You are currently viewing Topexams ಕನ್ನಡ ಪ್ರಾಕ್ಟೀಸ್‌ ಸೆಟ್‌ Notes PDF

Topexams ಕನ್ನಡ ಪ್ರಾಕ್ಟೀಸ್‌ ಸೆಟ್‌ Notes PDF

Details of Topexams ಕನ್ನಡ ಪ್ರಾಕ್ಟೀಸ್‌ ಸೆಟ್‌
  • ಲೇಖಕರು:  Sanjeeva V Raykar (ಸಂಜು ಸರ್‌)
  • ಪುಟಗಳು: 360
  • ಬೆಲೆ: 260
  • The given sample pdf copy of the notes only for the purpose of educational purpose.

Topexams ಕನ್ನಡ ಪ್ರಾಕ್ಟೀಸ್ ಸೆಟ್ಸ್ 3750 ಪ್ರಶ್ನೋತ್ತರಗಳು

For FDA, SDA, Group C, GPSTR

ದಾವಣಗೆರೆಯ ಲೇಖಕ ಹಾಗೂ ಬೋಧಕ ಸಂಜೀವ್ ರಾಯ್ಕರ್ ಅವರು Topexams ಕನ್ನಡ ಸರಣಿಯಲ್ಲಿ ಸಿದ್ಧಪಡಿಸಿದ ಕನ್ನಡ ಪ್ರಾಕ್ಟೀಸ್ ಸೆಟ್ಸ್
(3750 ಬಹುನಿರೀಕ್ಷಿತ ಅಭ್ಯಾಸ ಪ್ರಶ್ನೋತ್ತರಗಳೊಂದಿಗೆ ಪ್ರಶ್ನೋತ್ತರಗಳು ಕನ್ನಡ ವ್ಯಾಕರಣ ಹಾಗೂ ಸಾಹಿತ್ಯ) ಎಂಬ ಪುಸ್ತಕವನ್ನು ಹೊರತಂದಿದ್ದಾರೆ.


ಈ ಪುಸ್ತಕ ಎಸ್’ಡಿಎ, ಎಫ್’ಡಿಎ, ಗ್ರೂಪ್ ‘ಸಿ”(ತಾಂತ್ರಿಕ- ತಾಂತ್ರಿಕೇತರ) ಹಾಗೂ 6 – 8 ಶಿಕ್ಷಕರ ನೇಮಕಾತಿ ಪರೀಕ್ಷೆ ಬರೆಯುವವರಿಗೆ ಉಪಯುಕ್ತ ಪುಸ್ತಕವಾಗಿದೆ.
ಈ ಪುಸ್ತಕದ ಪರಿವಿಡಿ ಹಾಗೂ ಪ್ರತಿಯೊಂದು ಅಧ್ಯಾಯದಲ್ಲಿ ಕೇಳಲಾದ ಪ್ರಶ್ನೆಗಳ ವಿವರ ಕೆಳಕಂಡಂತೆ ಇದೆ:


ಕನ್ನಡ ವ್ಯಾಕರಣ Topics
01. ಸಮಾನಾರ್ಥಕ ಪದಗಳು 
02. ವಿರುದ್ಧಾರ್ಥಕ ಪದಗಳು 
03. ನುಡಿಗಟ್ಟಿನ ಅರ್ಥ ವಿವರಿಸುವ ರೂಪವನ್ನು ಆಯ್ಕೆ ಮಾಡಿ.
04. ತತ್ಸಮ/ತದ್ಭವಗಳು
05. ದೇಶಿಯ ಪದಗಳು
06. ಅನ್ಯದೇಶಿಯ ಪದಗಳು
07. ಕಾಗುಣಿತ ದೋಷ
08. ಅಕ್ಷರಮಾಲೆ
09. ನಾಮಪದ, ಸರ್ವನಾಮ ಮತ್ತು ವಿಶೇಷಣಗಳು
10. ವಿಭಕ್ತಿ ಪ್ರತ್ಯಯಗಳು
11. ಲಿಂಗ ಮತ್ತು ವಚನಗಳು
12. ಕ್ರಿಯಾಪದಗಳು 
13. ಅವ್ಯಯಗಳು 
14. ತದ್ಧಿತ -ಕೃದಂತ ಪದಗಳು
15. ಸಂಧಿಗಳು 
16. ಸಮಾಸಗಳು 
17. ವಾಕ್ಯಗಳು 
18. ಅಲಂಕಾರಗಳು 
19. ಛಂದಸ್ಸು 

ಕನ್ನಡ ಸಾಹಿತ್ಯ
20. ಪೂರ್ವ ಹಳೆಗನ್ನಡ 
21. ಹಳೆಗನ್ನಡ 
22. ನಡುಗನ್ನಡ 
23. ಹೊಸಗನ್ನಡ 
ಕನ್ನಡ ಭಾಷಾಭ್ಯಾಸ – ಭಾಷಾಜ್ಞಾನ 

ಎಲ್ಲ ಅಧ್ಯಾಯಗಳಲ್ಲಿ ಸೇರಿ ಒಟ್ಟು 3,750 ಪ್ರಶ್ನೆಗಳಿವೆ. ಸಾಮಾನ್ಯ ಕನ್ನಡ ಅಭ್ಯಾಸ ಮಾಡುವ ಪ್ರತಿಯೊಬ್ಬ ಸ್ಪರ್ಧಾರ್ಥಿಗೂ ಇದೊಂದು ಉಪಯುಕ್ತ ಪುಸ್ತಕವಾಗಿದೆ.
ಪುಟಗಳು : 360
ಬೆಲೆ : 260ರೂ.
(ಅಂಚೆವೆಚ್ಚ ಉಚಿತ )

ಪುಸ್ತಕ ತರಿಸಿಕೊಳ್ಳುವ ಆಸಕ್ತರು Sanju sir ಅವರ Whatsapp ನಂಬರಿಗೆ (8951781517) ನಿಮ್ಮ ಸಂಪೂರ್ಣ ವಿಳಾಸದೊಂದಿಗೆ ಸಂದೇಶ ಕಳುಹಿಸಿ.
ನೀವು ಕರ್ನಾಟಕದ ಯಾವುದೇ ಹಳ್ಳಿಯಲ್ಲಿರಬಹುದು ಅಥವಾ ಭಾರತದ ಯಾವುದೇ ನಗರದಲ್ಲಿರಬಹುದು (ಸೇನೆಯಲ್ಲಿ), ರಿಜಿಸ್ಟರ್ಡ್ ಅಂಚೆ ಮೂಲಕ ನಿಮ್ಮ ಮನೆ ಬಾಗಿಲಿಗೆ ಪುಸ್ತಕ ತಲುಪಿಸಲಾಗುವುದು.
ಪುಸ್ತಕಕ್ಕೆ ಸಂಬಂಧಪಟ್ಟ ಈ ಮಾಹಿತಿ ನಿಮಗೆ ಉಪಯುಕ್ತ ಅನಿಸಿದರೆ ಇದನ್ನು ನಿಮ್ಮ ಸ್ನೇಹಿತರಿಗೆ ಕಳಿಸಿ ಅಥವಾ ಸ್ಪರ್ಧಾತ್ಮಕ ಗ್ರೂಪ್’ಗಳಲ್ಲಿ ಯಥಾವತ್ತಾಗಿ ಶೇರ್ ಮಾಡಿ.

Writer
ಸ್ಪರ್ಧಾತ್ಮಕ ಪುಸ್ತಕಗಳ ಮಾರ್ಗದರ್ಶಕ
Ashok GC

[sharethis-inline-buttons]

ನಿಮ್ಮ ಆತ್ಮೀಯ ಸ್ನೇಹಿತರಿಗೂ ಶೇರ್‌ ಮಾಡಿ. 

SHARE WITH ❤️ NOW