Details of Topexams Championship Test
- Fill your name & contact no
- 30 Questions-4 Multiple Choice Answers.
- Time: 15 Minutes
- After attending all the questions then Click on submit button
- Everyday Test will start morning 9 and ends at evening 8.30
- Winners name will announce in Topexams Telegram and Test Page
1) ಅರ್ಥಿ ಎಂದರೆ
1. ಬೇಡುವವನು
2. ದಿಣ್ಣೆ
3. ಒತ್ತಾಸೆ
4. ಗುಣಿ
2) ಸಲಿಲ ಇದರ ಸಮನಾರ್ಥಕ ಪದ
1. ಮಹಡಿ
2. ನೀರು
3. ಚಿಂತೆ
4. ಆವರಿಸು
3) ವಿಧವೆ ವಿರುದ್ಧ ಪದ
1. ವಿರಕ್ತ
2. ವಿಧುಷಿ
3. ವಿಧುರ
4. ಯಾವುದು ಅಲ್ಲ
4) ಮೂರಾಬಟ್ಟೆಯಾಗ
1. ಉತ್ತಾಹ ಕುಂದಿಸು
2. ಜೀವನೋಪಾಯವನ್ನು ತಪ್ಪಿಸು
3. ಮೋಸಹೋಗು
4. ಹಾಳಾಗು
5)‘ವಿದ್ಯಾ’ ಪದದ ತದ್ಭವ ರೂಪವೇನು?
1. ವಿದ್ಯೆ
2. ಬಿಜ್ಜೆ
3. ವಂದ್ಯಾ
4. ವಿಜೆ
6)‘ಸಿವಿಗೆ’ ಪದದ ತತ್ಸಮ ರೂಪವೇನು?
1. ಸಾಸ
2. ಸಿಬಿಕಾ
3. ಬಾಲ
4. ವಂಚನಾ
7) ದೇಶ್ಯ/ಅಚ್ಚಗನ್ನಡ ಪದ ಗುರುತಿಸಿ. SDA 2019
1. ಪೊಲೀಸ್
2. ಖಾನಾವಳಿ
3. ಮೂಡಣ
4. ಸಾಬೂನು
8) ಅನ್ಯಭಾಷಾಪದವನ್ನು ಗುರುತಿಸಿ.
1. ಏರು
2. ಒಡಪು
3. ದರೋಡೆ
4. ದಾರಿ
9) ನಮ್ಮ ಹಿರಿಯರು ನೂರು ವರ್ಷ ತುಂಬಿದ ಸಂಭ್ರಮಕ್ಕೆ ಶತಮಾನೋಸ್ತವವನ್ನು ಆಚರಿಸುತ್ತಾರೆ.
1. ಶತಮಾನೊತ್ಸವ
2. ಶತಮಾನೋತ್ಸವ
3. ಶಥಮಾನೋತ್ಸವ
4. ತಪ್ಪಿಲ್ಲ
10) ಪ್ಲುತದಲ್ಲಿರುವ ಮಾತ್ರೆಗಳ ಸಂಖ್ಯೆ
1. 2
2. 4
3. 3
4. 1
11) ಪರ್ವತ ಎಂಬುದು
1. ಅಂಕಿತ ನಾಮ
2. ಅನ್ವರ್ಥಕ ನಾಮ
3. ರೂಢನಾಮ
4. ಗುಣವಾಚಕ
12) ಇವನ್ನು ಅನ್ಯಭಾಷೆಯಿಂದ ಸ್ವೀಕರಿಸುವುದು ಬಹಳ ವಿರಳ.
1. ನಾಮಪಗಳು
2. ವಿಶೇಷಗಳು
3. ಸರ್ವನಾಮಗಳು
4. ಗುಣವಚನಗಳು
13) ಕರ್ತ್ರರ್ಥದಲ್ಲಿ ಬರುವ ವಿಭಕ್ತಿ
1. ಪ್ರಥಮ ವಿಭಕ್ತಿ
2. ಷಷ್ಠಿ
3. ಸಪ್ತಮೀ
4. ಸಂಬೋಧನಾ
14) ಎತ್ತು ಎಂಬ ಪದ ________
1. ನಪುಂಸಕ ಲಿಂಗ
2. ಸ್ತ್ರೀಲಿಂಗ
3. ಪುನ್ನಪುಂಸಕಲಿಂಗ
4. ಪುಲ್ಲಿಂಗ
15) ಕ್ರಿಯೆಯಲ್ಲದ್ದು, ವಿಭಕ್ತಿಯಿಲಿಲ್ಲದ್ದು ಅರ್ಥವುಳ್ಳದ್ದು.
1. ಧಾತು
2. ಲಿಂಗ
3. ಕ್ರಿಯಾಪದ
4. ವಿಭಕ್ತಿ ಪ್ರತ್ಯಯ
16) ʼಸೋಗಸಾಗಿʼ ಎಂಬ ಪದವು ಅಬಕಾರಿ ರಕ್ಷಕ 2013
1. ಅನುಕರಣಾವ್ಯಯ
2. ಸಾಮಾನ್ಯಾವ್ಯಯ
3. ಭಾವಸೂಚಕಾವ್ಯಯ
4. ಕೃದಂತಾವ್ಯಯ
17) ʼಬಿಡುʼ ಪದದ ಕೃದಂತಭಾವ _______________
1. ಬಿಡುವು
2. ಬೀಡು
3. ಬೀಡಿಗೆ
4. ಈ ಮೇಲಿನ ಯಾವುದು ಅಲ್ಲ
18) ʼಹುಲ್ಲುಗಾವಲುʼ ಎಂಬ ಪದದಲ್ಲಿ ಸಂಧಿಯಿದೆ. FDA 2015
1. ಗುಣ
2. ಲೋಪ
3. ಆದೇಶ
4. ವೃದ್ಧಿ
19) ಎಳವರೆ ಎಂಬುದು ಯಾವ ಸಂಧಿ?
1. ಆಗಮ ಸಂಧಿ
2. ಆದೇಶ ಸಂಧಿ
3. ಸವರ್ಣದೀರ್ಘ ಸಂಧಿ
4. ವೃದ್ಧಿ ಸಂಧಿ
20) ಇದು ಕ್ರಿಯಾಸಮಾಸ ಸಮಾಸಕ್ಕೆ ಉದಾಹರಣೆ
1. ಇಮ್ಮಾವು
2. ಮೆಲ್ವಾಸು
3. ಮಂಗಳಾರತಿ
4. ಕಣ್ಣುಮುಚ್ಚಿ
21) ಹಗಲುಗನಸು ಸಮಾಸಕ್ಕೆ ಉದಾಹರಣೆ FDA 2015
1. ಕರ್ಮಧಾರಯ ಸಮಾಸ
2. ಬಹುವ್ರೀಹಿ ಸಮಾಸ
3. ಅಂಶಿಸಮಾಸ
4. ತತ್ಪುರುಷ ಸಮಾಸ
22) ಮುಖಕಮಲ ಎಂಬುದು __________
1. ಬಹುವ್ರೀಹಿ ಸಮಾಸ
2. ತತ್ಪುರುಷ ಸಮಾಸ
3. ಕರ್ಮಧಾರಯ ಸಮಾಸ
4. ದ್ವಿಗು ಸಮಾಸ
23) ಉಪಾಧ್ಯಾಯರು ಪಾಠವನ್ನು ಮಾಡುತ್ತಿದ್ದಾರೆ.
1. ವೈಕಲ್ಪಿತ ವಾಕ್ಯ
2. ತಥ್ಯವಿಷಯಕ ವಾಕ್ಯ
3. ಕ್ರಿಯಾ ವಾಕ್ಯಗಳು
4. ಕ್ರಿಯಾತ್ಮಕ ವಾಕ್ಯಗಳು
24) ಉಪಮೇಯ & ಉಪಮಾನಗಳ ನಡುವೆ ಅಭೇದಕಲ್ಪನೆ ಮಾಡಿ ಹೇಳುವ ಅಲಂಕಾರವೇ_____________
1. ಉಪಮಾಲಂಕಾರ
2. ದೃಷ್ಟಾಂತಾಲಂಕಾರ
3. ರೂಪಕಾಲಂಕಾರ
4. ಉತ್ಪ್ರೇಕ್ಷಾಲಂಕಾರ
25) ವಿದೇಶಗಳಲ್ಲಿ ಹೆಚ್ಚು ಬಳಕೆಯಲ್ಲಿರುವ ದ್ರಾವಿಡ ಭಾಷೆ?
1. ಕೊಲಾಮಿ
2. ಬ್ರಾಹೂಯಿ
3. ಮಾಲ್ತೋ
4. ಕುರುಖ
26) ಕರ್ನಾಟಕದಲ್ಲಿ ಹೆಚ್ಚಾಗಿ ದೊರೆತಿರುವ ಶಾಸನಗಳು.
1. ವೀರ ಶಾಸನಗಳು
2. ಮರಣ ಶಾಸನಗಳು
3. ದಾನ ಶಾಸನಗಳು
4. ಮಹಾಸತಿ ಶಾಸನಗಳು
27) ‘ಪಳಗನ್ನಡಮಂ ಪೊಲಗೆಡಿಸಿ ನುಡಿವರ್’ ಎಂಬ ಉಕ್ತಿಯು ಈ ಕೃತಿಯಲ್ಲಿದೆ.
1) ವಡ್ಡಾರಾಧನೆ
2) ಪಂಪಭಾರತ
3) ಶಬ್ದಸ್ಮೃತಿ
4) ಕವಿರಾಜ ಮಾರ್ಗ
28) ಹರಿಹರನ ಆರಾಧ್ಯದೈವ
1. ಹಂಪಿಯ ಸೋಮನಾಥ
2. ಹಂಪಿಯ ವಿರುಪಾಕ್ಷ
3. ಹಂಪಿಯ ರುದ್ರಶಿವ
4. ಹಂಪಿಯ ವೀರನಾರಾಯಣ
29) ಭಾರತೀಯ ಕಾವ್ಯ ಮೀಮಾಂಸೆಯ ಆಧ್ಯ ಪ್ರವರ್ತಕ
1. ಜಡ ಭಾರತ
2. ಭರತ
3. ರಾಜಶೇಖರ
4. ವಿಶ್ವನಾಥ್
30) ʼಬಂಡಾಯʼ ಕಾದಂಬರಿಯಿಂದ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರು
1. ದೇವನೂರು ಮಹಾದೇವ
2. ಹಾ.ಮಾ ನಾಯಕ
3. ಬಸವರಾಜ ಕಟ್ಟಿಮನಿ
4. ವ್ಯಾಸರಾಯ ಬಲ್ಲಾಳ
