Kannada Short Notes-4 For KAS-FDA-SDA-PDO-PSI-PC etc..|Topexams.in

Kannada Free Short Notes -4 | Download button Given Bellow

Hello aspirants in this section topexams providing General Kannada Shorts Notes-on all kannada important Topics

These short topics notes will help to learn and memorize important concepts in easiest way.

These notes helpful for KAS, PSI, SDA, FDA, PC, PDO and so on. These Source notes are free for all the aspirants.   

ಪ್ರವಾಸ ಕಥನಗಳು

ಪ್ರವಾಸಕಾರರು    

ಕೃತಿಗಳು

ವಿ.ಸೀತಾರಾಮಯ್ಯ– ಪಂಪಾಯಾತ್ರೆ 
ಶಿವರಾಮ ಕಾರಂತ– ಅಪೂರ್ವ ಪಶ್ಚಿಮ
ಗೊರೂರು– ಅಮೆರಿಕಾದಲ್ಲಿ ಗೊರೂರು
ದಿನಕರ ದೇಸಾಯಿ– ನಾ ಕಂಡ ಪಡುವಣ 
ಬಿ.ಜಿ.ಎಲ್ ಸ್ವಾಮಿ– ಅಮೇರಿಕಾದಲ್ಲಿ ನಾನು
ಶ್ರೀರಂಗ– ಶ್ರಿರಂಗರಯಾತ್ರೆ
ಡಿ. ಟಿ ರಂಗಸ್ವಾಮಿ– ಭಾರತ ಯಾತ್ರೆ 
ಎಚ್.ಎಲ್ ನಾಗೇಗೌಡ– ಪ್ರವಾಸಿ ಕಂಡ ಇಂಡಿಯಾ ನಾ ಕಂಡ ಪ್ರಪಂಚ
ಜಿ.ಎಸ್.ಶಿವರುದ್ರಪ್ಪ– ಮಾಸ್ಕೋದಲ್ಲಿ ಇಪ್ಪತ್ತೆರಡು ದಿನ
ಅನುಪಮ ನಿರಂಜನ– ಸ್ನೇಹಾಯಾತ್ರೆ
ಪ್ರಭುಶಂಕರ– ಅಮೇರಿಕಾದಲ್ಲಿ ನಾನು ಮತ್ತು ಶಾಂತಿ
ಎ.ಎನ್ ಮೂರ್ತಿರಾವ್– ಅಪರವಯಸ್ಕನ ಅಮೇರಿಕಾಯಾತ್ರೆ
ಕೃಷ್ಣಾನಂದ ಕಾಮತ್– ನಾನು ಅಮೆರಿಕೆಗೆ ಹೋಗಿದ್ದೆ 
ಲಲಿತಾ ಸುಬ್ಬರಾವ್– ಅಮೆರಿಕ ಮತ್ತು ನಾನು
ನವರತ್ನರಾಮ್– ಪ್ಯಾರಿಸ್ಸಿನಿಂದ ಪ್ರೇಯಸಿಗೆ
ಕು.ಶಿ ಹರಿದಾಸಭಟ್ಟ– ಇಟಾಲಿಯ ನಾನು ಕಂಡಂತೆ
ದೇ.ಜವರೇಗೌಡ– ವಿದೇಶಗಳಲ್ಲಿ ನಾಲ್ಕುವಾರ
ಟಿ.ಕೆ ರಾಮರಾಯ– ಗೋಳದ ಮೇಲೊಂದು ಸುತ್ತು “ ಸಾಗರದಾಚೆ ” ‘ನಮ್ಮ ಕಾಗದ’ 
ಕೆ.ಆರ್.ಕಾರಂತ– ಪ್ರವಾಸಿಯ ಪತ್ರಗಳು
ಸಿದ್ದವನಹಳ್ಳಿ ಕೃಷ್ಣಶರ್ಮ– ವಾರ್ಧಾಯಾತ್ರೆ 
ಚಂದ್ರಭಾಗದೇವಿ– ಗೆಜ್ಜೆಯ ಹೆಜ್ಜೆನುಡಿ 
ಆರಯ್ಯ – ನಾ ಕಂಡ ಕರ್ನಾಟಕ
ಜಿ.ಪಿ ರಾಜರತ್ನಂ– ಚೀನಾದೇಶದ ಬೌದ್ಧ ಯಾತ್ರಿಕರು
ಹಿರೇಮಲ್ಲೂರು ಈಶ್ವರನ್– ಕವಿಕಂಡ ನಾಡು

Every day Free Notes and Other Materials will update on: Current Affairs, Current Affairs One-liner, Current Affairs Test Series, GK Tests, Free Notes, Govt Job information’s, Previous Question Papers, Model Question Papers Sets. Downloading link will be provide in the bottom of the article. Scroll the article and Click on the given button to download related PDF notes