂದಿದ್ದಲ್ಲಿ ಕೆಳಗಿನಂತೆ ವೆಯಿಟೇಜ್‌ ( Weightage) ನ್ನು ಪರಿಗಣಿಸಲಾಗುವುದು.