You are currently viewing Test-11 ಕನ್ನಡ Championship  For SDA, FDA, Group C, KARTET

Test-11 ಕನ್ನಡ Championship For SDA, FDA, Group C, KARTET

Details of Topexams Championship Test
  • Fill your name & contact no
  • 30 Questions-4 Multiple Choice Answers.
  • Time: 15 Minutes
  •  After attending all the questions then Click on submit button
  • Everyday Test will start morning 9 and ends at evening 8.30
  • Winners name will announce in Topexams Telegram and Test Page

1) ಬಿಹ್ವಲ ಎಂಬುದರ ಸಮನಾರ್ಥ
1. ಶೋಭಿಸು
2. ದುಃಖ
3. ನಾಲಿಗೆ
4. ತಿರುಗು

2) ಬಂಗಾರದ ಗುಬ್ಬಿ ಬಾಲದಿಂದ ನೀರು ಕುಡ ಕುಡಿಯುತ್ತೆ.
1. ಗುಬ್ಬಿ
2. ದೀಪ
3. ಆನೆ
4. ಒಲೆ

3) ವೇದ ಸುಳ್ಳಾದರು,
1. ನುಡಿ ಸುಳ್ಳಾಗದು
2. ನಾಣಿ ಹೇಳಿದ್ದು ಸುಳ್ಳಾಗದು
3. ದೇವರು ಬರೆದದ್ದು ಸುಳ್ಳಾಗದು
4. ಗಾದೆ ಸುಳ್ಳಾಗದು

4) ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ
1. ಅಂಕಿ ಶಂಕೆ
2. ಅಲ್ಪ ಸ್ವಲ್ಪ
3. ಖಂಡತುಂಡ
4. ಕಣಕಣ

5) ಕನ್ನಡ ಕೈಪಿಡಿ ಯನ್ನು ಬರೆದವರು
1. ಕೆ.ಕುಶಾಲಪ್ಪ ಗೌಡ
2. ಕುವೆಂಪು (ಮೈಸೂರು ವಿಶ್ವವಿದ್ಯಾಲಯ)
3. ತೀ.ನಂ ಶ್ರೀಕಂಠಯ್ಯ
4. ಪ್ರ.ಗೋ ಕುಲಕರ್ಣಿ

6) The Heritage of Karnataka ಇದರ ಕರ್ತೃ
1. ಆರ್ ಎಸ್ ಮುಗುಳಿ
2. ಎಫ್ ಕಿಟೇಲ್
3. ಬಿ.ಎಲ್ ರೈಸ್
4. ಇ.ಪಿ ರೈಸ್

7) ಕರ್ನಾಟಕದ ವಿಶ್ವವಿದ್ಯಾಲಯವೊಂದರ ಮಹಿಳಾ ಮೊದಲ ಕುಲಪತಿ
1. ಶ್ರೀಮತಿ ಅಖ್ತರ್
2. ಸರ್ವಮಂಗಳ
3. ಶಕುಂತಲಾದೇವಿ
4. ವಿಜಯಲಕ್ಷ್ಮಿ ಬಿದರಿ

8) ಕನ್ನಡ ಸಾಹಿತ್ಯ ಅಕಾಡೆಮಿಯ ಮೊದಲ ಅಧ್ಯಕ್ಷರು
1. ಎಸ್.ಆರ್ ಕಂಠಿ
2. ಡಾ.ಅ.ನ. ಕೃಷ್ಣರಾವ್
3. ಡಾ. ಆದ್ಯರಂಗಾಚಾರ್
4. ಡಾ. ಅರವಿಂದ ಮಾಲಗತ್ತಿ

9) ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಮೊದಲ ಚಿತ್ರ
1. ಸಂಸ್ಕಾರ
2. ಬೇಡರ ಕಣ್ಣಪ್ಪ
3. ಕಾಡು
4. ಬೆಳಗಾವಿ ನರಹರಿ ಶಾಸ್ತ್ರಿ

10) ಕನ್ನಡದ ಅತ್ಯಂತ ಪ್ರಾಚೀನ ತಾಳೇ ಹಸ್ತಪ್ರತಿ
1. ನಾಮಲಿಂಗಾನು ಶಾಸನ
2. ಬಾರಕೂರು ಶಾಸನ
3. ಸಿಂಗೆನಾಯಕನಹಳ್ಳಿ ಶಾಸನ
4. ನಾಗಲಿಂಗಣ್ಣನ ತಾಮ್ರಪ್ರತಿ

11) ಕುವೆಂಪುರವರು ಈ ಕೃತಿಯನ್ನು ತ್ಯಾಗ ಭೋಗಗಳ ಸಮನ್ವಯ ಎಂದಿದ್ದಾರೆ
1. ಗದಾಯುದ್ಧ
2. ಭರತೇಶ ವೈಭವ
3. ಕಬ್ಬಿಗರ ಕಾವ
4. ಗಿರಿಜಾಕಲ್ಯಾಣ

12) ಕನ್ನಡ ದೊರೆಗಳು ನಿರ್ಮಿಸಿದ ಅತಿದೊಡ್ಡ ಏಕಶಿಲಾ ದೇವಾಲಯ ಯಾವುದು?
1. ಬೆಂಗಳೂರಿನ ದೊಡ್ಡ ಬಸವಣ್ಣನ ಗುಡಿ
2. ಶ್ರವಣ ಬೆಳಗೊಳದ ಗೊಮ್ಮಟೇಶ್ವರ
3. ಹಂಪಿಯ ವಿರೂಪಾಕ್ಷ ದೇವಾಲಯ
4. ಎಲ್ಲೋರಾದ ಕೈಲಾಸ ದೇವಾಲಯ

13) ವರಕವಿ ಎಂದು ಇವರನ್ನು ಕರೆಯುತ್ತಾರೆ.
1. ಬಿ.ವಿ ಕಾರಂತ
2. ಕುವೆಂಪು
3. ದ.ರಾ ಬೇಂದ್ರೆ
4. ಗೋಪಾಲಕೃಷ್ಣ ಅಡಿಗ

14) ವಿ. ಕೃ. ಗೋಕಾಕರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ?
1. ಸಮುದ್ರ ಗೀತೆಗಳು
2. ಭಾರತ ಸಿಂಧುರಶ್ಮಿ
3. ಸಮರಸವೇ ಜೀವನ
4. ಜನನಾಯಕ

15) ಪ್ರಪ್ರಥಮವಾಗಿ ಪ್ರಕಟವಾದ ಜನಪದ ಸಾಹಿತ್ಯದ ಕೃತಿ-
1. ಗರತಿ ಹಾಡು
2. ಜೀವನ ಜೋಕಾಲಿ
3. ಸರಸ-ವಿರಸ
4. ನನ್ನ ನಲ್ಲ

16) 1921ರಲ್ಲಿ ಉತ್ತರ ಕರ್ನಾಟಕದಲ್ಲಿ “ಗೆಳೆಯರ ಗುಂಪ”ನ್ನು ಮೊದಲಿಗೆ ಸಂಘಟಿಸಿದವರು.
1. ವಿ. ಕೃ. ಗೋಕಾಕ್
2. ಬೇಂದ್ರೆ
3. ಮಧುರ ಚೆನ್ನ
4. ಕಾಪಸೆ ರೇವಪ್ಪ

17) ‘ಬದುಕು ಬದಲಿಸಬಹುದು’ ಇದು ಯಾರ ಕೃತಿ? FDA 2021
1. ವೈದೇಹಿ
2. ನೇಮಿಚಂದ್ರ
3. ಮಾಲತಿ ಪಟ್ಟಣಶೆಟ್ಟಿ
4. ಜಿಎಸ್ ಶಿವರುದ್ರಪ್ಪ

18) ‘ವ್ಯಾಸತೀರ್ಥರ’ ಅಂಕಿತನಾಮ_________
1. ಶ್ರೀ ಕೃಷ್ಣ
2. ಹಯವದನ
3. ಪ್ರಸನ್ನ ವೆಂಕಟ
4. ಗುರು ಮಹಿಪತಿ
ಉತ್ತರ: 1


19) ಅಕ್ಕಮಹಾದೇವಿಯ ವಚನದ ಅಂಕಿತನಾಮ
1.ಅಮುಗೇಶ್ವರ
2. ಅಮರೇಶ್ವರಲಿಂಗ
3. ಚನ್ನಮಲ್ಲಿಕಾರ್ಜುನ
4. ನಿಃಕಳಂಕ ಮಲ್ಲಿಕಾರ್ಜುನ

20) ‘ಕರ್ನಾಟಕ ಚೂತವನ ಚೈತ್ರ’ ಎಂಬ ಬಿರುದನ್ನು ಪಡೆದ ಕವಿ.
1. ಕುಮಾರವ್ಯಾಸ
2. ಲಕ್ಷ್ಮೀಶ
3. ಪಂಪ
4. ರತ್ನಾಕರವರ್ಣಿ

21) ಜೈನ ರಾಮಾಯಣ ಪರಂಪರೆಯಲ್ಲಿ ಬಂದ ಕನ್ನಡ ಕಾವ್ಯ
1. ಪಂಪಭಾರತ
2. ಪಂಪರಾಮಾಯಣ
3. ವಿಕ್ರಮಾರ್ಜುನವಿಜಯ
4. ಸಾಹಸಭೀಮವಿಜಯ

22) ಅಭಯಮತಿ, ಅಭಯರುಚಿ ಪಾತ್ರಗಳ ಯಾವ ಕೃತಿಯಲ್ಲಿ ಕಂಡುಬರುತ್ತವೆ?
1. ವಿಕ್ರಮಾರ್ಜುನ ವಿಜಯಂ
2. ಅನಂತನಾಥ ಚರಿತೆ
3. ಸಾಹಸಭೀಮ ವಿಜಯಂ
4. ಯಶೋಧರಚರಿತೆ

23) ಈ ಕೆಳಗಿನವುಗಳಲ್ಲಿ ಪೂರ್ವದ ಹಳಗನ್ನಡ ಪ್ರಯೋಗವಾವುದು?
1. ಪೆತ್ತಜಯನ್
2. ಕೊಛ್ಬಿಣಿಗಂ
3. ಹಿಸುಣಂ
4. ಸಮ್ಮಗಾವಿ

24) 2ನೇ ನಾಗವರ್ಮನ ಚಂಪೂ ಸ್ವರೂಪದಲ್ಲಿರುವ ಗ್ರಂಥ
1. ಕರ್ನಾಟಕ ಕಾದಂಬರಿ
2. ಕರ್ಣಾಟಕ ಭಾಷಾಭೂಷಣ
3. ಅಭಿಧಾನವಸ್ತುಕೋಶ
4. ಕಾವ್ಯಾವಲೋಕನ

25) ಕಪ್ಪೆ ಅರೆ ಭಟ್ಟನ ಶಾಸನದ ಕನ್ನಡ ಯಾವ ಅವಸ್ಥೆಯದು?
1. ಪೂರ್ವದ ಹಳಗನ್ನಡ
2. ಹಳಗನ್ನಡ
3. ನಡುಗನ್ನಡ
4. ಹೊಸಗನ್ನಡ

26) ಪ್ರಾಸಾಕ್ಷರವು ವಿಸರ್ಗದಿಂದ ಕೂಡಿದ್ದರೆ ____
1. ಸಿಂಹಪ್ರಾಸ
2. ಗಜಪ್ರಾಸ
3. ಅಜಪ್ರಾಸ
4. ವೃಶಭಪ್ರಾಸ

27) ‘ಕಟ್ಟಡವು ಆಕಾಶವನ್ನು ಮುಟ್ಟಿದೆ’ ಈ ವಾಕ್ಯ ಭಾಗದಲ್ಲಿರುವ ಅಲಂಕಾರ.
1. ದೃಷ್ಟಾಂತ
2. ಉತ್ಪ್ರೇಕ್ಷೆ
3. ರೂಪಕ
4. ಅರ್ಥಾಂತರ

28) ______ ಶಾಲೆಗೆ ಹೋದನು. ಈ ವಾಕ್ಯದಲ್ಲಿರುವ ಆಧ್ಯಾಹಾರ
1. ಅವಳು
2. ಅವರು
3. ಹುಡುಗ
4. ಶಿಕ್ಷಕಿ

29) ನಾಕುತಂತಿ ಕೃತಿಯನ್ನು ಬರೆದವರು ಕುವೆಂಪು ಅವರೋ ಅಥವಾ ದ.ರಾ ಬೇಂದ್ರೆಯೋ?
1. ವೈಷಯಿಕ ವಾಕ್ಯ
2. ವೈಚಾರಿಕ ವಾಕ್ಯ
3. ವೈಕಲ್ಪಿತ ವಾಕ್ಯ
4. ಅನುಗತ ವಾಕ್ಯ

30) ಇದು ಕನ್ನಡ, ಕನ್ನಡ ಶಬ್ದಗಳು ಸೇರಿ ಆದ ಸಮಾಸ.
1. ಗಿರಿವನದುರ್ಗ
2. ಸೂರ್ಯಚಂದ್ರನಕ್ಷತ್ರಗಳು
3. ಕರಿತುರಗರಥ
4. ಗಿಡಮರಬಳ್ಳಿಪೊದೆ

Day-11
Leaderboard with Champion of the day

Result will Announce at 9.30pm

ಆತ್ಮೀಯ ವಿದ್ಯಾರ್ಥಿಗಳೇ ನಿಮ್ಮ ಅಭಿಪ್ರಾಯವನ್ನು ತಪ್ಪದೇ ಕಮೆಂಟ್‌ ಮಾಡಿ ತಿಳಿಸಿ.