15-09-2020 ರ ಪ್ರಚಲಿತ ಘಟನೆಗಳು
Daily Current Affair for All competitive exams State, National and International information’s on Sports, Polity, Economics, General Events, Science & Technology and so on.
ಕನ್ನಡದಲ್ಲಿ ಪ್ರಚಲಿತ ಘಟನೆಗಳು
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಚಲಿತ ಘಟನೆಗಳ PDF ನೋಟ್ಸ್ ಈ ಕೇಳಗಿನ ಮುಖ್ಯಾಂಶಗಳಿಗೆ ಸಂಬಂಧಿಸಿದಂತೆ ನೀಡಲಾಗಿದೆ.
1) ಪ್ರಧಾನಿ ನರೇಂದ್ರ ಮೋದಿಯವರಿಂದ ಬಿಹಾರದಲ್ಲಿ ಒಟ್ಟು 541 ಕೋಟಿ ವೆಚ್ಚದಲ್ಲಿ ಏಳು ನಗರಗಳಲ್ಲಿ ಮೂಲ ಸೌಕರ್ಯಗಳ ಯೋಜನೆ.
2) ಭಾರತ-ಚೀನಾ ಗಡಿ ನಿಲುಗಡೆ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೊದಲ ಬಾರಿಗೆ ಅಧಿಕೃತ ಹೇಳಿಕೆ.
3) ಚೀನಾವನ್ನು ಹಿಂದಿಕ್ಕಿ ವಿಶ್ವಸಂಸ್ಥೆಯ ಮಂಡಳಿಗೆ ಆಯ್ಕೆಯಾದ ಭಾರತ:
4) ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜ್ಯದಲ್ಲಿನ 8 ಸಾವಿರ ಹಿಂದೂ ಅರ್ಚಕರಿಗೆ ಉಚಿತ ಮನೆ ಹಾಗೂ ತಿಂಗಳಿಗೆ ₹1 ಸಾವಿರ ಪ್ರೋತ್ಸಾಹಧನ ಘೋಷಣೆಯನ್ನು ಸೋಮವಾರ ಮಾಡಿದ್ದಾರೆ.
ಈ ಮೇಲಿನ ಎಲ್ಲ ವಿಷಯಗಳ ಸಂಪೂರ್ಣ ವಿವರಣಾತ್ಮಕವಾದ ವಿಶ್ಲೇಷಣೆಯೊಂದಿಗೆ PDF ನೋಟ್ಸ್ ನೀಡಲಾಗಿದ್ದು, ಸ್ಪರ್ಧಾರ್ಥಿಗಳು ಪಿಡಿಎಪ್ ನೋಟ್ಸ್ ನ್ನು ಡೌನಲೋಡ ಮಾಡಿಕೊಳ್ಳಬಹುದು.
ಹೆಚ್ಚಿನ ಅಭ್ಯಾಸಕ್ಕಾಗಿ ಬಟನ್ ಮೇಲೆ ಕ್ಲಿಕ್ ಮಾಡಿ.
For More Practice
- ರಾಜ್ಯಸಭೆಯ ಉಪ ಸಭಾಪತಿಯಾಗಿ ಯಾರು ಆಯ್ಕೆ ಆಗಿದ್ದಾರೆ?
ಉತ್ತರ: ಜೆಡಿಯುನ ಹರಿವಂಶ ಸಿಂಗ್
- Start-up Ranking Framework 2019 of DPIIT ರಲ್ಲಿ ಯಾವ ಭಾರತೀಯ ರಾಜ್ಯವು ಅತ್ಯುತ್ತಮ ಪ್ರದರ್ಶನಕಾರನಾಗಿ ಸ್ಥಾನ ಪಡೆದಿದೆ?
ಉತ್ತರ: ಗುಜರಾತ
3.ಜಿ -20 ರಾಷ್ಟ್ರಗಳ ಕಾರ್ಮಿಕ ಮತ್ತು ಉದ್ಯೋಗ ಮಂತ್ರಿಗಳ ವಾಸ್ತವ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿದವರು ಯಾರು?
ಉತ್ತರ: ಸಂತೋಷ್ ಗಂಗವಾರ
- ಟೂರ್ನಿ ನಡೆಯುವ ಸ್ಥಳಕ್ಕೆ ನಿಗದಿತ ದಿನದಲ್ಲಿ ಬರಲು ವಿಫಲವಾದ ಯಾವ ತಂಡವನ್ನು ಎಎಫ್‌ಸಿ ಚಾಂಪಿಯನ್ಸ್ ಲೀಗ್ ಫುಟ್‌ಬಾಲ್ ಟೂರ್ನಿಯಿಂದ ಹೊರಹಾಕಲಾಯಿತು?
ಉತ್ತರ: ಯುಎಇಯ ಕ್ಲಬ್ ಅಲ್ ವಾಹ್ದಾ
- ಇತ್ತೀಚೆಗೆ ನಿಧನರಾದ ಸಾಮಾಜಿಕ ಕಾರ್ಯಕರ್ತ ಮತ್ತು ಆರ್ಯ ಸಮಾಜ ನಾಯಕನ ಹೆಸರೇನು?
ಉತ್ತರ: ಸ್ವಾಮಿ ಅಗ್ನಿವೇಶ
- ಯಾವ ದೇಶವು ತನ್ನ ಸಿವಿಲ್ ಅಲಾರ್ಮ್ ವ್ಯವಸ್ಥೆಗಳ ಮೊದಲ ರಾಷ್ಟ್ರವ್ಯಾಪಿ ಪರೀಕ್ಷೆಯನ್ನು ನಡೆಸಿದೆ?
ಉತ್ತರ: ಜರ್ಮನಿ
- ರಾಜ್ಯದ MSMEಗಳಿಗೆ ಬೆಂಬಲ ನೀಡಲು ಯಾವ ಭಾರತೀಯ ರಾಜ್ಯವು SIDBI ಜೊತೆ ಪಾಲುದಾರಿಕೆ ಹೊಂದಿದೆ?
ಉತ್ತರ: ರಾಜಸ್ಥಾನ