6-8ನೇ ತರಗತಿಗಳ ಪದವೀಧರ ಪ್ರಾಥಮಿಕ ಶಾಲಾಶಿಕ್ಷಕರ ನೇಮಕಾತಿಯ ಪಠ್ಯ ಕ್ರಮವನ್ನು ದಿನಾಂಕ 24-03-2022 ರಂದು ಇಲಾಖೆಯು ಬದಲಾವಣೆ  ಮಾಡಿದ್ದು(6-8 GPSTR New Syllabus Copy 2022) , ಇದರಲ್ಲಿ  ಸಮಾಜ ವಿಜ್ಞಾನ, ಗಣಿತ ವಿಜ್ಞಾನ, ಇಂಗ್ಲಿಷ್‌ (English) ಒಳಗೊಂಡಂತೆ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಹೊಸ ಪ್ರಠ್ಯಕ್ರಮದೊಂದಿಗೆ ಮಾದರಿ ಪ್ರಶ್ನೆಪತ್ರಿಕೆಯನ್ನು ನೀಡಲಾಗಿದೆ. ಪತ್ರಿಕೆ 1, ಪತ್ರಿಕೆ 2 ಹಾಗೂ ಪತ್ರಿಕೆ 3 ಕ್ಕೆ ಸಂಬಂಧಿಸಿದ PDF ಗಳನ್ನು ಈ ಕೆಳಗೆ ನೀಡಲಾಗಿದೆ.