Kannada Short Notes-6 ಷಟ್ಪದಿ ಕೃತಿಗಳು (ಸಾಮಾನ್ಯ ಕನ್ನಡ) |Topexams.in

ಕನ್ನಡ Free Short Notes -6 | Download button Given Bellow

ಕನ್ನಡ ಷಟ್ಪದಿಗಳ ಮೇಲೆ ರಚನೆಯಾದ ಕಾವ್ಯಗಳು ಮತ್ತು ಅವುಗಳ ರಚನಾಕಾರರ  ಕಾಲ ಮತ್ತು ಬಳಕೆ ಮಾಡಿದ ಷಟ್ಪದಿಯ ವಿವರಗಳನ್ನು ಪಿಡಿಎಪ್‌ ನಲ್ಲಿ ಸಂಪೂರ್ಣವಾಗಿ ನೀಡಲಾಗಿದೆ. ನೀವು ಕಲಿಯಿರಿ ಬೇರೆಯವರಿಗೂ ಶೇರಮಾಡಿ. ಕನ್ನಡ ಬೆಳೆಸಿರಿ.

Short Notes-6 ಷಟ್ಪದಿ ಕೃತಿಗಳು

ಕ್ರ.ಸಂ

ಕವಿಗಳು

ಕೃತಿಗಳು

1.     

ರಾಘವಾಂಕ

ಕನ್ನಡ ಸಾಹಿತ್ಯದಲ್ಲಿ ಷಟ್ಪದಿ ಪ್ರಕಾರವನ್ನು ಪ್ರವರ್ತನಗೊಳಿಸಿದ ಆದ್ದರಿಂದ ರಾಘವಾಂಕ ನನ್ನು “ಷಟ್ಪದಿಗಳ ಬ್ರಹ್ಮ” ಎಂದು ಕರೆಯುತ್ತಾರೆ

1.      ಹರಿಶ್ಚಂದ್ರಕಾವ್ಯ /ಚಾರಿತ್ರ

2.     ಸಿದ್ಧರಾಮ ಪುರಾಣ 

3.     ಸೋಮನಾಥ ಚರಿತೆ

4.    ವೀರೆಶ್ವರಚರಿತೆ

2.    

ಕುಮುದೇಂದು

1.      ಕುಮದೇಂದು ರಾಮಾಯಣ

3.     

ಭೀಮಕವಿ

2.     ಬಸವಪುರಾಣ

4.     

ಪದ್ಮಣಾಂಕ

1.      ಪದ್ಮರಾಜಪುರಾಣ

5.     

ಕುಮಾರವ್ಯಾಸ

1.      ಕರ್ನಾಟಕ ಭಾರತ ಕಥಾಮಂಜರಿ

6.     

ದೇವರಾಜ

1.      ಅಮರುಕ

7.     

ಲಕ್ಕಣ್ಣ ದಂಡೇಶ (ಆ: ಪ್ರೌಡದೇವರಾಯ)

1.      ಶಿವತತ್ವಚಿಂತಾಮಣಿ

8.     

ಭಾಸ್ಕರ

1.      ಜೀವಂಧರಚರಿತೆ

9.     

ಮಗ್ಗೆಯ ಮಾಹಿದೇವ (ಪ್ರೌಡದೇವರಾಯ)

2.     ಏಕೋತ್ತರಶತಸ್ಥಲದ ಷಟ್ಪದಿ

10.   

ಚಾಮರಸ

1.      ಪ್ರಭುಲಿಂಗ ಲೀಲೆ

11.    

ಗುರುಬಸವ (ಆಶ್ರಯ: ಪ್ರೌಡದೇವರಾಯ)

1.      ಶಿವಯೋಗಾಂಗ ಭೂಷಣ

2.     ಸದ್ಗುರುರಹಸ್ಯ

3.     ಕಲ್ಯಾಣೇಶ್ವರ

4.    ಸ್ವರೂಪಾಮೃತ

5.     ವೃಷಭಗೀತೆ

6.     ಮನೋವಿಜಯಕಾವ್ಯ

12.   

ಕಲ್ಯಾಣ ಕೀರ್ತಿ (ಆಶ್ರಯ: ಪಾಂಡ್ಯರಾಯ)

1.      ನಾಗಕುಮಾರ ಚರಿತೆ

2.     ಜ್ಞಾನಚಂದ್ರಾಭ್ಯುದಯ

13.   

ಬೊಮ್ಮರಸ

1.      ಸೌಂದರಪುರಾಣ

14.   

ತೆರಕಣಾಂಬಿ ಬೊಮ್ಮರಸ

1.      ಸನತ್ಕುಮಾರ ಚರಿತೆ

15.   

ಚತುರ್ಮುಖ ಬೊಮ್ಮರಸ

1.      ರೇವಣಸಿದ್ಧೇಶ್ವರ ಪುರಾಣ

16.   

ಕುಮಾರವಾಲ್ಮೀಕಿ

1.      ತೊರವೆರಾಮಾಯಣ

2.     ಮೈರಾವಣ ಕಾಳಗ

17.     

ಸಿಂಗಿರಾಜ

1.      ಅಮಲಬಸವರಾಜ ಚಾರಿತ್ರ

18.    

ತಿಮ್ಮಣ್ಣಕವಿ (ಆಶ್ರಯ: ಕೃಷ್ಣದೇವರಾಯ)

1.      ‍ಕೃಷ್ಣರಾಜ ಭಾರತ

19.     

ಮೂರನೇ ಮಂಗರಸ(ಆ: ಚೆಂಗಾಳ್ಚನೃಪ)

1.      ಜಯನೃಪಕಾವ್ಯ

2.     ಸಮ್ಯಕ್ತ್ವಕೌಮುದಿ

3.     ಸೂಪಶಾಸ್ತ್ರ

20.     

ಗುಬ್ಬಿಯ ಮಲ್ಲಣಾರ್ಯ

1.      ಭಾವಚಿಂತಾರತ್ನ

2.     ವೀರಶೈವಾಮೃತಪುರಾಣ

21.     

ಚಾಟುವಿಠಲನಾಥ

(ಆಶ್ರಯ: ಕೃಷ್ಣರಾಯ ಅಚ್ಯುತರಾಯ)

1.      ಭಾಗವತ

2.     ಭಾರತ

22.     

ಕನಕದಾಸ

1.      ರಾಮಧಾನ್ಯ ಚರಿತ್ರೆ

2.     ಹರಿಭಕ್ತಿಸಾರ

3.     ನಳಚರಿತ್ರೆ

23.     

ಸಾಳ್ವ

1.      ಸಾಳ್ವಭಾರತ

2.     ಬೆಳ್ಗುಳೇಶ್ವರಾಷ್ಟಕ

24.     

ಲಕ್ಷ್ಮೀಶ

1.      ಜೈಮಿನಿಭಾರತ

25.     

ವಾದಿರಾಜ

1.      ಸ್ವಪ್ನಗದ್ಯ

26.   

ವಿರೂಪಾಕ್ಷಪಂಡಿತ

1.      ಚನ್ನಬಸವಪುರಾಣ

27.    

ಗೋಪಕವಿ (ಗೋವಿಂದ)

1.      ನಂದಿಮಹಾತ್ಮ್ಯ

2.     ಚಿತ್ರಭಾರತ

28.   

ನಾಗರಸ

1.      ಕನ್ನಡ ಭಗವದೀತೆ

29.   

ಮಹಲಿಂಗರಂಗ (ಆ: ಚಿಕ್ಕದೇವರಾಯ)

1.      ಅನುಭವಾಮೃತ

30.   

ಚಿದಾನಂದಾವಧೂತ

1.      ಜ್ಞಾನಸಿಂಧು

31.   

ಜಗನ್ನಾಥದಾಸ

1.      ಹರಿಕಥಾಮೃತಸಾರ

32.   

ಮುದ್ದಣ (ನಂದಳಿಕೆ ಲಕ್ಷ್ಮೀನಾರಾಯಣ)

1.      ಶ್ರೀರಾಮಪಟ್ಟಾಭಿಷೇಕ

Click on Buttons to Direct PDF Download
ಸೂಚನೆ: ಡೌನ್‌ಲೋಡ್‌ ಬಟನ್‌ ಕ್ಲಿಕ್‌ ಮಾಡಿದ ನಂತರ PDF ಪೈಲ್‌ಗಳು ಡೌನಲೋಡ್‌ ಆಗುವುದು ಕಾಣದಿದ್ದರೆ, File Manager ಅಥವಾ Google Drive ನಲ್ಲಿ ಇರುತ್ತವೆ, ಚೆಕ್‌ ಮಾಡಿ. ಧನ್ಯವಾದಗಳು. ಇಂಟರ್‌ನೆಟ್‌ ವೇಗ ಕಡಿಮೆ ಇದ್ದಲ್ಲಿ ಡೌನಲೋಡ್‌ ಆಗುವುದು ನಿಧಾನವಾಗಬಹುದು wait ಮಾಡಿ.