IRCON Recruitment

IRCON ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ | IRCON 32 Post Recruitment 2023

Best of Luck ❤️ Read Carefully
[sharethis-inline-buttons]

 Indian Railway Construction Company Limited(IRCON ) 32 Post Recruitment 2023: ಇಂಡಿಯನ್ ರೈಲ್ವೇ ಕನ್ಸ್ಟ್ರಕ್ಷನ್ ಕಂಪನಿ ಲಿಮಿಟಡ್‌ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. 32 DGM, JGM, ಮ್ಯಾನೇಜರ್ ಹುದ್ದೆಗಳಿಗೆ ವಾಕ್-ಇನ್ ಸಂದರ್ಶನದ ಮೊಲಕ ಅರ್ಜಿ ಕರೆಯಲಾಗಿದೆ.ಆಯ್ಕೆಯಾದ ಅಭ್ಯರ್ಥಿಗೆ ಮಾಸಿ ವೇತನ 25,000 – 80,000 ರೂ ನೀಡಲಾಗುವುದು. ಕೇಂದ್ರ ಸರ್ಕಾರದಲ್ಲಿ ನೌಕರಿ ಹುಡುಕುತ್ತಿದ್ದವರಿಗೆ ಉತ್ತಮ ಅವಕಾಶ. ಆಯ್ಕೆಯ ವಿಧಾನ , ವಿದ್ಯಾರ್ಹತೆ , ಅರ್ಜಿ ಸಲ್ಲಿಸುವ ವಿಧಾನ ಇನ್ನು ಇತರೆ ಮಾಹಿತಿ ಈ ಕೆಳಗೆ ವಿವರಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.  ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಅಥವಾ Telegram group ನ್ನು ಜಾಯಿನ ಆಗಿ.

Indian Railway Construction Company Limited(IRCON ) 32 Post Recruitment 2023:

Basic Information
Organization Name
: Indian Railway Construction Company Limited
No of vacancies
: 32 ಹುದ್ದೆಗಳು
Job Type
: Central Governamet
Post name
: DGM, JGM, ಮ್ಯಾನೇಜರ್
Worker Salary
: ₹.25,000 - 80,000
Application Mode
: Offline (ಈ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಕಳುಹಿಸಿ)
Selection Process
: ಅರ್ಹತಾ ಪರೀಕ್ಷೆ
Job Location
: All over India
Education / ವಿದ್ಯಾರ್ಹತೆ

JGM/ಎಲೆಕ್ಟ್ರಿಕಲ್, DGM/ಎಲೆಕ್ಟ್ರಿಕಲ್, ಮ್ಯಾನೇಜರ್/ಎಲೆಕ್ಟ್ರಿಕಲ್, ಮ್ಯಾನೇಜರ್/OHE: ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ
ಮ್ಯಾನೇಜರ್/ಎಸ್ & ಟಿ: ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್, ಎಲೆಕ್ಟ್ರಾನಿಕ್ಸ್ ಮತ್ತು ಇನ್‌ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್‌ನಲ್ಲಿ ಪದವಿ
ವರ್ಕ್ಸ್ ಇಂಜಿನಿಯರ್/ಎಲೆಕ್ಟ್ರಿಕಲ್: ಪದವಿ
ಸೈಟ್ ಸೂಪರ್‌ವೈಸರ್/ಎಲೆಕ್ಟ್ರಿಕಲ್, ಸೀನಿಯರ್. ಸೈಟ್ ಸೂಪರ್‌ವೈಸರ್/ಎಲೆಕ್ಟ್ರಿಕಲ್: ಡಿಪ್ಲೊಮಾ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್

Posts Details / ಹುದ್ದೆಗಳ ವಿವರ

JGM/ಎಲೆಕ್ಟ್ರಿಕಲ್   : 5 ಹುದ್ದೆಗಳು , ಮಾಸಿಕ ವೇತನ 80,000 ರೂ ನೀಡಲಾಗುವುದು. ವಯೋಮಿತಿ ಗರಿಷ್ಠ 50
DGM/ಎಲೆಕ್ಟ್ರಿಕಲ್: 10 ಹುದ್ದೆಗಳು , ಮಾಸಿಕ ವೇತನ 70,000 ರೂ ನೀಡಲಾಗುವುದು.ವಯೋಮಿತಿ ಗರಿಷ್ಠ 50
ಮ್ಯಾನೇಜರ್/ಎಲೆಕ್ಟ್ರಿಕಲ್ :5 ಹುದ್ದೆಗಳು , ಮಾಸಿಕ ವೇತನ 70,000 ರೂ ನೀಡಲಾಗುವುದು. ವಯೋಮಿತಿ ಗರಿಷ್ಠ 50
ಮ್ಯಾನೇಜರ್/OHE: 3 ಹುದ್ದೆಗಳು , ಮಾಸಿಕ ವೇತನ 60,000 ರೂ ನೀಡಲಾಗುವುದು.ವಯೋಮಿತಿ ಗರಿಷ್ಠ 50
ಮ್ಯಾನೇಜರ್/ಎಸ್ & ಟಿ:  2 ಹುದ್ದೆಗಳು , ಮಾಸಿಕ ವೇತನ 60,000 ರೂ ನೀಡಲಾಗುವುದು.ವಯೋಮಿತಿ ಗರಿಷ್ಠ 50
ವರ್ಕ್ಸ್ ಇಂಜಿನಿಯರ್/ಎಲೆಕ್ಟ್ರಿಕಲ್: 2 ಹುದ್ದೆಗಳು , ಮಾಸಿಕ ವೇತನ 36000 ರೂ ನೀಡಲಾಗುವುವದು.ವಯೋಮಿತಿ ಗರಿಷ್ಠ 50
ಸೈಟ್ ಮೇಲ್ವಿಚಾರಕ/ಎಲೆಕ್ಟ್ರಿಕಲ್ : 3 ಹುದ್ದೆಗಳು , ಮಾಸಿಕ ವೇತನ 25,000 ರೂ ನೀಡಲಾಗುವುವದು.ವಯೋಮಿತಿ ಗರಿಷ್ಠ 30
ಸೀನಿಯರ್ ಸೈಟ್ ಮೇಲ್ವಿಚಾರಕರು/ಎಲೆಕ್ಟ್ರಿಕಲ್ : 2 ಹುದ್ದೆಗಳು , ಮಾಸಿಕ ವೇತನ 29,000 ರೂ ನೀಡಲಾಗುವುವದು. ವಯೋಮಿತಿ ಗರಿಷ್ಠ 35

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 50 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 50 ವರ್ಷಗಳು
SC/ST/ ವರ್ಗ C1 ಗರಿಷ್ಠ
: 50 ವರ್ಷಗಳು
🚨 Application fee: As per the rule’s of government
Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.ವಿನಾಯತಿ/-
OBC / ಹಿಂದುಳಿದ ವರ್ಗ
: ₹.ವಿನಾಯತಿ/-
SC/ST/ C1 ಅರ್ಜಿ ಶುಲ್ಕ್
: ₹.ವಿನಾಯತಿ
Women / ಮಹಿಳೆಯರಿಗೆ
: ₹.ವಿನಾಯತಿ
ಮಾಜಿ ಸೈನಿಕರಿಗೆ
: ₹.ವಿನಾಯತಿ
ಅಂಗವಿಕಲರಿಗೆ
: ₹.ವಿನಾಯಿತಿ
🚨 Application fee: As per the rule’s of government
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 06-01-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 08-01-2024
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: -
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.
ಅರ್ಜಿ ಸಲ್ಲಿಸುವ ವಿಧಾನ:

Step 1. ಈ ಕೆಳಗೆ ನೀಡಲಾದ Application Link ಮೇಲೆ ಕ್ಲಿಕ್‌ ಮಾಡಿ Application Open download ಮಾಡಿ.
Step 2. Application ನಲ್ಲಿ ಸೂಚಿಸಿದ ಎಲ್ಲ ಮಾಹಿತಿಯನ್ನು ತುಂಬಿ ಒಮ್ಮೆ ಸರಿಯಾಗಿ ಪರಿಶೀಲಿಸಿ.
Step 3. ಅರ್ಜಿದಾರರು ತಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು
Step 4. ಅರ್ಜಿ ನಮೂನೆಯಲ್ಲಿ ಒದಗಿಸಿದ ಜಾಗದಲ್ಲಿ ಪಾಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು ಅಂಟಿಸಿ.
Step 5. ಶೈಕ್ಷಣಿಕ ಮತ್ತು ಅನುಭವ ಪ್ರಮಾಣಪತ್ರಗಳ ಪ್ರತಿಗಳು, ಅರ್ಜಿದಾರರು SC / ST / OBC ವರ್ಗದಲ್ಲಿದ್ದರೆ, ಅರ್ಜಿದಾರರು ಲಗತ್ತಿಸಬೇಕು, ಕಾನ್ಸೆಸ್ ನೀಡಿದ ಜಾತಿ / ವರ್ಗ ಪ್ರಮಾಣಪತ್ರದ ಪ್ರತಿ

ಅರ್ಜಿ ಶುಲ್ಕ ಪಾವತಿಸುವ ವಿಧಾನ:

ವಿನಾಯತಿ

ಆಯ್ಜೆ ಮಾಡುವ ವಿಧಾನ:

ನೇರ ಸಂದರ್ಶನದ ಮೊಲಕ ಆಯ್ಕೆಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಳಾಸ

ಉದ್ಯೋಗಗಳನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 08-ಫೆಬ್ರವರಿ-2023 ರಂದು ಕೆಳಗಿನ ಸ್ಥಳಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.

1. JGM, DGM, Manager: Ircon International Ltd. C-4, District Centre, Saket, New Delhi-110017
2. Manager/OHE, Site Supervisor/Electrical (West Bengal): Ircon International Ltd, RE Project, Alipurduar, 1st Floor, House of Sujit Kumar Sarkar, Above Honda Showroom, Ward No 14, Santi Nagar, Alipurduar, West Bengal-736121
3.Manager/S&T, Sr. Site Supervisor/Electrical: Ircon International Ltd, RE Project, IRCON, Plot No A370, Gangapath, Vaishali Nagar, Jaipur-302021, Rajasthan
4.Manager/OHE, Manager/S&T, WE/Elect, Site Supervisor/Electrical (Assam): Ircon International Ltd. Project Office, 4th Floor, Loknath Apartment, Tekraj Path, Nau Pukhuri, Near Railway Colony, Tinsukia, PIN-786125, Assam
5. Manager/Electrical (Chhattisgarh): 1st Floor, North Avenue, Takhatpur Road, Uslapaur, Bilaspur – 495001
6.Manager/Electrical (Jharkhand): Ircon International Ltd Coal Rail Connectivity & PMGSY Project 121/C, Mandir Marg, Ashok Nagar, Ranchi-834002, Jharkhand

[sharethis-inline-buttons]