SDA FDA TARGET FREE MOCK TEST-30 For FDA SDA KARTET

 ಕನ್ನಡ ಸಾಹಿತ್ಯ Mock Test-30

Hello dear aspirants please follow the GK Mock test instructions From the following, we have given the instructions to attend the test series to improve your preparation skill on the basis of the examination subject pattern. Especially these tests will be conducted by Topexams Karnataka’s educational platform. These tests prepared by skilled subject teachers/Mentors on the basis of GK TEST Specified Syllabus and Previous examination Papers. 

Before attending the test Series, read the following instructions carefully to avoiding doing mistakes in the test. Be cam, before answering questions read the questions properly and understand the question moto the answer. Don’t neglect any of the questions. These Test Series help full for FDA, SDA, KARTET So on

Paper Details:

Kannada Test

Total: 25 Marks

  • Its multiple-choice question papers
  • Each question carries 1 mark.

How to attend the test? Instructions to attend the test.

  1. Scroll Down the page.
  2. Fill the proper email id and contact information in the form and submit.
  3. Now your test paper will appear, you can start to answer the questions.
  4. After completion of your test paper, click on the submit button to see your result.

Click on the test button to attend the test Series.

ಟೆಸ್ಟ್‌ ಅಟೆಂಡ್‌ ಬಟನ್‌ ಪ್ರಶ್ನೆಗಳ ಕೆಳಗೆ ನೀಡಲಾಗಿದೆ.

1)ಕನ್ನಡ “ಕರ್ನಾಟಕ ಪಂಚತಂತ್ರ”ದ ಕರ್ತೃ
1. ದುರ್ಗಸಿಂಹ
2. ನಯಸೇನ
3. ಗುಣಾಡ್ಯ
4. ವಸುಭಾಗಭಟ್ಟ

2)ಗುಣಾಡ್ಯನ ಬರೆದ ಬೃಹತ್ಕಥೆ ಭಾಷೆಯಲ್ಲಿದೆ..
1. ಪೈಶಾಚಿಕ
2. ಸಂಸ್ಕೃತ
3. ಹಳೆ ಹಳೆಗನ್ನಡ
4. ಬ್ರಾಹ್ಮಿ

3)ಪ್ರಸ್ತುತ ನಮಗೆ ಲಭ್ಯವಿರುವ ಪಂಚತಂತ್ರ ಕಥೆಗಳು
1. ದುರ್ಗಸಿಂಹ
2. ವಿಷ್ಣುಶರ್ಮ
3. ವಸುಭಾಗಭಟ್ಟ
4. ಗುಣಾಡ್ಯ

4)ಕೆಳಗಿನವುಗಳಲ್ಲಿ ಯಾವುದು ಶಾಂತಿನಾಥನ ಬಿರುದು ಅಲ್ಲ
1. ಕವಿತಿಲಕ
2. ಸಹಜ ಕವಿ
3. ಚತುರ ಕವಿ
4. ರಾಜಹಂಸ

5)ಸೂಕ್ತಿ ಸುಧಾರ್ಣವ ಕೃತಿಯ ಕರ್ತೃ
1. ನಯಸೇನ
2. ಶಾಂತಿನಾಥ
3. ಹರಿಹರ
4. ಮಲ್ಲಿಕಾರ್ಜುನ

6)ಕರ್ನಾಟಕ ಲಕ್ಷಣ ಶಿಕ್ಷಾ ಚಾರ್ಯ ಎಂದು ಈತನಿಗೆ ಕರೆಯುತ್ತಾರೆ.
1. ಹರಿಹರ
2. ರಾಘವಾಂಕ
3. ನಯಸೇನ
4. ಕೇಶಿರಾಜ

7)ಸಮಯ ಪರೀಕ್ಷೆ ಇದೊಂದು
1. ಲಾಕ್ಷಣಿಕ ಗ್ರಂಥ ಚಂಪೂಕಾವ್ಯ
2. ವಿಡಂಬನಾ ಕಾವ್ಯ
3. ಕಾದಂಬರಿ
4. ಪುರಾಣಕಥೆ

8)ಅನ್ಯಧರ್ಮಗಳಲ್ಲಿರುವ ಲೋಪದೋಷಗಳನ್ನು ಎತ್ತಿ ತೋರಿಸಿ, ಜೈನ ಧರ್ಮವೇ ಶ್ರೇಷ್ಠ ವಾದುದು ಎಂದು ತೊರಿಸುವ ಬ್ರಹ್ಮಶಿವನ ವಿಡಂಬನಾ ಗ್ರಂಥ.
1. ವೀರೇಶ ಚರಿತೆ
2. ಸಮಯ ಪರೀಕ್ಷೆ
3. ಅಮರುಕ ಶತಕ
4. ಪಂಪಾಶತಕ

9)“ಸೂತ್ರ ಕವಿತಾ ವಿಲಾಸ” ಎಂದು ಯಾರನ್ನು ಕರೆಯುತ್ತಾರೆ?
1. ದೇವರಾಜ
2. ಶಾಂತಿನಾಥ
3. ಹರಿಹರ
4. ನಯಸೇನ

10)ದೇವರಾಜನ ಅಮರುಕ ಶತಕ _______ ಷಟ್ಪದಿಯಲ್ಲಿದೆ.
1. ವಾರ್ಧಕ ಷಟ್ಪದಿ
2. ಭೋಗ ಷಟ್ಪದಿ
3. ಪರಿವರ್ಧಿನಿ ಷಟ್ಟದಿ
4. ಕುಸುಮ ಷಟ್ಟದಿ

11)ಈ ಕೇಳಗಿನವುಗಳಲ್ಲಿ ಯಾವವು ಪರಮತ ವಿಡಂಬನಾ ಗ್ರಂಥಗಳಾಗಿವೆ? ಎ. ಧರ್ಮಾಮೃತ ಬಿ. ಸಮಯಪರೀಕ್ಷೆ ಸಿ. ಅಮುರಕ ಶತಕ ಡಿ. ಈ ಮೇಲಿನ ಯಾವುದು ಅಲ್ಲ
1. ಎ ಮತ್ತು ಬಿ
2. ಬಿ ಮತ್ತು ಸಿ
3. ಎ ಮಾತ್ರ
4. ಡಿ ಸರಿಯಾಗಿದೆ

12)“ನೂತನ ಯುಗಪ್ರವರ್ತಕ” ಎಂದು ಯಾರನ್ನುಕರೆಯುತ್ತಾರೆ?
1. ಬ್ರಹ್ಮಶಿವ
2. ನಯಸೇನ
3. ರಾಘವಾಂಕ
4. ಹರಿಹರ

13)ಇವುಗಳಲ್ಲಿ ಯಾವುದು ಷಟ್ಪದಿ ಕಾವ್ಯ ಅಲ್ಲ?
1. ವಿರೇಶ ಚರಿತೆ
2. ಯಶೋಧರ ಚರಿತೆ
3. ಸೋಮನಾಥ ಚರಿತೆ
4. ಬಸವಪುರಾಣ

14)ಮುಡಿಗೆಯ ಅಷ್ಟಕ ಇದು ಯಾರ ಗ್ರಂಥ?
1. ನಯಸೇನ
2. ಕುಮಾರವ್ಯಾಸ
3. ಹರಿಹರ
4. ರಾಘವಾಂಕ

15.ಕನ್ನಡದ ಮೊದಲ ಗದ್ಯಕೃತಿ ವಡ್ಡಾರಾಧನೆ ಯ ಕಾಲ:
1) ಕ್ರಿ.ಶ 780
2) ಕ್ರಿ.ಶ 850
3) ಕ್ರಿ.ಶ 945
4) ಕ್ರಿ.ಶ 920

16)ಹರಿಹರನ ಮತ___________
1. ಶೈವಧರ್ಮ
2. ವೈಶ್ಯಧರ್ಮ
3. ಜೈನಧರ್ಮ
4. ಈ ಮೇಲಿನ ಯಾವುದು ಅಲ್ಲ

17)ರಾಘವಾಂಕನ ಹರಿಶ್ಚಂದ್ರ ಕಾವ್ಯದ ಮೂಲ ಪ್ರೇರಣೆ
1. ವಿಶ್ವಾಮಿತ್ರಶತಕ
2. ಬೃಹತ್ಕಥಾ ಕೋಶ
3. ಚಂಡಕೌಶಿಕ
4. ಈ ಮೇಲಿನ ಯಾವುದು ಅಲ್ಲ

18)“ಹರಿದ ಗೋಣಿಯಲೊಬ್ಬ ಕಳವೆ ತುಂಬಿದ ಇರುಳೆಲ್ಲಾ ನಡೆದನಾ ಸುಂಕ ಕಂಚಿ” ಎಂದು ಹೇಳಿದವರು
1. ದೇವರದಾಸಿಮಯ್ಯ
2. ಬಸವಣ್ಣ
3. ಆಯ್ದಕ್ಕಿ ಲಕ್ಕಮ್ಮ
4. ಸಂಜಿಹೊನ್ನಮ್ಮ

19)ಷಟ್ಪದಿಯಲ್ಲಿ ಮೊದಲು ಕಾವ್ಯ ಬರೆದವನು.
1. ಹರಿಹರ
2. ರಾಘವಾಂಕ
3. ನಯಸೇನ
4. ರನ್ನ

20)ಉಭಯ ಕವಿ ಕಮಲ ರವಿ ಎಂದು ಬಿರುದು ಇದ್ದುದ್ದು
1. ಪಂಪ
2. ರನ್ನ
3. ಹರಿಹರ
4. ರಾಘವಾಂಕ

21)ಅಭಿನವ ಪಂಪ ಎಂದು ಬಿರುದು ಪಡೆದವರು
1. ನಾಗಚಂದ್ರ
2. ಚಂದ್ರರಾಜ
3. ಪಂಪ
4. ಕುಮಾರವ್ಯಾಸ

22.ಹಲ್ಮಿಡಿ ಶಾಸನವನ್ನು ಹೊರಡಿಸಿದ ಕದಂಬ ಅರಸ ಯಾರು?
1) ಒಂದನೆಯ ಕೃಷ್ಣ
2) ಮಯೂರವರ್ಮ
3) ಕಾಕುತ್ಸವರ್ಮ
4) ಒಂದನೆಯ ಪುಲಿಕೇಶಿ

23)ಇವುಗಳಲ್ಲಿ ಚನ್ನಬಸವಣ್ಣನ ಕೃತಿ ಯಾವುದು?
1. ಪಂಪಾಶತಕ
2. ಶರಭ ಚಾರಿತ್ರ
3. ಶೂನ್ಯ ಸಂಪಾದನೆ
4. ಕರಣ ಹಸುಗೆ

24. ಪಂಪ ಕವಿಯ ಗುರುವಿನ ಹೆಸರು.
1) ಸಮಂತಭದ್ರ
2) ದೇವೇಂದ್ರ ಮುನಿ
3) ಜಯನಂದಿ ಭಟ್ಟಾಕರ
4) ಪೂಜ್ಯಪಾದ

25. ಪೂರ್ವದ ಹಳನ್ನಗಡವು ಈ ಶತಮಾನದ ಸುಮಾರಿನವರೆಗೆ ಬಳಕೆಯಲ್ಲಿತ್ತು.
1) ಕ್ರಿ. ಶ. 1ನೆಯ
2) ಕ್ರಿ. ಶ. 7ನೆಯ
3) ಕ್ರಿ. ಶ. 10ನೆಯ
4) ಕ್ರಿ. ಶ. 12ನೆಯ