CA Quiz September 10Post author:Team TopexamsPost published:September 11, 2023Post category:UncategorizedPost comments:0 Comments0% Report a question What's wrong with this question?You cannot submit an empty report. Please add some details. Start the Best Preparation🥇Gold Medal 22-25 | 🥈Silver Medal 18-21| 🥉Bronze Medal 14-17ಕನ್ನಡ ಸಾಹಿತ್ಯ Test - 2 ಕನ್ನಡ ಭಾಷಾ ಚರಿತ್ರೆ 1 / 251. ಕನ್ನಡದ ಹಳಮೆಯನ್ನು ಗುರುತಿಸಲು ನೆರವಾಗುವ ಈಜಿಪ್ಟಿನ ಆಕ್ಸಿರಿಂಕಸ್ ಪ್ಯಾಪೆರಿಯ ಕಾಲ A) ಕ್ರಿಸ್ತಶಕ 2ನೆಯ ಶತಮಾನ B) ಕ್ರಿಸ್ತಶಕ 1ನೆಯ ಶತಮಾನ C) ಕ್ರಿಸ್ತಪೂರ್ವ 2ನೆಯ ಶತಮಾನ D) ಕ್ರಿಸ್ತಪೂರ್ವ 3ನೆಯ ಶತಮಾನ 2 / 252. ಬೌದ್ಧ ಗ್ರಂಥಗಳು ಯಾವ ಭಾಷೆಯಲ್ಲಿವೆ A) ಪೈಶಾಚಿ B) ಸಂಸ್ಕೃತ C) ಪಾಲಿ D) ಕನ್ನಡ 3 / 253. ಕೆಳಗಿನ ಪುರಾತನ ಹೆಸರುಗಳನ್ನು ಅವುಗಳ ಸಂಬಂಧಿತ ಆಧುನಿಕ ಸ್ಥಳಗಳ ಜೊತೆ ಹೊಂದಿಸಿ: A) 1-d, 2-a, 3-b, 4-e, 5-c B) 1-c, 2-b, 3-a, 4-d, 5-e C) 1-e, 2-c, 3-d, 4-a, 5-b D) 1-a, 2-d, 3-c, 4-b, 5-e 4 / 254. ಶಿಲಪ್ಪದಿಗಾರಂ ಕಾವ್ಯದಲ್ಲಿ ಕನ್ನಡಿಗರನ್ನು ಯಾವ ಪದದಿಂದ ಉಲ್ಲೇಖಿಸಲಾಗಿದೆ? A) ಕರ್ನಾಟಕರು B) ಕರುನಾಡಿಗರ್ C) ಕನ್ನಡಿಗರು D) ಕನ್ನಡಂ 5 / 255. ಕನ್ನಡ ಪ್ರಾಚೀನ ಪದಗಳು ಸಿಕ್ಕಿರುವ ಗ್ರಂಥ A) ಗ್ರೀಕ್ ಪ್ರಹಸನಗಳು B) ಗಾತಾ ಸಪ್ತಶತಿ C) ಕವಿರಾಜಮಾರ್ಗ D) ಬೃಹತ್ಕತೆ 6 / 256. ಪುಲಿಗೆರೆಯ ಇಂದಿನ ಹೆಸರೇನು? A) ಲಕ್ಷ್ಮೇಶ್ವರ B) ಪುಪ್ಪ C) ಪ್ರಖಂಡ D) ಪ್ರಪಂಚ 7 / 257. ಕನ್ನಡಕ್ಕೆ ಲಭ್ಯವಿರುವ ಮೊದಲ ಸಾಹಿತ್ಯಿಕ ಆಧಾರ ಯಾವುದು? A) ಜುನ್ನಾ ಶಾಸನ B) ಬಾದಾಮಿ ಶಾಸನ C) ಹಲ್ಮಿಡಿ ಶಾಸನ D) ಕಪ್ಪೆ ಅರಭಟ್ಟ ಶಾಸನ 8 / 258. ಹಲ್ಮಿಡಿ ಶಾಸನವನ್ನು ಯಾವ ಅರಸ ಹೊರಡಿಸಿದನು? A) ಕೃಷ್ಣದೇವರಾಯ B) ಪುಲಿಕೇಶಿ II C) ಮಯೂರಶರ್ಮ D) ಕಾಕುತ್ಸವರ್ಮ 9 / 259. ಮೈಸೂರು ರಾಜ್ಯವನ್ನು "ಕರ್ನಾಟಕ" ಎಂದು ಮರುನಾಮಕರಣ ಮಾಡಿದವರು ಯಾರು? A) ದೇವರಾಜು ಅರಸು B) ಕೆಂಗಲ್ ಹನುಮಂತಯ್ಯ C) ರಾಮಕೃಷ್ಣ ಹೆಗಡೆ D) ಎಸ್. ನಿಜಲಿಂಗಪ್ಪ 10 / 2510. ಹಲ್ಮಿಡಿ ಶಾಸನದ ಕಾಲ ಯಾವುದು? A) ಕ್ರಿ.ಶ. 350 B) ಕ್ರಿ.ಶ. 450 C) ಕ್ರಿ.ಶ. 650 D) ಕ್ರಿ.ಶ. 550 11 / 2511. ಕನ್ನಡ ಜನತೆಯ ಪ್ರಾಂತ್ಯಕ್ಕೆ ಕರ್ನಾಟಕ ಎಂಬ ನಾಮಕರಣ ಮಾಡಿದವರು A) ಡೆಪ್ಯೂಟಿ ಚೆನ್ನಬಸಪ್ಪನವರು B) ಡಿ ದೇವರಾಜು ಅರಸ್ C) ಬಿಎಂ ಶ್ರೀಕಂಠಯ್ಯ D) ಎಸ್ ನಿಜಲಿಂಗಪ್ಪ 12 / 2512. ಗೋವಿಂದ ಪೈ ರವರು ಉಲ್ಲೇಖಿಸಿದ ಟಾಲೆಮಿಯು ಗುರುತಿಸಿದ ಕರ್ನಾಟಕದ ಸ್ಥಳ A) ಬಳ್ಳಾರಿ B) ಹಂಪಿ C) ಕಂಪ್ಲಿ D) ಮದಗಲ್ಲು 13 / 2513. ಕನ್ನಡದ ಪ್ರಾಚೀನತೆಗೆ ಸಂಬಂಧಿಸಿದಂತೆ ʼಶಿಲಪಾದಿಗಾರಂʼ ಎಂಬ ತಮಿಳು ಕೃತಿಯನ್ನು ಕೃತಿಯಲ್ಲಿ ಲಭ್ಯವಾಗಿರುವುದು A) ಕನ್ನಡ ನಾಡಿನ ಗಡಿ B) ಕನ್ನಡ ನಾಡಿನ ಪ್ರಸಿದ್ಧ ನಗರ ಬಂದರುಗಳು C) ಕನ್ನಡ ಜಾನಪದ ಕುಣಿತದ ಹಾಡು D) ಕನ್ನಡ ಚಂದು ರೂಪ 14 / 2514. ಪೊಟ್ಟ, ತುಪ್ಪ, ಪೆಟ್ಟು ಮೊದಲಾದ ಪದಗಳ ಪ್ರಾಚೀನತಮ ಉಲ್ಲೇಖವಿದೆ A) ಅಶೋಕನ ಬ್ರಹ್ಮಗಿರಿ ಶಾಸನ B) ಗ್ರೀಕ್ ಪ್ರಹಸನಗಳು C) ಹಾಲ ರಾಜನ ಗಾತಾ ಸಪ್ತಶತಿ D) ಹಲ್ಮಿಡಿ ಶಾಸನ 15 / 2515. ಶಿಲಪ್ಪದಿಗಾರಂ ಕಾವ್ಯವನ್ನು ರಚಿಸಿದವರು ಯಾರು? A) ಸೀತಲೈ ಸತ್ತನಾರ್ B) ತಿರುವಳ್ಳುವರ್ C) ಕಂಬನ್ D) ಇಳಂಗೋ ಅಡಿಗಳು 16 / 2516. "ಕರ್ನಾಟಕ" ಎಂಬ ಹೆಸರಿನ ಅರ್ಥವೇನು? A) ಕಪ್ಪು ಮಣ್ಣಿನ ಭೂಮಿ B) ಸುಂದರ ಭೂಮಿ C) ಕೆಂಪು ಮಣ್ಣಿನ ಭೂಮಿ D) ಎತ್ತರದ ಭೂಮಿ 17 / 2517. ದಾಖಲೆ ಇರುವ ಕನ್ನಡದ ಅತ್ಯಂತ ಪ್ರಾಚೀನ ಪದ [FDA 2021] A) ಕಣ್ಣಿಲ B) ಇಸಿಲ C) ಅಗಸ D) ಅಸಗ 18 / 2518. ದಿನಾರ, ದಮ್ಮ ಈ ಗ್ರೀಕ್ ನಾಣ್ಯಗಳ ಹೆಸರು ಬಂದಿರುವವುದು A) ಗ್ರೀಕ್ ಮತ್ತು ರೋಮನ B) ಕವಿರಾಜಮಾರ್ಗ C) ಗಾತಾಸಪ್ತಶತಿ D) ಗತಪ್ರತ್ಯಾಗತ 19 / 2519. ಕನ್ನಡಿಗರ ಸಂಸ್ಕೃತಿಯನ್ನು ಸ್ಪಷ್ಟ ಮಾತುಗಳಲ್ಲಿ ದಾಖಲು ಗೊಳಿಸಿದ ಪ್ರಥಮ ಕವಿ ಯಾರು A) ನಯ ಸೇನಾ B) ಶ್ರೀವಿಜಯ C) ಪಂಪ D) ಶಿವಕೋಟ್ಯಾಚಾರ್ಯ 20 / 2520. ಗ್ರೀಕ್ ಪ್ರಹಸನದಲ್ಲಿ ಕನ್ನಡದ ಮಾತುಗಳಿವೆ ಎಂದು ಗುರುತಿಸಿದವರು. A) ಆರ್ ನರಸಿಂಹಾಚಾರ್ B) ಶಂ.ಭಾ ಜೋಶಿ C) ಎಂ ಎಂ ಕಲಬುರ್ಗಿ D) ಗೋವಿಂದ ಪೈ 21 / 2521. ಕನ್ನಡಿಗರ ಸಂಗೀತ ಮತ್ತು ನೃತ್ಯದ ಉಲ್ಲೇಖವಿರುವ ತಮಿಳು ಕಾವ್ಯ ಯಾವುದು? A) ತಿರುಕ್ಕುರಳ್ B) ಮಣಿಮೇಖಲೈ C) ತೊಲ್ಕಾಪ್ಪಿಯಂ D) ಶಿಲಪ್ಪದಿಗಾರಂ 22 / 2522. ಮೈಸೂರು ರಾಜ್ಯವನ್ನು "ಕರ್ನಾಟಕ" ಎಂದು ಯಾವಾಗ ಮರುನಾಮಕರಣ ಮಾಡಲಾಯಿತು? A) 1947 ಆಗಸ್ಟ್ 15 B) 1950 ಜನವರಿ 26 C) 1956 ನವೆಂಬರ್ 1 D) 1973 ನವೆಂಬರ್ 1 23 / 2523. ಕರ್ನಾಟಕ ಹೆಸರು ಪ್ರಥಮ ಬಾರಿಗೆ ದೊರೆಯುವುದು ಎಲ್ಲಿ? A) ಪುರಾಣ B) ಮಹಾಭಾರತ C) ರಾಮಾಯಣ D) ಶಾಸ್ತ್ರ 24 / 2524. ಕನ್ನಡದ ಪ್ರಾಚೀನ ತೇದಿಯುಳ್ಳ ಪದ ಇಸಿಲ ಎಂದರೆ [FDA 2005] A) ಬಾಣಪ್ರಯೋಗ ಮಾಡುವ ಜಾಗ B) ಕೋಟೆಯ ಸುತ್ತಿನ ಜಲ ಪ್ರವಾಹ C) ಉತ್ತರದ ಭೂ ಪ್ರದೇಶ D) ಕೋಟೆಯುಳ್ಳ ಅಥವಾ ಕೋಟೆಯೊಳಗಿನ ಊರು 25 / 2525. ಕನ್ನಡದ ಮೊದಲ ಪದ ಇಸಿಲವನ್ನು ಕುರಿತು ಸಂಶೋಧನೆ ಮಾಡಿದವರು ಯಾರು? A) ತೀ ನಂ ಶ್ರೀ B) ಜವರೇಗೌಡ C) ಡಿ.ಎಲ್.ಎನ್ D) ಆರ್ ಸಿ ಹಿರೇಮಠ್ ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆYour score isThe average score is 56% 0% Check this: Over-the-counter ED Remedies: Evidence-Based Solutions & Expert Insights You Might Also Like KPSC Group C Question Paper 29-12-2016 | Question Papers PDFMarch 21, 2023 KPSC Group C Question Paper 11-12-2016 | Question Papers PDFMarch 21, 2023 KPSC Group C Question Paper 11-06-2017 | Question Papers PDFMarch 21, 2023Leave a Reply Cancel replyCommentEnter your name or username to commentEnter your email address to commentEnter your website URL (optional) Save my name, email, and website in this browser for the next time I comment.