ಕನ್ನಡ Free Short Notes -6 | Download button Given Bellow
ಕನ್ನಡ ಷಟ್ಪದಿಗಳ ಮೇಲೆ ರಚನೆಯಾದ ಕಾವ್ಯಗಳು ಮತ್ತು ಅವುಗಳ ರಚನಾಕಾರರ ಕಾಲ ಮತ್ತು ಬಳಕೆ ಮಾಡಿದ ಷಟ್ಪದಿಯ ವಿವರಗಳನ್ನು ಪಿಡಿಎಪ್ ನಲ್ಲಿ ಸಂಪೂರ್ಣವಾಗಿ ನೀಡಲಾಗಿದೆ. ನೀವು ಕಲಿಯಿರಿ ಬೇರೆಯವರಿಗೂ ಶೇರಮಾಡಿ. ಕನ್ನಡ ಬೆಳೆಸಿರಿ.
Short Notes-6 ಷಟ್ಪದಿ ಕೃತಿಗಳು
ಕ್ರ.ಸಂ | ಕವಿಗಳು | ಕೃತಿಗಳು |
1. | ರಾಘವಾಂಕ ಕನ್ನಡ ಸಾಹಿತ್ಯದಲ್ಲಿ ಷಟ್ಪದಿ ಪ್ರಕಾರವನ್ನು ಪ್ರವರ್ತನಗೊಳಿಸಿದ ಆದ್ದರಿಂದ ರಾಘವಾಂಕ ನನ್ನು “ಷಟ್ಪದಿಗಳ ಬ್ರಹ್ಮ” ಎಂದು ಕರೆಯುತ್ತಾರೆ | 1. ಹರಿಶ್ಚಂದ್ರಕಾವ್ಯ /ಚಾರಿತ್ರ |
2. ಸಿದ್ಧರಾಮ ಪುರಾಣ | ||
3. ಸೋಮನಾಥ ಚರಿತೆ | ||
4. ವೀರೆಶ್ವರಚರಿತೆ | ||
2. | ಕುಮುದೇಂದು | 1. ಕುಮದೇಂದು ರಾಮಾಯಣ |
3. | ಭೀಮಕವಿ | 2. ಬಸವಪುರಾಣ |
4. | ಪದ್ಮಣಾಂಕ | 1. ಪದ್ಮರಾಜಪುರಾಣ |
5. | ಕುಮಾರವ್ಯಾಸ | 1. ಕರ್ನಾಟಕ ಭಾರತ ಕಥಾಮಂಜರಿ |
6. | ದೇವರಾಜ | 1. ಅಮರುಕ |
7. | ಲಕ್ಕಣ್ಣ ದಂಡೇಶ (ಆ: ಪ್ರೌಡದೇವರಾಯ) | 1. ಶಿವತತ್ವಚಿಂತಾಮಣಿ |
8. | ಭಾಸ್ಕರ | 1. ಜೀವಂಧರಚರಿತೆ |
9. | ಮಗ್ಗೆಯ ಮಾಹಿದೇವ (ಪ್ರೌಡದೇವರಾಯ) | 2. ಏಕೋತ್ತರಶತಸ್ಥಲದ ಷಟ್ಪದಿ |
10. | ಚಾಮರಸ | 1. ಪ್ರಭುಲಿಂಗ ಲೀಲೆ |
11. | ಗುರುಬಸವ (ಆಶ್ರಯ: ಪ್ರೌಡದೇವರಾಯ) | 1. ಶಿವಯೋಗಾಂಗ ಭೂಷಣ |
2. ಸದ್ಗುರುರಹಸ್ಯ | ||
3. ಕಲ್ಯಾಣೇಶ್ವರ | ||
4. ಸ್ವರೂಪಾಮೃತ | ||
5. ವೃಷಭಗೀತೆ | ||
6. ಮನೋವಿಜಯಕಾವ್ಯ | ||
12. | ಕಲ್ಯಾಣ ಕೀರ್ತಿ (ಆಶ್ರಯ: ಪಾಂಡ್ಯರಾಯ) | 1. ನಾಗಕುಮಾರ ಚರಿತೆ |
2. ಜ್ಞಾನಚಂದ್ರಾಭ್ಯುದಯ | ||
13. | ಬೊಮ್ಮರಸ | 1. ಸೌಂದರಪುರಾಣ |
14. | ತೆರಕಣಾಂಬಿ ಬೊಮ್ಮರಸ | 1. ಸನತ್ಕುಮಾರ ಚರಿತೆ |
15. | ಚತುರ್ಮುಖ ಬೊಮ್ಮರಸ | 1. ರೇವಣಸಿದ್ಧೇಶ್ವರ ಪುರಾಣ |
16. | ಕುಮಾರವಾಲ್ಮೀಕಿ | 1. ತೊರವೆರಾಮಾಯಣ |
2. ಮೈರಾವಣ ಕಾಳಗ |
17. | ಸಿಂಗಿರಾಜ | 1. ಅಮಲಬಸವರಾಜ ಚಾರಿತ್ರ |
18. | ತಿಮ್ಮಣ್ಣಕವಿ (ಆಶ್ರಯ: ಕೃಷ್ಣದೇವರಾಯ) | 1. ಕೃಷ್ಣರಾಜ ಭಾರತ |
19. | ಮೂರನೇ ಮಂಗರಸ(ಆ: ಚೆಂಗಾಳ್ಚನೃಪ) | 1. ಜಯನೃಪಕಾವ್ಯ |
2. ಸಮ್ಯಕ್ತ್ವಕೌಮುದಿ | ||
3. ಸೂಪಶಾಸ್ತ್ರ | ||
20. | ಗುಬ್ಬಿಯ ಮಲ್ಲಣಾರ್ಯ | 1. ಭಾವಚಿಂತಾರತ್ನ |
2. ವೀರಶೈವಾಮೃತಪುರಾಣ | ||
21. | ಚಾಟುವಿಠಲನಾಥ (ಆಶ್ರಯ: ಕೃಷ್ಣರಾಯ ಅಚ್ಯುತರಾಯ) | 1. ಭಾಗವತ |
2. ಭಾರತ | ||
22. | ಕನಕದಾಸ | 1. ರಾಮಧಾನ್ಯ ಚರಿತ್ರೆ |
2. ಹರಿಭಕ್ತಿಸಾರ | ||
3. ನಳಚರಿತ್ರೆ | ||
23. | ಸಾಳ್ವ | 1. ಸಾಳ್ವಭಾರತ |
2. ಬೆಳ್ಗುಳೇಶ್ವರಾಷ್ಟಕ | ||
24. | ಲಕ್ಷ್ಮೀಶ | 1. ಜೈಮಿನಿಭಾರತ |
25. | ವಾದಿರಾಜ | 1. ಸ್ವಪ್ನಗದ್ಯ |
26. | ವಿರೂಪಾಕ್ಷಪಂಡಿತ | 1. ಚನ್ನಬಸವಪುರಾಣ |
27. | ಗೋಪಕವಿ (ಗೋವಿಂದ) | 1. ನಂದಿಮಹಾತ್ಮ್ಯ |
2. ಚಿತ್ರಭಾರತ | ||
28. | ನಾಗರಸ | 1. ಕನ್ನಡ ಭಗವದೀತೆ |
29. | ಮಹಲಿಂಗರಂಗ (ಆ: ಚಿಕ್ಕದೇವರಾಯ) | 1. ಅನುಭವಾಮೃತ |
30. | ಚಿದಾನಂದಾವಧೂತ | 1. ಜ್ಞಾನಸಿಂಧು |
31. | ಜಗನ್ನಾಥದಾಸ | 1. ಹರಿಕಥಾಮೃತಸಾರ |
32. | ಮುದ್ದಣ (ನಂದಳಿಕೆ ಲಕ್ಷ್ಮೀನಾರಾಯಣ) | 1. ಶ್ರೀರಾಮಪಟ್ಟಾಭಿಷೇಕ |