CA Quiz September 10Post author:Team TopexamsPost published:September 11, 2023Post category:UncategorizedPost comments:0 Comments0% Report a question What's wrong with this question?You cannot submit an empty report. Please add some details. Start the Best Preparation🥇Gold Medal 22-25 | 🥈Silver Medal 18-21| 🥉Bronze Medal 14-17ಕನ್ನಡ ಸಾಹಿತ್ಯ Test - 2 ಕನ್ನಡ ಭಾಷಾ ಚರಿತ್ರೆ 1 / 251. ಕನ್ನಡದ ಮೊದಲ ಪದ ಇಸಿಲವನ್ನು ಕುರಿತು ಸಂಶೋಧನೆ ಮಾಡಿದವರು ಯಾರು? A) ಜವರೇಗೌಡ B) ಆರ್ ಸಿ ಹಿರೇಮಠ್ C) ತೀ ನಂ ಶ್ರೀ D) ಡಿ.ಎಲ್.ಎನ್ 2 / 252. ಗೋವಿಂದ ಪೈ ರವರು ಉಲ್ಲೇಖಿಸಿದ ಟಾಲೆಮಿಯು ಗುರುತಿಸಿದ ಕರ್ನಾಟಕದ ಸ್ಥಳ A) ಕಂಪ್ಲಿ B) ಬಳ್ಳಾರಿ C) ಮದಗಲ್ಲು D) ಹಂಪಿ 3 / 253. ದಾಖಲೆ ಇರುವ ಕನ್ನಡದ ಅತ್ಯಂತ ಪ್ರಾಚೀನ ಪದ [FDA 2021] A) ಕಣ್ಣಿಲ B) ಇಸಿಲ C) ಅಗಸ D) ಅಸಗ 4 / 254. ಕನ್ನಡಿಗರ ಸಂಸ್ಕೃತಿಯನ್ನು ಸ್ಪಷ್ಟ ಮಾತುಗಳಲ್ಲಿ ದಾಖಲು ಗೊಳಿಸಿದ ಪ್ರಥಮ ಕವಿ ಯಾರು A) ಶಿವಕೋಟ್ಯಾಚಾರ್ಯ B) ನಯ ಸೇನಾ C) ಪಂಪ D) ಶ್ರೀವಿಜಯ 5 / 255. ಹಲ್ಮಿಡಿ ಶಾಸನದ ಕಾಲ ಯಾವುದು? A) ಕ್ರಿ.ಶ. 350 B) ಕ್ರಿ.ಶ. 550 C) ಕ್ರಿ.ಶ. 650 D) ಕ್ರಿ.ಶ. 450 6 / 256. ಮೈಸೂರು ರಾಜ್ಯವನ್ನು "ಕರ್ನಾಟಕ" ಎಂದು ಮರುನಾಮಕರಣ ಮಾಡಿದವರು ಯಾರು? A) ಎಸ್. ನಿಜಲಿಂಗಪ್ಪ B) ರಾಮಕೃಷ್ಣ ಹೆಗಡೆ C) ಕೆಂಗಲ್ ಹನುಮಂತಯ್ಯ D) ದೇವರಾಜು ಅರಸು 7 / 257. ಕನ್ನಡ ಪ್ರಾಚೀನ ಪದಗಳು ಸಿಕ್ಕಿರುವ ಗ್ರಂಥ A) ಗಾತಾ ಸಪ್ತಶತಿ B) ಕವಿರಾಜಮಾರ್ಗ C) ಗ್ರೀಕ್ ಪ್ರಹಸನಗಳು D) ಬೃಹತ್ಕತೆ 8 / 258. ಕನ್ನಡದ ಪ್ರಾಚೀನ ತೇದಿಯುಳ್ಳ ಪದ ಇಸಿಲ ಎಂದರೆ [FDA 2005] A) ಕೋಟೆಯ ಸುತ್ತಿನ ಜಲ ಪ್ರವಾಹ B) ಬಾಣಪ್ರಯೋಗ ಮಾಡುವ ಜಾಗ C) ಕೋಟೆಯುಳ್ಳ ಅಥವಾ ಕೋಟೆಯೊಳಗಿನ ಊರು D) ಉತ್ತರದ ಭೂ ಪ್ರದೇಶ 9 / 259. ಮೈಸೂರು ರಾಜ್ಯವನ್ನು "ಕರ್ನಾಟಕ" ಎಂದು ಯಾವಾಗ ಮರುನಾಮಕರಣ ಮಾಡಲಾಯಿತು? A) 1956 ನವೆಂಬರ್ 1 B) 1950 ಜನವರಿ 26 C) 1947 ಆಗಸ್ಟ್ 15 D) 1973 ನವೆಂಬರ್ 1 10 / 2510. ಗ್ರೀಕ್ ಪ್ರಹಸನದಲ್ಲಿ ಕನ್ನಡದ ಮಾತುಗಳಿವೆ ಎಂದು ಗುರುತಿಸಿದವರು. A) ಶಂ.ಭಾ ಜೋಶಿ B) ಗೋವಿಂದ ಪೈ C) ಆರ್ ನರಸಿಂಹಾಚಾರ್ D) ಎಂ ಎಂ ಕಲಬುರ್ಗಿ 11 / 2511. ಕನ್ನಡದ ಪ್ರಾಚೀನತೆಗೆ ಸಂಬಂಧಿಸಿದಂತೆ ʼಶಿಲಪಾದಿಗಾರಂʼ ಎಂಬ ತಮಿಳು ಕೃತಿಯನ್ನು ಕೃತಿಯಲ್ಲಿ ಲಭ್ಯವಾಗಿರುವುದು A) ಕನ್ನಡ ನಾಡಿನ ಗಡಿ B) ಕನ್ನಡ ಜಾನಪದ ಕುಣಿತದ ಹಾಡು C) ಕನ್ನಡ ಚಂದು ರೂಪ D) ಕನ್ನಡ ನಾಡಿನ ಪ್ರಸಿದ್ಧ ನಗರ ಬಂದರುಗಳು 12 / 2512. ಕನ್ನಡಕ್ಕೆ ಲಭ್ಯವಿರುವ ಮೊದಲ ಸಾಹಿತ್ಯಿಕ ಆಧಾರ ಯಾವುದು? A) ಹಲ್ಮಿಡಿ ಶಾಸನ B) ಬಾದಾಮಿ ಶಾಸನ C) ಜುನ್ನಾ ಶಾಸನ D) ಕಪ್ಪೆ ಅರಭಟ್ಟ ಶಾಸನ 13 / 2513. ಶಿಲಪ್ಪದಿಗಾರಂ ಕಾವ್ಯದಲ್ಲಿ ಕನ್ನಡಿಗರನ್ನು ಯಾವ ಪದದಿಂದ ಉಲ್ಲೇಖಿಸಲಾಗಿದೆ? A) ಕರುನಾಡಿಗರ್ B) ಕರ್ನಾಟಕರು C) ಕನ್ನಡಿಗರು D) ಕನ್ನಡಂ 14 / 2514. ಹಲ್ಮಿಡಿ ಶಾಸನವನ್ನು ಯಾವ ಅರಸ ಹೊರಡಿಸಿದನು? A) ಪುಲಿಕೇಶಿ II B) ಕೃಷ್ಣದೇವರಾಯ C) ಕಾಕುತ್ಸವರ್ಮ D) ಮಯೂರಶರ್ಮ 15 / 2515. ಕನ್ನಡ ಜನತೆಯ ಪ್ರಾಂತ್ಯಕ್ಕೆ ಕರ್ನಾಟಕ ಎಂಬ ನಾಮಕರಣ ಮಾಡಿದವರು A) ಡೆಪ್ಯೂಟಿ ಚೆನ್ನಬಸಪ್ಪನವರು B) ಎಸ್ ನಿಜಲಿಂಗಪ್ಪ C) ಬಿಎಂ ಶ್ರೀಕಂಠಯ್ಯ D) ಡಿ ದೇವರಾಜು ಅರಸ್ 16 / 2516. ಪುಲಿಗೆರೆಯ ಇಂದಿನ ಹೆಸರೇನು? A) ಲಕ್ಷ್ಮೇಶ್ವರ B) ಪ್ರಪಂಚ C) ಪುಪ್ಪ D) ಪ್ರಖಂಡ 17 / 2517. ಪೊಟ್ಟ, ತುಪ್ಪ, ಪೆಟ್ಟು ಮೊದಲಾದ ಪದಗಳ ಪ್ರಾಚೀನತಮ ಉಲ್ಲೇಖವಿದೆ A) ಗ್ರೀಕ್ ಪ್ರಹಸನಗಳು B) ಹಾಲ ರಾಜನ ಗಾತಾ ಸಪ್ತಶತಿ C) ಅಶೋಕನ ಬ್ರಹ್ಮಗಿರಿ ಶಾಸನ D) ಹಲ್ಮಿಡಿ ಶಾಸನ 18 / 2518. "ಕರ್ನಾಟಕ" ಎಂಬ ಹೆಸರಿನ ಅರ್ಥವೇನು? A) ಕೆಂಪು ಮಣ್ಣಿನ ಭೂಮಿ B) ಕಪ್ಪು ಮಣ್ಣಿನ ಭೂಮಿ C) ಸುಂದರ ಭೂಮಿ D) ಎತ್ತರದ ಭೂಮಿ 19 / 2519. ಕರ್ನಾಟಕ ಹೆಸರು ಪ್ರಥಮ ಬಾರಿಗೆ ದೊರೆಯುವುದು ಎಲ್ಲಿ? A) ಪುರಾಣ B) ಶಾಸ್ತ್ರ C) ರಾಮಾಯಣ D) ಮಹಾಭಾರತ 20 / 2520. ಕನ್ನಡದ ಹಳಮೆಯನ್ನು ಗುರುತಿಸಲು ನೆರವಾಗುವ ಈಜಿಪ್ಟಿನ ಆಕ್ಸಿರಿಂಕಸ್ ಪ್ಯಾಪೆರಿಯ ಕಾಲ A) ಕ್ರಿಸ್ತಪೂರ್ವ 3ನೆಯ ಶತಮಾನ B) ಕ್ರಿಸ್ತಪೂರ್ವ 2ನೆಯ ಶತಮಾನ C) ಕ್ರಿಸ್ತಶಕ 1ನೆಯ ಶತಮಾನ D) ಕ್ರಿಸ್ತಶಕ 2ನೆಯ ಶತಮಾನ 21 / 2521. ಕೆಳಗಿನ ಪುರಾತನ ಹೆಸರುಗಳನ್ನು ಅವುಗಳ ಸಂಬಂಧಿತ ಆಧುನಿಕ ಸ್ಥಳಗಳ ಜೊತೆ ಹೊಂದಿಸಿ: A) 1-e, 2-c, 3-d, 4-a, 5-b B) 1-d, 2-a, 3-b, 4-e, 5-c C) 1-a, 2-d, 3-c, 4-b, 5-e D) 1-c, 2-b, 3-a, 4-d, 5-e 22 / 2522. ಬೌದ್ಧ ಗ್ರಂಥಗಳು ಯಾವ ಭಾಷೆಯಲ್ಲಿವೆ A) ಕನ್ನಡ B) ಸಂಸ್ಕೃತ C) ಪೈಶಾಚಿ D) ಪಾಲಿ 23 / 2523. ಕನ್ನಡಿಗರ ಸಂಗೀತ ಮತ್ತು ನೃತ್ಯದ ಉಲ್ಲೇಖವಿರುವ ತಮಿಳು ಕಾವ್ಯ ಯಾವುದು? A) ಮಣಿಮೇಖಲೈ B) ಶಿಲಪ್ಪದಿಗಾರಂ C) ತೊಲ್ಕಾಪ್ಪಿಯಂ D) ತಿರುಕ್ಕುರಳ್ 24 / 2524. ಶಿಲಪ್ಪದಿಗಾರಂ ಕಾವ್ಯವನ್ನು ರಚಿಸಿದವರು ಯಾರು? A) ಕಂಬನ್ B) ಸೀತಲೈ ಸತ್ತನಾರ್ C) ತಿರುವಳ್ಳುವರ್ D) ಇಳಂಗೋ ಅಡಿಗಳು 25 / 2525. ದಿನಾರ, ದಮ್ಮ ಈ ಗ್ರೀಕ್ ನಾಣ್ಯಗಳ ಹೆಸರು ಬಂದಿರುವವುದು A) ಗತಪ್ರತ್ಯಾಗತ B) ಗ್ರೀಕ್ ಮತ್ತು ರೋಮನ C) ಗಾತಾಸಪ್ತಶತಿ D) ಕವಿರಾಜಮಾರ್ಗ ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆYour score isThe average score is 56% 0% Check this: Over-the-counter ED Remedies: Evidence-Based Solutions & Expert Insights You Might Also Like ವಿಶ್ವದ ದೇಶಗಳು ಮತ್ತು ಕರೆನ್ಸಿಗಳುJuly 10, 2025 KPSC Group C Question Paper 29-12-2016 | Question Papers PDFMarch 21, 2023 KPSC Group C Question Paper 2021 | Question Papers PDFMarch 21, 2023Leave a Reply Cancel replyCommentEnter your name or username to commentEnter your email address to commentEnter your website URL (optional) Save my name, email, and website in this browser for the next time I comment.