Start the Best Preparation
🥇Gold Medal 18-20 | 🥈Silver Medal 15-17 | 🥉Bronze Medal 10-14
ಕನ್ನಡ Test – 5 ವರ್ಣಮಾಲೆ/ಅಕ್ಷರಮಾಲೆ
1 / 20
1. ಸಂಸ್ಕೃತದ ʻಲʼ ಕಾರವನ್ನು ಕನ್ನಡದಲ್ಲಿ ʻಳʼ ಕಾರವಾಗಿ ಬಳಸಿದರೆ ಅದನ್ನು ಹೀಗೆನ್ನುವರು.
2 / 20
2. ಕನ್ನಡ ವರ್ಣಮಾಲೆಯಲ್ಲಿರುವ ಅನುನಾಸಿಕಗಳ ಸಂಖ್ಯೆ [GPSTR 2017]
3 / 20
3. ಕನ್ನಡ ವರ್ಣಮಾಲೆಯಲ್ಲಿನ ಯೋಗವಾಹಗಳ ಸಂಖ್ಯೆ [GPSTR 2019]
4 / 20
4. ಪ್ಲುತದಲ್ಲಿರುವ ಮಾತ್ರೆಗಳ ಸಂಖ್ಯೆ
5 / 20
5. ಕ್, ಚ್, ಟ್, ತ್, ಪ್ ಇವು
6 / 20
6. ಕೇಶಿರಾಜನ ಪ್ರಕಾರ ಕನ್ನಡದ ದೇಸಿ ವರ್ಣಗಳು
7 / 20
7. ಕೆಳಗಿನವುಗಳಲ್ಲಿ ಸಜಾತೀಯ ಸಂಯುಕ್ತಾಕ್ಷರ ಪದ [GPSTR 2017]
8 / 20
8. ವರ್ಣಮಾಲೆಯಲ್ಲಿನ ಚ ವರ್ಗದ ಅಕ್ಷರಗಳು ಹುಟ್ಟುವ ಸ್ಥಾನವನ್ನು ಆಧರಿಸಿ ಅಂತಹ ಅಕ್ಷರಗಳನ್ನು ಹೀಗೆನ್ನುವರು?
9 / 20
9. ಈ ಜೋಡಿವರ್ಣಗಳು ಸವರ್ಣಗಳಲ್ಲ
10 / 20
10. “ಅನುಸ್ವಾರ, ವಿಸರ್ಗ” ಇವು
11 / 20
11. ಇವುಗಳಲ್ಲಿ ಸವರ್ಣವಲ್ಲದ ವರ್ಣಗಳಿವು [ಮೋರಾರ್ಜಿ 2011]
12 / 20
12. ʻಕುಳಿರ್ಗಾಳಿʼ ಎನ್ನುವುದು [Group C 2021]
13 / 20
13. ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳು
14 / 20
14. ʻಅನುಸ್ವಾರ, ವಿಸರ್ಗʼ ಇವು – [GPSTR 2017]
15 / 20
15. ಇದು ಸಂಧ್ಯಾಕ್ಷರವಾಗಿದೆ.
16 / 20
16. ಸೂರ್ಯತ, ಸುಗ್ಗಿ, ವಸ್ತ್ರ, ಅಕ್ಕರ, ಶಸ್ತ್ರ, ಹಬ್ಬ ಇವುಗಳಲ್ಲಿ ಸಜಾತೀಯ ಸಂಯುಕ್ತಾಕ್ಷರಗಳನ್ನು ಬೇರ್ಪಡಿಸಿ ಕ್ರಮವಾಗಿ ಬರೆಯಿರಿ. [Group C 2021]
17 / 20
17. ಕನ್ನಡ ವರ್ಣಮಾಲೆಯಲ್ಲಿರುವ ವರ್ಗೀಯ ವ್ಯಂಜನಗಳ ಒಂದನೆಯ ಮತ್ತು ಮೂರನೆಯ ಅಕ್ಷರಗಳು:
18 / 20
18. ಟವರ್ಗದ ವರ್ಣಗಳ ಉಚ್ಚಾರಣಾಸ್ಥಾನ ಇದು
19 / 20
19. ಕನ್ನಡ ವರ್ಣಮಾಲೆಯಲ್ಲಿ ಎಷ್ಟು ವರ್ಗೀಯ ವ್ಯಂಜನಗಳಿವೆ? PDO
20 / 20
20. ಈ ಅಕ್ಷರಗಳನ್ನು ಕಂಠೌಷ್ಟ್ಯ ವರ್ಣಗಳು ಎನ್ನುವರು
ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ
Your score is
The average score is 72%